ಒಂದು ಜೀವನದ ರಹಸ್ಯವನ್ನು ಹಾಗೂ ಜೀವನದ ಕುರಿತು ಒಂದು ವಿಚಾರವನ್ನು ತಿಳಿಸುವಂತಹ ಒಂದು ರೋಮಾಂಚನಕಾರಿ ಕಥೆ ಇದೆ ಇದನ್ನು ಪ್ರತಿಯೊಬ್ಬರು ಕೂಡ ಕೇಳಲೇಬೇಕು ಹಾಗೂ ಇದರ ಬಗ್ಗೆ ಓದಲೇಬೇಕು ಅದು ಏನ್ ಅಂತೀರಾ.
ಒಂದು ದಿನ ನಮ್ಮ ದೇವರು ಒಂದು ನಾಯಿಯನ್ನು ಸೃಷ್ಟಿ ಮಾಡುತ್ತಾನೆ ದೇವರುಗಳ ತಾನೇ ನಾಯಿಗೆ ನೀನು ಮನೆಯ ಮುಂದೆ ಕೂತು ಕೊಳ್ಳಬೇಕು ಯಾರಾದರೂ ಬಂದರೆ ಹೋಗಬೇಕು ನಾ ನಿನಗೆ 20 ವರ್ಷ ಆಯಸ್ಸನ್ನು ಕೊಡುತ್ತೇನೆ ಎಂದು ಹೇಳುತ್ತಾನೆ.
ಇದಕ್ಕೆ ಪ್ರತಿಕ್ರಿಯೆ ನೀಡಿದಂತಹ ನಾಯಿ ಇಲ್ಲ ಸ್ವಾಮಿ ಇಪ್ಪತ್ತು ವರ್ಷಗಳಲ್ಲಿ ಆಗುವುದಿಲ್ಲ ಕೇವಲ 10 ವರ್ಷ ಮಾತ್ರ ಬರುತ್ತೇನೆ ಎಂದು ದೇವರಿಗೆ ಪ್ರತಿಕ್ರಿಯೆ ನೀಡುತ್ತದೆ.
ಮರುದಿನ ದೇವರು ಇನ್ನೊಂದು ಕೋತಿಯನ್ನು ಸೃಷ್ಟಿ ಮಾಡುತ್ತಾನೆ, ದೇವರು ಕೋತಿಗೆ ಹೇಳುತ್ತಾನೆ ನಿನಗೆ 20 ವರ್ಷ ಆಯಸ್ಸನ್ನು ಕೊಡುತ್ತೇನೆ ಕಪಿಚೇಷ್ಟೆ ಏನು ಮಾಡುತ್ತ ಜನರನ್ನು ಮನರಂಜಿಸುವ ಎಂದು ಹೇಳುತ್ತಾನೆ ಅದಕ್ಕೆ ಒಪ್ಪದಂತಹ ಕೋತಿ ನನಗೆ ನೀನು ಹತ್ತು ವರ್ಷ ಮಾತ್ರವೇ ಕೊಟ್ಟಿದ್ದೇನೆ ನನಗೆ ಏಕೆ 20 ವರ್ಷ ನಾನು ಕೂಡ ಅಷ್ಟೊಂದು ವರ್ಷ ಕಪಿಚೇಷ್ಟೆ ಮಾಡಲು ಆಗುವುದಿಲ್ಲ ಎಂದು ಪ್ರತಿಕ್ರಿಯಿಸುತ್ತದೆ,
ಅದಾದ ನಂತರ ಕೋತಿಯ ಮಾತನ್ನು ಕೇಳಿ ಒಂದು ಹಸುವನ್ನು ದೇವರು ಸೃಷ್ಟಿ ಮಾಡುತ್ತಾನೆ ಹಸುಗೆ ಹೇಳುತ್ತಾನೆ ನೀನು ರೈತರೊಂದಿಗೆ ಕಷ್ಟಪಟ್ಟು ದುಡಿದು ರೈತರಿಗೆ ಹಾಲನ್ನು ಕೊಟ್ಟು 60 ವರ್ಷ ಸುಖದಿಂದ ಬಾಳು ಎಂದು ದೇವರು ಹೇಳುತ್ತಾನೆ. ಇದಕ್ಕೆ ಹಸು ಹೇಳುತ್ತದೆ ಇಂತಹ ಸಂದರ್ಭದಲ್ಲಿ ನನಗೆ ಕೇವಲ 60 ವರ್ಷ ಸಾಯ್ದೆ ನನಗೆ 20 ವರ್ಷ ಮಾತ್ರವೇ ಕೆಲಸ ಮಾಡುತ್ತೇನೆ ಇನ್ನು ನಲವತ್ತು ವರ್ಷ ನಾನು ಕೆಲಸ ಮಾಡುವುದಿಲ್ಲ ಎಂದು ದೇವರಿಗೆ ಹೇಳುತ್ತದೆ.
ಇದಾದ ನಂತರ ಮನುಷ್ಯನನ್ನು ದೇವರು ಸೃಷ್ಟಿ ಮಾಡುತ್ತಾನೆ, ಸೃಷ್ಟಿ ಮಾಡಿದಂತಹ ದೇವರು ಮನುಷ್ಯನಿಗೆ ಹೇಳುತ್ತಾನೆ ನೀನು ತಿನ್ನು ಕುಡಿ ಆನಂದಿಸು ಹಾಗೂ ಜೀವನವನ್ನು ಸಂಭ್ರಮಿಸಿ, ನಿನಗೆ 20 ವರ್ಷ ಆಯಸ್ಸನ್ನು ಕೊಡುತ್ತೇನೆ ಎಂದು ದೇವರು ಮನುಷ್ಯನಿಗೆ ಹೇಳುತ್ತಾನೆ.
ಇದನ್ನು ಕೇಳಿಸಿಕೊಂಡ ಅಂತಹ ಮನುಷ್ಯನು ಸ್ವಾಮಿ ನೀನು 20 ವರ್ಷ ಹಸುವಿಗೆ ಕೊಟ್ಟೆ ಹತ್ತು ವರ್ಷ ಕೋತಿಗೆ ಕೊಟ್ಟ ಹಾಗೂ ನಾಯಿಗೆ 20 ವರ್ಷ ಕೋಟೆ ಅವೆಲ್ಲವೂ ಸೇರಿಸಿ ನನಗೆ 80 ವರ್ಷ ಆಯಸ್ಸು ಬೇಕು ಸ್ವಾಮಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಇನ್ನೂ ಒಪ್ಪಿಗೆ ಸೂಚಿಸಿ ದಂತಹ ದೇವರು ನಿನಗೆ 80 ವರ್ಷ ಆಗುವ ಇದರಿಂದ ಆ ಮನುಷ್ಯನು 20 ವರ್ಷ ಹಾಯಾಗಿ ತಿನ್ಕೊಂಡು ಮಜಾ ಮಾಡುತ್ತಾನೆ,
ಇನ್ನು ನಲವತ್ತು ವರ್ಷಗಳ ಕಾಲ ದುಡಿಮೆಯನ್ನು ಮಾಡುತ್ತಾನೆ ಅಂದರೆ ಹಸುವನ್ನು ತೆಗೆದುಕೊಂಡು ಅದರ ಜೊತೆ ಕೆಲಸವನ್ನು ಮಾಡಿ ಏನು ಅದರ ಹಾಲನ್ನು ಕುಡಿದು ಗದ್ದೆಯಲ್ಲಿ ಕೆಲಸ ಮಾಡುತ್ತಾನೆ, ಹಾಗೆಯೇ ನಂತರದ ಹತ್ತು ವರ್ಷಗಳಲ್ಲಿ ಕಪಿ ಚೇಷ್ಟೆಯನ್ನು ಮಾಡುತ್ತಾನೆ ಏಕೆಂದರೆ ಅದು ಮುಪ್ಪಿನ ಸಮಯ, ಮಕ್ಕಳ ಜೊತೆಗೆ ಆಟವಾಡಿಕೊಂಡು ಕಪಿ ಚೇಷ್ಟೆಯನ್ನು ಮಾಡುತ್ತಾ ತನ್ನ ಕೊನೆಯ ದಿನಗಳನ್ನು, ಮನೆಯ ಮುಂದೆ ಕೂತು ಕೊಂಡು ಹೋಗಿ ಬರುವವರನ್ನು ನೋಡಿ ಅರಚುತ್ತಾ ನೇ.
ಇದೆ ಕಣ್ರೀ ಜೀವನದ ಸತ್ಯ ಈ ಲೇಖನವೇ ನಾದರೂ ನಿಮಗೆ ಅರ್ಥವಾಗಿದ್ದರೆ ನಿಜವಾಗಲೂ ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಬಂಧು ಮಿತ್ರರ ಜೊತೆಗೆ ಈ ಲೇಖನವನ್ನು ಹಂಚಿಕೊಳ್ಳಿ ಹಾಗೂ ನಮ್ಮ ಪೇಜ್ ಅನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಮರೆಯಬೇಡಿ ಹಾಗೆ ಈ ಲೇಖನವನ್ನು ನಿಮ್ಮ ಪ್ರಾಣ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.