ಮನುಷ್ಯ ಅಂದ ಮೇಲೆ ಸಾಯಲೇಬೇಕು ನಮಗೆ ಯಾವಾಗ ಮರಣ ಬರುತ್ತದೆಂಬುದು ನಮಗೆ ಗೊತ್ತಿರುವುದಿಲ್ಲ, ಆದರೆ ನಾವು ನಮ್ಮ ನಮ್ಮಲ್ಲೇ ಕಚ್ಚಾಡಿಕೊಂಡು ಹೊಡೆದಾಡಿಕೊಂಡು ಬದುಕುವುದಕ್ಕಾಗಿ ಪ್ರಯತ್ನ ಪಡುತ್ತೇವೆ, ಆದರೆ ಸಾವು ಯಾವಾಗ ಬರುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ.
ಕಣ್ಣು ಬಿಟ್ಟರೆ ಜನನ ಕಣ್ಣು ಮುಚ್ಚಿದರೆ ಮರಣ ಎನ್ನುವ ಗಾದೆ ನಿಮಗೆ ಗೊತ್ತಿರಬಹುದು. ಕಣ್ಣು ಬಿಟ್ಟ ಮೇಲೆ ಹಾಗೂ ಕಣ್ಣು ಬಿಡುವುದಕ್ಕಿಂತ ಮಧ್ಯೆ ಹಲವಾರು ತರನಾದ ಆಟಗಳನ್ನು ಆಡುತ್ತವೆ ಆದರೆ ಸತ್ತ ಮೇಲೆ ಯಾವುದನ್ನು ಕೂಡ ಹೊತ್ತುಕೊಂಡು ಹೋಗುವುದಿಲ್ಲ. ಇರುವ ಮೂರು ದಿನ ತುಂಬಾ ಚೆನ್ನಾಗಿ ಬಾಳಿ ಹಾಗೂ ನಿಮ್ಮ ಜೊತೆ ಇರುವಂತ ಅವರಿಗೆ ಕಷ್ಟದಲ್ಲಿ ಸಹಾಯ ಮಾಡಿ ಅವರನ್ನು ಕೂಡ ಚೆನ್ನಾಗಿ ನೋಡಿಕೊಂಡರೆ ನೀವು ಸತ್ತ ನಂತರ ನಿಮ್ಮ ಅಂತ್ಯಸಂಸ್ಕಾರಕ್ಕೆ ತುಂಬಾ ಜನ ಬರುತ್ತಾರೆ.
ಇವತ್ತು ಒಂದು ಸ್ಫೋಟಕ ಸುದ್ದಿ ಏನು ನಾನು ನಿಮಗೆ ಹೇಳುತ್ತೇನೆ ಮನುಷ್ಯನ ಸತ್ತ ನಂತರ ಯಾಕೆ ಮೆರವಣಿಗೆ ಮಾಡುತ್ತಾರೆ ಅದರ ಹಿಂದೆ ಇರುವಂತಹ ಕಾರಣವೇನು ಎಂಬುದರ ಬಗ್ಗೆ ಇವತ್ತು ನಾವು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ನಿಮ್ಮ ಜೀವನದಲ್ಲಿ ಕಳೆದ ಅಂತಹ ಒಂದು ರಾತ್ರಿಯೂ ಕೂಡ ನಿಮ್ಮ ಆಯುಷ ಒಂದು ದಿನ ಕಳೆದಂತೆ, ಪ್ರತಿದಿನ ಬದುಕುವುದಕ್ಕಾಗಿ ಹತ್ತಾರು ದಾರಿಗಳನ್ನು ನಾವು ಹುಡುಕುತ್ತಿರುತ್ತೇವೆ ಆದರೆ ಯಾವತ್ತು ನಾವು ಮರಣದ ಬಗ್ಗೆ ಕಿಂಚಿತ್ತು ಕೂಡ ಯೋಚನೆ ಮಾಡುವುದಿಲ್ಲ, ಆದರೆ ಮರಣದ ಸುದ್ದಿ ಅಥವಾ ಮರಣದ ಬಗ್ಗೆ ಯೋಚನೆ ಮಾಡಿದರೆ ನಿಜವಾಗಲೂ ಭಯ ಅನ್ನುವುದು ನಮ್ಮ ಮನಸ್ಸಿನಲ್ಲಿ ಬರುತ್ತದೆ. ಯಾರೂ ಕೂಡ ಎಷ್ಟೇ ಹಣವಿದ್ದರೂ ಎಷ್ಟೇ ಕೋಟಿ ಕೋಟಿ ದುಡ್ಡು ಮಾಡಿದರು ಕೂಡ ಸಾವಿನ ಸುಳಿಯಿಂದ ತಪ್ಪಿಸಿಕೊಳ್ಳುವುದು ಈ ಜಗತ್ತಿನಲ್ಲಿ ಯಾವ ಪ್ರಾಣಿಯಿಂದ ಪಕ್ಷಿಯಿಂದ ಕೂಡ ಆಗುವುದಿಲ್ಲ.
ನಾವು ಪ್ರಕೃತಿಗೆ ಹಲವಾರು ತರನಾದ ಪ್ರಾಬ್ಲಮ್ ಗಳನ್ನು ಮಾಡುತ್ತಾನೆ ಇದ್ದೇವೆ ,ನಿಮಗೆ ಗೊತ್ತಾ ನಾವು ಕೇವಲ 60 ರಿಂದ 70 ವರ್ಷ ಬಾಳಿ ದರೆ ಪ್ರಕೃತಿಗೆ ಯಾವುದೇ ತರಹದ ಸಾವೆ ಇಲ್ಲ, ಆದರೆ ನಾವು ಮರಗಿಡಗಳನ್ನು ಕಳೆದುಕೊಂಡು ನಮ್ಮ ನೆಮ್ಮದಿ ಗೋಸ್ಕರ ಪ್ರಕೃತಿಯನ್ನು ಹಾಳು ಮಾಡುತ್ತಿದ್ದೇವೆ,
ಪ್ರಕೃತಿ ಅನ್ನೋದು ಬಾಡಿಗೆ ಮನೆ ಇದ್ದ ಹಾಗೆ ನಾವು ಪ್ರಕೃತಿಯನ್ನು 60 ರಿಂದ 70 ವರ್ಷ ಬಾಡಿಗೆ ತೆಗೆದುಕೊಂಡು ಹೋಗುವುದು ಒಳ್ಳೆಯದು, ಆದರೆ ನಾವು ಬಾಡಿಗೆ ತೆಗೆದುಕೊಳ್ಳುವುದಕ್ಕಿಂತ ಮನೆಯನ್ನು ಹಾಳು ಮಾಡುತ್ತಿದ್ದೇವೆ, ಹೀಗೆ ಮಾಡಿದರೆ ನಿಮಗೆ ಹುಟ್ಟಿದಂತಹ ಮಕ್ಕಳು ಕೂಡ ಜಾಸ್ತಿ ದಿನ ಪ್ರಕೃತಿಯ ಎದುರು ಬದುಕುವುದಕ್ಕೆ ಆಗುವುದಿಲ್ಲ. ಸಾವು ಹುಟ್ಟು ಮತ್ತೆ ನಾವು ಹೇಗೆ ಬದುಕುತ್ತೇವೆ ಎನುವುದ ಎಂಬುದು ಮುಖ್ಯ.
ಮನುಷ್ಯನ ಸತ್ತ ಮೇಲೆ ಯಾಕೆ ಮೆರವಣಿಗೆ ಮಾಡುತ್ತಾರೆ ಹಾಗೆ ಯಾಕೆ ನಾಣ್ಯಗಳನ್ನು ಬಿಸಾಕುತ್ತಾರೆ? ಇದರ ಹಿಂದೆ ಇದೆ ಒಂದು ಕಟು ಸತ್ಯ ?
ಇದರ ಅರ್ಥ ಯಾವ ಮನುಷ್ಯನು ಕೂಡ ಸತ್ತ ಮೇಲೆ ತಾನು ಗಳಿಸಿದ ಹಣವನ್ನು ಸ್ವರ್ಗಕ್ಕೆ ಅಥವಾ ನರಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಅವನ ಗಳಿಸಿದ ಹಣವನ್ನು ರೋಡಿನಲ್ಲಿ ಚೆಲ್ಲುತ್ತಾರೆ, ಇದರಿಂದ ಆದರೂ ಅವನು ಸತ್ತಂತಹ ಆತ್ಮಕ್ಕೆ ತಾನು ಮಾಡಿದಂತಹ ಪಾಪ ಅರ್ಥವಾಗಲಿ ಎಂದು. ಹಾಗೆಯೇ ಹೀಗೆ ಚೆಲ್ಲುವಂತಹ ನಾಣ್ಯಗಳು ಜನರಿಗೆ ಮನುಷ್ಯನು ಸತ್ತ ಮೇಲೆ ಏನು ತೆಗೆದುಕೊಂಡು ಹೋಗುವುದಿಲ್ಲ ಎನ್ನುವುದರ ಅರ್ಥವಾಗಲಿ ಎಂದು.
ಹಾಗೆ ಮನುಷ್ಯ ಸತ್ತ ಮೇಲೆ ಯಾಕೆ ಮೆರವಣಿಗೆ ಮಾಡುತ್ತಾರೆ ಎಂದರೆ ಮನುಷ್ಯನು ಸತ್ತ ಮೇಲೆ ಯಾರನ್ನೂ ಕೂಡ ಜೊತೆಗೆ ಕರೆದುಕೊಂಡು ಹೋಗುವುದಿಲ್ಲ ಆದರೆ ತಾನು ಗಳಿಸಿದ ಅಂತಹ ಗೆಳೆಯತನ ಹಾಗೂ ಉತ್ತಮ ಸಂಬಂಧ ಹೊಂದಿರುವ ಜನರು ಮಾತ್ರವೇ ಮನುಷ್ಯ ಸತ್ತ ನಂತರ ಅವರ ಜೊತೆಗೆ ಬರುತ್ತಾನೆ. ನೀವು ಎಷ್ಟು ಹಣವನ್ನು ಕಳಿಸಿದ್ದೀರಾ ಹಾಗೂ ನಿಮ್ಮ ಸಂಬಂಧಿಕರಿಗೆ ಎಷ್ಟು ಒಳ್ಳೆಯದು ಮಾಡಲಿ ಅನ್ನುವುದು ಲೆಕ್ಕಕ್ಕೇ ಬರುವುದಿಲ್ಲ ಆದರೆ ನೀವು ಸತ್ತ ಮೇಲೆ ನಿಮ್ಮ ಹಣದ ಎದುರುಗಡೆ ಎಷ್ಟು ಜನ ಇದ್ದಾರೆ ಎನ್ನುವುದು ಮುಖ್ಯ ಅದು ನಿಮ್ಮ ಒಂದು ಗಳಿಗೆ ಎಂದು ಹೇಳುತ್ತೇನೆ.
ಅರ್ಥಮಾಡಿಕೊಳ್ಳಿ ಜೀವನ ಅಂದ್ರೆ ಇಷ್ಟೇ, ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ನಿಮ್ಮ ಫ್ರೆಂಡ್ಸ್ ಗಳಿಗೆ ದಯವಿಟ್ಟು ಶೇರ್ ಮಾಡಿ ಅವರಿಗೂ ಕೂಡ ಈ ಲೇಖನದ ಸ್ವಾರಸ್ಯ ಅರ್ಥವಾಗಲಿ. ಈ ಪೇಜ್ ಗೆ ನೀವು ಇನ್ನೂ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಲೈಕ್ ಮಾಡಿ ನಮ್ಮನ್ನು ಪ್ರೋತ್ಸಾಹ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.