Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ಮದ್ವೆ ಆಗಿ ತುಂಬಾ ವರ್ಷಗಳು ಆದ್ರೂ ಕೂಡ ಮಕ್ಕಳಾಗಿಲ್ವ ಹಾಗಾದ್ರೆ ತಲೆ ಕೆಡಿಸ್ಕೊಬೇಡಿ ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಹೊಂದಿರುವಂತಹ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಸಾಕು.. ನಂತರ ನಿಮಗೆ ಗೊತ್ತಾಗತ್ತೆ …!!!

ಒಂದೊಂದು ಕ್ಷೇತ್ರವೊಂದು ಪವಾಡವನ್ನು ಶಕ್ತಿ ಮಾಡುವಂತಹ ಕೆಲವೊಂದು ಪವಾಡ ರೂಪದ ಅಂತಹ ಶಕ್ತಿಯನ್ನು ಹೊಂದಿರುತ್ತದೆ, ಹಾಗೆ ನಮ್ಮ ರಾಜ್ಯದಲ್ಲಿ ಇರುವಂತಹ ಈ ಕ್ಷೇತ್ರದಲ್ಲಿ ಸಂತಾನ ಭಾಗ್ಯಕ್ಕೆ ಸಂಬಂಧಪಟ್ಟಂತಹ ವಿಚಾರಗಳನ್ನು ಹಾಗೂ ಆ ತರದ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಣ ಮಾಡುವಂತಹ ಶಕ್ತಿ ದೇವಸ್ಥಾನದಲ್ಲಿ ಇದೆ.ಎನ್ನುವುದು ಇಲ್ಲಿನ ಜನರ ಹಾಗೂ ಗಾಢವಾದ ನಂಬಿಕೆಯಾಗಿದೆ. ಹಾಗಾದರೆ ಕರ್ನಾಟಕದಲ್ಲಿ ಯಾವ ಪ್ರದೇಶದಲ್ಲಿ ಈ ದೇವಸ್ಥಾನ ಬರುತ್ತದೆ ಹಾಗೂ ಈ ದೇವಸ್ಥಾನದ ಸಂಪೂರ್ಣವಾದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ .ಈ ಕ್ಷೇತ್ರ ಹುಟ್ಟಿದ್ದು ಶ್ರೀ ರಾಮಾಯಣ ಕಾಲದಲ್ಲಿ ಅದನ್ನು ಶುರುಮಾಡಿದ್ದು ಶ್ರೀವಾಲ್ಮೀಕಿ ರಾಜರು ಅಂತ ಹೇಳುತ್ತಾರೆ, ಇಲ್ಲಿರುವಂತಹ ಉದ್ಭವ ಗಂಗೆ ಎಲ್ಲಿ ಈ ರೀತಿಯಾದಂತಹ ಪವಾಡ ನಡೆಯುತ್ತದೆ. ಇಲ್ಲಿರುವಂತಹ ಗಂಗೆ ಅಥವಾ ಇಲ್ಲಿರುವಂತಹ ಬಾವಿಯಿಂದ ಪ್ರಸಾದ ಮೇಲೆ ಬಂದ ನಂತರ ಅದನ್ನು ಭಕ್ತಿಯಾಗಿ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಹತ್ತಿರ ಇರುವಂತಹ ಸಮಸ್ಯೆಗಳು ದೂರವಾಗುತ್ತವೆ .

ಈ ತರದ ವಿಶೇಷವನ್ನು ಹಾಗೂ ಇಲಿ ನಡೆಯುತ್ತಿರುವಂತಹ ಪವಾಡಗಳನ್ನು ಹಾಗೂ ಇಲ್ಲಿಯ ಪ್ರಸಾದವನ್ನು ತೆಗೆದುಕೊಳ್ಳಲು ಮೈಸೂರು ರಾಜರು ಕೂಡ ಇಲ್ಲಿ ಬಂದಿದ್ದಾರೆ ಎನ್ನುವಂತಹ ಇತಿಹಾಸ ಕೂಡ ನೀವು ಕಾಣಬಹುದಾಗಿದೆ. ಇರುವುದು ನಮ್ಮ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯಿಂದ ಕೇವಲ ಒಂದು ಕಿಲೋಮೀಟರು ದೂರದಲ್ಲಿ ಈ ದೇವಸ್ಥಾನವನ್ನು ನಾವು ನೋಡಬಹುದಾಗಿದೆ.ದೇವಸ್ಥಾನವನ್ನು ಹಾಗೂ ಈ ಕ್ಷೇತ್ರವನ್ನು ಹಾಲು ರಾಮೇಶ್ವರ ದಕ್ಷಿಣಕಾಶಿ ಅಂತ ಕರೆಯುತ್ತಾರೆ, ಹಾಲು ರಾಮೇಶ್ವರ ದಕ್ಷಿಣಕಾಶಿ ಇಂತಹ ಖ್ಯಾತ ಹೆಸರನ್ನ ಬೆಳೆಸಿಕೊಂಡಿರುವ ಅಂತಹ ಈ ದೇವಸ್ಥಾನ ತುಂಬಾ ಜನರಿಗೆ ನೆರವಾಗಿದೆ. ಎಲ್ಲಿಗೆ ಬರುವಂತಹ ಭಕ್ತರನ್ನು ಕಣ್ಮನಗಳನ್ನು ಸೆಳೆಯಲು ಗಂಗಾ ಯಮುನಾ ಹಾಗೂ ಸರಸ್ವತಿ ಎನ್ನುವಂತಹ ಮೂರು ಕೊಳಗಳನ್ನು ನೋಡಬಹುದಾಗಿದೆ. ಈ ನೀರಿನ ಕೊಳಗಳ ಮೇಲೆ ವಾಲ್ಮೀಕಿ ದೇವರು ನಿರ್ಮಿಸಿದಂತಹ ಗಂಗಾಮಾತೆಯ ವಿಗ್ರಹವಿದೆ ಈ ವಿಗ್ರಹದ ಮುಂದೆ ನಿಂತುಕೊಂಡು ನೀವು ಯಾವುದೇ ತೊಂದರೆಯಿಂದ ಬಳಲುತ್ತಿದ್ದಾರೆ ಅದನ್ನು ಬೇಡಿಕೊಂಡಿದ್ದೆ ಆದಲ್ಲಿ ನಿಮ್ಮ ಕಷ್ಟಗಳು ದೂರವಾಗುತ್ತವೆ.

ಹೀಗಿದೆ ತಮ್ಮ ಕಷ್ಟಗಳನ್ನು ಅಥವಾ ತಮಗೆ ಇರುವಂತಹ ಕೋರಿಕೆಗಳನ್ನು ಬೇಡಿಕೊಂಡು ಗಂಗೆ ಒಳಗಡೆ ಹೋಗಿ ನೀರಿನ ಇಟ್ಟುಕೊಂಡರೆ ಅದರಲ್ಲಿ ಬಳೆಗಳು ಅಡಿಕೆ ಹೊಂಬಾಳೆ ಫಲಪುಷ್ಪ ತಾಂಬೂಲ ಇತ್ಯಾದಿ ವಸ್ತುಗಳು ಅವರ ಕೈಗೆ ಸಿಕ್ಕಿದರೆ ಅವರು ಬೇಡಿ ಕೊಂಡಂತಹ ಕೆಲಸ ಬರುತ್ತದೆ ಎಂದು. ಅವರ ಮನಸ್ಸಿನಲ್ಲಿ ಪರಿಪೂರ್ಣ ಇಂತಹ ಕೆಲಸವು ಈಡೇರುವುದಿಲ್ಲ ಅಂತ ಅನಿಸಿದರೆ ದೇವರು ಅಶುಭ ರೀತಿಯಲ್ಲಿ ಒಡೆದ ಬಳೆಗಳು ಖಾಲಿ ಕೊಡ ಚಿಪ್ಪು ದರ್ಬೆ ಇತ್ಯಾದಿ ವಸ್ತುಗಳು ದೊರಕಿದರೆ ಅವರು ಬೇಡಿಕೊಂಡು ಅಂತಹ ಕೆಲಸ ನೆರವೇರುವುದಿಲ್ಲ ಎಂದು ಅರ್ಥ.ಈ ದೇವಸ್ಥಾನದಲ್ಲಿ ಅಂದರೆ ಈ ದೇವಸ್ಥಾನದ ಹತ್ತಿರ ಇರುವಂತಹ ಗಂಗಾಮಾತೆಯ ನೀರಿನಲ್ಲಿ ಅಂದರೆ ಅಲ್ಲಿ ಇರುವಂತಹ ಕೊಳದಲ್ಲಿ ಒಂದೊಂದು ವಿಚಿತ್ರವನ್ನು ನೀವು ನೋಡಬಹುದಾಗಿದೆ, ಅದರ ಪ್ರಕಾರ ಯಾವ ಯಾವ ವಸ್ತುಗಳು ನೀರಿನಲ್ಲಿ ಮುಳುಗುತ್ತವೆ ಈ ಪ್ರದೇಶದಲ್ಲಿ ವಸ್ತುಗಳು ನೀರಿನಲ್ಲಿ ತೇಲುತ್ತದೆ. ಒಂದು ವಿಶೇಷತೆಯೆಂದರೆ ಯಾವುದೇ ರೀತಿಯಾದಂತಹ ಬರ ಬಂದರೂ ಕೂಡ ಈ ಪ್ರದೇಶದಲ್ಲಿ ಇರುವಂತಹ ಈ ಮೂರು ಕೊಳಗಳು ಯಾವಾಗಲೂ ತುಂಬಿರುತ್ತವೆ.

ಹೀಗೆ ಈ ದೇವಸ್ಥಾನದಲ್ಲಿ ಮಕ್ಕಳಾಗದೆ ಇರುವಂತವರು ಇಲ್ಲಿಗೆ ಬಂದು ಪೂಜೆ ಮಾಡಿಸಿ ಹೋದರೆ ಇಲ್ಲಿ ಅವರಿಗೆ ಪರಿಹಾರ ದೊರಕುತ್ತದೆ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆಯಾಗಿದೆ. ವಾಲ್ಮೀಕಿಯು ಗಂಗೆಯ ಹತ್ತಿರ ಪ್ರಾರ್ಥನೆ ಮಾಡಿ ಇಲ್ಲಿಗೆ ಬರುವಂತಹ ಜನರನ್ನು ಹಾಗೂ ಅವರ ಕಷ್ಟವನ್ನು ನಿವಾರಣೆ ಮಾಡಬೇಕು ಅಂತ ಹೇಳಿ ಇಲ್ಲಿ ಪ್ರತಿಷ್ಠಾಪನೆ ಮಾಡುತ್ತಾನೆ. ಆ ಸಮಯದಲ್ಲಿ ಗಂಗಾಮಾತೆ ನೀರಿನ ರೂಪದಲ್ಲಿ ಇಲ್ಲಿಯ ನೀರು ಉಕ್ಕಿ ಹರಿಯುತ್ತದೆ ಆದುದರಿಂದ ಈ ಕ್ಷೇತ್ರಕ್ಕೆ ಹಾಲುರಾಮೇಶ್ವರ ಕ್ಷೇತ್ರ ಅಂತ ಕರೆಯುತ್ತಾರೆ. ಈ ಲೇಖನ ದಿನ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಲು ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಲೈಕ್ ಮಾಡಿ ಅಥವಾ ಶೇರ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ