ಜೀವನದಲ್ಲಿ ಪ್ರೀತಿ ಮತ್ತು ಸ್ನೇಹ ಅಂತ ಅಂದ್ರೆ ಪ್ರೀತಿ ಎ ಒಂದು ಪಟ್ಟು ಜೀವನದಲ್ಲಿ ಎಲ್ಲರೂ ಪ್ರೀತಿ ಮಾಡಬೇಕು ಏಕೆ ಎಂದರೆ ಪ್ರೀತಿ ಎಂಬ ಎರಡಕ್ಷರದಲ್ಲಿ ಜೀವನದ ಅಡಗಿದೆ .

ಪ್ರೀತಿಸಿದ ಹುಡುಗಿಗಾಗಿ ಕಾರ್ ಮಾಲೆ ಕಟ್ಟಿದ ವೀರರೂ ಇದ್ದಾರೆ ಆದರೆ ಪ್ರೀತಿ ಇಲ್ಲದೆ ಯಾರೂ ಕೂಡ ಇಲ್ಲ ಪ್ರೀತಿಸಿದವರು ಸುತ್ತಬೇಕೆಂಬ ಆತುರ ಪ್ರೀತಿಸಿದವರನ್ನೇ ಮದುವೆಯಾಗಬೇಕೆಂಬ ಮನದಾಳದ ಆಸೆ ಪ್ರೀತಿಸಿದವರು ಸಿಕ್ಕಿಲ್ಲ ಅಂತ ರೈಲಿಗೆ ತಲೆ ಕೊಟ್ಟವರನ್ನು ನೋಡಿದ್ದೀವಿ ಅಷ್ಟೇ ಅಲ್ಲದೆ ಓಡಿ ಹೋಗಿ ಮದುವೆ ಆಗುವವರನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ .

ಪ್ರೀತಿಗೆ ವಯಸ್ಸಿನ ಅವಶ್ಯಕತೆಯಿಲ್ಲ ಎಲ್ಲರೂ ಪ್ರೀತಿಸಬೇಕು ಆದರೆ ಹುಡುಗಿಯ ವಯಸ್ಸು ಹುಡುಗನಿಗಿಂತ ಕಡಿಮೆ ಇರಬೇಕು ಎಂದು ಹೇಳಿರುವುದನ್ನು ನಾವು ಹೇಳುತ್ತೇವೆ ಅದು ಯಾಕೆ ಗೊತ್ತಾ, ಹಿರಿಯರು ಯಾಕೆ ಆ ರೀತಿ ಹೇಳುತ್ತಾರೆ ಸ್ವಲ್ಪ ಹುಡುಗಿ ಚಿಕ್ಕದಾಗಿರಬೇಕು ಹುಡುಗ ಎತ್ತರವಾಗಿರಬೇಕು ಎಂದು ಹೇಳಲಾಗುತ್ತದೆ .

ಈಗಿನ ಕಾಲದಲ್ಲಿ ಹುಡುಗ ಹುಡುಗಿಯರು ತುಂಬಾ ಮುಂದುವರಿದಿದ್ದಾರೆ ಎಲ್ಲರ ಕೈಯಲ್ಲೂ ಮೊಬೈಲ್ ಮತ್ತು ಫೋನ್ ಎಲ್ಲೆಲ್ಲೂ ಪಾರ್ಕ್ ಮತ್ತು ಎಲ್ಲೆಲ್ಲೂ ಸುತ್ತಾಡುತ್ತಾ ಇರುತ್ತಾರೆ ಮೊಬೈಲ್ನಲ್ಲಿ ಒಂದಲ್ಲ ಒಂದು ನೋಡುತ್ತಾ ಇರುತ್ತಾರೆ .

ಆಗಿನ ಕಾಲದಲ್ಲಿ ಇದೆಲ್ಲ ಇರಲಿಲ್ಲ ಒಬ್ಬ ಮಹಿಳೆ ಲೈಂಗಿಕ ಕ್ರಿಯೆ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಅದು ಬಹಳ ಕಷ್ಟವಿತ್ತು ಮನೆಯಲ್ಲೇ ಇರಬೇಕಿತ್ತು ಮೊಬೈಲ್ ಫೋನ್ ಇರುವುದೇ ಇಲ್ಲ ಅದಕ್ಕೂ ಇದಕ್ಕೂ ಏನು ಸಂಬಂಧ ಅಂತೀರಾ ತಿಳಿಯೋಣ ಬನ್ನಿ . ಗಂಡಿಗೆ ಸ್ವಲ್ಪ ವಯಸ್ಸು ಆಗಿದ್ದರೆ ಅವನಿಗೆ ಲೈಂಗಿಕ ಕ್ರಿಯೆ ಬಗ್ಗೆ ಆಗಿನ ಕಾಲದಲ್ಲಿ ಅರಿವಿತ್ತು ಹಾಗಾಗಿ ಹೆಣ್ಣಿಗೆ ಎಷ್ಟೇ ಚಿಕ್ಕ ವಯಸ್ಸಿದ್ದರೆ ಮದುವೆ ಮಾಡಿ ಬಿಡುತ್ತಾ ಇದ್ದರು ಇದೆಲ್ಲ ಇದೆಲ್ಲದಕ್ಕಾಗಿ ಹೆಣ್ಣಿಗೆ ಗಂಡಿಗಿಂತ ವಯಸ್ಸು ಕಡಿಮೆ ಇರಬೇಕು ಅಂತ ಹೇಳುತ್ತಾರೆ ಗಂಡಿಗೆ ಹೆಣ್ಣಿಗಿೋoತ ವಯಸ್ಸು ಜಾಸ್ತಿ ಇರಬೇಕು ಅಂತ ಹೇಳುತ್ತಾರೆ .

ಆಗಿನ ಕಾಲದಲ್ಲಿ ಹೆಣ್ಣಿಗೆ ಗಂಡಿಗೆ ಎಷ್ಟೇ ವಯಸ್ಸಾಗಿದ್ದರೂ ಪರವಾಗಿಲ್ಲ ಅವನನ್ನು ಹುಡುಗಿಗೆ ತಂದು ಮದುವೆ ಮಾಡಿ ಮಾಡಿ ಬಿಡುತ್ತಿದ್ದರು ಆದರೆ ಈಗಿನ ಕಾಲದ ಎಲ್ಲಾ ಚೇಂಜ್ ಆಗಿದೆ ಗಂಡಿಗೂ ಹೆಣ್ಣಿಗೂ ಸಮನಾಗಿರಬೇಕು ಒಂದ್ ಸರಿ ಅವರು ಪ್ರೀತಿಸಿದರೆ ಯಾವುದೇ ತಾರತಮ್ಯ ಬೇಡ . ಯಾವುದೇ ಹುಡುಗಿಗೆ ಮೂವತ್ತು ವರ್ಷ ತುಂಬಿದ ಬಳಿಕ ಮದುವೆ ಮಾಡಬೇಕು ಯಾಕೆಂದರೆ ಲೈಂಗಿಕ ಕ್ರಿಯೆ ಅವಗಿಿೌದಾನೇ ಶುರುವಾಗುತ್ತದೆ .

ಈ ಹೆಣ್ಣು ಮಕ್ಕಳು ಯಾವಾಗಲೂ ಯೋಚನೆ ಮಾಡುವುದು ಗಂಡು ಮಕ್ಕಳಿಗಿಂತ ಜಾಸ್ತಿನೇ ಯಾಕೆಂದರೆ ಅವರ ವಯಸ್ಸಿನ ಗಂಡುಮಕ್ಕಳ ವಯಸ್ಸಿಗಿಂತ ಹೆಚ್ಚಿನದೇ ಯೋಚನೆ ಮಾಡುತ್ತಾರೆ ಅದಕ್ಕೆ ಹೆಣ್ಣುಮಕ್ಕಳ ವಯಸ್ಸು ಕಡಿಮೆ ಇರಬೇಕು ಎಂದು ಹೇಳಲಾಗುತ್ತದೆ ಗಂಡಿಗೂ ಹೆಣ್ಣಿಗೂ ಒಂದೇ ವಯಸ್ಸಿದ್ದರೆ ಅತಿಯಾಗಿ ಜಗಳ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ ಅದಕ್ಕೆ ವಯಸ್ಸು ಕಡಿಮೆ ಜಾಸ್ತಿ ಇರಬೇಕು . ಗಂಡು ವಯಸ್ಸಾದಂತೆ ತನ್ನ ಕುಟುಂಬದ ಪೂರ್ಣ ಜವಾಬ್ದಾರಿಯನ್ನು ತನ್ನ ಹೆಂಡತಿಗೆ ವಹಿಸಿ ಬಿಡುತ್ತಾನೆ ಎಂದು ಹೇಳಲಾಗುತ್ತದೆ .

 

LEAVE A REPLY

Please enter your comment!
Please enter your name here