Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮದುವೆ ಆದ ಹೆಣ್ಣುಮಕ್ಕಳು ಈ ರೀತಿಯ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬೇರೆ ಮಹಿಳೆಯರಿಗೆ ನೀಡಬಾರದು ಯಾಕೆ ಅಂತ ಗೊತ್ತಾ !!!!

ಹೆಣ್ಣು ಅಂದರೆ ಸಂಸಾರದ ಕಣ್ಣು ಅಂತಾರೆ ಹೆಣ್ಣನ್ನು ಆದಿಶಕ್ತಿಗೆ ಹೋಲಿಸುತ್ತಾರೆ ಹೆಣ್ಣನ್ನು ಲಕ್ಷ್ಮೀದೇವಿ ಎನ್ನುತ್ತಾರೆ ಇನ್ನು ಸುಮಂಗಲೆಯ ಹೆಣ್ಣುಮಕ್ಕಳು ಯಾವತ್ತಿಗೂ ಕೂಡ ಬೇರೆ ಹೆಣ್ಣು ಮಕ್ಕಳಿಗೆ ಈ ಐದು ವಸ್ತುಗಳನ್ನ ದಾನವಾಗಿ ಆಗಲಿ ಬಳಸುವುದಕ್ಕಾಗಿ ನೀಡಬಾರದು .ಇದರಿಂದ ಕೆಲವೊಂದು ಬದಲಾವಣೆಗಳು ನಿಮ್ಮ ಜೀವನದಲ್ಲಿ ಆಗಬಹುದು ಎಂದು ಹಿರಿಯರು ಹೇಳುತ್ತಾರೆ ಜೊತೆಗೆ ಜ್ಯೋತಿಷ್ಯಶಾಸ್ತ್ರವು ಕೂಡ ಇದನ್ನೇ ತಿಳಿಸಿ ಹೇಳುತ್ತದೆ ಹಾಗಾದರೆ ಹೆಣ್ಣುಮಕ್ಕಳು ದಾನ ಮಾಡಬಾರದಂತೆ ಆ ಐದು ವಸ್ತುಗಳು ಯಾವುದು ಎಂಬುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.

ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ನಿಮಗೆ ಮಾಹಿತಿ ಉಪಯುಕ್ತ ಆದಲ್ಲಿ ಬೇರೆ ಅವರಿಗೂ ಈ ಮಾಹಿತಿ ಅನ್ನು ಶೇರ್ ಮಾಡಿ ಕೊನೆಗೆ ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ.ಮನೆಯ ಗೃಹಲಕ್ಷ್ಮಿ ಯಾದ ಸುಮಂಗಲಿ ಹೆಣ್ಣು ಮಗಳು ಇಂತಹ ವಸ್ತುಗಳನ್ನು ಬೇರೆಯವರಿಗೆ ಯಾಕೆ ನೀಡಬಾರದು ಬೇರೆಯವರೊಂದಿಗೆ ಯಾಕೆ ಹಂಚಿಕೊಳ್ಳಬಾರದು ಅಂದರೆ ಅದರ ಹಿಂದೆಯೂ ಕೂಡ ಕೆಲವೊಂದು ಕಾರಣಗಳಿವೆ.

ಮತ್ತು ಕೆಲವರಿಗೆ ಜೀವನದಲ್ಲಿ ಸೆಂಟಿಮೆಂಟ್ ಎಂಬುದು ಇರುತ್ತದೆ ಅವರಿಗೆ ಅವರು ಬಳಸುತ್ತಿರುವ ವಸ್ತುಗಳ ಮೇಲೆ ಸ್ವಲ್ಪ ಅಟ್ಯಾಚ್ಮೆಂಟ್ ಇರುತ್ತದೆ. ಅಂತಹವರು ತಮಗೆ ಸೇರಿದ ವಸ್ತುಗಳನ್ನು ಬೇರೆಯವರಿಗೆ ನೀಡಲು ಕೂಡ ಹಿಂಜರಿಯುತ್ತಾರೆ ಇನ್ನು ಕೆಲವರ ಮನೆಯಲ್ಲಿ ಹಿರಿಯರು ಸುಮಂಗಲಿಯರಿಗೆ ಸೇರಿದ ಕೆಲವೊಂದು ವಸ್ತುಗಳನ್ನು ಬೇರೆಯವರಿಗೆ ನೀಡಲು ನಿರಾಕರಿಸುತ್ತಾರೆ.

ಯಾಕೆ ಅಂದರೆ ಸುಮಂಗಲಿ ಬಳಸುವ ಅಲಂಕಾರಿಕ ವಸ್ತುಗಳಾಗಲಿ ಅರಿಶಿನ ಕುಂಕುಮ ಅದು ಆಕೆಯ ಸ್ವತ್ತಾಗಿರುತ್ತದೆ ಅದನ್ನು ಬೇರೆಯವರಿಗೆ ನೀಡಬಾರದು ಆಕೆ ಹಚ್ಚಿದ ಕುಂಕುಮವನ್ನು ಬೇರೆಯವರಿಗೆ ನೀಡುವುದರಿಂದ ಗಂಡನ ಸಂಪತ್ತು ಕಡಿಮೆಯಾಗಬಹುದು .ಮತ್ತು ಸುಮಂಗಲಿ ತಾನು ಹಚ್ಚುವ ಕಾಡಿಗೆಯನ್ನು ಬೇರೆಯವರಿಗೆ ನೀಡಿದರೆ ಗಂಡನಿಗೆ ಹೆಂಡತಿಯ ಮೇಲಿರುವ ಆಸಕ್ತಿ ಕಡಿಮೆಯಾಗಬಹುದು ಆಕರ್ಷಣೆ ಕಡಿಮೆಯಾಗಬಹುದು ಎಂಬ ಕಾರಣಕ್ಕಾಗಿ ಈ ವಸ್ತುಗಳನ್ನು ಬೇರೆಯವರಿಗೆ ನೀಡಬಾರದು ಎಂದು ಹೇಳಲಾಗುತ್ತದೆ.

ಹೆಣ್ಣು ಮಕ್ಕಳು ಅದರಲ್ಲಿ ಸುಮಂಗಲೆಯರು ತಾವು ಹಾಕಿದ ಬಳೆಗಳನ್ನು ಗೆಜ್ಜೆಗಳನ್ನು ಕಾಲುಂಗುರವನ್ನು ಬೇರೆಯವರಿಗೆ ನೀಡಬಾರದು ಈ ರೀತಿ ಮಾಡುವುದರಿಂದ ಇವೆಲ್ಲವೂ ಗಂಡನ ಆಯಸ್ಸನ್ನು ಶ್ರೇಯಸ್ಸನ್ನು ಹೆಚ್ಚು ಮಾಡುವಂತಹ ಆಸ್ತಿಯಾಗಿದ್ದು ಇವುಗಳನ್ನು ಬೇರೆಯವರಿಗೆ ನೀಡುವುದರಿಂದ ಗಂಡನಿಗೆ ಶ್ರೇಯಸ್ಸಲ್ಲ ಎಂಬ ಕಾರಣಗಳು ಕೂಡ ಇವೆ ನಮ್ಮ ಹಿಂದೂ ಸಂಪ್ರದಾಯದಲ್ಲಿ.ಆದ ಕಾರಣ ಸುಮಂಗಲೆಯರು ತಮಗೆ ಸೇರಿದ ಅಲಂಕಾರಿಕ ವಸ್ತುಗಳನ್ನು ಅರಿಶಿನ ಕುಂಕುಮವನ್ನು ಬೇರೆಯವರಿಗೆ ನೀಡಬೇಡಿ ಹಾಗೂ ಬೇರೆ ಹೆಂಗಸರಿಂದಲೂ ಕೂಡ ಅವರು ಬಳಸುವ ಅಲಂಕಾರಿಕ ವಸ್ತುಗಳನ್ನು ಪಡೆದುಕೊಳ್ಳಬೇಡಿ ಇದರಿಂದ ಯಾರಿಗೂ ಶ್ರೇಯಸ್ಸು ಅಲ್ಲ.

ನಿಮಗೆ ನಾನು ತಿಳಿಸಿದ ಈ ಮಾಹಿತಿ ಉಪಯುಕ್ತ ಆಗಿದೆ ಎಂದು ನಾನು ಭಾವಿಸುತ್ತೇನೆ ನಿಮಗೂ ನಾನು ಇವತ್ತಿನ ಮಾಹಿತಿಯಲ್ಲಿ ತಿಳಿಸಿದ ಈ ವಿಚಾರವೂ ಇಷ್ಟವಿದ್ದಲ್ಲಿ ಉಪಯುಕ್ತ ಆಗಿದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಮಿಸ್ ಮಾಡದೇ ನಮಗೆ ಕಾಮೆಂಟ್ ಮಾಡಿ ತಿಳಿಸಿ.ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳಿಗಾಗಿ ಸೂಪರ್ ಇಂಟ್ರೆಸ್ಟಿಂಗ್ ಫ್ಯಾಕ್ಟ್ ಗಳಿಗಾಗಿ ಹಾಗೂ ಪ್ರತಿದಿನ ನಮ್ಮ ಸುತ್ತಮುತ್ತಲು ನಡೆಯುವ ಅನೇಕ ಅಚ್ಚರಿಯ ಘಟನೆಗಳನ್ನು ತಿಳಿಯುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ತಪ್ಪದೇ ಫಾಲೋ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *