ನಿಮಗೆ ಗೊತ್ತಿರಬಹುದು ಹಳೆಯ ಜನರು ಹಾಗೆ ಹಿಂದಿನ ಕಾಲದ ಜನರು ಮೈಮೇಲೆ ಏನಾದರೂ ಗಾಯವಾದರೆ ಮಣ್ಣನ್ನು ಹಚ್ಚಿಕೊಂಡು ವಾಸಿ ಮಾಡಿಕೊಳ್ಳುತ್ತಿದ್ದರು .

ಮಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಹುಳುಗಳು ಆಗುತ್ತವೆ ಹಾಗೂ ನಮ್ಮ ದೇಹದಲ್ಲಿ ಹಲವಾರು ಬ್ಯಾಕ್ಟೀರಿಯಾಗಳು ಒಳಗಡೆ ಹೋಗಿ ನಿಮ್ಮ ದೇಹಕ್ಕೆ ತೊಂದರೆ ಮಾಡುವಂತಹ ಸಂದರ್ಭ ಉಂಟಾಗಬಹುದು ಎಂದು ನಮ್ಮ ಹಿರಿಯರು ನಮಗೆ ಹೇಳುತ್ತಾರೆ ಆದರೆ ಇಲ್ಲೊಂದು ವಿಚಿತ್ರವಾದ ಮಾಹಿತಿಯನ್ನು ನಾವು ನಿಮಗೆ ಹೇಳಿದ್ದೇನೆ ಒಂದು ಸಂಶೋಧನೆಯ ಪ್ರಕಾರ ಮಣ್ಣು ತಿನ್ನುವುದರಿಂದ ಸ್ಥೂಲಕಾಯವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಒಂದು ಸಂಶೋಧನೆ ಹೇಳಿದೆ .

ಈ ಸಂಶೋಧನೆಯ ಪ್ರಕಾರ ಮಣ್ಣನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಕೊಬ್ಬಿನ ಅಂಶವನ್ನು ಸಂಪೂರ್ಣವಾಗಿ ಕಡಿಮೆ ಮಾಡಿಕೊಳ್ಳಬಹುದು ಎಂದು ಈ ಸಂಶೋಧನೆ ಕೆಲವೊಂದು ಆಧಾರಗಳಿಂದ ಸಂಪೂರ್ಣವಾದ ವಿವರಗಳನ್ನು ಹೇಳಿದೆ ಬನ್ನಿ ಹಾಗಾದರೆ ಇವತ್ತು ಈ ಮಣ್ಣಿನ ವಿಶೇಷತೆ ಕುರಿತು ಸಂಪೂರ್ಣವಾಗಿ ವಿವರಣೆಯನ್ನು ನಾನು ನಿಮಗೆ  ಸಂಪೂರ್ಣವಾಗಿ ವಿವರಿಸುತ್ತೇನೆ .

ಈ ವರದಿಯ ಪ್ರಕಾರ ಅಮೆರಿಕ ಹಾಗೂ ಅನೇಕ ತರದ ದೇಶಗಳು ಇರುವಂತಹ ಜನರು ಮಣ್ಣನ್ನು ತರುತ್ತಿದ್ದಾರೆ ಎಂದು ಈ ವರದಿಯಲ್ಲಿ ಸಂಪೂರ್ಣವಾಗಿ ಉಲ್ಲೇಖ ಮಾಡಲಾಗಿದೆ .

ಇಲ್ಲಿ ನಾನು ಕೊಟ್ಟಿರುವಂತಹ ಲೇಖನದಲ್ಲಿ ಬರೆದಂತಹ ವರದಿ ಹಲವಾರು ಪತ್ರಿಕೋದ್ಯಮವನ್ನು ಸಂಗ್ರಹಿಸಿ ಕೊಟ್ಟಿರುವಂತಹ ಒಂದು ವರದಿಯಾಗಿದೆ .ಇದು ಸಂಗ್ರಹದ ವಿಷಯವಾಗಿರುವುದರಿಂದ ಇದನ್ನು ನೀವು ಅನುಸರಿಸಿ ಯಾವುದಾದರೂ ಮಣ್ಣು ತಿಂದು ಏನಾದರೂ ಅನಾಹುತವಾದರೆ ನಾವು ಜವಾಬ್ದಾರರಲ್ಲ .

ಈ ವರದಿಯ ಪ್ರಕಾರ ಭೋಜನವಾದ ನಂತರ ಸ್ವಲ್ಪ ಮಣ್ಣನ್ನು ತಿಂದರೆ ಸ್ಥೂಲಕಾಯವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೆ ದೇಹದಲ್ಲಿ ಹೆಪ್ಪು ಕಟ್ಟಿರುವಂತಹ ಕೊಬ್ಬನ್ನು ಸಂಪೂರ್ಣವಾಗಿ ದೇಹದಿಂದ ಕಡಿಮೆ ಮಾಡಿಕೊಳ್ಳಬಹುದು ಎಂದು ಈ ಒಂದು ಅಧ್ಯಯನ ನಮಗೆ ಹೇಳಿದೆ .

ಇದಕ್ಕೆ ಪೂರಕವಾಗುವಂತೆ ಅನೇಕ ದೇಶಗಳಲ್ಲಿ ಮಣ್ಣನ್ನು ತಿನ್ನುತ್ತಿದ್ದಾರೆ ಆಸ್ಟ್ರೇಲಿಯಾದಲ್ಲಿ ಇದೇ ರೀತಿಯ ನದಿತಿರುವು ವಂತಹ ಇಲಿಗಳು ತಮ್ಮ ಸಲಗವನ್ನು ಸಂಪೂರ್ಣವಾಗಿ ಕಳೆದುಕೊಂಡಿವೆ ಹಾಗೂ ಅವುಗಳಿಗೆ ಯಾವುದೇ ತರನಾದ ಫ್ಯಾಟ್ ಗುಣ ಇಲ್ಲ .ನೀವೇನಾದರೂ ಇತಿಹಾಸವನ್ನು ಗಮನಿಸಿದರೆ ಗರ್ಭಿಣಿಯ ಹೆಂಗಸರಿಗೆ ಮಣ್ಣನ್ನು ತಿನ್ನುವುದು ಒಂದು ಬಯಕೆ ಇದ್ದೇ ಇರುತ್ತದೆ .ಇದು ಒಂದು ಸಂಗ್ರಹದ ಸುದ್ದಿ ಇದರಲ್ಲಿ ಬರೆದಂತಹ ಸಂಪೂರ್ಣವಾದ ಮಾಹಿತಿ ಕೇವಲ ಹಲವಾರು ಪತ್ರಿಕೆಗಳನ್ನು ಸಂಗ್ರಹಣೆ ಮಾಡಿ ಬರೆದಂತಹ ಸುದ್ದಿಯಾಗಿದೆ .ಯಾವ ಮಣ್ಣನ್ನು ತಿನ್ನಬೇಕು ಹಾಗೂ ಯಾವ ಮಣ್ಣಿನಿಂದ ಒಳ್ಳೆಯ ಉಪಯೋಗವಾಗುತ್ತದೆ ಎನ್ನುವುದು ನೀವು ಅದರಲ್ಲಿ ಪಳಗಿದವರಿಗೆ ಹಾಗೂ ಡಾಕ್ಟರ್ ಗಳಿಂದ ಸಲಹೆಯನ್ನು ತೆರೆದುಕೊಂಡು ಮಾಡಿದರೆ ತುಂಬಾ ಒಳ್ಳೆಯದು .

ಈ ಲೇಖನವೇನಾದರೂ ಮಗು ಇಷ್ಟ ಭಾಗದಲ್ಲಿ ದಯವಿಟ್ಟು ನಿಮ್ಮ ಫ್ರೆಂಡ್ಸ್ ಗಳ ಜೊತೆಗೆ ಹಂಚಿಕೊಳ್ಳಿ ಹಾಗೂ ಶೇರ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ .ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಹುಡುಗಿ ರಶ್ಮಿ

LEAVE A REPLY

Please enter your comment!
Please enter your name here