ಮಗುವಿನ ಬಗ್ಗೆ ಅಪಾರ ಕನಸು ಕಂಡಿದ್ದ ಚಿರು ಸರ್ಜಾ .. ತನ್ನ ಡೈರಿಯಲ್ಲಿ ಈ ರೀತಿ ಬರೆದುಕೊಂಡಿದ್ದರಂತೆ ಮಗುವಿನ ಮೇಲೆ ಇದ್ದ ಪ್ರೀತಿ ಎಂಥದ್ದು ಅಂತ ಗೊತ್ತ ಕರುಳು ಕಿತ್ತು ಬರತ್ತೆ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ನಮಸ್ಕಾರಗಳು ನಮ್ಮ ಕನ್ನಡ ಸಿನಿಮಾರಂಗದಲ್ಲಿ ಮುದ್ದಾದ ಜೋಡಿ ಎಂದು ಹೆಸರು ಪಡೆದುಕೊಂಡಿದ್ದ ಕಪಲ್ ಗಳು ಯಾರ ಕಣ್ಣು ಬಿತ್ತೋ ಇವರ ಮೇಲೆ ಈ ಜೋಡಿಗಳನ್ನು ಒಟ್ಟಾಗಿ ಇರಲು ವಿಧಿ ಬಿಡಲಿಲ್ಲ ಹೌದು ಮೇಘನರಾಜ್ ಚಿರಂಜೀವಿ ಸರ್ಜಾ ಇತರರಿಗೆ ಮಾದರಿ ಎಂಬಂತೆ ಅನ್ಯೋನ್ಯವಾಗಿ ಬದುಕುತ್ತಿದ್ದರು. ಆದರೆ ಹೃದಯಾಘಾತದ ಕಾರಣದಿಂದಾಗಿ ಚಿರು ತನ್ನ ಮುದ್ದಿನ ಪ್ರೀತಿಯ ಪತ್ನಿ ಆಗಿದ್ದ ಮೇಘನಾರಾಜ್ ಅವರನ್ನು ತೊರೆದು ಇಹಲೋಕ ತ್ಯಜಿಸಿದ್ದಾರೆ ಯಾವುದು ಪ್ರೀತಿಸಿದವರು ಇಲ್ಲ ಎಂಬ ನೋವು ನಡೆಯುವುದು ಬಹಳ ಕಷ್ಟ ಇದು ಕಳೆದುಕೊಂಡವರಿಗೆ ತಿಳಿಯುವ ನೋವಾಗಿರುತ್ತದೆ.ಹೌದು ಪ್ರೀತಿಸಿದವರು ದೂರ ಆದಾಗಲೇ ನೋವು ತಡೆಯುವುದಕ್ಕೆ ಆಗುವುದಿಲ್ಲ ಇನ್ನು ಅವರನ್ನು ಕಳೆದುಕೊಂಡಾಗ ಆಗುವ ನೋವು ಎಂತಹದ್ದು. ತಮ್ಮ ಪತಿಯನ್ನು ಕಳೆದುಕೊಂಡು ವರ್ಷವೇ ಕಳೆದರೂ ಮೇಘನರಾಜ್ ಅವರು ತಮ್ಮ ಪತಿಯ ಅಗಲಿಕೆ ವಿಚಾರದಿಂದ ಇನ್ನೂ ಹೊರಬಂದಿಲ್ಲ. 

ಆದರೆ ತಮ್ಮ ಮಗುವಿನ ನಗುವಿನಲ್ಲಿ ದಿನ ಕಳೆಯುತ್ತಿರುವ ಮೇಘನರಾಜ್ ಅವರು ತಮ್ಮ ಪತಿಯ ನೆನಪಿನಲ್ಲಿ ಆಗಾಗ ಕೆಲವೊಂದು ವಿಚಾರಗಳನ್ನು ಚಿರು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಹೌದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅವರು ಮಗುವಿನ ಕುರಿತು ಡೈರಿಯಲ್ಲಿ ಕೆಲವೊಂದು ವಿಚಾರವನ್ನು ಬರೆದಿದ್ದಾರೆ ಎಂಬ ವಿಚಾರವನ್ನು ನೀವು ಕೂಡ ಕೇಳಿದ್ದೀರಾ.ಹೌದು ಚಿರು ಅವರಿಗೆ ಇದ್ದ ಅಭ್ಯಾಸ ಅಂದರೆ ಅದು ಬರೆಯುವುದು ಆಗಿತ್ತು. ಹೀಗೆ ಹುಟ್ಟದೆ ಇರುವಂತಹ ತನ್ನ ಪ್ರೀತಿಯ ಕಂದನ ಕುರಿತು ಯುವಸಾಮ್ರಾಟ್ ಚಿರು ಸರ್ಜಾ ಅವರು ಇನ್ನಿಲ್ಲ ಕನಸು ಕಟ್ಟಿಕೊಂಡಿದ್ದಾರೆ ಎಂಬುದನ್ನು ಮೇಘನರಾಜ್ ಅವರು ಇದೀಗ ಅಭಿಮಾನಿಗಳ ಬಳಿ ಹಂಚಿಕೊಂಡಿದ್ದಾರೆ. ಹೌದು ಫ್ರೆಂಡ್ಸ್ ಚಿರು ಅವರು ಡೈರಿಯಲ್ಲಿ ಏನು ಬರೆದಿದ್ದರೂ ಗೊತ್ತಾ ಚಿರು ಡೈರಿಯಲ್ಲಿ ಬರೆದಿದ್ದ ಕೆಲವು ಘಟನೆಗಳನ್ನು ಕೇಳಿದಂತಹ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದ್ದು ಮಾತ್ರ ನಿಜ. 

ಚಿರಂಜೀವಿ ಸರ್ಜಾ ಅವರ ಡೈರಿಯನ್ನು ಮೇಘನರಾಜ ಅವರು ನೋಡುವಾಗ ಅಲ್ಲಿ ಇದ್ದಂತ ಹಾಕಿಲ್ಲ ವಿಚಾರಗಳು ಮೇಘನರಾಜ ಅವರ ಮನಸ್ಸಿ ಗೆ ಇನ್ನಷ್ಟು ನೋವು ಗಾಸಿ ಉಂಟುಮಾಡಿತ್ತು.ಹೌದು ನಟ ಚಿರಂಜೀವಿ ಸರ್ಜಾ ಅವರಿಗೆ ಸುಂದರ ಮನೆ ಕಟ್ಟಬೇಕೆಂಬ ಕನಸು ಬಹಳ ಇತ್ತು ಇದನ್ನು ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದ ಚಿರು ಇದಕ್ಕಾಗಿ ಹಣವನ್ನು ಕೂಡಿಡುತ್ತಿದ್ದರು ಎಂಬ ವಿಚಾರ ಡೈರಿಯಲ್ಲಿ ಬರೆಯಲಾಗಿತ್ತು ಹಾಗೂ ನಾಗರಬಾವಿಯಲ್ಲಿ ಜಾಗವೊಂದನ್ನು ಕೂಡ ಖರೀದಿ ಮಾಡಿರುವುದಾಗಿ ಡೈರಿಯಲ್ಲಿ ಬರೆದಿದ್ದರೂ ಚಿರು ಸರ್ಜಾ ಅವರು.ಅಷ್ಟೇ ಅಲ್ಲ ಮುಂದೆ ತಮಗೆ ಹುಟ್ಟುವ ಮಗುವನ್ನು ಮನೆಯಲ್ಲಿಯೇ ಬೆಳೆಸಬೇಕು ಎಂಬ ಕನಸನ್ನು ಕಟ್ಟಿಕೊಂಡಿದ್ದೇನೆ ನಟ ದಿವಂಗತ ಚಿರಂಜೀವಿ ಸರ್ಜಾ ಅವರು. ಹೌದು ಸಾಮಾನ್ಯವಾಗಿ ಡೈರಿ ಬರೆಯುವ ಹವ್ಯಾಸ ಎಲ್ಲರಲ್ಲಿಯೂ ಇರುವುದಿಲ್ಲ

 ಈ ಅಭ್ಯಾಸವನ್ನು ಕೆಲವರು ಮಾತ್ರ ರೂಢಿಸಿಕೊಂಡಿರುತ್ತಾರೆ ಅದೇ ರೀತಿ ಆದರೆ ಅಲ್ಲಿ ತಮ್ಮ ಮನಸ್ಸಿನ ಮಾತುಗಳನ್ನು ವ್ಯಕ್ತಪಡಿಸಿರುತ್ತಾರೆ ಚಿರು ಸರ್ಜಾ ಅವರು ಸಹ ಬರೆದಿರುವ ಡೈರಿಯಲ್ಲಿ ಅವರ ಮನದಾಳದ ಮಾತುಗಳು ಇದ್ದವು ಹೌದು ಈ ಒಂದೊಂದು ಸಾಲನ್ನು ನೋಡುತ್ತಾ ಇದ್ದರು ಸಹ ಕರುಳು ಕಿತ್ತು ಬರುತ್ತಿತ್ತು ಯಾಕೆಂದರೆ ತಮಗೆ ಮುಂದೆ ಜನಿಸುವ ಮಗುವನ್ನು ಕುರಿತು ಅಪಾರ ಕನಸಿನ ಕಟ್ಟಿಕೊಂಡಿದ್ದ ಚಿರಂಜೀವಿ ಸರ್ಜಾ ಅವರು ತಮ್ಮ ಮಗುವ ಮುಖವನ್ನು ನೋಡಲು ಇಲ್ಲ. ಹುಟ್ಟಿರುವ ಮಗುವಿನ ಬಗ್ಗೆ ಅಪಾರ ಕನಸು ಕಟ್ಟಿಕೊಂಡಿದ್ದ ಚಿರು ಅವರ ಕನಸನ್ನು ನನಸು ಮಾಡುತ್ತೇನೆಂದು ಮೇಘನರಾಜ್ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *