ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ ರೀತಿಯ ಹೆಸರುಗಳನ್ನು ಇಡಬೇಡಿ ಇಟ್ಟರೆ ಏನಾಗುತ್ತೆ ಗೊತ್ತ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ,ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಹುಟ್ಟಿದ ಮಕ್ಕಳಿಗೆ ನೀವು ಯಾವ ಯಾವ ರೀತಿಯಾಗಿ ಹೆಸರನ್ನು ಇಟ್ಟರೆ ಅವರು ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ ಹಾಗೂ ಯಾವ ರೀತಿಯಾಗಿ ಹೆಸರು ಇಟ್ಟರೆ ಅವರು ಜೀವನದಲ್ಲಿ ಕಷ್ಟಪಡುತ್ತಾರೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತದೆ.ಸ್ನೇಹಿತರೆ ಸಾಮಾನ್ಯವಾಗಿ ಹುಟ್ಟುವ ಮಕ್ಕಳಿಗೆ ಕೆಲವೊಂದು ಈ ರೀತಿ ಆದಂತ ಹೆಸರುಗಳನ್ನು ಇಟ್ಟರೆ ಅವರು ಜೀವನಪೂರ್ತಿ ಕಷ್ಟ ಪಡುತ್ತಾರಂತೆ ಹೌದು ಹಾಗಾಗಿ ಈ ರೀತಿಯಾಗಿ ನೀವು ಹೆಸರುಗಳನ್ನು ಹುಟ್ಟುವಂತ ಮಕ್ಕಳಿಗೆ ಇಡಬಾರದು

ಹಾಗಾಗಿ ನೀವು ಹುಟ್ಟುವಂತ ಮಕ್ಕಳಿಗೆ ಒಳ್ಳೆಯ ಹೆಸರನ್ನು ಆಯ್ಕೆ ಮಾಡಿ ಬಿಡಬೇಕಾಗುತ್ತದೆ ಯಾಕೆಂದರೆ ಅವರು ಮುಂದಿನ ಪೀಳಿಗೆಯ ಅವರ ಜೀವನ ಚೆನ್ನಾಗಿರಬೇಕೆಂದರೆ ಅವರಿಗೆ ಒಳ್ಳೆಯ ಹೆಸರನ್ನು ಇಡಬೇಕು.ಹಾಗಾಗಿ ನಾನು ಇವತ್ತು ಮಾಹಿತಿಯಲ್ಲಿ ಮಕ್ಕಳಿಗೆ ಯಾವ ಯಾವ ಹೆಸರನ್ನು ಇಡಬೇಕು ಯಾವ ಯಾವ ಹೆಸರುಗಳನ್ನು ಇಡಬಾರದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇನೆ.

ಸಾಮಾನ್ಯವಾಗಿ ಅಂದರೆ ಹಿಂದಿನ ಕಾಲದ ಜನರು ಹುಟ್ಟುವಂತಹ ಮಕ್ಕಳಿಗೆ ದೇವರುಗಳ ಹೆಸರುಗಳನ್ನು ಇಡುತ್ತಿದ್ದರು ಹಾಗೆಯೇ ಹಿಂದಿನ ಪೀಳಿಗೆಯ ಹಲವಾರು ಜನರ ಹೆಸರುಗಳು ದೇವರ ಹೆಸರು ಗಳಾಗಿರುತ್ತವೆ ಯಾಕೆಂದರೆ ಅವರು ಆ ದೇವರನ್ನು ನಂಬಿದರೆ ಅಂದರೆ ಅವರಿಗೆ ಒಳ್ಳೆಯದಾದರೆ ದೇವರ ಹೆಸರುಗಳನ್ನು ಹಿಂದಿನಕಾಲದಲ್ಲಿ ಇಡುತ್ತಿದ್ದರು.

ಆದರೆ ದೇವರ ಹೆಸರುಗಳನ್ನು ಇಡಬಾರದು ಯಾಕೆಂದರೆ ಕೆಲವು ದೇವರುಗಳು ತುಂಬಾನೇ ಕಷ್ಟಪಟ್ಟಿರುತ್ತಾರೆ ನೀವೇನಾದರೂ ಹಾಗೆ ಕಷ್ಟಪಟ್ಟು ಇರುವಂತಹ ದೇವರುಗಳ ಹೆಸರನ್ನು ಇಟ್ಟರೆ ಎಂದರೆ ಹುಟ್ಟುವ ಮಕ್ಕಳಿಗೆ ಮಕ್ಕಳು ಕೂಡ ಜೀವನದಲ್ಲಿ ತುಂಬಾನೇ ಕಷ್ಟವನ್ನು ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ

ಹಾಗಾಗಿ ದೇವರುಗಳ ಹೆಸರುಗಳು ಅದರಲ್ಲಿಯೂ ಮಹಾಭಾರತ ಮತ್ತು ರಾಮಾಯಣದ ಹೆಸರುಗಳನ್ನು ಯಾವುದೇ ಕಾರಣಕ್ಕೂ ಹುಟ್ಟುವ ಮಕ್ಕಳಿಗೆ ಇಡಬಾರದು ಉದಾಹರಣೆಗೆ ಕೌರವ ಈ ರೀತಿಯ ಹೆಸರನ್ನು ಯಾವುದೇ ಕಾರಣಕ್ಕೂ ಇಡಬಾರದು.ಹಾಗೆ ಪಾಂಡವರ ಹೆಸರನ್ನು ಬೇಕಾದರೂ ಇಡಬಹುದು. ಅದಲ್ಲದೆ ರಾಮಾಯಣದಲ್ಲಿನ ರಾವಣನ ಹೆಸರನ್ನು ಯಾರಿಗೂ ಕೂಡ ಇಡಬಾರದು. ಹಾಗೆ ಮಹಾಭಾರತದಲ್ಲಿ ಕರ್ಣನ ಹೆಸರನ್ನು ನೀವು ಯಾವುದೇ ಕಾರಣಕ್ಕೂ ಇಡಬಾರದು.

ಅದೇ ವಿಭೀಷಣ ಹೆಸರನ್ನು ಕೂಡ ಇಡಬಾರದು ಈ ರೀತಿಯಾಗಿ ನೀವು ಹೆಸರಿಟ್ಟರೆ ನಿಮ್ಮ ಮಕ್ಕಳು ಅಂದರೆ ಹುಟ್ಟಿವಂತಹ ಮಕ್ಕಳು ಜೀವನದಲ್ಲಿ ತುಂಬಾನೇ ತೊಂದರೆಯನ್ನು ಅನುಭವಿಸುತ್ತಾರೆ.ಯಾಕೆಂದರೆ ಹುಟ್ಟುವ ಮಕ್ಕಳಿಗೆ ಹುಟ್ಟಿದ ಸಮಯ ಹುಟ್ಟಿದ ದಿನ ಹಾಗೂ ಹುಟ್ಟಿದ ಹೆಸರು ತುಂಬಾನೇ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ ಹೆಸರಿನಿಂದಲೇ ಅವರ ಜಾತಕವನ್ನು ನೋಡಬಹುದಾದ ಇರುತ್ತದೆ ಆದ್ದರಿಂದ ಹುಟ್ಟಿನಿಂದ ಇಟ್ಟಂತ ಹೆಸರು ತುಂಬಾನೇ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ.

ಆದರೆ ಹುಟ್ಟುವಂತ ಮಕ್ಕಳಿಗೆ ದೇವರ ಹೆಸರುಗಳನ್ನು ಇಡಲು ಮುಂದಾಗಬಾರದು.ಒಂದು ವೇಳೆ ದೇವರ ಹೆಸರುಗಳನ್ನು ಇದ್ದರೆ ಮಕ್ಕಳು ಕಷ್ಟವನ್ನು ಪದೇಪದೇ ಅನುಭವಿಸುತ್ತಾರೆ ಅಂದರೆ ಯಾವುದೇ ರೀತಿಯಾದಂತಹ ಕಷ್ಟಗಳನ್ನು ಆರೋಗ್ಯ ಸಮಸ್ಯೆ ಹಾಗೂ ಇನ್ನಿತರ ಕಷ್ಟಗಳನ್ನು ಅಂತಹ ಮಕ್ಕಳು ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *