ಮಕರ ಸಂಕ್ರಾಂತಿ ದಿನ ನಡೀತು ದೊಡ್ಡ ಪವಾಡ..!ಸಾಕ್ಷಾತ್ ಶಿವ ಪ್ರತ್ಯಕ್ಷ.!ಶಾಕ್ ಆದ ಜನ..

201

ಸ್ನೇಹಿತರೇ ನಮ್ಮ ಸುತ್ತಮುತ್ತ ಎಷ್ಟೊಂದು ಘಟನೆಗಳು ನಡೆದಿರುತ್ತವೆ ಅಲ್ಲವೇ ಅದರಲ್ಲೂ ಕೂಡ ಒಂದು ಒಳ್ಳೆಯ ಇತಿಹಾಸವನ್ನು ಹೊಂದಿರುವಂತಹ ನಮ್ಮ ಕರ್ನಾಟಕದಲ್ಲಿಯೇ ಎಷ್ಟೊಂದು ಪವಾಡಗಳು ನಡೆಯುತ್ತವೆ ಗೊತ್ತೆ.

ಆ ಪವಾಡಗಳ ನಡುವೆ ನಾವು ಬದುಕುತ್ತಿದ್ದೇವೆ ಎಂದರೆ ತಪ್ಪಾಗುವುದಿಲ್ಲ ಅಂತಹ ಪವಾಡಗಳಲ್ಲಿ ಒಂದು ಪ್ರಮುಖವಾದ ಪವಾಡವನ್ನು ನಾನು ಈ ದಿನ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಆ ಪವಾಡ ಯಾವುದು ಗೊತ್ತೆ ನಮ್ಮ ಕರ್ನಾಟಕದ ಹೆಮ್ಮೆಯ ನಗರವಾಗಿರುವ ಸಿಲಿಕಾನ್ ಸಿಟಿ ಎಂದೇ ಕರೆಯಲ್ಪಡುವ ಬೆಂಗಳೂರು ನಗರದ ಗವಿ ಗಂಗಾಧರೇಶ್ವರ ದೇವಾಲಯ .

ಈ ದೇವಾಲಯದ ಬಗ್ಗೆ ಎಲ್ಲರಿಗೂ ಕೂಡ ತಿಳಿದಿರುತ್ತದೆ ಆದರೆ ಇಲ್ಲಿ ನಡೆಯುವ ಅಚ್ಚರಿಯ ಬಗ್ಗೆ ತುಂಬಾ ಜನಕ್ಕೆ ಮಾಹಿತಿ ಇರುವುದಿಲ್ಲ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ದಿನ ನಿಮಗೆ ನೀಡುತ್ತೇವೆ .

ಸ್ನೇಹಿತರೆ ಇದು ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದಂತಹ ದೇವಾಲಯವಾಗಿದೆ ಪ್ರತಿಯೊಂದು ಹೊಯ್ಸಳರ ಕಾಲದ ದೇವಾಲಯದಲ್ಲೂ ಕೂಡ ಶಿವನ ಲಿಂಗಗಳನ್ನು ಕೆತ್ತನೆ ಮಾಡಿರುವುದನ್ನು ಕಾಣಬಹುದು ಇಲ್ಲಿ ಕೂಡ ಅಂಥದ್ದೇ ಒಂದು ವಿಗ್ರಹವನ್ನು ಸ್ಥಾಪಿಸಲಾಗಿದೆ ಅಂದರೆ ಶಿವಲಿಂಗವನ್ನು ಸ್ಥಾಪಿಸಲಾಗಿದೆ ಅದಕ್ಕೆ ಗವಿಗಂಗಾಧರೇಶ್ವರ ಎಂಬ ಹೆಸರನ್ನು ಕೂಡ ನೀಡಲಾಗಿದೆ.

ಈ ದಿನ ನಾವು ಗವಿಗಂಗಾಧರೇಶ್ವರ ಹೆಸರು ಯಾಕೆ ಬಂತು ಎಂದು ತಿಳಿದು ಕೊಳ್ಳುವ ಬದಲಾಗಿ ಈ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ನಡೆಯುವ ಅದ್ಭುತವಾದಂತಹ ಪವಾಡದ ಬಗ್ಗೆ ತಿಳಿದುಕೊಳ್ಳೋಣ ಸ್ನೇಹಿತರೇ ಎಲ್ಲರಿಗೂ ಕೂಡ ವರ್ಷದ ಮೊದಲನೇ ತಿಂಗಳಲ್ಲಿ ಬರುವ ಹಬ್ಬ ಮಕರ ಸಂಕ್ರಾಂತಿ ಅದರ ಬಗ್ಗೆ ತಿಳಿದಿರುತ್ತದೆ ಈ ವರ್ಷವೂ ಕೂಡ ಅಂದರೆ ಎರಡು ಸಾವಿರದ ಇಪ್ಪತ್ತನೇ ವರ್ಷ ಜನವರಿ ಹದಿನೈದನೇ ತಾರೀಖಿನಂದು ಮಕರ ಸಂಕ್ರಾಂತಿ ಹಬ್ಬವನ್ನು ಎಲ್ಲರೂ ಕೂಡ ಆಚರಿಸಿದ್ದೇವೆ ಈ ಮಕರ ಸಂಕ್ರಾಂತಿ ಹಬ್ಬಕ್ಕೂ ಗವಿ ಗಂಗಾಧರೇಶ್ವರ ದೇವಾಲಯಕ್ಕೂ ಇರುವ ಸಂಬಂಧವೇನು ಎಂಬುದರ ಬಗ್ಗೆ ಮತ್ತು ಅಲ್ಲಿ ನಡೆಯುವ ಪವಾಡದ ಬಗ್ಗೆ ನಾನು ಈ ದಿನ ನಿಮಗೆ ತಿಳಿಸಿಕೊಡುತ್ತೇನೆ .

ಸ್ನೇಹಿತರೇ ಈ ಮಕರ ಸಂಕ್ರಾಂತಿಯ ದಿನದಂದು ಸೂರ್ಯನು ದಕ್ಷಿಣ ಪಥದಿಂದ ತನ್ನ ಪಥವನ್ನು ಉತ್ತರ ಪಥಕ್ಕೆ ಬದಲಾಯಿಸುತ್ತಾನೆ ಆ ರೀತಿ ತನ್ನ ಪಥವನ್ನು ಬದಲಾಯಿಸುವಾಗ ಈ ದೇವಾಲಯದಲ್ಲಿ ಒಂದು ಪವಾಡ ನಡೆಯುತ್ತದೆ ಅದೇನೆಂದರೆ ಸೂರ್ಯನ ಕಿರಣಗಳು ನೇರವಾಗಿ ಗವಿಗಂಗಾಧರೇಶ್ವರ ಗುಡಿಯಲ್ಲಿರುವ ಲಿಂಗದ ಪಾದವನ್ನು ಸ್ಪರ್ಶಿಸುತ್ತವೆ ಈ ವರ್ಷ ಇದು ಸುಮಾರು ಮೂರು ನಿಮಿಷಗಳ ಕಾಲ ಲಿಂಗದ ಪಾದವನ್ನು ಸ್ಪರ್ಶಿಸಿದ್ದನ್ನು ನಾವು ಗಮನಿಸಬಹುದಾಗಿದೆ .

ಈ ದೇವಾಲಯದಲ್ಲಿ ನಡೆಯುವ ಈ ಪವಾಡವನ್ನು ನೋಡಲು ಶಿವನ ಸಾವಿರಾರು ಭಕ್ತರು ನೆರೆದಿರುತ್ತಾರೆ ಆದರೆ ಈ ಪವಾಡ ನಡೆಯುವುದು ಕೇವಲ ವರ್ಷದಲ್ಲಿ ಒಂದು ಬಾರಿ ಅದು ಮಕರ ಸಂಕ್ರಾಂತಿ ದಿನದಂದು ಮಾತ್ರ ಈ ದಿನದಂದು ಎಲ್ಲರೂ ಕೂಡ ಒಂದು ಬಾರಿ ಈ ಬೆಂಗಳೂರು ನಗರದಲ್ಲಿರುವ ಗವಿಗಂಗಾಧರ ಗಂಗಾಧರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪುನೀತರಾಗೋಣ .

ಸಾಧ್ಯವಾದಷ್ಟು ಎಲ್ಲರೂ ಕೂಡ ಮುಂದಿನ ವರ್ಷವಾದರೂ ಈ ಗವಿ ಗಂಗಾಧರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಸೂರ್ಯನ ಕಿರಣಗಳು ಲಿಂಗದ ಪಾದವನ್ನು ಹೇಗೆ ಸ್ಪರ್ಶಿಸುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಮತ್ತು ಈ ಪವಾಡದಲ್ಲಿ ನಾವು ಕೂಡ ಸಾಕ್ಷಿ ಆಗೋಣ ಈ ರೀತಿ ಅನೇಕ ದೇವಾಲಯಗಳು ನಮ್ಮ ಸುತ್ತಮುತ್ತ ಇರುವುದನ್ನು ಗಮನಿಸಬಹುದಾಗಿದೆ ಈ ಪವಾಡದ ಬಗ್ಗೆ ಎಲ್ಲರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು ಶುಭ ದಿನ ..

LEAVE A REPLY

Please enter your comment!
Please enter your name here