ಮಂಡ್ಯದಲ್ಲಿ ದರ್ಶನ್ ಫ್ಯಾನ್ಸ್ VS ಕುಮಾರಣ್ಣನ ಫ್ಯಾನ್ಸ್ ದೊಡ್ಡ ಜಗಳ, ಗಲಾಟೆ! Video ಸಿಕಾಪಟ್ಟೆ ವಿಚಾರಲ್ ಆಗಿದೆ …

156

ಲೋಕಸಭಾ ಚುನಾವಣೆಯು ಇನ್ನೇನು ಏಪ್ರಿಲ್ ಹದಿನೆಂಟು ರಂದು ಮತ್ತು ಏಪ್ರಿಲ್ ಇಪ್ಪತ್ತ್ಮೂರು ರಂದು ನಡೆಯಲಿದೆ ಚುನಾವಣೆಯ ಪ್ರಚಾರಗಳು ಈಗಾಗಲೇ ಶುರುವಾಗಿದ್ದು ಪ್ರಚಾರಗಳು ಇನ್ನೇನು ಬೆರಳೆಣಿಕೆಯ ದಿನಗಳಷ್ಟೇ ಪ್ರಚಾರ ಮಾಡುವುದಕ್ಕೆ ತೆರೆ ಬೀಳಲಿದೆ . ನಮ್ಮ ಕರ್ನಾಟಕ ರಾಜ್ಯದ ಗಂಡು ಮೆಟ್ಟಿದ ನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಭಾಗವಹಿಸುತ್ತಿದ್ದಾರೆ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುತ್ತಿದ್ದಾರೆ . ಮಂಡ್ಯ ಜಿಲ್ಲೆಯಲ್ಲಿ ಪ್ರಚಾರವೂ ತಾರಕಕ್ಕೆ ಏರಿದ್ದು ಸುಮಲತಾ ಅಂಬರೀಶ್ ಅವರ ಪರ ಜೋಡೆತ್ತುಗಳಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತ್ತು ರಾಕಿಂಗ್ ಸ್ಟಾರ್ ಯಶ್ ರವರು ಪ್ರಚಾರವನ್ನು ಮಾಡುತ್ತಿದ್ದಾರೆ ಹಾಗೂ ಜೆಡಿಎಸ್ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿಯವರು ಈಗಾಗಲೇ ಪ್ರಚಾರ ಪ್ರಾರಂಭಿಸಿದ್ದಾರೆ ಪ್ರಚಾರವೂ ಬಹಳ ಜೋರಾಗಿಯೇ ನಡೆಯುತ್ತಿದೆ.

ಮೊನ್ನೆ ನಡೆದ ಒಂದು ಘಟನೆಯಲ್ಲಿ ಜೆಡಿಎಸ್ ಅಭಿಮಾನಿಗಳಿಗೆ ಮತ್ತು ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅವರ ಅಭಿಮಾನಿಗಳಿಗೂ ಮಧ್ಯೆ ಜಗಳವಾಗಿದೆ ಇದು ಯಾವ ಕಾರಣಕ್ಕಾಗಿ ಎಂದರೆ ಸ್ನೇಹಿತರೇ ದರ್ಶನ್ ಅವರು ನಾಯ್ಡುಗಳು ಮತ್ತು ಸುಮಲತಾ ಅವರು ಸಹ ನಾಯ್ಡುಗಳು ಆದರೆ ಮಂಡ್ಯದಲ್ಲಿ ಎಲ್ಲರೂ ಗೌಡರೇ ಇರೋದು ಎಂದು ಈ ಎರಡು ಗುಂಪುಗಳ ನಡುವೆ ಜಗಳವಾಗಿದೆ ಹಾಗೂ ದರ್ಶನ್ ಅವರು ನಾನು ಯಾವ ಜಾತಿಯೂ ಅಲ್ಲ ನಾನು ಒಬ್ಬ ಕಾಡು ಮನುಷ್ಯ ನನಗೆ ಯಾವ ಜಾತಿಯೂ ಎಂದು ಹೇಳಿಕೆ ನೀಡಿದ್ದಾರೆ . ಇನ್ನು ಯಶ್ ರವರು ಸಹ ಜಾತಿಯನ್ನು ಕುರಿತು ಮಾತನಾಡಿದ್ದಾರೆ ಹಾಗೂ ಇದೇ ಸಮಯದಲ್ಲಿ ನಟ ಉಪೇಂದ್ರ ಅವರು ಮಂಡ್ಯಕ್ಕೆ ಆಗಮಿಸಿದ್ದರು . ಈ ಕುರಿತು ಉಪೇಂದ್ರರವರ ಚುನಾವಣೆ ಮಂಡ್ಯದಲ್ಲಿ ಮಾತ್ರ ನಡೆಯುತ್ತಿಲ್ಲ ಮಾಧ್ಯಮಗಳು ಮಂಡ್ಯದ ವಿಷಯಗಳನ್ನೇ ತೋರಿಸುತ್ತಾ ಇರಬಾರದು ಎಂದು ಹೇಳಿದ್ದಾರೆ ಹಾಗೂ ಪ್ರಜಾಕೀಯ ಪಕ್ಷವನ್ನು ಕಟ್ಟಿ ಚುನಾವಣೆಗೆ ಭಾಗವಹಿಸಿರುವ ಉಪೇಂದ್ರರವರ ಈಗಾಗಲೇ ಕರ್ನಾಟಕಾದ್ಯಂತ ತಮ್ಮ ಪಕ್ಷದ ಬಗ್ಗೆ ಪ್ರಚಾರ ಮಾಡುತ್ತಾ ಇದ್ದಾರೆ .

ಇನ್ನು ಯಶ್ ರವರು ಅಂಬಿ ಅಣ್ಣ ತೀರಿ ಹೋಗಿ ಮೂರು ತಿಂಗಳು ಆದರೂ ಸುಮಲತಾ ಅಂಬರೀಶ್ ಅವರು ಮಂಡ್ಯದ ಜನತೆಗೆ ಏನಾದರೂ ಸಹಾಯ ಮಾಡಬೇಕೆಂದು ಬಂದಿದ್ದಾರೆ ಅವರಿಗೆ ಅವಕಾಶ ನೀಡಿ ಅಂಬಿ ಅಣ್ಣನವರ ಮೇಲಿರುವ ಪ್ರೀತಿಗಾಗಿ ಮಂಡ್ಯ ಜನತೆಯು ಸುಮಲತಾ ಅಂಬರೀಶ್ ಅವರಿಗೆ ಗೆಲ್ಲಿಸಿ ಎಂದು ಪ್ರಚಾರದ ವೇಳೆ ಎಷ್ಟು ಅವರು ಭಾಷಣ ಮಾಡಿದ್ದಾರೆ ಹಾಗೂ ನಟ ದರ್ಶನ್ ಅವರ ಜೊತೆ ನೆನಪಿರಲಿ ಪ್ರೇಮ್ ಅವರು ಸಹ ಪ್ರಚಾರಕ್ಕೆ ಆಗಮಿಸಿದ್ದರು . ಇನ್ನು ನಿಮಗೆ ಈ ವಿಷಯ ಇಷ್ಟವಾಗದಿದ್ದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ ಸ್ನೇಹಿತರೇ ಈ ವಿಡಿಯೊವನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ . ಚುನಾವಣೆಯ ದಿನ ಎಲ್ಲರೂ ಹೋಗಿ ನಿಮ್ಮ ಹಕ್ಕನ್ನು ಚಲಾಯಿಸಿ ಒಳ್ಳೆಯ ಅಭ್ಯರ್ಥಿಗೆ ನಿಮ್ಮ ಮತವನ್ನು ನೀಡಿ ದೇಶಕ್ಕೆ ಹಿತವನ್ನು ತರುವ ಅಭ್ಯರ್ಥಿಯನ್ನು ಆಯ್ಕೆ ಮಾಡಿರಿ ಸ್ನೇಹಿತರೆ ಶುಭವಾಗಲಿ ಶುಭ ದಿನ ಧನ್ಯವಾದಗಳು ಸ್ನೇಹಿತರೇ .

ವಿಡಿಯೋ ಕೆಳಗೆ ಇದೆ…

 

LEAVE A REPLY

Please enter your comment!
Please enter your name here