ಮಂಗಳ ಮುಖಿಯರು ದಾರಿಯಲ್ಲಿ ಸಿಕ್ಕರೆ ಅವರಿಗೆ ಈ ಮಾತನ್ನು ಹೇಳಿ ಸಾಕು ಅವತ್ತಿನಿಂದ ನಿಮಗೆ ಅದೃಷ್ಟದ ದಿನಗಳು ಪ್ರಾರಂಭವಾಗುತ್ತವೆ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನಿಮಗೇನಾದರೂ ದಾರಿಯಲ್ಲಿ ಮಂಗಳಮುಖಿಯರು ಸಿಕ್ಕರೆ ಅವರಿಗೆ ಒಂದು ಮಾತನ್ನು ಹೇಳಿ ಅವರನ್ನು ಕಳುಹಿಸಿದರೆ ನಿಮ್ಮ ಜೀವನದಲ್ಲಿ ಅದೃಷ್ಟ ಖುಲಾಯಿಸುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ  ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಮಂಗಳಮುಖಿಯರು ಸಾಮಾನ್ಯವಾಗಿ ನಾವು ಎಲ್ಲಾದರೂ ಹೊರಗಡೆ ಹೋಗುವಾಗ ನಮಗೆ ದಾರಿಯಲ್ಲಿ ಸಿಗುತ್ತಿರುತ್ತಾರೆ ಆದರೆ ಇವರು ಸಿಕ್ಕಾಗ ಇವರಿಗೆ ಯಾವುದೇ ರೀತಿಯಾದಂತಹ ಅವಮಾನವಾಗುವಂತಹ ಮಾತುಗಳನ್ನು ನೀವು ಆಡಬಾರದು

ಯಾಕೆಂದರೆ ಅವರು ಸಾಕ್ಷಾತ್ ಶಿವ ಮತ್ತು ಪಾರ್ವತಿಯ ಅಂಶವನ್ನು ಇವರು ಹೊಂದಿರುವುದರಿಂದ ಇವರು ದೇವರ ಸಮಾನ ಎಂದು ಹೇಳಲಾಗುತ್ತದೆ ಹಾಗಾಗಿ ಈ ರೀತಿ ಆದಂತ ಮಂಗಳಮುಖಿಯರ ನಿಮಗೆ ಎದುರಿಗೆ ಸಿಕ್ಕರೆ ಈ ರೀತಿಯಾದಂತಹ ಕೆಲಸಗಳನ್ನು ನೀವು ಮಾಡಬೇಕು ಆದರೆ ಯಾವುದೇ ಕಾರಣಕ್ಕೂ ಅವರನ್ನು ಬೈಯುವುದುಆಗಲಿ ಅವರಿಗೆ ಅವಮಾನವನ್ನು ಮಾಡುವುದಾಗಲಿ ಮಾಡಬಾರದು ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಮಂಗಳಮುಖಿಯರು ನಮಗೆ ಅಕಸ್ಮಾತಾಗಿ ಸಿಕ್ಕಾಗ ನೀವು ಈ ರೀತಿ ಅಂತಹ ಕೆಲಸಗಳನ್ನು ಮಾಡಿದರೆ ನಿಮಗೆ ಅಂದಿನಿಂದಲೇ ಅದೃಷ್ಟ ಯೋಜನೆಗಳು ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ

ಸ್ನೇಹಿತರೆ ಹಾಗಾದರೆ ಮಂಗಳಮುಖಿಯರು ನಿಮಗೆ ಎದುರಿಗೆ ಸಿಕ್ಕಾಗ ಯಾವ ರೀತಿಯಾದ ಅಂತಹ ಕೆಲಸಗಳನ್ನು ನೀವು ಮಾಡಬೇಕು ಎನ್ನುವುದಾದರೆ ಅವರು ಹಣವನ್ನು ಕೇಳಿದಾಗ ಯಾವುದೇ ಯಾವುದೇ ಕಾರಣಕ್ಕೂ ದುಡ್ಡು ಇಲ್ಲ ಎಂದು ಹೇಳಬಾರದು ಹಾಗೆಯೇ ನಿಮ್ಮ ಕೈಯಲ್ಲಿ ಇರುವಷ್ಟು ಅವರಿಗೆ ಕೊಡಬೇಕಾಗುತ್ತದೆ ಹಾಗೆಯೇ ಅವರಿಗೆ ದುಡ್ಡನ್ನು ಕೊಟ್ಟ ನಂತರ ಅವರಿಂದ ಒಂದು ರೂಪಾಯಿ ನಾಣ್ಯವನ್ನು ನೀವು ಮತ್ತೆ ಅವರಿಂದ ತೆಗೆದುಕೊಳ್ಳಬೇಕಾಗುತ್ತದೆ

ಈ ರೀತಿಯಾಗಿ ನೀವು ತೆಗೆದುಕೊಳ್ಳುವಾಗ ಅವರು ನಿಮಗೆ ಆಶೀರ್ವಾದ ರೂಪದಲ್ಲಿ ದೃಷ್ಟಿಯನ್ನು ತೆಗೆಯಬೇಕಾಗುತ್ತದೆ ಹಾಗೆಯೇ ಒಂದು ರೂಪಾಯಿಯನ್ನು ಹಲ್ಲಿನಲ್ಲಿ ಕಚ್ಚಿ ಅವರಸರದಿಂದ ನಿಮಗೆ ದೃಷ್ಟಿಯನ್ನು ತೆಗೆದರೆ ನಿಮಗೆ ಒಂದು ರೀತಿಯಾದಂತಹ ಒಳ್ಳೆಯ ದಿನಗಳು ಮುಂದೆ ನಿಮ್ಮದಾಗಲಿವೆ ಎಂದು ಅರ್ಥ ಹಾಗಾಗಿ ಮಂಗಳಮುಖಿಯರು ಕೊಟ್ಟಂತಹ ಒಂದು ರೂಪಾಯಿ ನಾಣ್ಯವನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಬಾರದು ಅದನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಂಡು ಇರಬೇಕಾಗುತ್ತದೆ ಹಾಗೆಯೇ ಇಲ್ಲವಾದರೆ ಅದನ್ನು ದೇವರಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕಾಗುತ್ತದೆ

ಹಾಗೆಯೇ ನಿಮಗೆ ಈ ರೀತಿಯಾದಂತಹ ಮಂಗಳಮುಖಿಯರು ಮಂಗಳವಾರ ಮತ್ತು ಶುಕ್ರವಾರ ಸಿಕ್ಕರೆ ತುಂಬಾನೆ ಒಳ್ಳೆಯದು ಮಂಗಳವಾರ ಮತ್ತು ಶುಕ್ರವಾರ ಸಿಕ್ಕಾಗ ಅವರಿಂದ ಒಂದು ರೂಪಾಯಿ ಪಡೆದರೆ ಇನ್ನೂ ಒಳ್ಳೆಯದು ಎಂದು ಹೇಳಲಾಗುತ್ತದೆ ಒಂದು ರೂಪಾಯಿ ಪಡೆಯುವಾಗ ಅವರು ಹೋಗುವ ಮುನ್ನ ನೀವು ಈ ಒಂದು ಮಾತನ್ನು ಹೇಳಲೇಬೇಕಾಗುತ್ತದೆ ಒಂದು ಮಾತು ಯಾವುದೆಂದರೆ ಮತ್ತೆ ಸಿಗೋಣ ಎನ್ನುವ ಮಾತನ್ನು ನೀವು ಅವರಿಗೆ ಹೇಳಲೇಬೇಕು ಅವರು ಶಿವ ಮತ್ತು ಪಾರ್ವತಿಯ ಅಂಶ ವಾದ್ದರಿಂದ ನಿಮಗೆ ಒಂದು ರೀತಿಯಾದಂತಹ ಅದೃಷ್ಟ ಇರುವಂಥವರು ಆಗಿರುತ್ತಾರೆ

ಹಾಗಾಗಿ ಅವರನ್ನು ಒಂದು ರೀತಿಯಾದಂತಹ ದೇವರ ರೂಪದಲ್ಲಿ ನೀವು ಕಾಣಬೇಕಾಗುತ್ತದೆ ಸ್ನೇಹಿತರೆ ಈ ರೀತಿಯಾಗಿ ಅವರ ಬಳಿ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಅದನ್ನು ಮನೆಯಲ್ಲಿ ಪೂಜೆ ಮಾಡುವುದರಿಂದ ನಿಮಗೆ ಅದೃಷ್ಟದ ದಿನಗಳು ಒದಗಿಬರುತ್ತವೆ ಹಾಗೆಯೇ ನಿಮ್ಮ ಕಷ್ಟಗಳೆಲ್ಲ ಕೂಡಾ ಪರಿಹಾರವಾಗುತ್ತವೆ ಎಂದು ಹೇಳಬಹುದಾಗಿದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *