Categories
ಉಪಯುಕ್ತ ಮಾಹಿತಿ ಭಕ್ತಿ ಮಾಹಿತಿ

ಮಂಗಳೂರಿನ ಪೊಳಲಿ ದೇವಸ್ಥಾನದಲ್ಲಿ ನಡೆಯಿತು ದೇವರ ಪವಾಡ![ವಿಡಿಯೋ ]

ನಮ್ಮ ಭಾರತ ದೇಶವು ಹಿಂದೂ ಧರ್ಮಗಳ ನೆಲೆಯಾಗಿದ್ದು ಈ ನೆಲದಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿದ್ದಾರೆ ಎಂದು ಹೇಳುತ್ತಾರೆ. ಇನ್ನು ವೀಕ್ಷಕರೇ ನಮ್ಮ ಭಾರತದಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳು ಇವೆ ಇನ್ನು ಈ ದೇವಾಲಯಗಳಲ್ಲಿ ನಾವು ಆಗಾಗ ಹಲವಾರು ಅಚ್ಚರಿಗಳನ್ನು ಪವಾಡಗಳನ್ನು ಜರುಗುವುದನ್ನು ಕೇಳಿರುತ್ತೇವೆ . ಪ್ರತಿಯೊಂದು ದೇವಾಲಯದಲ್ಲಿಯೂ ಸಹ ನಾವು ಒಂದೊಂದು ಪುರಾಣ ಕಥೆಯನ್ನು ಕೇಳಬಹುದಾಗಿದೆ ಪ್ರತಿಯೊಂದು ದೇವಸ್ಥಾನಗಳಿಗೂ ಸಹ ಅದರದ್ದೇ ಆದ ವೈಶಿಷ್ಟ್ಯತೆ ಮತ್ತು ಇತಿಹಾಸಗಳು ಸಹ ಇವೆ ಸ್ನೇಹಿತರೇ ನಾವು ನಿಮಗೆ ಇಂದು ಅಂತಹದ್ದೇ ಒಂದು ಎಂಟು ನೂರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯದ ಬಗ್ಗೆ ತಿಳಿಸಿಕೊಡಲು ಬಂದಿದ್ದೇವೆ ಮತ್ತು ಇಲ್ಲೊಂದು ಪವಾಡವೂ ಕೂಡ ಜರುಗಿದೆ ಸ್ನೇಹಿತರೇ ಇದರ ಬಗ್ಗೆ ನೀವು ಸಹ ತಿಳಿದುಕೊಳ್ಳಬೇಕೆಂದರೆ ಹೆಚ್ಚಿನ ಮಾಹಿತಿಗೋಸ್ಕರ ಈ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ಮತ್ತು ನಿಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ .
ಕರಾವಳಿಯ ಪ್ರದೇಶವೆಂದೇ ಪ್ರಸಿದ್ಧವಾಗಿರುವ ಮಂಗಳೂರಿನಲ್ಲಿ ಇರುವ ಎಂಟು ನೂರು ವರ್ಷದ ಇತಿಹಾಸ ಹೊಂದಿರುವ ಒಂದು ದೇವಾಲಯದ ಬಗ್ಗೆ ನಿಮಗೆ ತಿಳಿಸಿ ಕೊಳ್ಳಲು ಬಂದಿದ್ದೇವೆ ಸ್ನೇಹಿತರೇ ಮತ್ತು ಇದೊಂದು ಪ್ರಸಿದ್ಧವಾದ ದೇವಾಲಯವಾಗಿದ್ದು ಈ ದೇವಾಲಯದಲ್ಲಿ ರಾಜರಾಜೇಶ್ವರಿ ತಾಯಿ ನೆಲೆಸಿದ್ದಾಳೆ ಎಂದು ಹೇಳಲಾಗಿದೆ ಸ್ನೇಹಿತರೇ . ಬಂದ ಭಕ್ತಾದಿಗಳಿಗೆ ಆಶೀರ್ವದಿಸು ತ್ತಾ ಇನ್ನು ಅವರ ಕಷ್ಟಗಳನ್ನು ನಿವಾರಣೆ ಮಾಡುತ್ತಾ ಎಂಟುನೂರು ವರ್ಷಗಳಿಂದ ಈ ತಾಯಿ ಇಲ್ಲಿ ನೆಲೆಸಿದ್ದಾಳೆ ಎಂದು ಹೇಳಲಾಗಿದೆ ಸ್ನೇಹಿತರೇ . ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ನಡೆದ ಬ್ರಹ್ಮಕಲಶ ಉತ್ಸವದಲ್ಲಿ ಈ ದೇವಾಲಯದಲ್ಲಿ ಒಂದು ಅಚ್ಚರಿ ಜರುಗಿದೆ ಅದೇನೆಂದರೆ ಸ್ನೇಹಿತರೇ ದೇವರ ಗರ್ಭಗುಡಿಯ ಮುಂದೆ ಇರುವ ಧ್ವಜಸ್ತಂಭವನ್ನು ನೀವೆಲ್ಲರೂ ನೋಡಿರುತ್ತೀರಾ ಅದನ್ನು ಗರುಡ ಸ್ತಂಭ ಎಂದು ಕೂಡ ಕರೆಯಲಾಗುತ್ತದೆ .

ವಿಡಿಯೋ ಕೆಳಗೆ ಇದೆ ….

ಈ ಸಂಭ್ರಮದ ದಿನದಂದು ಗರುಡ ಸ್ತಂಭಕ್ಕೆ ಗರುಡ ಮೂರ್ತಿಯನ್ನು ಏರಿಸುವ ವೇಳೆ ಅಲ್ಲೊಂದು ಅಚ್ಚರಿ ನಡೆದಿದೆ ಅದೇನೆಂದರೆ ಸ್ನೇಹಿತರೇ ಈ ಮೂರ್ತಿಯನ್ನು ಏರಿಸುವ ಸಂದರ್ಭದಲ್ಲಿ ಅಲ್ಲಿ ಒಂದು ಗರುಡ ಪ್ರತ್ಯಕ್ಷವಾಗಿ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕುವ ದೃಶ್ಯ ಭಕ್ತಾದಿಗಳ ಕಣ್ಣಿಗೆ ಬಿದ್ದು ನಿಜಕ್ಕೂ ಅದು ನೋಡಲು ಸೊಗಸಾಗಿತ್ತು ಇದನ್ನು ಭಕ್ತಾದಿಗಳು ತಮ್ಮ ಕ್ಯಾಮೆರಾದ ಮೂಲಕ ಸೆರೆಹಿಡಿದಿದ್ದಾರೆ ಸ್ನೇಹಿತರೇ ಆದ್ದರಿಂದ ಈ ಮೇಲೆ ನೀಡಿರುವ ವಿಡಿಯೋವನ್ನು ನೋಡಿ ಮತ್ತು ಈ ಅಚ್ಚರಿಯನ್ನು ನೀವು ಸಹ ವೀಕ್ಷಿಸಿ ಮತ್ತು ವಿಡಿಯೋವನ್ನು ನೋಡಿದ ನಂತರ ನಿಮ್ಮ ಅನಿಸಿಕೆಗೆ ಏನು ಬರುತ್ತದೆ ಎಂದು ನಮಗೆ ಕಾಮೆಂಟ್ ಮಾಡಿ ತಿಳಿಸಿ ಮತ್ತು ವಿಡಿಯೋವನ್ನು ನೋಡಿದ ನಂತರ ಈ ವಿಡಿಯೋವನ್ನು ನಿಮ್ಮ ಸ್ನೇಹಿತರಿಗೂ ಸಹ ಶೇರ್ ಮಾಡಲು ಮರೆಯದಿರಿ ಸ್ನೇಹಿತರೇ ಮತ್ತು ಈ ಅಚ್ಚರಿಯ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ತಿಳಿಸಲು ಮರೆಯದಿರಿ . ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಮರೆಯದೆ ಮೆಚ್ಚುಗೆಯನ್ನು ನೀಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದಗಳು .

Leave a Reply

Your email address will not be published. Required fields are marked *