ಮಂಗಳವಾರ ಮತ್ತು ಶುಕ್ರವಾರ ದಿವಸ ಮನೆಯಲ್ಲಿ ಈ ಒಂದು ವಸ್ತುವನ್ನು ಇಟ್ಟು ಪೂಜೆ ಮಾಡಿದರೆ ಸಾಕು ಯಾವಾಗಲೂ ನಿಮಗೆ ಮನೆಯಲ್ಲಿ ಅರೋಗ್ಯ ಮತ್ತು ಹಣದ ಸಮಸ್ಯೆ ಕಾಡುವುದಿಲ್ಲ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಸಾಮಾನ್ಯವಾಗಿ ಕೆಲವರಿಗೆ ಎಷ್ಟೇ ದುಡಿದರೂ ಕೂಡ ಅವರ ಕೈಯಲ್ಲಿ ದುಡ್ಡು ಎನ್ನುವುದು ನಿಲ್ಲುವುದಿಲ್ಲ ಹೌದು ಸಾಮಾನ್ಯವಾಗಿ ಕೆಲ ಜನರು ಹೇಳುತ್ತಿರುತ್ತಾರೆ ನಾವು ಪ್ರತಿದಿನ ಎಷ್ಟು ಬಿಡುತ್ತೇವೆ ಆದರೆ ನಮ್ಮ ಕೈಯಲ್ಲಿ ದುಡ್ಡು ಇರುವುದಿಲ್ಲ ಎಂದು ಹೌದು ಈ ರೀತಿಯಾಗಿ ಯಾಕೆ ಆಗುತ್ತೆ ಎಂದರೆ ನಮ್ಮ ಮನೆಯಲ್ಲಿ ಲಕ್ಷ್ಮಿ ಇರುವುದಿಲ್ಲ. ಹಾಗಾಗಿ ನಾವು ಎಷ್ಟು ದುಡಿದರೂ ಕೂಡ ಅದು ನಮಗೆ ಕೈಗೆ ಹತ್ತುವುದಿಲ್ಲ. ಹೌದು ಸ್ನೇಹಿತರೆ ನಾವು ಈ ರೀತಿಯಾಗಿ ದುಡಿದ ದುಡ್ಡು ನಮ್ಮ ಕೈಗೆ ಹತ್ತ ಬೇಕೆಂದರೆ ನಾವು ಮೊದಲಿಗೆ ಲಕ್ಷ್ಮಿಯನ್ನು ಸಂಪನ್ನಗೊಳಿಸಬೇಕಾಗುತ್ತದೆ

ಯಾವುದೇ ರೀತಿಯ ಹಣಕಾಸಿನ ತೊಂದರೆ ಇದ್ದರೂ ಕೂಡ ಎಲ್ಲಾ ಸಮಸ್ಯೆಗಳಿಂದ ಆದಷ್ಟು ಬೇಗ ನಿಮಗೆ ಪರಿಹಾರ ಸಿಗುತ್ತದೆ ಸ್ನೇಹಿತರೆ ಹಾಗಾದರೆ ಬನ್ನಿ ನೋಡೋಣ ಸ್ನೇಹಿತರ ಮನೆಯಲ್ಲಿ ಯಾವ ಯಾವ ವಸ್ತುಗಳನ್ನು ಇಟ್ಟು ಪೂಜೆಯನ್ನು ಮಾಡುವುದರಿಂದ ಆ ಮನೆಗೆ ಒಳಿತಾಗುತ್ತದೆ ಹಾಗೆಯೇ ಯಾವ ಯಾವ ನಿಯಮಗಳನ್ನು ಪಾಲಿಸಿಕೊಂಡು ಒಂದು ವಸ್ತುಗಳನ್ನು ಪೂಜೆ ಮಾಡಬೇಕು ಎನ್ನುವ ಮಾಹಿತಿಯನ್ನು ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ.ಲಕ್ಷ್ಮೀದೇವಿಯನ್ನು ಪ್ರಸನ್ನಗೊಳಿಸಬೇಕಾದರೆ ಲಕ್ಷ್ಮೀದೇವಿಯನ್ನು ಒಲೈಸಿಕೊಳ್ಳಬೇಕಾದರೆ ಈ ಮೂರು ವಸ್ತುಗಳನ್ನು ಇಟ್ಟು ಲಕ್ಷ್ಮಿ ದೇವಿಯನ್ನು ಪೂಜಿಸಿ

ಇದರಿಂದ ಲಕ್ಷ್ಮಿದೇವಿ ಪ್ರಸನ್ನಳಾಗಿ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ.ಹೌದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಹಣ ಎಂಬುದು ಅತ್ಯಂತ ಮುಖ್ಯವಾದ ಒಂದು ವಸ್ತುವಾಗಿದೆ ಈ ಹಣಕ್ಕಾಗಿ ಜನರು ಇದೀಗ ಇಷ್ಟೆಲ್ಲ ಕಷ್ಟ ಪಡುತ್ತಿರುವುದು.ಹಣ ಇಲ್ಲದವರನ್ನು ಈ ಸಮಾಜದಲ್ಲಿ ದುರ್ಬಲನಿಗೆ ಹೋಲಿಸುತ್ತಾರೆ ಆತ ಎಷ್ಟೇ ಶಕ್ತಿವಂತ ಆಗಿದ್ದರೂ ಆತನ ಬಳಿ ಹಣವಿಲ್ಲದಿದ್ದರೆ ಅವನಿಗೆ ಗೌರವ ಕೂಡ ನೀಡುವುದಿಲ್ಲ ನಮ್ಮ ಜನ.ನಿಮ್ಮ ಜೀವನದ ಸಾಲಬಾದೆ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು ಹೆಚ್ಚಾಗಿದೆ ಕೊಟ್ಟ ಸಾಲ ವಾಪಸ್ಸು ಬರುತ್ತಿಲ್ಲ ವಾದರೆ ಅಥವಾ ನೀವು ಯಾರ ಬಳಿಯಾದರೂ ಸಾಲ ಪಡೆಯುವುದಕ್ಕೆ ಬಯಸುತ್ತಿದ್ದರೆ ಅಥವಾ ನಿಮಗೆ ಮನೆ ನಿರ್ಮಾಣ ಮಾಡುವ ಆಸೆ ಇದ್ದರೆ ಅದಕ್ಕೆ ಹಣ ಒದಗಿಸಲು ಆಗುತ್ತಿಲ್ಲವಾ.

ಈ ಪರಿಹಾರವನ್ನು ಮಾಡಿ ಲಕ್ಷ್ಮಿದೇವಿಗೆ ಇಂತಹ ವಸ್ತುಗಳನ್ನು ಇಟ್ಟು ಪೂಜಿಸಿ ಇದರಿಂದ ಲಕ್ಷ್ಮೀದೇವಿಯು ಪ್ರಸನ್ನಳಾಗಿ ನಿಮ್ಮ ಸಮಸ್ಯೆಗಳು ದೂರವಾಗಿ ನೀವು ಆರ್ಥಿಕವಾಗಿ ಬಲಗೊಳ್ಳುತ್ತೀರ.ನಾನು ಈ ಪರಿಹಾರವನ್ನು ತಿಳಿಸುತ್ತಿರುವುದು ಯಾರು ಕಷ್ಟಪಟ್ಟು ಹಣವನ್ನು ಸಂಪಾದಿಸುತ್ತಿದ್ದಾರೆ ಅಂತಹವರು ಎಷ್ಟೇ ದುಡಿದರೂ ಕೈಗೆ ಹಣ ಹತ್ತುತ್ತಿಲ್ಲ ಎಷ್ಟು ಹಣ ದುಡಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲ ಎಲ್ಲ ಹಣವೂ ವ್ಯರ್ಥವಾಗಿ ಹೋಗುತ್ತಿದೆ ಎಂಬುವವರಿಗೆ ಮಾತ್ರ.ಸುಮ್ಮನೆ ಕುಳಿತು ಹಣ ಬರುತ್ತಿಲ್ಲ ಎಂಬುವವರಿಗೆ ಜೀವನದಲ್ಲಿ ಯಾವತ್ತಿಗೂ ಕೂಡ ಲಕ್ಷ್ಮಿ ಒಲಿಯುವುದಿಲ್ಲ ಯಾಕೆ ಅಂದರೆ ಯಾವ ಜಾಗದಲ್ಲಿ ಸೋಂಬೇರಿಗಳು ಇರುತ್ತಾರೋ ಯಾವ ಜಾಗದಲ್ಲಿ ಸ್ವಚ್ಛತೆ ಇರುವುದಿಲ್ಲವೋ ಅಂತಹ ಜಾಗದಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.

ಆದ ಕಾರಣ ಯಾರು ಜೀವನದಲ್ಲಿ ಕಷ್ಟಪಟ್ಟು ದುಡಿಯುತ್ತಾರೆ ಅವರ ಬಳಿ ಲಕ್ಷ್ಮೀ ನೆಲೆಸುತ್ತಾಳೆ ಆದರೆ ಕಷ್ಟಪಟ್ಟು ದುಡಿಯುತ್ತಿದ್ದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ವಾದರೆ ಅಂಥವರು ಲಕ್ಷ್ಮೀದೇವಿಗೆ ಈ ಮೂರು ವಸ್ತುಗಳನ್ನು ಸಮರ್ಪಿಸಿ ಇದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.ಯಾರ ಮನೆಯಲ್ಲಿ ಲಕ್ಷ್ಮೀದೇವಿಯನ್ನು ಪೂಜಿಸುತ್ತಾರೆಯೋ ಅಂತಹವರ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಆದರೆ ಲಕ್ಷ್ಮಿಗೆ ಇಂತಹ ವಸ್ತುಗಳನ್ನು ಸಮರ್ಪಿಸಿ ಪೂಜಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ಪ್ರಸನ್ನವಾಗಿ ನೆಲೆಸುತ್ತಾಳೆ .

ಲಕ್ಷ್ಮಿ ದೇವಿಯ ಫೋಟೋವನ್ನು ಅಥವಾ ವಿಗ್ರಹವನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ತುಂಬಾನೇ ಒಳ್ಳೆಯದು ಅದರಲ್ಲಿಯೂ ಕಮಲ ದೊಳಗೆ ಕುಳಿತ ಲಕ್ಷ್ಮಿ ದೇವಿಯ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ತುಂಬಾನೇ ಒಳ್ಳೆಯದು.ಲಕ್ಷ್ಮೀದೇವಿಗೆ ಪೂಜಿಸುವಾಗ ಆಕೆಗೆ ಸಮರ್ಪಿಸ ಬೇಕಾಗಿರುವ ಆ ಮೂರು ವಸ್ತುಗಳೆಂದರೆ ನವಿಲು ಗರಿ, ಹೌದು ನವಿಲು ಗರಿ ಅಂದರೆ ಲಕ್ಷ್ಮಿ ದೇವಿಗೆ ತುಂಬಾನೇ ಪ್ರಿಯವಾದ ವಸ್ತು ಲಕ್ಷ್ಮಿದೇವಿಗೆ ಪೂಜಿಸುವಾಗ ಆಕೆಯ ವಿಗ್ರಹ ಅಥವಾ ಫೋಟೊಗೆ ನವಿಲುಗರಿಯನ್ನು ಇಟ್ಟು ಪೂಜಿಸಬೇಕು .ಇದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಹಾಗೆ ಕಮಲದ ಹೂವು ಅಂದರೆ ಕೂಡ ಲಕ್ಷ್ಮಿದೇವಿಗೆ ತುಂಬಾನೇ ಇಷ್ಟ ಆಕೆಗೆ ಕಮಲದ ಹೂವನ್ನು ಸಮರ್ಪಿಸುವ ಮುಖಾಂತರ ಪೂಜೆ ಸಲ್ಲಿಸುವುದರಿಂದ ಕೂಡ ಲಕ್ಷ್ಮೀ ಪ್ರಸನ್ನ ಲಾಗಿ ನಿಮಗೆ ಆಕೆಯ ಆಶೀರ್ವಾದ ದೊರೆಯುತ್ತದೆ.

ಯಾರ ಮನೆಯಲ್ಲಿ ಲಕ್ಷ್ಮಿ ದೇವಿಯ ಅಚ್ಚು ಇರುವ ನಾಣ್ಯಗಳು ಅಂದರೆ ಬೆಳ್ಳಿ ಅಥವಾ ಬಂಗಾರದ ನಾಣ್ಯಗಳು ಇರುತ್ತದೆಯೋ ಅದನ್ನು ಲಕ್ಷ್ಮೀದೇವಿಯ ಫೋಟೋ ಅಥವಾ ವಿಗ್ರಹದ ಮುಂದೆ ಇಟ್ಟು ಪೂಜಿಸುವುದರಿಂದ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ.ಮತ್ತು ನಿಮಗೆ ಆಶೀರ್ವದಿಸುತ್ತಾಳೆ ನಾನು ತಿಳಿಸಿದ ಈ ಮೂರು ವಸ್ತುಗಳಲ್ಲಿ ಯಾವ ವಸ್ತುವನ್ನಾದರೂ ದೇವಿಗೆ ಸಮರ್ಪಿಸಿ ಪೂಜೆ ಸಲ್ಲಿಸಿ ಇದರಿಂದ ನಿಮಗೆ ಒಳ್ಳೆಯದಾಗುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.