ಮಂಗಳವಾರ ದೇವಸ್ಥಾನಕ್ಕೆ ಹೋಗುವ ಮೊದಲು ಈ ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ದೇವರ ದರ್ಶನ ಮಾಡಿದ ಸಂಪೂರ್ಣ ಫಲ ನಿಮಗೆ ದೊರೆಯುತ್ತದೆ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸಾಮಾನ್ಯವಾಗಿ ಮನೆಯಲ್ಲಿ ನೆಮ್ಮದಿ ನೆಲೆಸಬೇಕು ಎಂದರೆ ಪೂಜೆ ಪುನಸ್ಕಾರ ಮಾಡುವುದು ಸರ್ವೆಸಾಮಾನ್ಯ ಆದರೆ ಯಾವ ದಿನ ಯಾವ ರೀತಿಯಾದಂಥ ಪೂಜೆ ಮಾಡಬೇಕು ಯಾವ ಕಾರ್ಯ ಸಫಲವಾಗಬೇಕು ಅಂದರೆ ಯಾವ ಪೂಜೆ ಮಾಡಬೇಕು ಎಂದು ಹಲವರಿಗೆ ತಿಳಿದಿರುವುದಿಲ್ಲ.

ಈ ದಿನ ನಾವು ಒಂದು ವಿಶೇಷವಾದ ದಿನದಂದು ನೀವು ಮಾಡಬಹುದಾದ ಪೂಜೆಯ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಆ ಪೂಜೆಯನ್ನು ನೀವು ಮಾಡಲು ತಯಾರಿದ್ದೀರಾ ಎಂದರೆ ಯಾವ ರೀತಿಯಾಗಿ ತಯಾರಿರಬೇಕು ಯಾವ ರೀತಿಯಾಗಿ ಪೂಜೆ ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.

ಸ್ನೇಹಿತರೆ ಸಾಮಾನ್ಯವಾಗಿ ಪ್ರತಿ ವಾರವೂ ಕೂಡ ಒಂದೊಂದು ದೇವರ ದರ್ಶನ ಮಾಡುವ ವಾಡಿಕೆ ಇದೆ ಇದು ಎಲ್ಲರಿಗೂ ತಿಳಿದಿರುವಂತಹ ವಿಷಯ ಆದರೆ ಯಾವ ದಿನದಂದು ಯಾವ ದೇವರ ದರ್ಶನ ಮಾಡಬೇಕು ಎಂದು ಹಲವರು ಗೊಂದಲಕ್ಕೀಡಾಗುತ್ತಾರೆ ಸೋಮವಾರ ಶಿವ ಗುರುವಾರ ರಾಘವೇಂದ್ರ ಈ ರೀತಿ ಪ್ರತಿಯೊಂದು ವಾರಕ್ಕೂ ಕೂಡ ತನ್ನದೇ ಆದಂತಹ ನಿರ್ದಿಷ್ಟ ದೇವರುಗಳನ್ನು ನಾವು ನಿಗದಿ ಮಾಡಿಕೊಂಡಿದ್ದೇವೆ

ಅದರಲ್ಲೂ ಮಂಗಳವಾರ ಬಂತು ಎಂದರೆ ಎಲ್ಲರಿಗೂ ಕೂಡ ಗಣಪತಿ ನೆನಪಾಗುತ್ತಾನೆ ಆದರೆ ಮಂಗಳವಾರದಂದು ನಾವು ಹೆಚ್ಚಾಗಿ ಸುಬ್ರಹ್ಮಣ್ಯನನ್ನು ದರ್ಶನ ಮಾಡಬೇಕು ಅದರಿಂದ ನಮಗೆ ಇರುವ ಕಂಟಕಗಳೆಲ್ಲಾ ದೂರಾಗುತ್ತವೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ ಆದರೆ ಮಂಗಳವಾರದಂದು ಈ ಸುಬ್ರಹ್ಮಣ್ಯ ಸನ್ನಿಧಾನಕ್ಕೆ ಯಾಕೆ ಹೋಗಬೇಕು ಎಂದು ಹಲವರು ಪ್ರಶ್ನಿಸುತ್ತಾರೆ.

ನಿಮ್ಮ ಕನಸಿನಲ್ಲಿ ಹಾವುಗಳೇನಾದರೂ ಕಾಣಿಸಿಕೊಂಡರೆ ಅಥವಾ ನಿಮಗೆ ಸರ್ಪಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ದೋಷಗಳಿದ್ದರೂ ಕೂಡ ಪ್ರತಿ ಮಂಗಳವಾರದಂದು ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡಿಕೊಂಡು ಬರಬೇಕು

ಈ ರೀತಿ ಪ್ರತಿವಾರವೂ ಇಪ್ಪತ್ತೊಂದು ದಿನಗಳ ಕಾಲ ಈ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡಿಕೊಂಡು ಬಂದರೆ ಖಂಡಿತವಾಗಿಯೂ ನೀವು ಅಂದುಕೊಂಡಿರುವ ಕಾರ್ಯಗಳು ಸಫಲವಾಗುವ ಜೊತೆಗೆ ನಿಮಗೆ ಯಾವುದೇ ರೀತಿಯಾದಂತ ಸರ್ಪದೋಷ ಇದ್ದರೂ ನಿವಾರಣೆಯಾಗುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂಶಯವಿಲ್ಲ.

ಆದರೆ ಈ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಹೋಗುವ ಮೊದಲು ನೀವು ಯಾವುದಾದರೂ1 ಒಂದು ಶಪಥವನ್ನು ಮಾಡಬೇಕು ಅಂದರೆ ಈ ರೀತಿಯಾಗಿ ಹರಕೆಯನ್ನ ತೀರಿಸುತ್ತೇನೆ ಎಂದು ಮೊದಲೇ ನೀವು ನಿರ್ಧಾರ ಮಾಡಿಕೊಂಡಿರಬೇಕು

ಅದಾದ ನಂತರ ನೀವು ಮಂಗಳವಾರದಂದು ವ್ರತ ವನ್ನ ಆರಂಭಿಸಬೇಕು ಬೆಳಿಗ್ಗೆ ಎದ್ದು ಮಡಿಯಾಗಿ ಮನೆಯಲ್ಲಿ ಪೂಜೆ ಪುನಸ್ಕಾರಗಳನ್ನ ಮುಗಿಸಿ ಅದಾದ ನಂತರ ದೇವಾಲಯಕ್ಕೆ ಹೋಗಬೇಕು ದೇವಾಲಯದಲ್ಲಿ ಕುಳಿತುಕೊಂಡು ಮನಸ್ಫೂರ್ತಿಯಾಗಿ ದೇವರನ್ನು ನೆನೆದು ಪೂಜೆ ಮಾಡಿ ಧ್ಯಾನ ಮಾಡಿಕೊಂಡು ಬರಬೇಕು.

ಇಪ್ಪತ್ತೊಂದು ದಿನಗಳು ಕಳೆದ ನಂತರ ನೀವು ಅಂದುಕೊಂಡ ಕಾರ್ಯ ಸಫಲವಾಗುತ್ತದೆ ಆಗ ನೀವು ಅಂದುಕೊಂಡಿರುವ ಹರಕೆಯನ್ನು ತೀರಿಸಬಹುದು ಈ ರೀತಿ ನೀವು ಪ್ರತಿನಿತ್ಯವೂ ಕೂಡ ಮಾಡುತ್ತಾ ಬರಬೇಕು ಹೀಗೆ ಮಾಡುತ್ತಾ ಬರುವುದರಿಂದಾಗಿ ಖಂಡಿತವಾಗಿಯೂ ನೀವು ಅಂದುಕೊಂಡ ಕಾರ್ಯ ಸಫಲವಾಗುತ್ತದೆ.

ಸುಬ್ರಹ್ಮಣ್ಯ ಸ್ವಾಮಿಯನ್ನು ನಂಬಿದರೆ ಎಂದಿಗೂ ಕೂಡ ನಿಮಗೆ ಕಷ್ಟಗಳು ಎದುರಾಗುವುದಿಲ್ಲ ನಿಮಗೆ ಸುಬ್ರಹ್ಮಣ್ಯ ಸ್ವಾಮಿಯ ಆಶೀರ್ವಾದ ಇದೆ ಎಂದರೆ ಶಿವನ ಆಶೀರ್ವಾದವೂ ಸಿಕ್ಕ ಲೆಕ್ಕವೇ.
ಆದರೆ ಸುಬ್ರಹ್ಮಣ್ಯ ಸ್ವಾಮಿಗೆ ಸ್ವಲ್ಪ ಕಟ್ಟುನಿಟ್ಟಾಗಿ ಪೂಜೆ ವ್ರತಗಳನ್ನು ಕೈಗೊಳ್ಳಬೇಕು ಯಾವುದೇ ರೀತಿಯಾದಂತಹ ಅಡತಡೆಗಳು ಆಗದ ರೀತಿಯಲ್ಲಿ ನೋಡಿಕೊಳ್ಳುವುದು

ನಿಮ್ಮ ಜವಾಬ್ದಾರಿ ಹೀಗೆ ಪೂಜೆಯನ್ನು ಮಾಡಿ ಅದಾದ ನಂತರ ನಿಮಗೆ ಅದರಿಂದ ಫಲಿತಾಂಶ ಸಿಗುತ್ತದೆ ಫಲಿತಾಂಶ ದೊರೆತ ನಂತರ ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ತಿಳಿಸುವ ಪ್ರಯತ್ನ ಮಾಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *