Categories
ಉಪಯುಕ್ತ ಮಾಹಿತಿ ಭಕ್ತಿ

ಮಂಗಳಮುಖಿಯರ ನೋಡಿದ ತಕ್ಷಣವೇ ಈ ರೀತಿಯ ಶಬ್ದವನ್ನು ಹೇಳಬೇಕಂತೆ!!!! ನಿಮಗೆ ಲಾಭ ಕಟ್ಟಿಟ್ಟ ಬುತ್ತಿ !!! ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಅಂತಹ ವಿಚಾರ ಇದು !!!!

ನೀವು  ಪಟ್ಟಣಗಳಲ್ಲಿ ನೋಡಿರಬಹುದು ಹಲವಾರು ಮಂಗಳಮುಖಿಯರು ಹಬ್ಬ ಹರಿದಿನ ದಲ್ಲಿ ಬಂದು ನಮ್ಮನ್ನು ಹರಸುತ್ತಾರೆ. ಆದರೆ ಇಂದಿನ ದಿನದಂದು ಯಾರು ಮಂಗಳಮುಖಿಯರು ಯಾರು ನಿಜವಾದ ಮಂಗಳಮುಖಿಯರು ಎಂದು ಗೊತ್ತಾಗುವುದಿಲ್ಲ. ಆದರೆ ನೈಸರ್ಗಿಕವಾಗಿ ಮಂಗಳಮುಖಿಯಾಗಿ ಆಗಿರುವಂತಹ ಮಂಗಳಮುಖಿಯರಿಂದ ಹಲವಾರು ಪ್ರಯೋಜನಗಳಿವೆ. ಶಾಸ್ತ್ರದ ಪ್ರಕಾರ ಮಂಗಳ ಮುಖಿಯರು ಹಾಗೂ ಅವರಿಂದ ತೆಗೆದುಕೊಂಡಂತಹ ಆಶೀರ್ವಾದ ತುಂಬಾ ಸಹಕಾರಿಯಾಗುತ್ತದೆ ಎನ್ನುತ್ತದೆ ಶಾಸ್ತ್ರ.

ಮಂಗಳಮುಖಿಯರಿಗೆ ನಮ್ಮ ದೇಶದಲ್ಲಿ ಯಾವುದೇ ತರಹದ ಜಾಬ್ ದೊರಕುವುದಿಲ್ಲ ಹಾಗೆಯೇ ಕೆಲಸಗಳು ಯಾರೂ ಕೊಡುವುದಿಲ್ಲ. ಇದರಿಂದಾಗಿ ಹೊಟ್ಟೆ ಪಾಡನ್ನು ನಿವಾರಣೆ ಮಾಡಿಕೊಳ್ಳಲು  ಅವರು ಬೇರೆ ಜನರ ಹತ್ತಿರ ಹೋಗಿ ಕೈ ಒಡ್ಡುತ್ತಾರೆ. ಹೀಗೆ ಬೇಡಿ ಬಂದಂತಹ ಮಂಗಳಮುಖಿಯರನ್ನು ಬರಿಗೈಯಲ್ಲೇ ಕಳಿಸುವುದು ಶುಭ ವಲ್ಲ ಎಂದು ಕೆಲವರು ಹೇಳುತ್ತಾರೆ.

ಶಾಸ್ತ್ರದ ಪ್ರಕಾರ ಮಂಗಳ ಮುಖಿಯರ ಆಶೀರ್ವಾದ ಒಬ್ಬ ಮನುಷ್ಯನ ಅದೃಷ್ಟವನ್ನೇ ಚೇಂಜ್ ಮಾಡುವಷ್ಟು ಕೆಪಾಸಿಟಿ ಯನ್ನು ಹೊಂದಿದೆ. ಆದರೆ ಮಂಗಳಮುಖಿ ಅವರು ಹಣವನ್ನು ಕೇಳಿದಾಗ ಅವರಿಗೆ ಕೊಡದೆ  ಅವರಿಗೆ ಬೈದು ಕಳಿಸಿದರೆ, ನಿಮಗೆ ಆ ಶಾಪ ತಟ್ಟುತ್ತದೆ ಎಂದು ಇನ್ನು ಕೆಲವರು ಹೇಳುತ್ತಾರೆ.

ಇವತ್ತು ನಾವು ನಿಮಗೆ ಮಂಗಳಮುಖಿ ಯವರು ನಿಮ್ಮ ಎದುರುಗಡೆ ಬಂದಾಗ ಅಥವಾ ಅಚಾನಕ್ಕಾಗಿ ನಿಮ್ಮ ಹತ್ತಿರ ಬಂದು ನಿಂತಾಗ ಈ ಶಬ್ದವನ್ನು ಹೇಳಿದರೆ ನಿಮ್ಮ ಜೀವನಕ್ಕೆ ಅದೃಷ್ಟವನ್ನು ಬಂದಂತೆ ಆಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಏಈ ಶಬ್ದವು ಯಾವುದು ಅಂತ ಮುಂದೆ ಓದಿ ತಿಳಿದುಕೊಳ್ಳಿ. ಈ ಶಬ್ದವು ಮಂಗಳಮುಖಿಯರಿಗೆ ತುಂಬಾ ಇಷ್ಟವಂತೆ ಹಾಗೆ ಕೇಳಿದಂತಹ  ಶಬ್ದಗಳಿಂದ ಮಂಗಳಮುಖಿಯರು ನಿಮ್ಮನ್ನು ಹರಸುತ್ತಾ ರಂತೆ. ಇದರಿಂದಾಗಿ ನಿಮ್ಮ ಮನೆಯಲ್ಲಿ ಸುಖ ಶಾಂತಿ ಹೆಚ್ಚಾಗುತ್ತದೆ.

ಮಂಗಳಮುಖಿಯರು ನಿಮ್ಮ ಮನೆಗೆ ಬಂದಾಗ ಅಥವಾ ಎಲ್ಲಾದರೂ ಸಿಕ್ಕಾಗ ಅದನ್ನು ಚಾಚೂ ತಪ್ಪದೇ ಹೇಳಿ. ಅವರ ಕೈಗಳಿಗೆ ಸ್ವಲ್ಪ ಹಣವನ್ನು ಕೊಟ್ಟು “ಮತ್ತೆ ಬನ್ನಿ” ಎನ್ನುವ ಶಬ್ದವನ್ನು ಬಳಕೆ ಮಾಡಬೇಕು. ಹೀಗೆ ಅವರಿಗೆ ಈ ರೀತಿಯ ಶಬ್ಧವನ್ನು ಹೇಳಿ ಹಣವನ್ನು ಕೊಡುವುದರಿಂದ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಅರ್ಥ ಆಯ್ತಲ್ಲ ಸ್ನೇಹಿತರೆ ನಿಜವಾದ ಮಂಗಳಮುಖಿಯರ ಆಶೀರ್ವಾದ ತುಂಬಾ ಫಲಕಾರಿಯಾಗುತ್ತದೆ. ಮಂಗಳಮುಖಿಯರನ್ನು ನೋಡಿ ನೀವು ಆಸೆಯ ಪಡೆದೇ ಈ ರೀತಿಯ ಶಬ್ಧವನ್ನು ಬಳಕೆ ಮಾಡಿ ನಿಮ್ಮ ಮನೆಯಲ್ಲಿ ಆರ್ಥಿಕತೆಯನ್ನು  ಕೊರತೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ಆದರೆ ಇವಾಗಿನ ಸಿಟಿಗಳು ಆದಂತಹ ಬೆಂಗಳೂರು ಹೈದರಾಬಾದ್ ಚೆನ್ನೈ ಡೆಲ್ಲಿ ಮುಂಬೈ ಇತರ ನಗರಗಳಲ್ಲಿ ಮಂಗಳಮುಖಿಯರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಹಾಗೆಯೇ ಮಂಗಳಮುಖಿಯರ ಲ್ಲಿ ಹಲವಾರು ಮಂಗಳಮುಖಿಯರು ನಿಜವಾದ  ಮಂಗಳಮುಖಿಯರು ಆಗಿರುವುದಿಲ್ಲ ಅದರಲ್ಲಿ ಹಲವಾರು ಜನರು ಗಂಡಸರು ಆಗಿರುತ್ತಾರೆ. ಹೀಗೆ ನಾಟಕವಾಡುತ್ತಾ ಮಂಗಳಮುಖಿಯರ ಪಾತ್ರದಲ್ಲಿ ಹಲವಾರು ಜನರಿಗೆ ಹೊಡೆದು ಬಡೆದು ಹಣವನ್ನು ಲೂಟಿ ಮಾಡುತ್ತಿದ್ದಾರೆ. ಮಂಗಳಮುಖಿಯರ ಹೆಸರಿನಲ್ಲಿ ಈ ತರದ ಕೆಲಸವನ್ನು ಮಾಡುತ್ತಿರುವ ರಿಗೆ ಶಿಕ್ಷೆ ಆಗಲೇಬೇಕು. ಹೀಗೆ ಆಗದಿದ್ದರೆ ಮಂಗಳಮುಖಿಯರು ಯಾರು  ನಿಜವಾದ ವರು ಹಾಗೆ ಯಾರು ನಿಜವಾಗಿ ಇಲ್ಲದೆ ಇರುವವರು ಎನ್ನುವುದು ಗೊತ್ತಾಗುವುದಿಲ್ಲ.

ಈ ಲೇಖನ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಬೇಸಿಗೆ ಲೈಕ್ ಮಾಡಿ ಹಾಗೆ ನಮ್ಮನ್ನು ಫಾಲೋ ಮಾಡಿ. ಇನ್ನು ಹಲವು ವಿಚಾರಗಳೊಂದಿಗೆ ನಿಮ್ಮ ಮುಂದೆ ಬರುತ್ತೇವೆ. ನಮ್ಮ ಪೇಜಿಗೆ ಇನ್ನು ಲೈಕ್ ಮಾಡದೇ ಇದ್ದಲ್ಲಿ ಮೇಲೆ ಅಥವಾ ಕೆಳಗೆ ಕಾಣಿಸುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಗೆ ಲೈಕ್ ಮಾಡಿ. ಇಂತಿ ನಿಮ್ಮ ಪ್ರೀತಿಯ ಮಂಡ್ಯ ದ ಹುಡುಗಿ ರಶ್ಮಿ.

Leave a Reply

Your email address will not be published. Required fields are marked *