ಭೂಮಿಯ ಮೇಲೆ ದೇವರ ಇಲ್ಲಾ ಆದರೆ ದೈವ ಶಕ್ತಿ ಇದೆ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ..

216

ನಮಸ್ಕಾರ ವೀಕ್ಷಕರೇ ಕಷ್ಟ ಎಂಬುದು ಮನುಷ್ಯನಿಲ್ಲ ಮರಳಿರುವುದನ್ನು ಕಷ್ಟಗಳು ಬಂದಾಗ ನಾವು ಕುಗ್ಗಬಾರದು ಆದರೆ ಕಷ್ಟಗಳು ಬರುತ್ತಾ ಇದ್ದರೆ ಕಷ್ಟಗಳ ಮೇಲೆ ಕಷ್ಟ ಬರುತ್ತಲೇ ಇದ್ದರೆ ಜೀವನದಲ್ಲಿ ಮನುಷ್ಯ ಕುಗ್ಗಿ ಹೋಗುತ್ತಾನೆ ಎನ್ನುವ ಕಷ್ಟ ಬಂದಾಗ ನಾವು ಧೈರ್ಯಗೆಡಬಾರದು ಆದರೆ ಇಂತಹ ಕಷ್ಟಗಳು ಬಂದಾಗ ಏನು ಮಾಡಬೇಕು ನೀವೇ ಹೇಳಿ ಸ್ನೇಹಿತರೇ ಈ ಕೆಳಗೆ ನೀಡಿರುವ ವಿಡಿಯೊವನ್ನು ನೀವು ಪೂರ್ತಿಯಾಗಿ ನೋಡಿ ಮತ್ತು ಈವರೆಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ .

ಒಂದು ಭಯಂಕರ ಕಾಯಿಲೆಯಿಂದ ನರಳುತ್ತಿರುವ ಈ ಇಪ್ಪತ್ತ್ ಎಂಟು ವರ್ಷದ ಯುವಕ ಯಾರ ಸಹಾಯವೂ ಇಲ್ಲದೆ ಪಾಪ ಏನು ಮಾಡೋದು ತಿಳಿಯದೆ ಕರ್ನಾಟಕದ ಜನತೆಯಲ್ಲಿ ಸಹಾಯ ಹಸ್ತವನ್ನು ಬೇಡುತ್ತಿದ್ದಾನೆ ದಯವಿಟ್ಟು ಈ ಇಪ್ಪತ್ತೆಂಟು ವರ್ಷದ ಯುವಕನಿಗೆ ನಿಮ್ಮ ಸಹಾಯ ಹಸ್ತವನ್ನು ನೀಡಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ .ತಂದೆಯನ್ನು ಕಳೆದುಕೊಂಡು ತಾಯಿಗೆ ಕಣ್ಣಿಲ್ಲದೆ ಯಾರ ಬಳಿಯೂ ಸಹ ಸಹಾಯ ಕೇಳಲು ಆಗದೆ ಈತ ಕನ್ನಡ ಜನತೆಯಲ್ಲಿ ಎಷ್ಟಾಗುತ್ತೋ ಅಷ್ಟು ಸಹಾಯವನ್ನು ಮಾಡಿ ಎಂದು ಕೇಳಿಕೊಳ್ಳುತ್ತಾ ಇದ್ದಾನೆ ಆದ್ದರಿಂದ ನೀವು ಸಹ ಈ ವಿಡಿಯೋವನ್ನು ನೋಡಿದ ನಂತರ ನಿಮ್ಮ ಫ್ರೆಂಡ್ಸ್ ಗಳಿಗೆ ಮತ್ತು ನಿಮ್ಮ ಬಂಧು ಮಿತ್ರರಿಗೆ ಸಹ ಶೇರ್ ಮಾಡಿ .

ಇಂತಹ ಕಾಲದಲ್ಲಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಇಪ್ಪತ್ತ್ ಎಂಟು ವರ್ಷದ ಯುವಕ ಹೀಗೆ ಕಾಯಿಲೆಯಿಂದ ಬಳಲಿ ಕೊಂಡು ಮನೆಯಲ್ಲಿ ಕುಳಿತಿದ್ದಾನೆ ಆದ್ದರಿಂದ ಈ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ಯಾರು ಸಹ ಇವರಿಗೆ ಸಹಾಯ ಮಾಡಲು ಮುಂದೆ ಬರುತ್ತಿಲ್ಲ ಆದ್ದರಿಂದ ಈ ಯುವಕ ಜನರಲ್ಲಿ ಬೇಡಿಕೊಂಡಿದ್ದಾನೆ ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ ಈ ನೀಡುವನ್ನು ದಯವಿಟ್ಟು ಹೆಚ್ಚು ಹೆಚ್ಚು ಶೇರ್ ಮಾಡಿ ಸ್ನೇಹಿತರೇ ಮತ್ತು ಈ ಇಪ್ಪತ್ತೆಂಟು ವರ್ಷದ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಕಷ್ಟು ಹಣದ ಅವಶ್ಯಕತೆ ಇದೆ ನಿಮ್ಮ ಕೈಲಾದ ಸಹಾಯವನ್ನು ಮಾಡಿ .

ನಿಜಕ್ಕೂ ದೇವರು ಇದ್ದಾನೆ ಆದರೆ ದೇವರಿಗೆ ಕರುಣೆ ಇಲ್ಲ ಕಣ್ಣಿಲ್ಲ ಅವರ ಕಷ್ಟಗಳನ್ನು ನೋಡಿಯೂ ಸಹ ಯಾರೂ ಮುಂದೆ ಬರುತ್ತಿಲ್ಲ ಆದ್ದರಿಂದ ಈ ವಿಡಿಯೋವನ್ನು ಹೆಚ್ಚು ಶೇರ್ ಮಾಡಿ ಸಹಾಯ ಹಸ್ತವನ್ನು ಬೇಡುತ್ತಿರುವ ಈ ಯುವಕನಿಗೆ ಯಾರಾದರೂ ಮುಂದೆ ಬಂದು ಸಹಾಯ ಮಾಡಿ ಅವನ ಜೀವನದಲ್ಲಿಯೂ ಸಹ ಅವನು ಎಲ್ಲರಂತೆ ಬದುಕಲು ಅವನಿಗೂ ಸಹ ಅವಕಾಶ ಮಾಡಿಕೊಡಿ ಸ್ನೇಹಿತರೇ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ತಮಗೆ ಈ ಮಾಹಿತಿ ಓದಿದ ನಂತರ ನಿಮ್ಮ ರೆಡ್ಸ್ ಗಳಿಗೂ ಸಹ ಶೇರ್ ಮಾಡಲು ಮರೆಯದಿರಿ .

Video ಕೆಳಗೆ ಇದೆ ….

ಈ ವಿಡಿಯೋವನ್ನು ನೋಡಿದ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮಾಂಡ್ ಮುಖಾಂತರ ತಿಳಿಸಿ ಮತ್ತು ಈ ತಾಯಿ ಮಗನಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಧನ್ಯವಾದಗಳು .

LEAVE A REPLY

Please enter your comment!
Please enter your name here