Categories
ಉಪಯುಕ್ತ ಮಾಹಿತಿ ಭಕ್ತಿ

ಭೂಕಂಪ ಆದರೆ ದೇವಸ್ಥಾನಕ್ಕೆ ಏನೂ ಆಗುವುದಿಲ್ಲ ಅದು ಯಾಕೆ ಅಂತ ನಿಮಗೆ ಗೊತ್ತಾ ? ಅದು ದೇವರ ಪವಾಡವು ಅಥವಾ ದೇವಸ್ಥಾನ ಕಟ್ಟಿದಂತಹ ವಿನ್ಯಾಸಕಾರರ ಕೈಚಳಕವೂ. !! ಇಲ್ಲಿದೆ ಸಂಪೂರ್ಣ ವಾದ ವಿವರ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭೂಕಂಪ ಆದ ತಕ್ಷಣ ಮನೆ ಮಠ ಹಾಗೂ ಬೆಳೆ ನಾಶ ಆಗುವುದು ನೀವು ಸರ್ವೇ ಸಾಮಾನ್ಯವಾಗಿ ಕೇಳ್ತೀರಾ ಆದರೆ ದೇವಸ್ಥಾನಕ್ಕೆ ಯಾವ ತರದ ಹಾನಿ ಕೂಡ ಆಗುವುದಿಲ್ಲ ಇದನ್ನು ಯಾವುದಾದರೂ ನೀವು ಗಮನಿಸಿದ್ದೀರಾ.

ಇದನ್ನು ಕೂಲಂಕುಷವಾಗಿ ನಾವು ಗಮನಿಸಿದಾಗ ಯಾವ ದೇಶದಲ್ಲೂ ಕೂಡ ಭೂಕಂಪ ಬಂದಾಗ ಅಥವಾ ಯಾವುದಾದರೂ ಒಂದು ಪ್ರಕೃತಿ ವಿಕೋಪ ವಾದಾಗ ದೇವಸ್ಥಾನಕ್ಕೆ ಸ್ವಲ್ಪ ಕೂಡ ಹಾನಿಯಾಗುವುದಿಲ್ಲ ಇದಕ್ಕೆ ಏನು ಕಾರಣ ಅಂತ ಇವತ್ತು ನಾನು ನಿಮಗೆ ಸಂಪೂರ್ಣವಾಗಿ ವಿವರವನ್ನು ಕೊಡುತ್ತೇನೆ.

ನಿಮಗೆ ಗೊತ್ತಿರುವ ಹಾಗೆ ಕೇದಾರನಾಥದಲ್ಲಿ ಭೂಕಂಪ ಸಂಭವಿಸಿದಾಗ ಅಲ್ಲಿ ಆ ದೇವಸ್ಥಾನಕ್ಕೆ ಕಿಂಚಿತ್ತು ಪ್ರಾಬ್ಲಮ್ ಆಗಲಿಲ್ಲ ಇದಕ್ಕೆ ಕಾರಣ ದೇವಸ್ಥಾನವನ್ನು ಕಟ್ಟಿರುವ ಶೈಲಿ ಅಂತ ನೀವೇನಾದ್ರೂ ತಿಂಕ್ ಮಾಡ್ತಾ ಇದೀರಾ ಅಥವಾ ಇರುವಂತಹ ದೇವರು ಈ ದೇವಸ್ಥಾನವನ್ನು  ಕಾಪಾಡಿದ್ದಾರೆ ಇದರ ಬಗ್ಗೆ ನಿಮಗೇನಾದರೂ ಡೌಟ್ ಅನ್ನೋದು ಇದೆಯಾ.

ಹಾಗಾದರೆ ಇದು ದೇವರ ಆಟ ಅಥವಾ ದೇವಸ್ಥಾನವನ್ನು ಕಟ್ ಇರುವಂತಹ ಶೈಲಿಯ ಅದರ ಬಗ್ಗೆ ಇವತ್ತು ನಾವು ಸಂಪೂರ್ಣವಾಗಿ ಮಾತನಾಡೋಣ ಬನ್ನಿ . ಹೌದು ನಾವು ಮನೆಯನ್ನು ಕಟ್ಟುವಾಗ ತಳಪಾಯವನ್ನು ಹಾಕುವುದು ನಮಗೆ ನಿಮಗೆ ಗೊತ್ತಿರುವಂತಹ ಒಂದು ಸರ್ವೇ ಸಾಮಾನ್ಯವಾದ ವಿಷಯ.

ಆದರೆ ದೇವಸ್ಥಾನ ವನ್ನು ಕಟ್ಟುವ ಸಂದರ್ಭದಲ್ಲಿ ಕೆಲವೊಂದು ವಿಚಿತ್ರವಾಗಿ ಹಾಗೂ  ಮುಂದಾಲೋಚನೆ ದೇವಸ್ಥಾನ್ ಯಾಕೆ ಯಾಕೆಂದರೆ ದೇವಸ್ಥಾನ ಒಂದು ವರ್ಷ ಅಥವಾ ಹತ್ತು ವರ್ಷ ಮಾತ್ರವೇ ಸೀಮಿತ ವಾದ ಕಟ್ಟಡ ಅಲ್ಲ ಅದು ಯಾರದ್ದಾದರೂ ರಾಜರ ಹೆಸರಿನ ನಿಯಮಿತವಾಗಿ ಕಟ್ಟಿಸುತ್ತಾರೆ ಅದು ಸಾವಿರಾರು ವರ್ಷ ಇರಬೇಕಾದರೆ ಅದರ ವಿನ್ಯಾಸ ಹಾಗೂ ಅದರ ತಳಪಾಯ ತುಂಬಾ ಚೆನ್ನಾಗಿ ಇದ್ದರೆ ಮಾತ್ರವೇ ಅದು ಯಾವ ಪ್ರಕೃತಿ ವಿಕೋಪಕ್ಕೂ ಒಳಗಾಗದೆ ಸಾವಿರಾರು ವರ್ಷ ನಿಲ್ಲಬಲ್ಲದು.

ಅದರಿಂದಲೇ ನಮ್ಮ ಹಿರಿಯರು ಇದಕ್ಕೆ ಒಂದು ಟೆಕ್ನಾಲಜಿಯನ್ನು ಕಂಡುಹಿಡಿದಿದ್ದಾರೆ ಅದರ ಮೂಲಕ ದೇವಸ್ಥಾನವನ್ನು ಯಾವುದೇ ಪ್ರಕೃತಿ ಕೋಪ ಬಂದರೂ ಕೂಡ ದೇವಸ್ಥಾನಕ್ಕೆ ಕಿಂಚಿತ್ತು ಕೂಡ ಪ್ರಾಬ್ಲಮ್ ಆಗುವುದಿಲ್ಲ. ಹಾಗಾದರೆ ಯಾವ ರೀತಿಯ ತಂತ್ರಜ್ಞಾನವನ್ನು ಅವರು ಬಳಸಿದ್ದಾರೆ ಎನ್ನುವುದರ ಬಗ್ಗೆ ನಾವು ಇವತ್ತು ತಿಳಿದುಕೊಳ್ಳೋಣ.

ಇವಾಗ ಇರುವಂತಹ ಟೆಕ್ನಾಲಜಿಯ ಪ್ರಕಾರ ನಾವು ತಳಪಾಯ ಹಾಕುವಾಗ ನೆಲವನ್ನು ತುಂಬಾ ಕೆಳಗೆ ಆಗಿದ್ದು ಅದರಲ್ಲಿ ಸಿಮೆಂಟ್ ಹಾಗೂ ಅದರಿಂದ ಪಿಲ್ಲ ರ ಮೆತ್ತುವುದು ನಿಮಗೆ ಗೊತ್ತಿರುವಂತಹ ವಿಚಾರ ಆದರೆ ಹಳೆ ಕಾಲದಲ್ಲಿ ಮರಳು ಹಾಗೂ ಸಿಮೆಂಟ್ ಬದಲು ಕಂಚು ಹಾಗೂ ಕಬ್ಬಿಣದ ಮಿಶ್ರಣವನ್ನು ಗಟ್ಟಿಯಾಗಿ ಮಾಡಿ ಬಂಡೆಯಿಂದ ಚಿಕ್ಕದಾದ ರಂಗವನ್ನು ಮಾಡಿ ಅಲ್ಲಿಂದ ತಳಪಾಯಕ್ಕೆ ಅದರ ಮಿಶ್ರಣವನ್ನು ಹಾಕಿ ತಳಪಾಯವನ್ನು ತುಂಬಾ ಚೆನ್ನಾಗಿ ಗಟ್ಟಿಯಾಗಿ ಮಾಡುತ್ತಿದ್ದರು ಅದರಿಂದ ಮೇಲೆ ಇಟ್ಟು ದೇವಸ್ಥಾನವನ್ನು ಕಟ್ಟುತ್ತಿದ್ದರು.

ಹೀಗೆ ಮಾಡುವುದರಿಂದ ಯಾವುದಾದರೂ ಪ್ರಕೃತಿ ಕೋಪ ಬಂದಾಗ ಕ್ಷಣದಲ್ಲಿ ತಳಪಾಯ ತುಂಬಾ ಗಟ್ಟಿ ಇರುವುದರಿಂದ ಯಾವುದೇ ತರಹದ ದೇವಸ್ಥಾನಕ್ಕೆ ಹಾನಿಯಾಗುವುದಿಲ್ಲ ಹಾಗೂ ದೇವಸ್ಥಾನ ಕುಸಿಯುವುದಿಲ್ಲ ಯಾಕೆಂದರೆ ಕಂಚಿನ ಹಾಗೂ ಕಬ್ಬಿಣದ ಇರುವುದರಿಂದ ಅಲ್ಲಿನ ಸುತ್ತಮುತ್ತಲಿನ ಮಣ್ಣು ಕುಸಿತಕ್ಕೆ ಸಾಧ್ಯವಿಲ್ಲ.

ಹೀಗೆ ಮಾಡಿರುವಂತಹ ಸಂದರ್ಭದಲ್ಲಿ ಯಾವುದಾದರೂ ಭೂಕಂಪದ ಸ್ ಕಂಪನ ಬಂದರೆ ಅದು ದೇವಸ್ಥಾನಕ್ಕೆ ಹತ್ತಿರ ಬರುತ್ತಿರಲಿಲ್ಲ ಯಾಕೆಂದರೆ ತಳಪಾಯದಲ್ಲಿ ಇರುವಂತಹ ಕಂಚಿನ ಹಾಗೂ ಕಬ್ಬಿಣದ ಬೆಲ್ಲದ ಮಿಶ್ರಣ ಇರುವುದರಿಂದ ದೇವಸ್ಥಾನ ವನ್ನು ಸಂಪೂರ್ಣವಾಗಿ ಕಾಪಾಡುತ್ತದೆ. ಈ ರೀತಿಯ ತಂತ್ರಜ್ಞಾನವನ್ನು ಬಳಸಿ ನಮ್ಮ ಹಳೆಯ ಹಿರಿಯರು ದೇವಸ್ಥಾನವನ್ನು ಕಟ್ಟಿದ್ದರು ನಿಜವಾಗಲೂ ನಾವು ಮೆಚ್ಚಿ ಕೊಳ್ಳಲು ಬೇಕಾದಂತಹ ತಂತ್ರಜ್ಞಾನ ಇವಾಗಲು ಕೂಡ ನಾವು ಅವರ ತಂತ್ರಜ್ಞಾನಕ್ಕೆ ಯಾವುದೇ ದೊಡ್ಡದಾದ ತಂತ್ರಜ್ಞಾನ ನಾವು ಕಂಡುಕೊಂಡಿಲ್ಲ. ಇತಿಹಾಸವನ್ನು ನಾವು ಕಲಿತ ಹೋದರೆ ನಿಜವಾಗಲೂ ಇವಾಗ ಇದಕ್ಕಿಂತ ಅವಾಗಿನ ತಂತ್ರಜ್ಞಾನ ತುಂಬಾ ದೊಡ್ಡದು ಅಂತ ಅನಿಸಿ ಬಿಡುತ್ತದೆ.

ನಿಮಗೇನಾದರೂ ಈ ಲೇಖನ ಹಿತವಾಗಿದೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಈ ಲೇಖನವನ್ನು ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ದಯವಿಟ್ಟು ಮರೆಯಬೇಡಿ.

Originally posted on January 5, 2020 @ 7:34 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ