ಭೀಕರ ಬರಗಾಲದಲ್ಲಿಯೂ 48 ಅಡಿ ಬಾವಿಗೆ ಬಂತು ಭರಪೂರ ನೀರು..! ಬಿಸಿಲನಾಡಿನಲ್ಲಿ ದೈವೀ ಪವಾಡ.

427

ಮಾನವನ ಅತಿಯಾಸೆಯಿಂದ ಕಾಡುಗಳನ್ನು ಕಡಿದು ಮರಗಳನ್ನು ಕಡಿದು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾನೆ , ಇಂದಿನ ಕಾಡಿನ ಮಟ್ಟ ತುಂಬಾನೇ ಕಡಿಮೆಯಾಗಿದ್ದು ಎಲ್ಲೆಲ್ಲಿ ಉತ್ಸಾಹ ಬರಗಾಲವೂ ಎದುರಾಗಿದೆ ಇನ್ನು ಜನರು ನೀರಿಲ್ಲದೆ ದೇವರಲ್ಲಿ ಮಳೆ ಬರಲಿ ಎಂದು ಹರಕೆ ಮಾಡಿಕೊಳ್ಳುತ್ತಿದ್ದಾರೆ.

ಹೌದು ಸ್ನೇಹಿತರೆ ಇಂದಿನ ಬಿಸಿಲು ಮಟ್ಟ ತುಂಬಾನೇ ಹೆಚ್ಚಾಗಿದ್ದು ಈಗಾಗಲೇ ಮಳೆಯೂ ಬರಬೇಕಾಗಿತ್ತು ಆದರೆ ಇಷ್ಟು ದಿನಗಳಾದರೂ ಮಳೆ ಬಂದಿಲ್ಲ ಇನ್ನು ಬರಗಾಲವೂ ಸಹ ಕಡಿಮೆಯಾಗಿಲ್ಲ ನೀರಿಲ್ಲದೆ ಎಲ್ಲೆಡೆಯೂ ಜನರು ನೀರಿಗಾಗಿ ಕಷ್ಟಪಡುತ್ತಿದ್ದಾರೆ ಇನ್ನು ಬಿಸಿಲು ನಾಡು ಎಂದು ಪ್ರಸಿದ್ಧವಾಗಿರುವ ವಿಜಾಪುರದಲ್ಲಿ ಇದೀಗ ಒಂದು ಪವಾಡವೇ ನಡೆದುಹೋಗಿದೆ .

ಹೌದು ಸ್ನೇಹಿತರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಆದ್ದರಿಂದ ಈ ಕೆಳಗೆ ನೀಡಿರುವ ವಿಡಿಯೋವನ್ನು ನೋಡಿ ಮತ್ತು ಇದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಿ .

ವಿಜಯಪುರದ ಮುದ್ದೇ ಬಿಹಾಳ ತಾಲ್ಲೂಕಿನಲ್ಲಿ ಒಂದು ಪ್ರದೇಶದಲ್ಲಿ ರೈತರೊಬ್ಬರು ಬಾವಿಯಲ್ಲಿ ನೀರು ಬಂದರೆ ಹತ್ತು ಜೋಡಿಗಳ ಸಾಮೂಹಿಕ ವಿವಾಹವನ್ನು ಬಾವಿಯ ಬಳಿಯೇ ಮಾಡಿಸುತ್ತೇನೆ ಎಂದು ರೇವಣಸಿದ್ದೇಶ್ವರ ದೇವರಲ್ಲಿ ಹರಕೆ ಮಾಡಿಕೊಂಡಿದ್ದರಂತೆ ಇನ್ನು ಇದೀಗ ರೈತನ ನೆಲದಲ್ಲಿ ಬಾವಿಯ ಒಳಗೆ ನಲವತ್ತೆಂಟು ಅಡಿಯಲ್ಲಿ ಭರಪೂರ ನೀರು ದೊರೆತಿದೆ.

ಸ್ನೇಹಿತರೆ ಇದು ನಿಜಕ್ಕೂ ದೊಡ್ಡ ಪವಾಡವೇ ಹೌದು ಅಂತಹ ಬಿಸಿಲು ನಾಡಿನಲ್ಲಿ ನಲವತ್ತೆಂಟು ಅಡಿಕೆ ಅಷ್ಟು ನೀರು ದೊರೆತಿದೆ ಎಂದರೆ ನಿಜಕ್ಕೂ ಇದು ಅಚ್ಚರಿ ಪಡುವ ಸಂಗತಿಯೇ ಹೌದು ದೇವರಲ್ಲಿ ಹರಕೆ ಮಾಡಿಕೊಂಡಿದ್ದ ಈ ರೈತರು ಇದೀಗ ಸಂತಸದಲ್ಲಿದ್ದಾರೆ ಮತ್ತು ಹರಕೆಯನ್ನು ತೀರಿಸುವ ಹುಮ್ಮಸ್ಸಿನಲ್ಲಿ ರೈತನು ಸಹ ಇದರ ಬಗ್ಗೆ ಸಂತೋಷದಿಂದ ಸಂದರ್ಶನವನ್ನು ನೀಡಿದ್ದಾರೆ ಇನ್ನು ಸ್ನೇಹಿತರೇ ವಿಡಿಯೋವನ್ನು ನೋಡಿ ಈ ಪವಾಡವನ್ನು ನಿಮ್ಮ ಕಣ್ಣಾರೆ ನೋಡಿರಿ .

ಹೌದು ಸ್ನೇಹಿತರೇ ನೀರೇ ಇಲ್ಲ ಎಂದು ಪರದಾಡುತ್ತಿದ್ದ ರೈತರ ನೆಲದಲ್ಲಿ ಇದೀಗ ಭರಪೂರ ನೀರು ಸಿಕ್ಕಿರುವುದರಿಂದ ರೈತನ ಕುಟುಂಬವು ಸಂತಸದಿಂದ ಇದ್ದಾರೆ ಇನ್ನು ಇದೀಗ ಈ ವಿಷಯ ಸಖತ್ ವೈರಲ್ ಆಗುತ್ತಾ ಇದ್ದು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ .

ಕುಡಿಯಲು ನೀರಿಲ್ಲದ ಸಂದರ್ಭದಲ್ಲಿ ರೇವಣ್ಣ ಸಿದ್ಧೇಶ್ವರನಿಗೆ ಹರಕೆ ಮಾಡಿಕೊಂಡು ನೀರು ದೊರಕುವಂತಾಯಿತು. ಇದು ನಿಜಕ್ಕೂ ಇದೊಂದು ದೇವರ ಪವಾಡವೇ ಎಂದು ಈ ರೈತನ ಕುಟುಂಬ ನಂಬಿದೆ . ಇನ್ನಾದರೂ ಮನುಷ್ಯ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ ನಮ್ಮ ಮುಂದಿನ ಪೀಳಿಗೆ ವರೆಗಾದರೂ ನೀರಿರುವಂತೆ ಅವರಿಗೆ ಸ್ವಚ್ಛ ಪರಿಸರವನ್ನು ಕೊಡುಗೆಯಾಗಿ ನೀಡೋಣ ಎಲ್ಲರಿಗೂ ಈ ಮಾಹಿತಿ ಇಷ್ಟವಾಗಿದ್ದರೆ ವಿಡಿಯೊಗೆ ಒಂದು ಮೆಚ್ಚುಗೆಯನ್ನು ನೀಡಿ ಸ್ನೇಹಿತರೇ ಧನ್ಯವಾದಗಳು .

LEAVE A REPLY

Please enter your comment!
Please enter your name here