ಪ್ರಿಯ ವೀಕ್ಷಕರೇ ಎಲ್ಲರಿಗೂ ನನ್ನ ನಮಸ್ಕಾರಗಳು ತ್ರಿ ಲೋಕವನ್ನು ಕಾಯುವ ಮುಕ್ಕಣ್ಣನ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ ಇನ್ನು ಸ್ಮಶಾನವಾಸಿಯಾದ ಈಶ್ವರನು ಶಿವನು ತುಂಬಾನೆ ಶಕ್ತಿಶಾಲಿ ಮತ್ತು ಇವನ ಉಗ್ರ ನರ್ತನವನ್ನು ನೋಡಿದರೆ ಇವನು ಎಷ್ಟು ಕೋಪಗೊಳ್ಳುತ್ತಾನೆ ಎಂದು ಅನ್ನಿಸುತ್ತದೆ ಆದರೆ ಸ್ನೇಹಿತರೇ ಭಕ್ತಿಯಿಂದ ಶಿವನಲ್ಲಿ ಬೇಡಿದರೆ ಅವನು ಖಂಡಿತವಾಗಿಯೂ ತನ್ನ ಭಕ್ತರಿಗೆ ಕೇಳಿದ ವರವನ್ನು ಕಲ್ಪಿಸುತ್ತಾನೆ ಹೌದು ಸ್ನೇಹಿತರೆ ನೀವು ಶಿವನ ಪುರಾಣ ಕಥೆಗಳನ್ನು ಕೇಳಿರುತ್ತೀರಿ ಶಿವನ ತಪ್ಪಿದಲ್ಲಿ ಹಲವಾರು ಹಲವು ವರಗಳನ್ನು ಪಡೆದುಕೊಂಡಿದ್ದಾರೆ ಇನ್ನು ರಾಕ್ಷಸರು ಕೂಡ ಈಶ್ವರನನ್ನು ಪೂಜಿಸುತ್ತಾರೆ.
ಅಂತಹ ಕರುಣಾಮಯಿ ನಮ್ಮ ಶಿವಪ್ಪ ಸ್ವಾಮಿ ಹೌದು ಸ್ನೇಹಿತರೆ ನೀಲಕಂಠ ನಾದ ಇವನು ಅರ್ಧನಾರೀಶ್ವರನ ಇನ್ನು ಗಂಗೆಯನ್ನು ತಲೆಯ ಮೇಲೆ ಇಟ್ಟುಕೊಂಡು ಇಡೀ ಪ್ರಪಂಚವನ್ನೇ ಕಾಯುತ್ತಿರುವ ಮುಕ್ಕಣ್ಣನ ಬೇಡಿ ಬಂದವರಿಗೆ ಎಂದಿಗೂ ನಿರಾಸೆ ಮಾಡದೆ ಅವರ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿರುವ ಕಲಿಯುಗದ ಶಿವಪ್ಪನ ನಮ್ಮನ್ನು ಯಾವುದಾದರೂ ಒಂದು ರೀತಿಯಲ್ಲಿ ಕಾಯುತ್ತಲೇ ಇರುತ್ತಾನೆ . ಸ್ನೇಹಿತರೇ ನಿಮಗೆ ಒಂದು ವೀಡಿಯೋವನ್ನು ತೋರಿಸುತ್ತೇವೆ ಅದರಲ್ಲಿ ನಿಮಗೆ ಗೊತ್ತಾಗುತ್ತದೆ ಶಿವಪ್ಪ ಸ್ವಾಮಿಯ ಪವಾಡಗಳು ಅಚ್ಚರಿಗಳು ಈ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಈಶ್ವರನ ಸಾಕ್ಷಾತ್ಕಾರವನ್ನು ನೀವು ಸಹ ನೋಡಿ ಸ್ನೇಹಿತರೇ ಈ ಈಶ್ವರನ ಪವಾಡವನ್ನು ನೋಡಿದ ನಂತರ ಈ ವಿಡಿಯೋವನ್ನು ನಿಮ್ಮ ಗೆಳಯರಿಗು ಸಹ ಶೇರ್ ಮಾಡಲು ಮರೆಯದಿರಿ .
ಬಿಹಾರ ರಾಜ್ಯದಲ್ಲಿರುವ ಪಾಟ್ನಾ ಎಂಬ ಪ್ರದೇಶದಲ್ಲಿ ಒಂದು ಶಿವನ ದೇವಸ್ಥಾನದಲ್ಲಿ ಪೂಜೆ ನಡೆಯುವಾಗ ಶಿವನ ಚಿಹ್ನೆಯಾಗಿರುವ ಶಿವಲಿಂಗಕ್ಕೆ ಒಂದು ನಾಗರಹಾವು ಬಂದು ಶಿವಲಿಂಗವನ್ನು ಸುತ್ತಿಕೊಂಡು ದೇವರ ಪೂಜೆ ಮುಗಿಯುವವರೆಗೂ ಇತ್ತು ಶಿವಲಿಂಗಕ್ಕೆ ಹಾವು ಸುತ್ತಿಕೊಂಡು ಅರ್ಚನೆ ಮಾಡಿಸಿಕೊಂಡು ಹೋಗಿದೆ ಸ್ನೇಹಿತರೆ ಇದು ನಿಜಕ್ಕೂ ಪವಾಡವೇ ಹೌದು ಈ ದೃಶ್ಯವನ್ನು ನೀವು ತಪ್ಪದೇ ನೋಡಬೇಕು ಯಾಕೆಂದರೆ ಈ ದೃಶ್ಯ ನಿಜಕ್ಕೂ ನೋಡಲು ಅದ್ಭುತವಾಗಿದೆ ಅದರಿಂದ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಸ್ನೇಹಿತರೇ ಮತ್ತು ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಈ ವಿಡಿಯೋವನ್ನು ತಲುಪಿಸಿ .
ವಿಡಿಯೋ ಕೆಳಗೆ ಇದೆ ….
ಶ್ರಾವಣ ಮಾಸದ ಪೂಜೆ ನಡೆಯುವಾಗ ಸೋಮವಾರದಂದು ಶಿವಲಿಂಗಕ್ಕೆ ಅರ್ಚನೆ ಮಾಡುವ ವೇಳೆ ನಾಗರಹಾವು ಬಂದು ಬಂದು ಶಿವಲಿಂಗವನ್ನು ಸುತ್ತಿಕೊಂಡು ಪೂಜೆಯನ್ನು ಮಾಡಿಸಿಕೊಂಡು ಯಾರಿಗೂ ಏನೂ ಹಾನಿ ಮಾಡದೆ ಮತ್ತು ಜನಗಳು ಸಹ ನಾಗರ ಹಾವಿಗೆ ಯಾವುದೇ ಹಾನಿಯನ್ನು ಮಾಡಿಲ್ಲ ಸ್ನೇಹಿತರೇ ಇದೀಗ ನಾಗರ ಹಾವು ಶಿವಲಿಂಗಕ್ಕೆ ಸುತ್ತಿಕೊಂಡು ಪೂಜೆ ಮಾಡಿಸಿಕೊಂಡು ಹೋಗಿರುವ ಈ ವಿಡಿಯೋ ತುಂಬಾನೇ ವೈರಲ್ ಆಗ್ತಾ ಇದೆ ನೀವು ಸಹ ಈ ವಿಡಿಯೋವನ್ನು ನೋಡಿ ಮತ್ತು ಶಿವನ ಕೃಪೆಗೆ ಪಾತ್ರರಾಗಿ .
ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು ಓಂ ನಮಃ ಶಿವಾಯ .