Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ಭಕ್ತಿ

ಭಯಾನಕ ಕಾಯಿಲೆ ಆದಂತಹ ಕ್ಯಾನ್ಸರ್ ಅನ್ನು ಕೂಡ ಮಾಡುವಂತಹ ದೇವರು ಇಲ್ಲಿ ನೆಲೆಸಿದ್ದಾನೆ ? ಹಾಗಾದರೆ ಆ ದೇವಸ್ಥಾನ ಇರೋದಾದ್ರೂ ಎಲ್ಲಿ ಗೊತ್ತಾ !! ಪ್ರತಿಯೊಬ್ಬ ತಲುಪಿಸಲಿ ಬೇಕಾದಂತಹ ಬಂದು ವಿಚಾರ ಇದು !!

ಕೆಲವೊಂದು ಬಾರಿ ದೇವಸ್ಥಾನದಲ್ಲಿ ಒಂದು ಅದ್ಭುತಗಳು ನಡೆಯುತ್ತವೆ ಅದ್ಭುತ ಗಳಿಂದ ಕೆಲವೊಂದು ಜನರ ಜೀವನದಲ್ಲಿ ಒಂದು ಆಶಾಕಿರಣ ಮೂಡುತ್ತದೆ,

ಅದರಲ್ಲೂ ಭಯಾನಕ ರೋಗಗಳು ಆದಂತಹ ಕ್ಯಾನ್ಸರ್ ನಂತಹ ರೋಗಗಳು  ದೇವರು ಮಾತ್ರವೇ ಸರಿ ಮಾಡುವುದಕ್ಕೆ ಸಾಧ್ಯ ಯಾಕೆಂದರೆ ನಮ್ಮ ವೈದ್ಯವಿಜ್ಞಾನದಲ್ಲಿ ಇಲ್ಲಿವರೆಗೂ ಈ ತರದ ಕಾಯಿಲೆಗಳಿಗೆ ಔಷಧಿಯನ್ನು ಯಾವ ದೇಶದಲ್ಲಿ ಕೂಡ ಇಲ್ಲಿವರೆಗೂ ಕಂಡುಹಿಡಿದಿಲ್ಲ.

ಆದ್ದರಿಂದ ಯಾವ ಮನುಷ್ಯನಿಗೆ ಆದರೂ ಕ್ಯಾನ್ಸರ್ ಬಂದರೆ ಡಾಕ್ಟರ್ ಗಳು ಹೇಳುವುದು ಒಂದೇ ಒಂದು ಮಾತು ಇರುವವರೆಗೂ ತುಂಬಾ ಚೆನ್ನಾಗಿ ನೋಡಿಕೊಳ್ಳಿ ಅದನ್ನು ಬಿಟ್ಟು ನಮಗೆ ಮುಂದೆ ಏನು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಬಿಡುತ್ತಾರೆ.

ಆದರೆ ಡಾಕ್ಟರ್ ಕೈಚೆಲ್ಲಿದ ನಂತರ ಕಾಪಾಡುವಂತಹ ಮನುಷ್ಯ ಇನ್ ಯಾರು ಇರುವುದಿಲ್ಲ ಅದು ದೇವರು ಮಾತ್ರವೇ, ಹಾಗಾದರೆ ಕೆಲವೊಬ್ಬರಿಗೆ ಕ್ಯಾನ್ಸರ್ ನಂತಹ ರೋಗ ಬಂದು ತಾನು ಸಾಯುತ್ತೇನೆ ಎಂದು ದೃಢ ನಿರ್ಧಾರವನ್ನು ಮಾಡಿಕೊಂಡು  ಸಾಯುವಂತಹ ದಿನವನ್ನು ಲೆಕ್ಕ ಹಾಕುತ್ತಿರುವಂತೆ ವ್ಯಕ್ತಿಗಳಿಗೆ ನಿಜವಾಗಲೂ ಇಲ್ಲಿ ನಡೆಸಿರುವಂತಹ ಈ ದೇವರು ಪುನಶ್ಚೇತನವನ್ನು ಅಂತಹ ಸಾಧ್ಯತೆ ತುಂಬಾ ಹೆಚ್ಚು ಎನ್ನುತ್ತಾರೆ ಇಲ್ಲಿನ ಜನರು.

ಹಾಗಾದರೆ ಭಯಾನಕ ಕಾಯಿಲೆ ಆದಂತಹ ಕ್ಯಾನ್ಸರ್ ನಂತಹ ರೋಗವನ್ನು ಗುಣಪಡಿಸುವ ಅಂತಹ ದೇವರಾದರು ಯಾರು ಹಾಗೆಯೇ ಆ ದೇವರು ನಡೆಸಿರುವಂತಹ ದೇವಸ್ಥಾನ ಮಾದುರು ಎಲ್ಲಿ ಇದೆ ಹಾಗೂ ಹೇಗೆ ಹೋಗ ಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮುಖಾಂತರ ನಿಮಗೆ ಕೊಡುತ್ತಿದ್ದೇವೆ ಸ್ವಲ್ಪ ಸರಿಯಾಗಿ ಓದಿ.

ಇನ್ನೊಂದು ವಿಚಾರ ಏನಪ್ಪಾ ಅಂದರೆ ಈ ಲೇಖನವನ್ನು ಓದಿದ ನಂತರ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಇದನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ ಏಕೆಂದರೆ ಕೇವಲ ಈ ಲೇಖನ ಕೆಲವೊಂದು ವ್ಯಕ್ತಿಗಳ ಜೀವನವನ್ನು ಪುನರ್ಚೇತನ ಮಾಡುವಂತಹ ಶಕ್ತಿಯನ್ನು ಹೊಂದಿರಬಹುದು ಇದು ನಿಮಗೆ ಬೇಡವಾಗಿದ್ದರೆ ಬೇರೆಯವರಿಗೆ ಬೇಕಾಗಿರುತ್ತದೆ ದಯವಿಟ್ಟು ಒಂದು ಸೆಕೆಂಡ್ ನೀವು ಶೇರ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮುಖಾಂತರ ದಯವಿಟ್ಟು ಇದನ್ನು ಪ್ರತಿಯೊಬ್ಬ ಜನರಿಗೂ ಪ್ರತಿಯೊಬ್ಬ ಕನ್ನಡಿಗನಿಗೂ ಮುಟ್ಟುವ ಹಾಗೆ ದಯವಿಟ್ಟು ತಲುಪಿಸಿ.

ಈ ದೇವಸ್ಥಾನ ಇರುವುದಾದರೂ ಎಲ್ಲಿ ಇರುವ ಪ್ರಶ್ನೆಗೆ ಉತ್ತರ ಇದು ಇರುವುದು ಅರೆಯೂರು , ಅಲ್ಲಿ ನಡೆಸಿರುವಂತಹ ವೈದ್ಯನಾಥೇಶ್ವರ ಎನ್ನುವ ದೇವರು ಇಲ್ಲಿಗೆ ಬರುವಂತಹ ಜನರ ಕಾಯಿಲೆಯನ್ನು ಸಂಪೂರ್ಣವಾಗಿ ಗುಣ ಮಾಡುವ,  ಶಕ್ತಿಯನ್ನು ಹೊಂದಿದ್ದಾನೆ. ಇದು ಒಂದು ಪುರಾತನವಾದ ದೇವಸ್ಥಾನ ವಾಗಿರುವುದರಿಂದ ಅದಲ್ಲದೇ ಪ್ರಾಚೀನ ಕಾಲದಲ್ಲಿ ಇದು ಒಂದು ಪುಣ್ಯಕ್ಷೇತ್ರ ಎಂದು ಕೂಡ ಭಾವಿಸಲಾಗಿತ್ತು.

ಇಲ್ಲಿ ಒಂದು ಅಗೋಚರ ಶಕ್ತಿ ಇದೆ ಇಲ್ಲಿರುವಂತಹ ಜ್ಯೋತಿರ್ಲಿಂಗವನ್ನು ನೀವು ದರ್ಶನವನ್ನು ಮಾಡಿದ್ದೆ ಆಗಲೇ ನಿಮಗೆ ಇರುವಂತಹ ಏಳೇಳು ಜನ್ಮದ ಪಾಪಗಳು ಕಳೆಯುತ್ತವೆ ಎಂದು ಇಲ್ಲಿನ ಜನರ ಹೇಳುತ್ತಾರೆ. ಈ ಕಲಿಗಾಲದಲ್ಲಿ ಈ ರೀತಿಯಾದಂತಹ ಪವಾಡವನ್ನು ಮಾಡುತ್ತಿರುವಂತಹ ಈ ದೇವಸ್ಥಾನವನ್ನು ನೋಡಲು ಹಲವಾರು ಜನರು ಸಾವಿರಾರು  ಕಿಲೋಮೀಟರ್ ದೂರದಿಂದ ಇಲ್ಲಿಗೆ ಬಂದು ದರ್ಶನವನ್ನು ಮಾಡಿ ಹೋಗುತ್ತಿದ್ದಾರೆ.

ಈ ದೇವಸ್ಥಾನವನ್ನು ನೀವು ತಲುಪಬೇಕಾದರೆ ತುಮಕೂರು ಜಿಲ್ಲೆಗೆ ನೀವು ಬರಬೇಕು ಅಲ್ಲಿಂದ ನೀವು ಕೇವಲ 16 ಕಿಲೋಮೀಟರ್ ಕ್ರಮಿಸಿದರೆ ಅರೆಯೂರು ಇರುವಂತಹ ಗ್ರಾಮವನ್ನು ನೀವು ತಲುಪಿದ್ದೀರಾ. ಅಲ್ಲಿರುವುದು ಈ ವೈದ್ಯನಾಥೇಶ್ವರ ಎನ್ನುವಂತಹ ದೇವಸ್ಥಾನ ಸಕಲ ರೋಗಗಳಿಗೆ ಪರಿಹಾರವನ್ನು ನಡೆಯುತ್ತಿರುವಂತಹ ದೇವ ಸ್ಥಾನ ಇರುವುದು ಇಲ್ಲೇ. ಹಾಗಾದ್ರೆ ಇನ್ನೇಕೆ ತಡ ನಮ್ಮ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ ನಿಮ್ಮ ಸ್ನೇಹಿತರಿಗೆ ಹಾಗೂ ಬಂಧು ಬಾಂಧವರಿಗೆ ರಿಚ್ ಆಗುವಂತೆ ಮಾಡಿ ಅದಲ್ಲದೆ ನಮ್ಮ ಪೇಜನ್ನು ಲೈಕ್ ಮಾಡುವುದರ ಮುಖಾಂತರ ನಮ್ಮನ್ನು ಪ್ರೋತ್ಸಾಹ ನೀಡಿ.

Leave a Reply

Your email address will not be published. Required fields are marked *