ಭಗವಾನ್ ಬುದ್ಧರು ಹೇಳಿದ ಹಾಗೆ ಮನಸ್ಸನ್ನು ಗೆಲ್ಲುವ ರಹಸ್ಯವನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೀವು ಯಾರ ಮನಸ್ಸನ್ನು ಬೇಕಾದರೂ ಗೆಲ್ಲಬಹುದು !!!!

21

ಜೀವನದಲ್ಲಿ ಪ್ರತಿಯೊಬ್ಬರಿಗೂ ಕಷ್ಟ ಬರುತ್ತದೆ ಪ್ರತಿಯೊಬ್ಬರಿಗೂ ಕೋಪ ಬರುತ್ತದೆ ಇನ್ನು ಕಷ್ಟ ಬಂದಾಗ ಮನುಷ್ಯ ತಾಳ್ಮೆ ಕಳೆದುಕೊಳ್ಳುವುದು ಸಹಜ. ಆದರೆ ಈ ಕಷ್ಟವನ್ನು ಕೋಪವನ್ನು ಎಲ್ಲವನ್ನೂ ಕೂಡ ದೂರ ಮಾಡಿಕೊಂಡು ಹೇಗೆ ಬದುಕಬೇಕು

ಮತ್ತು ಈ ಒಂದು ವಿಚಾರದಲ್ಲಿ ಬುದ್ಧರು ಏನು ಹೇಳ್ತಾರೆ ಹೇಗೆ ನಮ್ಮ ಮನಸ್ಸನ್ನು ನಾವು ಕಂಟ್ರೋಲ್ ಮಾಡುವುದು ಎಂಬುದನ್ನು ಸುಲಭವಾಗಿ ತಿಳಿಸಿದ್ದಾರೆ,

ಇಂದಿನ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯಿರಿ ಹಾಗೂ ನೀವು ಕೂಡ ಮಾಹಿತಿ ಅನ್ನು ಸಂಪೂರ್ಣವಾಗಿ ತಿಳಿದು ಪ್ರತಿಯೊಬ್ಬರಿಗೂ ಕೂಡ ಮಾಹಿತಿಯ ಶೇರ್ ಮಾಡುವುದನ್ನು ಮರೆಯದಿರಿ.

ಫ್ರೆಂಡ್ಸ್ ನೀವೇ ಯೋಚನೆ ಮಾಡಿ ಕಷ್ಟಗಳು ಮನುಷ್ಯರಿಗೆ ಬರದೆ ಮರಗಳಿಗೆ ಗಿಡಗಳಿಗೆ ಬರುವುದಕ್ಕೆ ಸಾಧ್ಯ ಇನ್ನು ಪ್ರಾಣಿಗಳಿಗೂ ಕಷ್ಟ ಬರುತ್ತದೆ. ಅವುಗಳ ಕಷ್ಟಗಳನ್ನು ಹೇಳಿಕೊಳ್ಳಲು ಅವುಗಳಿಗೆ ಮಾತಿನ ಶಕ್ತಿ ಇಲ್ಲ ಅಷ್ಟೆ.

ಆ ಪ್ರಾಣಿಗಳು ಹೇಗೆ ತಮಗೆ ಕಷ್ಟ ಬಂದಾಗ ಅದನ್ನು ವ್ಯಕ್ತಪಡಿಸದೇ ತಮ್ಮ ಕಷ್ಟವನ್ನು ತಾವೇ ಪರಿಹರಿಸಿಕೊಳ್ಳುತ್ತಾವೇಯೋ ಅದೇ ರೀತಿಯಲ್ಲಿ ಮನುಷ್ಯನು ಕೂಡ ಅವನಿಗೆ ಕಷ್ಟ ಬಂದಾಗ ಅವನ ಕಷ್ಟವನ್ನು ಬೇರೆ ಯಾರ ಬಳಿಯೂ ಹೇಳಿಕೊಳ್ಳದೆ ಅವರು ಮೌನವಾಗಿ ಆ ಕಷ್ಟವನ್ನು ಪರಿಹರಿಸಿಕೊಳ್ಳಬೇಕು .

ಆ ಒಂದು ಸಹನಾಶಕ್ತಿ ತಾಳ್ಮೆಯೂ ಅವನಲ್ಲಿ ಇರುತ್ತದೆ ಆದರೆ ಮನುಷ್ಯ ಅವನಲ್ಲಿರುವ ಒಂದು ಶಕ್ತಿಯನ್ನು ಅರ್ಥೈಸಿ ಕೊಂಡಿರುವುದಿಲ್ಲ ಅಷ್ಟೆ.

ಹೀಗೆ ಬುದ್ಧ ಹೇಳ್ತಾರೆ ನಮಗೆ ಕಷ್ಟ ಬಂದಾಗ ಅಥವಾ ಕೋಪ ಬರುತ್ತಿರುವಾಗ ನಾವು ನಮ್ಮ ಮನಸ್ಸಿನಲ್ಲಿಯೇ ಹೇಳಿಕೊಳ್ಳಬೇಕು ಕಣ್ಣು ಮುಚ್ಚಿಕೊಂಡು ಓ ನನ್ನ ಮನಸ್ಸೇ ನನಗೆ ಈ ಕೋಪ ಕಡಿಮೆ ಮಾಡಿಕೊಳ್ಳುವ ಶಕ್ತಿ ನೀಡು ನಾನು ಈ ಸನ್ನಿವೇಶವನ್ನು ನಿಭಾಯಿಸುವ ಹಾಗೆ ಮಾಡು ಎಂದು.

ನಿಧಾನವಾಗಿ ಹೇಳಿಕೊಳ್ಳುತ್ತಾನಿಮ್ಮ ಮನಸ್ಸಿನಲ್ಲಿ ಮಾತನಾಡಿಕೊಳ್ಳುತ್ತಾ ಒಮ್ಮೆ ಮೇಲು ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಬಿಡಿ ಈ ಒಂದು ಪರಿಹಾರ ನಿಮಗೆ ನಿಮ್ಮಲ್ಲಿರುವ ಕಷ್ಟಗಳನ್ನು ಎದುರಿಸುವ ಶಕ್ತಿ ನೀಡುವುದರ ಜೊತೆಗೆ ನಿಮ್ಮ ಕೋಪವನ್ನು ತಣಿಸುವ ಮಾರ್ಗವೂ ಕೂಡ ಇದೇ ಆಗಿದೆ.

ಆದ್ದರಿಂದ ನಿಮ್ಮ ಜೀವನದಲ್ಲಿ ಕಷ್ಟಗಳೇ ಬರಲಿ ಕೋಪವೆ ಬರಲಿ ಕಣ್ಣು ಮುಚ್ಚಿ ಎರಡು ನಿಮಿಷ ನಿಮ್ಮ ಮನಸ್ಸಿನೊಂದಿಗೆ ನೀವೇ ಮಾತನಾಡಿ ಆಗ ನಿಮ್ಮಲ್ಲಿ ಒಂದು ದೊಡ್ಡ ಬದಲಾವಣೆಯಾಗಿ ಆ ಸನ್ನಿವೇಶವನ್ನು ನಿಭಾಯಿಸುವ ಶಕ್ತಿ ನಿಮ್ಮಲ್ಲಿ ಹೆಚ್ಚಾಗಿರುತ್ತದೆ.

ಪ್ರತಿಯೊಬ್ಬ ಮನುಷ್ಯನಲ್ಲಿಯೂ ಕೂಡ ಒಂದು ಅಗಾಧವಾದ ಶಕ್ತಿ ಅಡಗಿರುತ್ತದೆ ಅದನ್ನು ನಾವು ಇಂತಹ ಸನ್ನಿವೇಶದಲ್ಲಿ ಹೊರಹಾಕಬೇಕು ಅಂದರೆ ಬೇರೆಯವರು ನಮ್ಮನ್ನು ನೋಡಿ ಅವನಿಂದ ಈ ಕೆಲಸ ಆಗುವುದಿಲ್ಲ ಅಂತ ಅಂದಾಗ ಆ ಶಕ್ತಿಯನ್ನು ನಾವು ಉಪಯೋಗಿಸಿಕೊಂಡು ಎದುರಾಳಿಯ ಮಾತುಗಳನ್ನು ನಮ್ಮ ಕೆಲಸ ಕಾರ್ಯಗಳಿಂದ ಮುರಿದು ಹಾಕಬೇಕು.

ಹೀಗಾಗಿ ಫ್ರೆಂಡ್ಸ್ ನಿಮ್ಮ ಕೈಯಲ್ಲಿ ಸಾಧ್ಯವೇ ಇಲ್ಲ ಎಂಬುವುದು ಏನೂ ಇಲ್ಲ ನೀವು ನನ್ನಿಂದ ಸಾಧ್ಯ ಎಂದು ಮುನ್ನುಗ್ಗಿ ಸಾಕು ಎಲ್ಲವೂ ಕೂಡಾ ನೀವು ಅಂದುಕೊಂಡಂತೆ ಆಗುತ್ತದೆ ಅಷ್ಟೆ.

ನೀವೇ ಯೋಚಿಸಿ ನೋಡಿ ನನ್ನಿಂದ ಆಗುವುದಿಲ್ಲ ಅಂತ ಅಂದಿದ್ರೆ ಕೆಂಪೇಗೌಡರು ಅಷ್ಟು ದೊಡ್ಡ ಬೆಂದಕಾಳೂರನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ನನ್ನಿಂದ ಆಗೋದಿಲ್ಲ ಅಂದಿದ್ರೆ ಕಲ್ಪನಾ ಚಾವ್ಲಾ ಗಗನಯಾನ ಮಾಡುವುದಕ್ಕೇ ಸಾಧ್ಯವಾಗುತ್ತಿರಲಿಲ್ಲ.

ಹೀಗಾಗಿ ನಮ್ಮಲ್ಲಿರುವ ಒಂದು ಕೆಟ್ಟ ಯೋಚನೆಯನ್ನು ಹೊರಹಾಕಿ ಒಳ್ಳೆಯದನ್ನು ಯೋಚಿಸಿ ಏನನ್ನೇ ಆಗಲಿ ನನ್ನಿಂದ ಆಗುತ್ತದೆ ಎಂದು ಅಂದುಕೊಳ್ಳಿ ಅಷ್ಟೇ ನಿಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳೇ ಆಗಲಿ ನಿಮಗೆ ಬರುವ ಕೋಪವೆ ಆಗಲೀ ಕ್ಷಣಮಾತ್ರದಲ್ಲಿ ಎಲ್ಲವೂ ಕೂಡ ಪರಿಹಾರಗೊಂಡಿರುತ್ತದೆ.

LEAVE A REPLY

Please enter your comment!
Please enter your name here