ಭಕ್ತಿಯಿಂದ ಈ ಒಂದು ರಾಯರ ಮಂತ್ರವನ್ನು ಪಠಿಸಿದರೆ ನಿಮಗೆ ,ಸಾಕ್ಷಾತ್ ಗುರುರಾಯರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ಬಗೆಹರಿಸುತ್ತಾರೆ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಇನ್ನೊಂದು ಮಾಹಿತಿಯನ್ನು ನೀವೇನಾದರೂ ಗುರುರಾಯರ ಈ ಒಂದು ಮಂತ್ರವನ್ನು ಜಪಿಸಿದರೆ ಸಾಕು ಖುದ್ದಾಗಿ ಗುರುರಾಯರ ಕನಸಿನಲ್ಲಿ ಬಂದು ನಿಮಗೆ ಸಹಾಯ ಮಾಡುತ್ತಾರೆ ಹಾಗಾದರೆ ಮಂತ್ರ ಯಾವುದು ಅದನ್ನು ಯಾವಾಗ ಯಾವ ರೀತಿ ಆಗಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಈ ಒಂದು ಮಂತ್ರವನ್ನು ನೀವೇನಾದರೂ ಭಕ್ತಿಯಿಂದ ಪಠಿಸಿದರೆ ಸಾಕ್ಷಾತ್ ಗುರುರಾಯರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ಬಗೆಹರಿಸುತ್ತಾರೆ. ಸ್ನೇಹಿತರೆ ರಾಘವೇಂದ್ರ ಸ್ವಾಮಿಯವರ ಮಹಿಮೆ ತುಂಬಾನೇ ಅಪಾರವಾದದ್ದು. ಇವರು ಮಂತ್ರಾಲಯದಲ್ಲಿ ಅಲ್ಲದೆ ಬೇರೆ ಭಕ್ತರಿಗೆ ಕೂಡ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಮಹಿಮೆಗಳನ್ನು ತೋರಿಸಿಕೊಂಡು ಬಂದಿದ್ದಾರೆ ಸ್ನೇಹಿತರೆ.ಮಹಾ ಮಹಿಮ ಗುರುಗಳು ಮತ್ತು ಜೀವಂತ ದೇವರು ಗುರುರಾಘವೇಂದ್ರರ ಆರಾಧ್ಯದೈವ ಮೂಲರಾಮ ಅಂದರೆ ಮಹಾವಿಷ್ಣು ಜೀವನದಲ್ಲಿ ಎಂತಹ ಕಷ್ಟ ಬಂದರೂ ಶ್ರೀ ಗುರುರಾಯರ ತಕ್ಷಣವೇ ಕಷ್ಟವೋ ಮಂಜಿನಂತೆ ಕರಗುತ್ತದೆ ಎಂದು ಹೇಳಬಹುದು.

ಸ್ನೇಹಿತರೆ ಗುರು ರಾಯರನ್ನು ನೆನೆಯಲು ಹಲವಾರು ಮಂತ್ರಗಳಿವೆ ಅದರಲ್ಲಿ ರಾಘವೇಂದ್ರ ಗಾಯತ್ರಿ ಮಂತ್ರವು ತುಂಬಾ ಶ್ರೇಷ್ಠವಾದ ಮಂತ್ರವಾಗಿದೆ. ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ ಮೂರು ಬಾರಿ ಐದು ಬಾರಿ 9 ಬಾರಿ 21 ಬಾರಿ ಹಾಗೂ ಸಾವಿರದ ಎಂಟು ಬಾರಿ ಜಪಿಸಬಹುದು.ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಟಿಸಲು ಕೆಲವು ನಿಯಮಗಳಿವೆ ಅವುಗಳನ್ನು ನೀವು ಪಾಲಿಸಿದರೆ ಶ್ರೀ ಗುರುರಾಯರು ಅನಿಮ ಕನಸಿನಲ್ಲಿ ಬಂದು ನಿಮಗೆ ಅನುಗ್ರಹಿಸಿ ನಿಮ್ಮ ಸಕಲ ಸಂಕಷ್ಟಗಳನ್ನು ಕಳೆಯುತ್ತಾರೆ.ಸ್ನೇಹಿತರೆ ನಿಮಗೂ ಯಾವುದೆಂದರೆ ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಡಿಸಲು ದಿನವೂ ಆಗಲಿಲ್ಲವೆಂದರೆ ಗುರುರಾಯರ ವಿಶೇಷವಾದ ದಿನವಾದ ಗುರುವಾರದಂದು ನೀವು ಪಠಿಸಬಹುದು.

ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರದ ಅರ್ಥವನ್ನು ಆರಂಭಿಸಲು ಗುರುವಾರ ಅಥವಾ ಶುಕ್ಲಪಕ್ಷ ಪುಷ್ಯ ನಕ್ಷತ್ರ ದಿನಗಳಲ್ಲಿ ತುಂಬಾ ವಿಶೇಷ ಶಕ್ತಿ ಇರುತ್ತದೆ ಆ ದಿನಗಳಲ್ಲಿ ನೀವು ಪ್ರಾರಂಭ ಮಾಡಿದರೆ ನಿಮಗೆ ತುಂಬಾ ಒಳ್ಳೆಯದು.ನೀವೇನಾದರೂ ದಿನಕ್ಕೆ ಸ್ವತಂತ್ರ ಸಾವಿರದ ಎಂಟು ಬಾರಿ ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರವನ್ನು 48 ದಿನಗಳ ವರೆಗೆ ಜಪಿಸುತ್ತಾ ಬಂದರೆ ಕಲಿಯುಗದ ಕಾಮಧೇನು ಆಗಿರುವಂತಹ ಭಕ್ತರ ಪಾಲಿನ ಆಪತ್ಭಾಂದವ ಆಗಿರುವಂತಹ ಶ್ರೀ ಗುರುರಾಘವೇಂದ್ರರ ಕನಸಿನಲ್ಲಿ ಬರುವುದು ಖಚಿತ.ಹೌದು ಸ್ನೇಹಿತರೆ ನಿಮ್ಮ ಕನಸಿನಲ್ಲಿ ಏನಾದರೂ ಗುರುರಾಘವೇಂದ್ರರು ಬಂದರು ಎಂದರೆ ನಿಮ್ಮ ಎಲ್ಲ ಸಕಲ ಸಂಕಷ್ಟಗಳು ಕೊನೆಗಾಣುವುದು ಖಚಿತವಾಗಿರುತ್ತದೆ. ಹಾಗಾದರೆ ಆ ಮಂತ್ರ ಯಾವುದು ಎನ್ನುವುದನ್ನು ನೋಡೋಣ ಬನ್ನಿ.

” ಓಂ ವೆಂಕಟನಾಥಯ ವಿದ್ಮಹೆ ಸಚ್ಚಿದಾನಂದಾಯ ಧೀಮಹಿ ತನ್ನೋ ರಾಘವೇಂದ್ರಾಯಪ್ರಚೋದಾಯತ್” ಹಾಗೂ ಓಂ ವೆಂಕಟನಾಥಾಯ ವಿದ್ಮಹೇ ತಿಮ್ಮಣ್ಣ ಪುತ್ರಯ  ಧೀಮಹಿ ತನ್ನೋ ರಾಘವೇಂದ್ರಾಯ ಪ್ರಚೋದಯಾತ್” ಓಂ ಪ್ರಹಲ್ಲಾದ್ ಆಯ ವಿದ್ಮಹೇ ವ್ಯಾಸರಾಜರ ಧೀಮಹಿ ತನ್ನೋ ರಾಘವೇಂದ್ರಾಯ ಪ್ರಚೋದಯಾತ್”ನೋಡಿದ್ರಲ್ಲ ಸ್ನೇಹಿತರೆ ಈ ಒಂದು ಮಂತ್ರವನ್ನು ನೀವೇನಾದರೂ ಸಾವಿರದ ಎಂಟು ಬಾರಿ ಜಪಿಸಿದರೆ ನಿಮ್ಮ ಕನಸಿನಲ್ಲಿ ಭಗವಾನ್ ಶ್ರೀ ಗುರುರಾಯರು ಬರುವುದು ಖಚಿತ ಒಂದು ಬಾರಿ ಪ್ರಯತ್ನ ಮಾಡಿ ನೋಡಿಸ್ನೇಹಿತರೆ ನಿಮ್ಮ ಸಂಕಷ್ಟಗಳೆಲ್ಲ ದೂರವಾಗುತ್ತವೆ ನೋಡಿದ್ರಲ್ಲ ಸ್ನೇಹಿತರೆ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *