ನಮ್ಮ ಭಾರತ ದೇಶದಲ್ಲಿ ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಲವಾರು ತರನಾದ ಕಥೆಗಳು ಹಾಗೂ ಹಲವಾರು ತರನಾದ ವಿಸ್ಮಯಕಾರಿ ದೇವಸ್ಥಾನ ಗಳು ಹಾಗೂ ಪವಾಡಗಳನ್ನು ಮಾಡುತ್ತಿರುವಂತಹ ಪ್ರದೇಶಗಳನ್ನು ನೀವು ನೋಡಬಹುದು.
ಇಡೀ ಜಗತ್ತಿನಲ್ಲಿ ನಮ್ಮ ದೇಶದಲ್ಲಿ ನಡೆಯುತ್ತಿರುವ ಅಂತಹ ಪವಾಡ ಗಳು ಹಾಗೂ ನಂಬಿಕೆಗೂ ನಿಲುಕಲಾಗದ ಅಂತಹ ಹಲವಾರು ವಿಚಿತ್ರ ಸಂಗತಿಗಳು ನಮ್ಮ ದೇಶದಲ್ಲಿ ನಡೆಯುತ್ತವೆ. ಇದಕ್ಕೆ ನಮ್ಮ ದೇಶವು ಇಡೀ ಜಗತ್ತಿನಲ್ಲೇ ಒಂದು ವಿಚಿತ್ರವಾದ ದೇಶ ಎಂದು ಹೇಳಬಹುದಾಗಿದೆ.
ಅದೇನೇ ಇರಲಿ ಇವತ್ತು ನಾವು ನಿಮಗೆ ಹೇಳುವಂತಹ ವಿಚಾರ ನೀವೇನಾದರೂ ಓದಿದ್ದಲ್ಲಿ ಬ್ರಹ್ಮರಾಕ್ಷಸನ ಗೋಸ್ಕರ ಒಂದು ದೇವಸ್ಥಾನವನ್ನು ಕಟ್ಟಿಸುತ್ತಾನೆ ಎನ್ನುವ ಒಂದು ವಿಚಿತ್ರವಾದ ಮಾಹಿತಿಯನ್ನು ನಿಮಗೆ ಹೇಳಿದ್ದೇವೆ ನೋಡಿ.
ಕೇರಳ ದಲ್ಲಿ ಇರುವಂತಹ ಈ ಬ್ರಹ್ಮರಾಕ್ಷಸ ದೇವಸ್ಥಾನದಲ್ಲಿ ಬ್ರಹ್ಮ ರಾಕ್ಷಸನಿಗೆ ಒಂದು ಪ್ರತ್ಯೇಕವಾಗಿ ಒಂದು ದೇವಸ್ಥಾನವಿದೆ, ಆ ಬ್ರಹ್ಮ ರಾಕ್ಷಸರ ದೇವಸ್ಥಾನದ ಹಿನ್ನೆಲೆಯನ್ನು ನೀವೇನಾದರೂ ಕಂಡುಕೊಂಡರೆ ನಿಜವಾಗಲೂ ನೀವು ಒಂದು ಸಾರಿ ನಿಬ್ಬೆರಗಾಗುತ್ತೀರಿ.
ಐತಿಹಾಸಿಕ ಹಿನ್ನೆಲೆಯಾದರೂ ಏನು ಹಾಗೂ ವಿಚಿತ್ರ ಕಥೆಯಾದರೂ ಯಾವುದು ?ಕೇರಳದಲ್ಲಿರುವ ತಿರು ನಕಾರದ ರಾಜನಿಗೆ ಮೋಸ ಎನ್ನುವ ಒಬ್ಬ ಪ್ರಾಣ ಸ್ನೇಹಿತ ಇರುತ್ತಾನೆ, ಈ ಸ್ನೇಹಿತನ ತುಂಬಾ ಸುಂದರವಾಗಿರುವ ಕಾರಣದಿಂದ ಹಾಗೂ ಅವನಿಗೆ ಇರುವಂತಹ ಸೌಂದರ್ಯ ಹಾಗೂ ಮಂತ್ರದ ಶಕ್ತಿಗೆ ರಾಜನ ಹೆಂಡತಿ ಮಾರು ಹೋಗುತ್ತಾಳೆ. ಹೀಗೆ ಮಾರು ಹೋದಂತಹ ಅಂತಹ ರಾಜನ ಹೆಂಡತಿ ರಾಜನ ಸ್ನೇಹಿತನನ್ನು ಪ್ರತ್ಯೇಕವಾಗಿ ಪ್ರೇಮಿಸಲು ಶುರು ಮಾಡುತ್ತಾಳೆ.
ಇದನ್ನು ನೋಡಿದಂತಹ ರಾಜ ಅವನ ಸ್ನೇಹಿತರ ಮೇಲೆ ಕುಪಿತಗೊಂಡು ಅವನನ್ನು ಸಾಯಿಸಲು ತಮ್ಮ ಭಟ್ಟರಿಗೆ ಹೇಳುತ್ತಾನೆ. ಹೀಗೆ ಆಜ್ಞೆಯನ್ನು ಪರಿಪಾಲಿಸಲು ಈ ರಾಜನಾರು ಅವನ ಸ್ನೇಹಿತನನ್ನು ಸಾಯಿಸಲು ಹೊರಡುತ್ತಾರೆ, ಹೀಗೆ ಅವನ ಸ್ನೇಹಿತನನ್ನು ಸಾಯಿಸುವ ಬದಲು ದೇವಸ್ಥಾನದ ಒಬ್ಬ ಪೂಜಾರಿಯನ್ನು ಸಾಯಿಸಿ ಬಿಡುತ್ತಾರೆ. ಹೀಗೆ ಸತ್ತಂತಹ ಪೂಜಾರಿ ಹೆಂಡತಿ ನಂತರ ದೊಡ್ಡ ಬ್ರಹ್ಮ ರಾಕ್ಷಸಿ ಆಗಿ ಅಲ್ಲಿನ ಜನರನ್ನು ತುಂಬಾ ಕಾಡುತ್ತಾಳೆ ಎಂದು ಹಲವಾರು ತರನಾದ ಪುರಾಣಗಳು ಇಲ್ಲಿ ನಮಗೆ ಕಂಡು ಬರುತ್ತವೆ.
ಹೀಗೆ ಹಲವಾರು ಜನರನ್ನು ಬ್ರಹ್ಮ ರಾಕ್ಷಸಿ ಹಾಗೆ ಮಾಡುವುದರಿಂದ ರೋಸಿ ಹೋದ ಅಂತಹ ಜನರು ಏನು ಮಾಡಬೇಕು ಎನ್ನುವ ಪ್ರಶ್ನೆಗೆ, ಅಲ್ಲಿ ಇರುವಂತಹ ಒಬ್ಬ ಋಷಿ ಈ ರಾಕ್ಷಸಿಯನ್ನು ನೀವು ಶಾಂತಗೊಳಿಸುವ ಬೇಕಾದರೆ ನೀವು ಒಂದು ರಾಕ್ಷಸ ದೇವಸ್ಥಾನವನ್ನು ಕಟ್ಟಿದರೆ ಆ ರಾಕ್ಷಸಿಗೆ ಶಾಂತಿ ಆಗುತ್ತದೆ ಎಂದು ಹೇಳುತ್ತಾರೆ. ಹೀಗೆ ಆರುಷಿಯ ಆಜ್ಞೆಯ ಮೇರೆಗೆ ಒಂದು ರಾಕ್ಷಸ ದೇವಸ್ಥಾನವನ್ನು ಕಟ್ಟಿಸುತ್ತಾರೆ.
ಬುದ್ಧ ಸ್ನೇಹಿತರೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಅಂತಹ ಈ ಬ್ರಹ್ಮರಾಕ್ಷಸ ದೇವಸ್ಥಾನದ ಕಥೆಯನ್ನು. ಈ ಲೇಖನ ನಿಮಗೇನಾದ್ರು ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಜೊತೆಗೆ ಹಂಚಿಕೊಳ್ಳುವ ಇನ್ನು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.