ಬೇವಿನ ಮರದ ಹತ್ತಿರ ಅದರ ಎಲೆಗಳಿಂದ ಈ ರೀತಿಯಾಗಿ ಮಾಡಿದರೆ ಲಕ್ಷ್ಮೀನಾರಾಯಣ ಮತ್ತು ಸೂರ್ಯದೇವನ ಅನುಗ್ರಹದಿಂದ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಹಾಗೂ ಮನೆಯಲ್ಲಿ ನೆಮ್ಮದಿಯ ವಾತಾವರಣ ನೆಲೆಸುತ್ತದೆ !!!!

20

ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಬೇವಿನ ಮರಕ್ಕೆ ಈ ರೀತಿಯಾಗಿ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳು ಮತ್ತು ಆರೋಗ್ಯ ಸಮಸ್ಯೆ ಇದ್ದರೆ ಅದು ಕೂಡ ನಿವಾರಣೆ ಆಗುತ್ತದೆ.

ಎನ್ನುವುದರ ಮಾಹಿತಿಯನ್ನು ನಿಮಗೆ ಇಂದು ಸಂಪೂರ್ಣವಾಗಿ ತಿಳಿಸಿ.ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಒಂದೊಂದು ಸಮಸ್ಯೆ ಎನ್ನುವುದು ಇದ್ದೇ ಇರುತ್ತದೆ.

ಆದರೆ ಕೆಲವರ ಮನೆಯಲ್ಲಿ ಬಗೆಹರಿಸಲಾಗದ ಅಂತಹ ಸಮಸ್ಯೆ ಇರುತ್ತದೆ ಈ ರೀತಿಯಾಗಿ ಬಗೆಹರಿಸಲಾಗದ ಸಮಸ್ಯೆ ಇದ್ದರೆ ಅಂತವರು ಬೇವಿನ ಮರಕ್ಕೆ ಈ ರೀತಿಯಾಗಿ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.

ಪರಿಹಾರವನ್ನು ಹೇಗೆ ಮಾಡಬೇಕು ಯಾವ ದಿನ ಮಾಡಬೇಕು ಎನ್ನುವುದರ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಿಮಗೆ ನಾನು ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.

ಸಾಮಾನ್ಯವಾಗಿ ಊರಿನಲ್ಲಿ ಒಂದಲ್ಲ ಒಂದು ಬೇವಿನ ಮರ ಇದ್ದೇ ಇರುತ್ತದೆ ಬೇವಿನ ಮರಕ್ಕೆ ನೀವು ಈ ರೀತಿಯಾಗಿ ಪೂಜೆ ಮಾಡಿದರೆ ನಿಮಗೆ ಅಂದರೆ ಮನೆಯಲ್ಲಿರುವ ಅಂತಹ ಕಷ್ಟಗಳು ನಿವಾರಣೆಯಾಗುತ್ತವೆ.

ಹಾಗೂ ನೆಮ್ಮದಿಯ ಜೀವನ ನಿಮ್ಮಪಾಲಾಗುತ್ತದೆ.ಮನೆಯಲ್ಲಿ ಸಾಮಾನ್ಯವಾಗಿ ನೆಮ್ಮದಿ ಜೀವನ ಹಾಗೂ ಕಷ್ಟಗಳ ನಿವಾರಣೆ ಆಗಬೇಕೆಂದರೆ ನೀವು ಲಕ್ಷ್ಮಿಯ ಅನುಗ್ರಹ ಹಾಗೂ ಸೂರ್ಯದೇವನ ಅನುಗ್ರಹ ನೀವು ಪಡೆಯಬೇಕಾಗುತ್ತದೆ.

ಈ ರೀತಿಯ ಸೂರ್ಯದೇವನ ಅನುಗ್ರಹ ಲಕ್ಷ್ಮಿ ದೇವತೆಯ ಅನುಗ್ರಹವನ್ನು ಪಡೆಯಲು ನೀವು ಬೇವಿನ ಮರವನ್ನು ಈ ರೀತಿಯಾಗಿ ಪೂಜೆ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಈ ಪೂಜೆಯನ್ನು ಶುಕ್ರವಾರ ದಿನದಂದು ಮಾಡಬೇಕು.

ಬೇವಿನ ಮರದಲ್ಲಿ ಸಾಮಾನ್ಯವಾಗಿ ಲಕ್ಷ್ಮಿ ನರಸಿಂಹ ನೆಲೆಸಿರುತ್ತಾರೆ ಅನ್ನುವ ನಂಬಿಕೆ ಇದೆ ಹಾಗಾಗಿ ಈ ಬೇವಿನ ಮರವನ್ನು ನೀವು ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿಕಟಾಕ್ಷ ಯಾವಾಗಲೂ ಇರುತ್ತದೆ ಎನ್ನುವ ನಂಬಿಕೆ ಇದೆ.

ಬೇವಿನ ಮರವನ್ನು ಹೇಗೆ ಪೂಜೆ ಮಾಡಬೇಕು ಎಂದರೆ ಪ್ರತಿ ಶುಕ್ರವಾರ ಬೇವಿನ ಮರದ ಹತ್ತಿರ ಹೋಗಿ ನೀವು ಬೇವಿನ ಮರಕ್ಕೆ ನೀರು ಹಾಕಿ ನಂತರ ಅದಕ್ಕೆ ಅರಿಶಿನ ಕುಂಕುಮವನ್ನಿಟ್ಟು ನಂತರ ಬೇವಿನ ಮರದ ಎಲೆಗಳನ್ನು ಬೇವಿನ ಮರದ ಬುಡಕ್ಕೆ ಇಡಬೇಕು.

ಹೀಗಿರುವಾಗ ನೀವು ಲಕ್ಷ್ಮೀದೇವಿಯ ಮಂತ್ರವನ್ನು ಹೇಳಬೇಕು. ಮಂತ್ರವನ್ನು ಹೇಳುತ್ತಾ ಬೇವಿನ ಎಲೆಗಳನ್ನು ಒಂದೊಂದಾಗಿ ಬುಡದ ಸುತ್ತಾ ಇಡಬೇಕು.ಊಟ ನಂತರ ಬೇವಿನ ಮರವನ್ನು ಹನ್ನೆರಡು ಬಾರಿ ಪ್ರದಕ್ಷಿಣೆಯನ್ನು ಮಾಡಬೇಕು.

ಹಾಗೂ ಬೇವಿನ ಮರಕ್ಕೆ ಬೇವಿನ ಎಲೆಯಿಂದ ಬೆಲ್ಲವನ್ನು ನೈವೇದ್ಯ ಮಾಡಬೇಕು. ಹಾಗೂ ಕೆಂಪು ದಾರವನ್ನು ಬೇವಿನ ಮರಕ್ಕೆ 12 ಬಾರಿ ಸುತ್ತಬೇಕು. ನೀವು ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿರುವ ಅಂತಹ ಕಷ್ಟಗಳು ಹಾಗೂ ಆರೋಗ್ಯ ಸಮಸ್ಯೆಗಳು ಯಾವುದೇ ರೀತಿಯಾದಂತಹ ಸಮಸ್ಯೆಗಳಿದ್ದರೂ ಕೂಡ ಪರಿಹಾರವಾಗುತ್ತವೆ.

ಅದಲ್ಲದೆ ಕೆಲವರಿಗೆ ಉದ್ಯೋಗ ಸ್ಥಿರವಾಗಿರುವುದಿಲ್ಲ ಅಂತವರು ಲಕ್ಷ್ಮಿ ದೇವರ ದೇವಸ್ಥಾನಕ್ಕೆ ಹೋಗಿ ಅಲ್ಲಿರುವ ಬೇವಿನ ಮರಕ್ಕೆ ಪೂಜೆ ಮಾಡಿ ಬೆಲ್ಲವನ್ನು ನೈವೇದ್ಯ ಮಾಡುವುದರಿಂದ ನಿಮ್ಮ ವೃತ್ತಿಜೀವನದಲ್ಲಿ ಇರುವಂತಹ ಸಮಸ್ಯೆಗಳು ಪರಿಹಾರವಾಗುತ್ತವೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ನಮ್ಮ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

LEAVE A REPLY

Please enter your comment!
Please enter your name here