ಕೆಲವೊಂದು ದೇವಸ್ಥಾನಗಳು ಅದರದ್ದೇ ಆದಂತಹ ಕೆಲವೊಂದು ವಿಶೇಷತೆ ಹಾಗೂ ವಿಶೇಷವಾದಂತಹ ಪವಾಡವನ್ನು ಸೃಷ್ಟಿ ಮಾಡುವಂತಹ ಶಕ್ತಿಯನ್ನು ಹೊಂದಿರುತ್ತವೆ. ಆದರೆ ಈ ರೀತಿಯಾದಂತಹ ದೇವಸ್ಥಾನಗಳು ನಮ್ಮ ರಾಜ್ಯದಲ್ಲಿ ತುಂಬಾ ಕಡಿಮೆ ಆದರೆ ಈ ರೀತಿಯ ದೇವಸ್ಥಾನಕ್ಕೆ ನೀವು ಹೋಗಿದ್ದಲ್ಲಿ ನಿಮಗೆ ಇರುವಂತಹ ಕಷ್ಟಗಳು,ಹಾಗೂ ನಿಮ್ಮ ದಿನನಿತ್ಯ ಜೀವನದಲ್ಲಿ ಇರುವಂತಹ ಕೆಲವೊಂದು ವಿಚಾರಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ. ಬೇಡಿದ ಭಕ್ತರನ್ನು ಕೈಬಿಡದೇ ಕಾಪಾಡುವಂತಹ ಮಸನಿಕಾಮ್ಮ ದೇವಿಯ ಪವಾಡವನ್ನು ನೀವೇನಾದ್ರೂ ತಿಳಿದಿದ್ದಲ್ಲಿ ಈ ದೇವಸ್ಥಾನವನ್ನು ಹುಡುಕಿಕೊಂಡು ಹೋಗಿ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಿದೆ.
ಹಾಗಾದರೆ ಬೆಳೆದ ಭಕ್ತರ ಕಷ್ಟಗಳನ್ನು ನಿವಾರಣೆ ಮಾಡುವಂತಹ ಹಾಗೂ ಭಕ್ತರ ಸಂಪೂರ್ಣವಾದ ಜವಾಬ್ದಾರಿಯನ್ನು ತೆಗೆದುಕೊಂಡು ಅವರನ್ನು ಕಾಪಾಡುವಂತಹ ಏಕೈಕ ದೇವರಂತಹ ಶ್ರೀ ಮಸಣಿಕಮ್ಮ ದೇವಿ ಇರೋದಾದ್ರೂ ಎಲ್ಲಿ ಹಾಗೂ ಈ ದೇವಿ ಮಾಡುತ್ತಿರುವಂತಹ ಪವಾಡ ವಾದರು ಯಾವುದೇ ಏನಾದರೂ ಸಂಪೂರ್ಣವಾದ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ ಬನ್ನಿ. ಈ ದೇವಸ್ಥಾನಕ್ಕೆ ದಿನನಿತ್ಯ ತುಮಕೂರು ಮಂಡ್ಯ ಮೈಸೂರು ಹಾಸನ ಈ ರೀತಿಯಾದಂತಹ ಹಲವಾರು ಜಿಲ್ಲೆಗಳಿಂದ ಸಾವಿರಾರು ಜನರು ಈ ದೇವಸ್ಥಾನಕ್ಕೆ ದಿನನಿತ್ಯ ದೇವಿಯ ದರ್ಶನವನ್ನು ಮಾಡಲು ಬರುತ್ತಾರೆ.
ಇಲ್ಲಿ ನೆಲೆಸಿರುವಂತಹ ಈ ಮಸಣಿಕಮ್ಮ ದೇವಿ ನಿಮಗೆ ಯಾರಾದ್ರು ಶತ್ರು ಇದ್ದಲ್ಲಿ ಅವರನ್ನು ನಾಶಮಾಡುವಂತಹ ಶಕ್ತಿಯನ್ನು ಹೊಂದಿದ್ದಾಳೆ. ನಿಮ್ಮ ಮನೆಯಲ್ಲಿ ಯಾವುದೇ ದುಷ್ಟಶಕ್ತಿ ಅಡಗಿದ್ದರೂ ಹಾಗೂ ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿ ಹಾಗೂ ಜನರ ದೃಷ್ಟಿ ಇದ್ದಲ್ಲಿ ಅದನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿ ದೇವಸ್ಥಾನದಲ್ಲಿ ಹಾಗೂ ಈ ಪುಣ್ಯಕ್ಷೇತ್ರದಲ್ಲಿ ಇದೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ. ದೇವಿ ಅಪಾರ ಶಕ್ತಿಯನ್ನು ಹೊಂದಿದ್ದು ದೇವಿಯ ಅಪಾರ ಶಕ್ತಿಯನ್ನು ಹಾಗೂ ಪವಾಡವನ್ನು ಕಂಡು ಹಿಡಿದಂತಹ ಹಲವಾರು ಜನರು ಕೂಡ ಇದ್ದಾರೆ.
ದೇವಿಯ ಹಾಗೂ ಈ ದೇವಸ್ಥಾನದ ಬಗ್ಗೆ ಕೆಲವೊಂದು ಹಿನ್ನೆಲೆಯನ್ನು ನಾವು ತಿಳಿದುಕೊಳ್ಳೋಣ ಬನ್ನಿ, ಉಜ್ಜನಿ ರಾಜನ 7 ಹೆಣ್ಣು ಮಕ್ಕಳಲ್ಲಿ ಹಿರಿಯ ಮಗಳು ಸ್ಮಶಾನ ದೇವಿ ಹಾಗೂ ಕಿರಿಯ ಮಗಳು ಚಾಮುಂಡಿ. ಆರಾಧನಾ ಇವರಿಬ್ಬರನ್ನು ಕುಲದೇವತಾ ಹಾಗೂ ಸ್ಮಶಾನದಲ್ಲಿ ಎಂತ ಪೂಜೆ ಮಾಡುತ್ತಾನೆ. ದೇವಿಯನ್ನು ಸ್ಮಶಾನ ದೇವಿ ಅಂತ ಕರೆಯಲು ಕಾರಣ ಮೊದಲನೇದಾಗಿ ಈ ದೇವಿಯ ಸ್ಮಶಾನದಲ್ಲಿ ಒಂದು ಇಟ್ಟಿಗೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಇದರಿಂದಾಗಿ ಈ ದೇವಿಯನ್ನು ಸ್ಮಶಾನ ದೇವಿ ಅಥವಾ ಮಸನಿಕಾಮ್ಮ ಅಂತ ಕೂಡ ಕರೆಯುತ್ತಾರೆ.
ಈ ದೇವಿ ಆತರ ಯಾವುದೇ ಕಷ್ಟಗಳನ್ನು ಹೇಳಿಕೊಂಡರೆ ಕೂಡ ಅದನ್ನು ಸಂಪೂರ್ಣವಾಗಿ ನಿರ್ಮಾಣ ಮಾಡುವಂತಹ ಅಪರೂಪವಾದ ಅಂತಹ ಶಕ್ತಿಯನ್ನು ಈ ದೇವಿ ಹೊಂದಿದ್ದಾಳೆ, ಅಕ್ಟೋಬರ್ ನಲ್ಲಿ ನಡೆಯುವಂತಹ ಈ ದೇವಿಯ ಜಾತ್ರೆಗೆ ರಾಜ್ಯದಾದ್ಯಂತ ಹಲವಾರು ಜನರು ಇಲ್ಲಿಗೆ ಬಂದು ದೇವಿಯ ಆಶೀರ್ವಾದವನ್ನು ತೆಗೆದುಕೊಂಡು ಹೋಗುತ್ತಾರೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಜೊತೆಗೆ ಹಂಚಿಕೊಳ್ಳುವಾ ವು ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದಾಗಲಿ ಮರೆಯಬೇಡಿ.