Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಬೆಳ್ಳಗಾಗಿರುವ ಕೂದಲು ಕಪ್ಪಾಗಲು ಆಲೂಗಡ್ಡೆಯಿಂದ ಹೀಗೆ ಮಾಡಿ .. ಮತ್ತೆ ನಿಮ್ಮ ಕೂದಲು ಬಿಳಿಯಾಗುವುದಿಲ್ಲ

ನಿಮ್ಮ ಕೂದಲು ಅನೇಕ ಕಾರಣಗಳಿಂದಾಗಿ ಬಿಳಿಯಾಗಿದೆ ಈ ಬಿಳಿ ಕೂದಲಿನ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಅಥವಾ ಬಿಳಿ ಕೂದಲಿನ ಸಮಸ್ಯೆಯಿಂದ ತಪ್ಪಿಸಿಕೊಳ್ಳಬೇಕೆ ಹಾಗಾದರೆ ನಾವು ಇಂದಿನ ಮಾಹಿತಿಯಲ್ಲಿ ಹೇಳಿಕೊಡುವ
ಮನೆಮದ್ದು ಮಾಡಿ.

ಇದರಿಂದ ನಿಮ್ಮ ಬಿಳಿ ಕೂದಲಿನ ಸಮಸ್ಯೆ ದೂರವಾಗುವುದರ ಜೊತೆಗೆ ಕೂದಲು ಸೊಂಪಾಗಿ ಬೆಳೆಯುವುದಕ್ಕೂ ಕೂಡ ಸಹಾಯಕಾರಿಯಾಗುತ್ತದೆ ನಿಮಗೆ ಈ ಮಾಹಿತಿ ಇಷ್ಟವಾಗಿದೆ ಎಂದಲ್ಲಿ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಮಾಹಿತಿಗೆ ಮಿಸ್ ಮಾಡಿದ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಅದು ಈ ಬಿಳಿ ಕೂದಲು ವಯಸ್ಸಾದವರಲ್ಲಿ ಹೆಚ್ಚಾಗಿ ನಾವು ಕಾಣಬಹುದು ಆದರೆ ಇಂದಿನ ಜೀವನ ಶೈಲಿಯಿಂದ ಧೂಳು ಮಾಲಿನ್ಯ ಪ್ರದೂಷಣೆ ಕಲುಷಿತ ವಾತಾವರಣದಿಂದಾಗಿ ಮತ್ತು ಪ್ರೊಟೀನ್ಸ್ ಗಳ ಕೊರತೆಯಿಂದಾಗಿ ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿರುತ್ತದೆ .

ಕೆಲವರಂತೂ ಈ ಬಿಳಿ ಕೂದಲಿನ ಸಮಸ್ಯೆಗೆ ಬೇಸತ್ತು ಏನು ಮಾಡೋದು ಎಂದು ತಿಳಿಯದೆ ಸುಮ್ಮನಾಗಿ ಬಿಟ್ಟಿರುತ್ತಾರೆ ಅದಕ್ಕೆ ನಾವು ನಿಮಗೆ ಇಂದಿನ ಈ ಮಾಹಿತಿಯಲ್ಲಿ ಉತ್ತಮವಾದ ಪರಿಹಾರವನ್ನು ತಿಳಿಸುತ್ತೇವೆ ಇದನ್ನು ನೀವು ಪಾಲಿಸುತ್ತಾ ಬಂದರೆ ಸಾಕು ನಿಮ್ಮ ಬಿಳಿ ಕೂದಲಿನ ಸಮಸ್ಯೆ ದೂರವಾಗುವುದರ ಜೊತೆಗೆ ಕೂದಲು ಉದುರುವ ಸಮಸ್ಯೆ ಕೂಡ ದೂರವಾಗುತ್ತದೆ.

ನಮ್ಮ ದೇಹಕ್ಕೆ ಅನೇಕ ಪ್ರೊಟೀನ್ಸ್ ಗಳ ಅವಶ್ಯಕತೆ ಇರುತ್ತದೆ ಇನ್ನು ನಮ್ಮ ಕೂದಲು ಕಪ್ಪಾಗಿರಬೇಕು ಎಂದರೆ ನಮ್ಮ ದೇಹದಲ್ಲಿ ಕೂಡ ಪ್ರೊಟೀನ್ಸ್ ಗಳ ಕೊರತೆ ಇರಬಾರದು ಯಾವುದಾದರೂ ಒಂದು ಪ್ರೊಟೀನ್ನ ಕೊರತೆಯಿಂದ ನಮಗೆ ಬಿಳಿ ಕೂದಲಿನ ಸಮಸ್ಯೆ ಎದುರಾಗಬಹುದು. ಅದಕ್ಕಾಗಿ ನಾವು ಪ್ರತಿನಿತ್ಯ ಪೋಷಕಾಂಶವುಳ್ಳ ಆಹಾರ ಪದ್ಧತಿಯನ್ನೇ ಪಾಲಿಸುವುದು ಉತ್ತಮ.

ಕೂದಲು ಉದುರುತ್ತಿದ್ದರೆ, ಕೂದಲು ಬಿಳಿಯಾಗುತ್ತಿದ್ದರೆ ಆ ಸಮಸ್ಯೆಗೆ ನಾವು ಯಾವ ಪೋಷಕಾಂಶ ಉಳ್ಳ ಆಹಾರವನ್ನು ಪಾಲಿಸಬೇಕು ಅಂದರೆ ಆಮ್ಲಾ. ಹೌದು ಕಾಡು ನೆಲ್ಲಿಕಾಯಿ,.

ಇದರಲ್ಲಿ ನಮಗೆ ಕೂದಲು ಬೆಳೆಯುವುದಕ್ಕಾಗಿ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟುವುದಕ್ಕಾಗಿ ಕೂದಲು ಬಿಳಿಯಾಗುವುದನ್ನು ತಡೆಗಟ್ಟುವುದಕ್ಕಾಗಿ ಯಾವೆಲ್ಲ ಪೋಷಕಾಂಶಗಳ ಅವಶ್ಯಕತೆ ಇರುತ್ತದೆಯೋ ಅವೆಲ್ಲವೂ ಕೂಡ ಕೇವಲ ಕಾಡು ನಲ್ಲಿಕಾಯಿಯಲ್ಲಿ, ಇದ್ದು ಇದನ್ನು ನಾವು ಪ್ರತಿದಿನ ನಿಯಮಿತವಾಗಿ ಸೇವಿಸುತ್ತ ಬಂದಲ್ಲಿ ಒಳ್ಳೆಯ ಫಲಿತಾಂಶವೂ ನಾವು ಕಾಣಬಹುದಾಗಿದೆ.

ಹಾಗಾದರೆ ಈ ಕಾಡು ನಲ್ಲಿಕಾಯಿಯನ್ನು ಯಾವ ಬಗೆಯಲ್ಲಿ ಬಳಸಬೇಕು ಎಂದು ಹೇಳುವುದಾದರೆ ಈ ನೆಲ್ಲಿಕಾಯಿಯನ್ನು ನೆನೆಸಿಟ್ಟು ಪೇಸ್ಟ್ ರೀತಿ ಮಾಡಿ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಉತ್ತಮ ಜೊತೆಗೆ ನೆಲ್ಲಿಕಾಯಿಯನ್ನು ಕತ್ತರಿಸಿ ಅದಕ್ಕೆ ಉಪ್ಪು ಖಾರ ಮತ್ತು ಅರಿಶಿನವನ್ನು ಬೆರೆಸಿಟ್ಟು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಇದನ್ನು ಪ್ರತಿದಿನ ಬೆಳಗ್ಗೆ ಸೇವಿಸುತ್ತಾ ಬರುವುದರಿಂದ ಕೂದಲು ಬಿಳಿಯಾಗುವ ಸಮಸ್ಯೆ ಕಾಡುವುದಿಲ್ಲ ಇದರ ಜೊತೆ ಕೂದಲು ಉದುರುವ ಸಮಸ್ಯೆ ಕೂಡ ಪರಿಹಾರವಾಗುತ್ತದೆ.

ಕೂದಲು ಬಿಳಿಯಾಗುವ ಸಮಸ್ಯೆಗೆ ಮಾಡಬಹುದಾದ ಮತ್ತೊಂದು ಮನೆ ಮದ್ದು ಅಂದರೆ ಆಲೂಗಡ್ಡೆಯಿಂದ ಪೇಸ್ಟ್ ಅನ್ನು ತಯಾರಿಸಿಕೊಂಡು ಅದರಿಂದ ಅಲೂಗಡೆ ರಸವನ್ನು ಬೇರ್ಪಡಿಸಿ ಕೂದಲಿಗೆ ಹಚ್ಚುತ್ತಾ ಬರಬೇಕು.

ಈ ರೀತಿ ವಾರದಲ್ಲಿ ಎರಡು ರೀತಿ ಮಾಡಬೇಕು ಕೂದಲಿಗೆ ಆಲೂಗಡ್ಡೆಯ ರಸವನ್ನು ಹಚ್ಚಿದ ಮೇಲೆ ಎರಡು ಗಂಟೆಗಳ ನಂತರ ತಣ್ಣೀರಿನಿಂದ ಕೂದಲನ್ನು ಸ್ವಚ್ಛ ಪಡಿಸಿಕೊಳ್ಳಬೇಕು ನೀವು ದಿನನಿತ್ಯ ಬಳಸುವ ಶ್ಯಾಂಪುವನ್ನು ಬಳಸಿ ಕೂದಲನ್ನು ಸ್ವಚ್ಛ ಪಡಿಸಿಕೊಳ್ಳಿ ಈ ರೀತಿ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಕೂದಲು ಬಿಳಿಯಾಗುವ ಸಮಸ್ಯೆ ದೂರವಾಗುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ