ಬೆಳಿಗ್ಗೆ ಎದ್ದ ಕೂಡಲೆ ಈತರದ ಸಂಕೇತ ಕಾಣಿಸಿಕೊಂಡರೆ ಲಕ್ಷ್ಮಿ ದೇವಿ ನೀಡುವ ಸೂಚನೆ ಇದು…!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಬೆಳಿಗ್ಗೆ ಎದ್ದ ಕೂಡಲೇ ನಾವು ಯಾವ ರೀತಿಯ ವಸ್ತುಗಳನ್ನು ದರ್ಶನ ಮಾಡುತ್ತೇವೆಯೋ ಅದರ ಆಧಾರದ ಮೇಲೆ ನಮ್ಮ ದಿನದ ಚಟುವಟಿಕೆಗಳು ಆಧಾರವಾಗಿರುತ್ತದೆ ಹೌದು ಈ ರೀತಿ ಶಾಸ್ತ್ರಗಳು ಕೂಡ ತಿಳಿಸುತ್ತವೆ ವಿಜ್ಞಾನವೂ ಕೂಡ ಇದನ್ನೇ ಹೇಳತ್ತೆ ಹಾಗಾದರೆ ನಾವು ಬೆಳಗ್ಗೆ ಎದ್ದ ಕೂಡಲೇ ಯಂತಹ ವಸ್ತುಗಳನ್ನು ದರ್ಶನ ಮಾಡಬೇಕು.ಅಥವಾ ನಾವು ಎದ್ದ ಕೂಡಲೇ ಇಂತಹ ಕೆಲವೊಂದು ವಸ್ತುಗಳನ್ನು ನೋಡುವುದರಿಂದ, ಅದು ನಮಗೆ ಯಾವ ಪ್ರಯೋಜನ ವನ್ನು ನೀಡುತ್ತದೆ ಏನನ್ನು ಸೂಚಿಸಿ ಹೇಳುತ್ತಿರುತ್ತದೆ ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಈ ಮಾಹಿತಿಯಲ್ಲಿ.ಹೌದು ನಾವು ಬೆಳಗ್ಗೆ ಎದ್ದ ಕೂಡಲೇ ನಮಗೇನಾದರೂ ಬಿಳಿ ಹಂಸ ದರ್ಶನ ನೀಡಿದರೆ ಅಥವಾ ನಾವು ಬೆಳಗ್ಗೆ ಸಮಯದಲ್ಲಿ ಹಂಸವನ್ನು ನೋಡಿದರೆ ಅದು ಲಕ್ಷ್ಮೀದೇವಿಯ ಸ್ವರೂಪವಾಗಿದೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಆಗಲಿದೆ ಎಂಬುದರ ಸೂಚನೆ ಇದಾಗಿರುತ್ತದೆ.

ಬೆಳಕೆರೆ ಸಮಯದಲ್ಲಿ ಯಾವುದಾದರೂ ಹಸು ನಿಮ್ಮ ಮನೆಯ ಅಂಗಳಕ್ಕೆ ಬಂದರೆ ಅಥವಾ ನಿಮ್ಮ ಮನೆಯ ಅಂಗಳಕ್ಕೆ ಬಂದು ನಿಮ್ಮ ಮನೆಯ ಅಂಗಳದಲ್ಲಿರುವ ಗಿಡಗಳನ್ನು ತಿನ್ನುತ್ತಾ ಇದ್ದರೆ ಅದನ್ನು ನೀವು ಓಡಿಸಬೇಡಿ, ಯಾಕೆಂದರೆ ಕೋಟಿ ದೇವರುಗಳ ನೆಲೆಯಾಗಿರುವ ಗೋಮಾತೆಯ ನಿಮ್ಮ ಮನೆಯ ಅಂಗಳಕ್ಕೆ ಬಂದರೆ ಅದು ನಿಮಗೆ ಶುಭ ಸಂಕೇತವಾಗಿದ್ದು ಲಕ್ಷ್ಮಿ ದೇವಿಯ ಆಶೀರ್ವಾದವೂ ನಿಮಗೆ ದೊರೆಯಲಿದೆ ಎಂಬುದರ ಸೂಚನೆ ಇದಾಗಿರುತ್ತದೆ.ಕನಸಿನಲ್ಲಿ ಹಾವುಗಳು ಕಂಡರೆ ಕೆಲವರು ಭಯಭೀತರಾಗುತ್ತಾರೆ ಏನಾಗುತ್ತದೆಯೋ ಮುಂದಿನ ದಿನಗಳಲ್ಲಿ ಯಾವ ಅವಘಡ ಜರುಗುತ್ತದೆ ಎಂದು ಆದರೆ ಕನಸಿನಲ್ಲಿ ಹಾವುಗಳು ಕಂಡರೆ ಅದರಲ್ಲಿಯೂ ಬಿಳಿ ಬಣ್ಣದ ಹಾವು ಅಥವಾ ಗೋಧಿ ಬಣ್ಣದ ಹಾವು ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ಅದು ಶುಭದ ಸಂಕೇತವಾಗಿದ್ದು ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ,

ಕಷ್ಟ ನಷ್ಟಗಳು ಇವೆಲ್ಲವೂ ಕೂಡ ಪರಿಹಾರವಾಗಲಿದೆ ಎಂಬುದರ ಸೂಚನೆ ಇದಾಗಿರುತ್ತದೆ ಆದ ಕಾರಣ ಕನಸಿನಲ್ಲಿ ಹಾವುಗಳು ಕಂಡರೆ ಭಯಭೀತ ರಾಗುವುದು ಬೇಡ ಜೊತೆಗೆ ಕನಸಿನಲ್ಲಿ ಬಿಳಿ ಬಣ್ಣದ ಹಸು ಕಂಡರೂ ಕೂಡ ಶುಭದ ಸಂಕೇತ ಇದಾಗಿರುತ್ತದೆ.ಬೆಳಿಗ್ಗೆ ಎದ್ದ ಕೂಡಲೇ ನಿಮಗೇನಾದರೂ ತೆಂಗಿನ ಕಾಯಿ ಕಂಡರೆ ಹೌದು ಈ ತೆಂಗಿನಕಾಯಿಯನ್ನು ನೀವೇನಾದರೂ ಕಂಡರೆ ನಿಮಗೆ ಆ ದಿನ ಲಕ್ಷ್ಮೀ ದೇವಿಯ ಕೃಪಾಕಟಾಕ್ಷವೂ ನಿಮ್ಮ ಮೇಲೆ ಆಗಿ ಆ ದಿನದ ಕೆಲಸ ಕಾರ್ಯಗಳು ಸುಸೂತ್ರವಾಗಿ ಸಾಗುತ್ತದೆ ಎಂಬುದರ ಅರ್ಥ ಇವರದ್ದಾಗಿರುತ್ತದೆ.

ಇನ್ನು ಬೆಳಗ್ಗೆ ಎದ್ದ ಕೂಡಲೇ ನಾವು ದೇವರ ದರ್ಶನವನ್ನು ಮಾಡುವುದು ಒಳ್ಳೆಯದು ಜೊತೆಗೆ ಬೆಳಿಗ್ಗೆ ಎದ್ದ ಕೂಡಲೇ ತೆಂಗಿನಕಾಯಿಯ ಮರ ಹೌದು ಕಲ್ಪವೃಕ್ಷದ ದರ್ಶನವನ್ನು ಪಡೆದುಕೊಳ್ಳುವುದು ಬಹಳಾನೇ ಶ್ರೇಷ್ಠ ಎಂದು ಹೇಳಲಾಗಿದ್ದು ಶಾಸ್ತ್ರಗಳು ಕೂಡ ಹೇಳುತ್ತದೆ ಬೆಳಗ್ಗೆ ಎದ್ದ ಕೂಡಲೇ ಕಲ್ಪವೃಕ್ಷದ ದರ್ಶನವನ್ನು ಪಡೆಯುವುದರಿಂದ ಬಹಳಾನೇ ಲಾಭವಿದೆ ಎಂದು.ಇನ್ನು ಅನೇಕ ಮಾಹಿತಿಗಳಲ್ಲಿ ತಿಳಿಸಿದ್ದೇವೆ ಬೆಳಗ್ಗೆ ಎದ್ದ ಕೂಡಲೇ ಯಾವ ರೀತಿಯ ದೇವರ ಫೋಟೋವನ್ನು ದರ್ಶನವನ್ನು ಮಾಡಬೇಕು ಎಂದು ಹಾಗಾದರೆ ಇಂದಿನ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಮೇಲೆ ತಿಳಿಸಿದಂತಹ ವಸ್ತುಗಳು ನಿಮಗೇನಾದರೂ ಬೆಳಗ್ಗೆ ಸಮಯದಲ್ಲಿ ದರ್ಶನವನ್ನು ನೀಡಿದರೆ ಬೆಳಗ್ಗೆ ಸಮಯದಲ್ಲಿ ನೀವೇನಾದರೂ ಇಂತಹ ವಸ್ತುಗಳನ್ನು ಅಚಾನಕ್ಕಾಗಿ ಕಂಡರೆ ನಿಮಗೆ ಅದೃಷ್ಟ ಒಲಿದು ಬರಲಿದೆ ಎಂಬುದರ ಅರ್ಥ ಇದು ಆಗಿರುತ್ತದೆ.

Leave a Reply

Your email address will not be published. Required fields are marked *