ಬೆಳಗ್ಗೆ ಎದ್ದು ನೀವು ಇವುಗಳನ್ನು ನೋಡಿದರೆ ನಿಮ್ಮ ದಿನ ಕೆಡುತ್ತದೆ???

155

ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದ ದಾರಿ ನೀವು ಬೆಳಗ್ಗೆ ಎದ್ದ ನಂತರ ಕೆಲವರು ತಮ್ಮ ತಾಯಿಯ ಫೋಟೋವನ್ನು ನೋಡುತ್ತಾರೆ ಹಾಗೆ ಕೆಲವರು ಮನೆಯಲ್ಲಿ ಇರುವಂತಹ ದೇವರ ಫೋಟೋವನ್ನು ನೋಡುತ್ತಾರೆ. ಇದಕ್ಕೆ ಕಾರಣ ಏನಪ್ಪಾ ಅಂದರೆ ಇಡೀ ದಿನದ ಚಟುವಟಿಕೆಯಲ್ಲಿ ಯಾವುದೇ ತರಹದ ವಿಘ್ನಗಳು ಆಗದೇ ಇರಲಿ ಹಾಗೆಯೇ ನಿಮ್ಮ ಕೆಲಸದಲ್ಲಿ ಕೀರ್ತಿ ತರಲಿ ಹಾಗೆ ಯಾವುದೇ ಅಡೆತಡೆ ಇಲ್ಲದೆ ನಿಮ್ಮ ಕೆಲಸ  ಸಾಗಲಿ ಈ ತರದ ನಮ್ಮ ಹಿರಿಯರು ನಮಗೆ ಹೇಳಿಕೊಟ್ಟಿದ್ದಾರೆ. ಹಾಗಾದರೆ ಹಾಗಾದರೆ ಬನ್ನಿ ಬೆಳಗ್ಗೆ ಎದ್ದು ತಕ್ಷಣ ಯಾವ ರೀತಿಯ ವಸ್ತುಗಳನ್ನು ಅಥವಾ ಏನನ್ನು ನೋಡಿದರೆ ನಿಮ್ಮ ದಿನದ ಚಟುವಟಿಗಳು ಕಷ್ಟವಾಗಬಹುದು ಹಾಗೆಯೇ ನಿಮ್ಮ ಜೀವನಕ್ಕೆ ಸಂಕಷ್ಟವನ್ನು ಉಂಟು ಮಾಡಬಹುದು.

ಮೊದಲನೇದಾಗಿ ನಿಮ್ಮನ್ನು ನೀವು ಕನ್ನಡಿಯನ್ನು ನೋಡಿಕೊಳ್ಳುವುದರಿಂದ

ಕೆಲವೊಂದು ಸಾರಿ ಕೆಲವು ಮಹಿಳೆಯರು ಬೆಳಗ್ಗೆ ಎದ್ದು ತಕ್ಷಣ ತಮ್ಮ ಮುಖವನ್ನು ನೋಡಿಕೊಳ್ಳುತ್ತಾರೆ  ಅಭ್ಯಾಸ ಇರುತ್ತದೆ. ಈ ತರದ ಅಭ್ಯಾಸ ನಿಮಗೆ ಏನಾದರೂ ಇದ್ದಲ್ಲಿ ಅದನ್ನು ದಯವಿಟ್ಟು ಇವತ್ತೇ ಬಿಟ್ಟುಬಿಡಿ. ಇತರ ಮಾಡುವುದರಿಂದ ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ಬರುವುದು ಹಾಗೆ ಆ ದಿನದ ಕಾರ್ಯಗಳು ಒಂದು ಕೂಡ ಸುಸೂತ್ರವಾಗಿ ಇರುವುದಿಲ್ಲ.

ಕೆಲವೊಂದು ಸಾರಿ ನಾವು ಎದ್ದ ತಕ್ಷಣ ನಮ್ಮ ನೆರಳು ನಮಗೆ ಕಾಣಿಸುತ್ತದೆ

ಹೌದು ಸ್ನೇಹಿತರೆ ನಾವು ಎದ್ದ ತಕ್ಷಣ ನಮ್ಮ ನೆರಳು ನಾವು ನೋಡಿಕೊಳ್ಳಬಾರದು ಇದರಿಂದ ಸ್ವಲ್ಪ ಕೆಡಕು ಉಂಟಾಗುತ್ತದೆ. ಇದರ ಬದಲು ನೀವು ನಿಮ್ಮ ಹಸ್ತವನ್ನು ನೋಡಿ ಶುರು ಮಾಡಿದರೆ ಅದರ ಕಾರ್ಯಗಳು ಸುಗಮವಾಗಿ ನಡೆಯುತ್ತದೆ. ಮನುಷ್ಯನ ನೆರಳು ಮನುಷ್ಯನಿಗೆ ಮೂಲ ನಿಮ್ಮ ನೆರಳು ನಿಮಗೆ ಆ ದಿನದ ಮನಸ್ಥಿತಿಯನ್ನು ಕುಂಗು ಅಂತಹ ಕೆಟ್ಟ ಪರಿಸ್ಥಿತಿಯನ್ನು ತಂದಿರುತ್ತದೆ.

ಮೂರನೇದಾಗಿ ಬೆಳಗ್ಗೆ ಎದ್ದ ತಕ್ಷಣ ಪ್ರಾಣಿಗಳ ಮುಖವನ್ನು ನೋಡುವುದು

ನೀವು ಏನಾದರೂ ಬೆಳಗ್ಗೆ ಎದ್ದ ತಕ್ಷಣ ಪ್ರಾಣಿಗಳ ಮುಖ ನೋಡುತ್ತಿದ್ದರೆ ಅದರಲ್ಲೂ ಕ್ರೂರ ಪ್ರಾಣಿಗಳ ಮುಖ ನೋಡುತ್ತಿದ್ದರೆ ನಿಮ್ಮ ಮನಸ್ಸಿನಲ್ಲಿ ಯಾವಾಗಲೂ ಕೆಟ್ಟ ಯೋಚನೆ  ಬರುತ್ತದೆ. ಇತರ ಮಾಡುವುದರಿಂದ ನೀವು ಇತರರ ಜೊತೆಗೆ ಜಗಳ ಮಾಡುವಂತಹ ಪರಿಸ್ಥಿತಿ ಬರಬಹುದು.

ನಾಲ್ಕೈದು ಹಾಗೆ ಕೊನೆಯದು ಬೆಳಗ್ಗೆ ಎದ್ದ ತಕ್ಷಣ ಲ್ಯಾಪ್ಟಾಪ್ ಅಥವಾ ಮೊಬೈಲನ್ನು ನೋಡುವುದು

ನಿಮಗೇನಾದರೂ ಈ ತರದ ಅತ್ಯಂತ ಅಭ್ಯಾಸವಿದ್ದಲ್ಲಿ ಇವತ್ತೇ ಕೊನೆ ಗಳಿಸಿ,  ಬೆಳಗ್ಗೆ ಎದ್ದು ಮೊಬೈಲ್ ನೋಡಬಾರದು ಎಂದು ಯಾವ ಜ್ಯೋತಿಷ್ಯಾಲಯ ಕೂಡ ಹೇಳಿಲ್ಲ ಆದರೆ ವೈಜ್ಞಾನಿಕವಾಗಿ ನೋಡಿದಾಗ ಬೆಳಗೆದ್ದು ಮೊಬೈಲ್ ನೋಡಿದರೆ  ಅದರಿಂದ ಬರುವಂತ ಹರೇಸ್ ಗಳು ನಿಮ್ಮ ಕಣ್ಣಿಗೆ ಹಾನಿಯನ್ನು ಉಂಟುಮಾಡುತ್ತವೆ. ಇದರಿಂದಾಗಿ ಬೆಳಗ್ಗೆ ಎದ್ದು ತಕ್ಷಣ ದಯವಿಟ್ಟು ಮೊಬೈಲನ್ನು ನೋಡಬೇಡಿ ಇನ್ನೊಂದು ಕಾರಣ ಏನಪ್ಪ ಅಂದರೆ ಮೊಬೈಲ್ ನಲ್ಲಿ ಬಂದಿರುವಂತಹ ನೋಟಿಫಿಕೇಶನ್ ನಿಮ್ಮ ಮನಸ್ಸಿಗೆ ಬಹುದು ಹಾಗೆ ಕೆಲಸದ ಒತ್ತಡದ ಪರಿಣಾಮ ಬೆಳಗ್ಗೆಯಿಂದಲೇ ಸ್ಟಾರ್ಟ್ ಆಗಬಹುದು.

ಈ ಲೇಖನ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ

 

LEAVE A REPLY

Please enter your comment!
Please enter your name here