Categories
ಉಪಯುಕ್ತ ಮಾಹಿತಿ ಭಕ್ತಿ

ಬೆಂಗಳೂರು ಹಾಗೂ ಮೈಸೂರು ರಸ್ತೆಯ ಬದಿಯಲ್ಲಿ ಇರುವಂತಹ ಪ್ರತಿಷ್ಠಿತ ಶ್ರೀ ಗಾಳಿ ಆಂಜನೇಯ ದೇವಸ್ಥಾನದ ಬಗ್ಗೆ ತಿಳಿದುಕೊಂಡರೆ ನಿಮ್ಮ ಭಕ್ತಿ ಇನ್ನಷ್ಟು ಹೆಚ್ಚಾಗುತ್ತದೆ !! ಹಾಗಾದರೆ ಇನ್ನೇಕೆ ತಡ

ಹಲವಾರು ದೇವಸ್ಥಾನಗಳು ಇರುವಂತಹ ಬೆಂಗಳೂರು ಹಾಗೂ ಮೈಸೂರು ನಗರದಲ್ಲಿ ಅತ್ಯಂತ ಪ್ರಚಲಿತ ಹಾಗೂ ಹಲವಾರು ಜನರ ಬಾಯಿ ಮಾತ್ರ ಇರುವಂತಹ ಒಂದು ದೇವಸ್ಥಾನ ಇದೆ, ಯಾರಾದರೂ ಈ ಬೆಂಗಳೂರು ಹಾಗೂ ಮೈಸೂರು ನಗರದ ದಾರಿಯಲ್ಲಿ ಸಂಚಾರವನ್ನು ಮಾಡುತ್ತಿದ್ದಾರೆ ಈ ದೇವಸ್ಥಾನಕ್ಕೆ ಭೇಟಿ ನೀಡದೇ ಹೋಗಲಾರರು.

ನೀವೇನಾದರೂ ಈ ದೇವಸ್ಥಾನಕ್ಕೆ ಇಲ್ಲಿವರೆಗೂ ಭೇಟಿ ನೀಡದೇ ಇದ್ದಲ್ಲಿ ಇವತ್ತು ಭೇಟಿ ನೀಡಿ. ಹಾಗೂ ಈ ದೇವಸ್ಥಾನಕ್ಕೆ ಇರುವಂತಹ ಮಹತ್ವ ಹಾಗೂ ಮಹಿಮೆಯನ್ನು ಸಂಪೂರ್ಣವಾದ ಮಾಹಿತಿಯ ಪ್ರಕಾರ ಇವತ್ತು ನಾವು ನಿಮಗೆ ಸಂಪೂರ್ಣವಾಗಿ ವಿವರಿಸುತ್ತೇವೆ.

1425 ಇಸವಿಯಲ್ಲಿ ಶುರು ಮಾಡಿದಂತಹ ಈ ದೇವಸ್ಥಾನವನ್ನು, ವ್ಯಾಸರಾಜರು ಕಟ್ಟಿಸಿದ್ದಾರೆ ಎನ್ನುವ ಉಲ್ಲೇಖ ಗಳು ಹಲವಾರು ಪುರಾಣಗಳಲ್ಲಿ ಕಂಡು ಬರುತ್ತದೆ, ಈ ದೇವಸ್ಥಾನದ ಮುಂದುಗಡೆ ನಿಮ್ಮ ಕಣ್ಣನ್ನು ಸೂರಿ ಗಳಿಸುವಂತಹ ಸ್ತಂಭಗಳನ್ನು ನೀವು ಇಲ್ಲಿ ನೋಡಬಹುದಾಗಿದೆ,

ಹಾಗೂ ಸುಂದರವಾದ ಕೆತ್ತನೆ ಯು ಕೂಡ ಸ್ತಂಭಗಳಲ್ಲಿ ನೋಡಬಹುದಾಗಿದೆ. ಈ ದೇವಸ್ಥಾನದ ಗೋಪುರ ಗಳಲ್ಲಿ ಹಲವಾರು ದೇವತೆಗಳ ಹಾಗೂ ಹಲವಾರು ಕತೆಗಳು ಉಳ್ಳಂತಹ ಮುದ್ರೆಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಒಳಗಡೆ ಹೋದರೆ ವಿಶಾಲವಾದ ದೊಡ್ಡ ಸ್ಥಳ ಉಳ್ಳಂತಹ ಜಾಗವನ್ನು ನೋಡಬಹುದಾಗಿದೆ ಹಾಗೂ ದೇವಸ್ಥಾನದ ಒಳಗಡೆ ಎಲ್ಲಿ ನೋಡಿದರೂ ನೀವು ಸುಂದರವಾದ ಕೆತ್ತನೆಯನ್ನು ಕೂಡ ನೋಡಬಹುದಾಗಿದೆ.

ಈ ದೇವಸ್ಥಾನದ ಒಳಗಡೆ ನವಗ್ರಹ ಸತ್ಯನಾರಾಯಣಸ್ವಾಮಿ ಹಾಗೂ ಸೀತಾ ಕಲ್ಯಾಣ ಸ್ವಾಮಿಯ ವಿಶೇಷ ಕೆತ್ತನೆಯನ್ನು ಕೂಡ ಈ ದೇವಸ್ಥಾನದ ಒಳಗಡೆ ನೀವು ನೋಡಬಹುದಾಗಿದೆ. ಬೆಂಗಳೂರು ಹಾಗೂ ಮೈಸೂರು ಮಧ್ಯದಲ್ಲಿ ಕಾಣಿಸಿಕೊಳ್ಳುವ ಅಂತಹ ಈ ದೇವಸ್ಥಾನದಲ್ಲಿ ನೂರ ಇಪ್ಪತ್ತು ವರ್ಷಗಳಿಂದಲೂ ಕೂಡ ನಡೆಸಿಕೊಂಡು ಬಂದಂತಹ ಒಂದು ಉತ್ಸವ ಇಲ್ಲಿ ನಡೆಯುತ್ತದೆ. ಅವರ ಹೆಸರು ಬ್ರಹ್ಮೋತ್ಸವ. ವರ್ಷಕ್ಕೆ ಎರಡು ಬಾರಿ ಇಲ್ಲಿ ಬ್ರಹ್ಮೋತ್ಸವ ಎನ್ನುವ ದೊಡ್ಡ ಜಾತ್ರೆ ನಡೆಯುತ್ತದೆ.

ಈ ದೇವಸ್ಥಾನದಲ್ಲಿ ಆಂಜನೇಯನನ್ನು ಪ್ರತಿ ನಿತ್ಯ ಪೂಜೆಯನ್ನು ಮಾಡಲಾಗುತ್ತದೆ, ವಾಯುಪುತ್ರ , ರಾಮಪ್ರಿಯ ಹಾಗೂ ಹನುಮಂತ ಹನುಮಂತ ಕೇಸರಿ ಎಂದು ಹಲವಾರು ನಾಮಗಳಿಂದ ಅದರಲ್ಲೂ ಈ ಜಾಗದಲ್ಲಿ ವಾಯುಪುತ್ರ ಎಂದು ಪ್ರಚೇತ ಹೊಂದಿರುವಂತಹ ಈ ಹನುಮಂತ ದೇವರಿಗೆ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಎಂದು ಇಲ್ಲಿನ ಜನರು ಕರೆಯುತ್ತಾರೆ. ನಿತ್ಯ ಈ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಇರುವಂತಹ ಆಂಜನೇಯನಿಗೆ ಪ್ರತಿ ನಿತ್ಯ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಗಾಳಿ ಆಂಜನೇಯ ದೇವಸ್ಥಾನದ ವಿಶೇಷ ಆದರೂ ಏನು ?

ನಿಮಗೆ ಗೊತ್ತಿರುವ ಹಾಗೆ ಗಾಳಿ ಸೋಕು ಎನ್ನುವ ಪದವೆ ನಿಮಗೆ ಗೊತ್ತಿರಬಹುದು, ಯಾರಿಗಾದರೂ ಗಳಿಸುವುದು ಅಥವಾ ಪಿಶಾಚಿ ಅಥವಾ ದೇವರ ಇದ್ದರೆ ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಪೂಜಾರಿ ಅಥವಾ ದೇವಸ್ಥಾನಕ್ಕೆ ಕೆಲವು ಹರಕೆಗಳನ್ನು ಮಾಡುವುದರ ಮುಖಾಂತರ ಅವರಿಗೆ ಹೇಳಿರುವಂತಹ ಪಿಶಾಚಿ ಅಥವ ದೇವ ಗಳನ್ನು ನಿವಾರಣೆ ಮಾಡಬಹುದು ಎಂದು ಇಲ್ಲಿನ ಜನರು ಹೇಳುತ್ತಾರೆ.

ಹಾಗೆ ಈ ದೇವಸ್ಥಾನಕ್ಕೆ ಹೋಗಿ ಹರಕೆ ಏನು ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳು ಹಾಗೂ ಸಮಸ್ಯೆಗಳು ಪವಾಡದ ರೀತಿಯಲ್ಲಿ ನಿವಾರಣೆ ಆಗುತ್ತವೆ ಎಂದು ಇಲ್ಲಿನ ಜನರಲ್ಲಿ ನಂಬಿಕೆ ಇದೆ. ಹಾಗೂ ಈ ದೇವಸ್ಥಾನದ ಇನ್ನೊಂದು ಒಳ್ಳೆಯ ವಿಶೇಷತೆ ಏನಪ್ಪ ಅಂದರೆ ದೃಷ್ಟಿಯನ್ನು ತೆಗೆಯುವುದು ರಲ್ಲಿ ಈ ದೇವಸ್ಥಾನ ಅತಿ ಹೆಚ್ಚು ಪ್ರಚಲಿತವಾಗಿತ್ತು ,ಹಲವಾರು ಜನರು ತಾವು ತೆಗೆದುಕೊಂಡಂತಹ ಹೊಸ ವಾಹನವನ್ನು ಹೋಗಿ ದೇವಸ್ಥಾನದ ಹತ್ತಿರ ಬಂದು ಪೂಜೆ ಮಾಡಿಕೊಂಡು ಹೋಗುತ್ತಾರೆ, ಹೀಗೆ ಮಾಡುವುದರಿಂದ ತಮ್ಮ ವಾಹನಕ್ಕೆ ಯಾವುದೇ ತರಹದ ತೊಂದರೆಗಳು ಹಾಗೂ ಸಮಸ್ಯೆಗಳು ಬರುವುದಿಲ್ಲ ಎಂದು ಜನರು ಇಲ್ಲಿ ನಂಬಿದ್ದಾರೆ.

ಈ ದೇವಸ್ಥಾನಕ್ಕೆ ಹೋಗುವುದಾದರೂ ಹೇಗೆ ಅನ್ನುವ ಪ್ರಶ್ನೆಗೆ ಉತ್ತರ, ಗಾಳಿ ಆಂಜನೇಯ ದೇವಸ್ಥಾನ, ಮೈಸೂರು ರಸ್ತೆ ಬಾಪೂಜಿ ನಗರ, ನೀವ್ ಇನ್ನು ನಮ್ಮ ಪೇಜ್ ಲೈಕ್ ಅಥವಾ ಪೋಲು ಮಾಡದೇ ಇದ್ದಲ್ಲಿ ,ಇವತ್ತೇ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪ್ರೀತಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ