ನಮ್ಮ ಹಿಂದೂ ಧರ್ಮದ ಪ್ರಕಾರ ಭೂಮಿಯ ಸೃಷ್ಟಿ ಪಾಲಕ ಶಿವ ಹಾಗೂ ಈ ಸೃಷ್ಟಿಯ ಲಯಕಾರಕ ಎಂದು ಕೂಡ ಕರೆಯುತ್ತಾರೆ. ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸವಾದರೆ,ಸೃಷ್ಟಿಯಾ ಕಾರದ ಸ್ಥಿತಿಯನ್ನು ಕೊಡುವುದು ವಿಷ್ಣುವಿನ ಕೆಲಸವಾಗಿರುತ್ತದೆ. ಹೀಗೆ ಸ್ಥಿತಿಯನ್ನು ಪಡೆದುಕೊಂಡ ಜೀವಿಗಳಿಗೆ ಲಯವನ್ನು ಕಾಣಿಸುವುದು ಶಿವನ ಕೆಲಸವಾಗಿರುತ್ತದೆ.
ಶಿವನನ್ನು ನೂರಾರು ಹೆಸರಿನಿಂದ ಕರೆಯುತ್ತಾರೆ ಉದಾಹರಣೆಗೆ ಜಗದೀಶ್, ಗೌರೀಶ್, ಸರ್ವೇಶ, ಈಶ್ವರ, ಮಲ್ಲಿಕಾರ್ಜುನ ಹಾಗೆ ಮುಂತಾದ ಹೆಸರಿನಲ್ಲಿ ಶಿವನ ಹೆಸರನ್ನು ಕರೆಯುತ್ತಾರೆ. ಶಿವನಿಗೆ ಕರ್ನಾಟಕದಲ್ಲಿ ಹಲವಾರು ಪುಣ್ಯ ಕ್ಷೇತ್ರಗಳಿವೆ ಉದಾಹರಣೆಗೆ ಮುರುಡೇಶ್ವರ ಗೋಕರ್ಣ ಮುಂತಾದವು.
ಇದರ ಪುಣ್ಯಕ್ಷೇತ್ರ ಬಂದಿರುವಂತಹ ಶಿವನ ಕ್ಷೇತ್ರದಲ್ಲಿ ಒಂದು ಆದಂತಹ ಒಂದು ದೇವಸ್ಥಾನದಲ್ಲಿ ಅಚ್ಚರಿಯ ಸಂಗತಿಯೊಂದು ನಡೆಯುತ್ತಾ ಇದೆ, ಅಚ್ಚರಿಯ ಸಂಗತಿಯೇ ಈ ಕ್ಷೇತ್ರದಲ್ಲಿ ಬೆಂಕಿ ಇಲ್ಲದೆ ಅಕ್ಕಿಯು ಬೇಯುತ್ತಿದೆಯಂತೆ. ಹೀಗೆ ಈ ದೇವಸ್ಥಾನದಲ್ಲಿ ನಡೆಯುತ್ತಿರುವಂತಹ ಈ ಪವಾಡ ನಮ್ಮ ಊಹೆಗೂ ನಿಲುಕದ ಆಗಿದೆ.
ಈ ಪವಾಡ ನೋಡಲು ಶಿವನ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಈ ದೇವಸ್ಥಾನಕ್ಕೆ ಹರಿದು ಬರುತ್ತಿದ್ದಾರೆ. ಹಾಗಾದರೆ ಈ ತರ ಪವಾಡವನ್ನು ನಡೆಸುತ್ತಿರುವ ಅಂತಹ ಈ ದೇವಸ್ಥಾನ ಇರುವುದಾದರೂ ಎಲ್ಲಿ ಹಾಗೂ ಯಾವ ತರದ ಪವಾಡಗಳು ನಡೆಯುತ್ತಾ ಇದೆ ಅದಕ್ಕೆ ಮುಂದೆ ಕುತೂಹಲದಿಂದ ಓದಿ.
ಈ ದೇವಾಲಯ ಇರುವುದು ಹಿಮಾಚಲ ಪ್ರದೇಶ ದಲ್ಲಿ ಇರುವಂತಹ ಕುಲು ಎನ್ನುವ ಜಿಲ್ಲೆಯ ಸಮೀಪದಲ್ಲಿ ಇರುವಂತಹ ಮಣಿಕರಣ್ ಪ್ರದೇಶದ “ಮಣಿಕರಣ ದೇವಾಲಯ “.
ಇಲ್ಲಿ ಶಿವ ರೌದ್ರಾವತಾರವನ್ನು ತಾಳಿದ್ದಾರೆ ಎಂದು ಇಲ್ಲಿನ ಕೆಲ ಜನರು ಹೇಳುತ್ತಾರೆ. ಇಲ್ಲಿರುವ ಕೆರೆಯಲ್ಲಿ ಯಾವಾಗಲೂ ನೀರು ಕುದಿಯುತ್ತ ಇರುತ್ತದೆ. ನಿಮಗೆ ಆಶ್ಚರ್ಯವಾಗಬಹುದು ಹಿಮಾಚಲ ಪ್ರದೇಶದಲ್ಲಿ ಯಾವಾಗಲೂ ಚಳಿಯಿಂದ ಕುಡಿದರೂ ಕೂಡ ಈ ಕೆರೆಯಲ್ಲಿ ನೀರು ಕುದಿಯುತ್ತಿರುತ್ತದೆ.
ಸಮುದ್ರ ಮಟ್ಟದಿಂದ ಈ ದೇವಸ್ಥಾನ ಐದು ಸಾವಿರದ ಏಳು ನೂರ ಎಪ್ಪತ್ತು ಅಡಿ ಮೇಲೆ ಎದ್ದು , ಇಲ್ಲಿರುವ ಈ ಕೆರೆಯಲ್ಲಿ ನೀರಿನ ಬುಗ್ಗೆಗಳು ಈ ಕೆರೆಯಲ್ಲಿ ಬರುತ್ತದೆ . ಈ ಕೆರೆಯಲ್ಲಿ ಸ್ನಾನ ಏನಾದರೂ ಮಾಡಿದರೆ ನಿಮ್ಮ ಮೈಯಲ್ಲಿ ಇರುವಂತಹ ಚರ್ಮದ ಕಾಯಿಲೆಗಳು ಮಂಗ ಮಾಯ ವಾಗುತ್ತವೆ .
ಈ ದೇವಸ್ಥಾನದಲ್ಲಿ ಚರ್ಮದ ಕಾಯಿಲೆಗೆ ಮಾಡುವಂತಹ ಶಕ್ತಿಯನ್ನು ಹೊಂದಿದೆ ಹಾಗೆ ವಾಯು ದೋಷ ಹಾಗೂ ಸಂಧಿ ವಾತ ಎನ್ನುವ ಕಾಯಿಲೆ ನಿವಾರಣೆ ಮಾಡುವುದಕ್ಕೆ ಈ ದೇವಸ್ಥಾನ ತುಂಬಾ ಹೆಸರುವಾಸಿಯಾಗಿದೆ.
ಈ ಜಾಗದಲ್ಲಿ ಒಂದು ಪುರಾಣದ ಕಥೆ ಇದೆ?
ಈ ಪ್ರದೇಶಕ್ಕೆ ಮಾಡುವಂತಹ ಪಾರ್ವತಿ ದೇವಿಯು, ಇಲ್ಲಿಗೆ ಬಂದು ಸ್ಥಾನವನ್ನು ಮಾಡುತ್ತಿರುವಾಗ ಅವಳ ಕಿವಿಯಲ್ಲಿ ಇರುವಂತಹ ಮಣಿ ಯು ನೀರಿನ ಒಳಗೆ ಬಿದ್ದು ಹೋಗುತ್ತದೆ. ಅದಾದ ನಂತರ ತನ್ನ ಮಣಿಯನ್ನು ತೆಗೆದುಕೊಂಡು ಬರಲು ಅವನು ಶಿವನಿಗೆ ಹೇಳುತ್ತಾಳೆ.
ಆದರೆ ಯಾವುದೇ ಕಾರಣಕ್ಕೂ ಮಣಿ ಯು ಶಿವನ ಕೈಗೆ ದೊರಕುವುದಿಲ್ಲ. ಇದನ್ನು ಕಂಡಂತಹ ಶಿವನಿಗೆ ತುಂಬಾ ಕೋಪ ಬಂದು ರುದ್ರತಾಂಡವ ಮಾಡಲು ಶುರು ಮಾಡುತ್ತಾನೆ . ಶಿವನ ಆ ರುದ್ರತಾಂಡವ ಕಂಡು ನೀರು ಬುಗ್ಗೆಗಳನ್ನು ಶುರು ಆಗುತ್ತದೆ. ಹಾಗೆ ಕಳೆದು ಹೋದಂತಹ ಮಣಿ ಬುಕ್ಕಿಗಳಿಂದ ಹೊರಗೆ ಬಂದು ಪಾರ್ವತಿಗೆ ದೊರಕುತ್ತದೆ.
ನಿಮಗೆ ಈ ಲೇಖನ ಇಷ್ಟವಾಗಿದೆ ಅನಿಸುತ್ತದೆ, ಈ ಲೇಖನ ನಿಮಗೆ ಇಷ್ಟವಾಗಿದ್ದು ಅಲ್ಲಿ ನಾವು ಕೆಳಗೆ ಅಥವಾ ಮೇಲೆ ಕಾಣಿಸುತ್ತಿರುವ ಅಂತಹ ಪೇಜ್ ಮೇಲೆ ಲೈಕ್ ಮಾಡಿ, ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ .