Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಬಿಲ್ವಪತ್ರೆ ಮರಕ್ಕೆ ತಾಂಬೂಲವನ್ನು ಇಟ್ಟು ಈ ರೀತಿಯಾಗಿ ಪೂಜೆ ಮಾಡಿದರೆ ನಿಮ್ಮ ಕೋರಿಕೆಗಳು ಈಡೇರುತ್ತವೆ ಹಾಗೂ ಸಕಲ ಸಂಪತ್ತು ನಿಮಗೆ ದೊರೆಯುತ್ತದೆ !!!

ನಮಸ್ಕಾರ ಸ್ನೇಹಿತರೆ ,ನಾನು ಇಂದಿನ ಮಾಹಿತಿಯಲ್ಲಿ ನಿಮಗೆ ಬಿಲ್ವಪತ್ರೆಯಿಂದ ನೀವು ಈ ರೀತಿಯಾಗಿ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ಯಾವಾಗಲೂ ಸ್ಥಿರವಾಗಿ ನೆಲೆಸುತ್ತಾಳೆ .

ಹಾಗೂ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆ ಇದ್ದರೂ ಕೂಡ ಆದಷ್ಟು ಬೇಗ ನಿವಾರಣೆಯಾಗಿ ನಿಮ್ಮ ಯಾವುದೇ ರೀತಿಯ ಕೋರಿಕೆಗಳು ಕೂಡಿರುತ್ತವೆ ಎನ್ನುವ ಮಾಹಿತಿಯನ್ನು ಇಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಹೌದು ಸ್ನೇಹಿತರೆ ಈ ಬಿಲ್ವಪತ್ರೆಯ ಏನು ಮಾಡಬೇಕು ಹಾಗೆಯೇ ಯಾವ ರೀತಿಯಾದಂತಹ ಪೂಜೆಯನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎನ್ನುವ ಮಾಹಿತಿಯನ್ನು ನಿಮಗೆ ಸಂಪೂರ್ಣವಾದ ತಿಳಿಸಿಕೊಡುತ್ತೇನೆ.

ಸಾಮಾನ್ಯವಾಗಿ ಎಲ್ಲ ದೇವಸ್ಥಾನದ ಹತ್ತಿರ ಬಿಲ್ವಪತ್ರೆ ಮರವು ಇದ್ದೇ ಇರುತ್ತದೆ ಈ ಮರಕ್ಕೆ ನೀವು ಈ ರೀತಿ ಪೂಜೆಯನ್ನು ಮಾಡಬೇಕು.ಸಾಮಾನ್ಯವಾಗಿ ಬಿಲ್ವಪತ್ರೆ ಮರದಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಎನ್ನುವ ನಂಬಿಕೆ ಇದೆ.

ಇದಕ್ಕೆ ಒಂದು ಪುರಾಣದ ಕಥೆ ಕೂಡ ಇದೆ ಆ ಕಥೆ ಏನೆಂದರೆ ಲಕ್ಷ್ಮೀದೇವಿಯು ತಪಸ್ಸನ್ನು ಮಾಡಲು ಬಿಲ್ವಪತ್ರೆ ಮರದ ಕೆಳಗೆ ಕುಳಿತಿರುತ್ತಾರೆ. ತಪ್ಪಸ್ಸುಮಾಡುತ್ತಾ ಮಾಡುತ್ತಾ ಬಹಳ ವರ್ಷಗಳ ಕಾಲ ಲಕ್ಷ್ಮೀದೇವಿಯ ಬಿಲ್ವಪತ್ರ ಮರದಲ್ಲಿ ಐಕ್ಯ ಆಗುತ್ತಾರೆ ಎನ್ನುವ ಕಥೆಯು ಪುರಾಣದಲ್ಲಿ ಉಲ್ಲೇಖವಾಗಿದೆ.

ಹಾಗಾಗಿ ಬಿಲ್ವಪತ್ರೆ ಮರವು ಲಕ್ಷ್ಮೀದೇವಿಗೆ ತುಂಬಾನೇ ಇಷ್ಟ ವಾದಂತಹ ಮರ ಅಂತನೇ ಹೇಳಬಹುದು. ಅದರಲ್ಲಿಯೂ ಮಹಾಶಿವನಿಗೆ ಕೂಡ ಈ ಬಿಲ್ವಪತ್ರೆಯ ಎಂದರೆ ತುಂಬಾನೇ ಇಷ್ಟ .

ಹೀಗಾಗಿ ನೀವು ಈ ಬಿಲ್ವಾಪತ್ರ ಮರವನ್ನು ಈ ರೀತಿಯಾಗಿ ಪೂಜೆ ಮಾಡಿದ್ದೆ ಆದಲ್ಲಿ ಮಹಾ ಶಿವನ ಅನುಗ್ರಹವು ಹಾಗೂ ಲಕ್ಷ್ಮಿ ಅನುಗ್ರಹವು ದೊರೆಯುತ್ತದೆ ಹೀಗಾಗಿ ನಿಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಮಸ್ಯೆಗಳು ಹಾಗೂ ನೀವು ಅಂದುಕೊಂಡ ಕೆಲಸಗಳು ಮತ್ತು ಮುಂತಾದ ಸಮಸ್ಯೆಗಳು ಏನಿದ್ದರೂ ಕೂಡ ಈ ರೀತಿಯಾಗಿ ಪೂಜೆಯನ್ನು ಮಾಡಿದರೆ ನಿಮ್ಮ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ ಸ್ನೇಹಿತರೆ .

ಸಾಮಾನ್ಯವಾಗಿ ನೀವು ಬಿಲ್ವಪತ್ರೆ ಮರದ ಕೆಳಗೆ ಹೋಗಿ ಮೊದಲು ಮರಕ್ಕೆ ನೀರು ಹಾಕಬೇಕು ನಂತರ ಮರಕ್ಕೆ ವಿಭೂತಿ ಮತ್ತು ಗಂಧದ ಲೇಪನವನ್ನು ಮಾಡಬೇಕು ಮಾಡಬೇಕು.ದೇವಸ್ಥಾನದಲ್ಲಿ ಅಂದರೆ ದೇವಸ್ಥಾನದ ಆವರಣದಲ್ಲಿ ಒಂದು ಬಿಲ್ವಪತ್ರೆ ಮರ ಇದ್ದರೆ 11 ರೂಪಾಯಿ ನಾಣ್ಯಗಳನ್ನು ದೇವರ ಹುಂಡಿಗೆ ಹಾಕಿ ನಂತರ ಎಲ್ಲ ಮರದ ಕೆಳಗೆ ಪೂಜೆಯನ್ನು ಮಾಡಬೇಕು.

ಮರಕ್ಕೆ ಪೂಜೆಯನ್ನು ಮಾಡಿದ ನಂತರ ಈ ಮರಕ್ಕೆ ಒಂದು ತಾಂಬೂಲವನ್ನು ಅರ್ಪಿಸಬೇಕು ತಾಂಬೂಲ ಹೇಗಿರಬೇಕೆಂದರೆ ತಾಂಬೂಲದಲ್ಲಿ ಎಲೆ ಅಡಿಕೆ ಹಾಗೂ ಎರಡು ಬಾಳೆಹಣ್ಣುಗಳನ್ನು ಇಟ್ಟು ತಾಂಬೂಲವನ್ನು ಬಿಲ್ವಪತ್ರ ಮರಕ್ಕೆ ಸಮರ್ಪಿಸಬೇಕು.

ಹೀಗೆ ಸಮರ್ಪಿಸಿದ ನಂತರ ನಿಮ್ಮ ಕೋರಿಕೆಗಳನ್ನು ಕೇಳಿಕೊಳ್ಳಬೇಕು.ಹೀಗೆ ಕೋರಿಕೆಗಳನ್ನು ಕೇಳಿಕೊಳ್ಳುತ್ತಾ ಪೂಜೆಯನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಏನು ಸಮಸ್ಯೆ ಇದ್ದರೂ ಕೂಡ ಆ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಹೇಳಲಾಗುತ್ತಿದೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ಕಳಿಸಿಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *