ಅದೆಷ್ಟೋ ಜನ ಚಿಕ್ಕ ನನ್ನು ತುಂಬಾನೇ ಇಷ್ಟ ಪಟ್ಟು ತಿನ್ನುತ್ತಾರೆ ಹಾಗೂ ನಾವು ತಿನ್ನುತ್ತಿರುವ ಈ ಟೇಸ್ಟ್ ಚಿಕನ್ ಅದೆಷ್ಟೋ ಸೇಫ್ ಅನ್ನೋದು ನಿಮಗೇನಾದರೂ ಗೊತ್ತಾ ಹೌದು ಸ್ನೇಹಿತರೆ ಈ ಚಿಕನ್ ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆ ಬರುವುದು ಮತ್ತು ಈ ಚಿಕನ್ ತರುವಂತಹ ಚಿಕನ್ ಫ್ಯಾಕ್ಟರಿಗಳಲ್ಲಿ ಕೋಳಿಗಳು ಹೇಗೆ ಬೆಳೆದಿರುತ್ತವೆ.
ಅನ್ನೋದನ್ನು ಪ್ರತಿ ಮಾಹಿತಿಯನ್ನು ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಈ ಪೂರ್ತಿ ಮಾಹಿತಿಯನ್ನು ತಿಳಿದು ಮಾಹಿತಿಯನ್ನು ತಪ್ಪದೇ ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡಿ .
ಚಿಕ್ಕ ನಿಂದ ನಾನಾ ತರಹದ ಟೇಸ್ಟಿ ಆಹಾರಗಳನ್ನು ತಯಾರಿಸಿಕೊಂಡು ತಿನ್ನುತ್ತಾರೆ ಆದರೆ ಈ ಕೋಳಿಯಿಂದ ಮಾಡುವಂತಹ ಚಿಕನ್ ಕೋಳಿ ಫಾರ್ಮ್ನಲ್ಲಿ ಕೇವಲ ನಲವತ್ತು ದಿನಗಳಲ್ಲಿ ಮರಿಗಳಿಂದ ಸುಮಾರು ಎರಡೂವರೆ ಕೆಜಿ ತೂಕವನ್ನು ಪಡೆದು ನಂತರ ಚಿಕನ್ ಅಂಗಡಿಗಳಿಗೆ ಟ್ರಾನ್ಸ್ಪೋರ್ಟ್ ಆಗುತ್ತವೆ .
ಮೊದಲಿಗೆ ಕೋಳಿ ಫಾರ್ಮ್ಗಳಲ್ಲಿ ಮೊಟ್ಟೆಗಳನ್ನು ಟೆಸ್ಟ್ ಮಾಡುತ್ತಾರೆ ನಂತರ ಮೂಟೆಗಳಿಂದ ಮರಿಯಾದಾಗ ಅದರಲ್ಲಿ ಆರೋಗ್ಯವಾಗಿರುವಂತ ಕೋಳಿಮರಿಗಳನ್ನು ಮತ್ತು ಆರೋಗ್ಯವಾಗಿ ಇಲ್ಲದೇ ಇರುವಂತಹ ಕೋಳಿ ಮರಿಗಳನ್ನು ಬೇರ್ಪಡಿಸಲಾಗುತ್ತದೆ .
ನಂತರ ಕನ್ವೇಯರ್ ಬೆಲ್ಟ್ ನ ಸಹಾಯದಿಂದಾಗಿ ಅನಾರೋಗ್ಯದಿಂದ ಇರುವಂತಹ ಕೋಳಿ ಮರಿಗಳನ್ನು ನೆಕ್ಸ್ಟ್ ಲೆವೆಲ್ಗೆ ತೆಗೆದುಕೊಂಡು ಹೋಗುತ್ತಾರೆ ಅದರಲ್ಲಿ ಕೆಟ್ಟ ಮೊಟ್ಟೆಗಳನ್ನು ಕೂಡ ಅದರೊಟ್ಟಿಗೆ ಟ್ರೇಗೆ ಹಾಕುತ್ತಾರೆ ಇದೀಗ ಈ ಕೋಳಿ ಮರಿಗಳನ್ನು ಮತ್ತು ಮೊಟ್ಟೆಗಳ ನೋ ಟ್ರೈನ್ ನಲ್ಲಿಯೇ ಕ್ರಷ್ ಮಾಡಿ ಅದನ್ನು ಬಿಸಾಡಲಾಗುತ್ತದೆ .
ಇದೀಗ ಆರೋಗ್ಯವಾಗಿರುವಂತೆ ಕೋಳಿಮರಿಗಳನ್ನು ನೆಕ್ಸ್ಟ್ ಲೆವೆಲ್ಗೆ ತೆಗೆದುಕೊಂಡು ಹೋಗುತ್ತಾರೆ ಈ ಆರೋಗ್ಯವಾಗಿರುವಂತೆ ಕೋಳಿಮರಿಗಳನ್ನು ವ್ಯಾಕ್ಸಿನೇಷನ್ ಮಾಡಿ ಅದಕ್ಕೆ ಡ್ರಗ್ಗಳನ್ನು ತಡೆದುಕೊಳ್ಳುವಂತಹ ಔಷಧಿಯನ್ನು ಕೂಡ ಕೊಡಲಾಗುತ್ತದೆ .
ಆ್ಯಂಟಿ ಬಯೋಟಿಕ್ ಔಷಧಗಳನ್ನು ಈ ಕೋಳಿ ಮರಿಗೆ ಕೊಡಲಾಗುತ್ತದೆ ನಂತರ ಈ ಕೋಳಿಗಳನ್ನು ಇಂಜೆಕ್ಟ್ ಮಾಡಿದ ನಂತರ ಮತ್ತೊಮ್ಮೆ ಕೋಳಿ ಫಾರ್ಮ್ಗಳಿಗೆ ಕಳುಹಿಸಿ ನಂತರ ಈ ಕೋಳಿಗಳನ್ನು ಚಿಕನ್ ಅಂಗಡಿಗಳಿಗೆ ಕಳಿಸಿಕೊಡಲಾಗುತ್ತದೆ .
ಈ ರೀತಿಯಾಗಿ ಮೊಟ್ಟೆಯಿಂದ ಮರಿಗಳಾದ ಕೂಡಲೇ ಕೋಳಿ ಮರಿಗಳಿಗೆ ಆ್ಯಂಟಿ ಬಯೋಟಿಕ್ಸ್ ಅನ್ನು ಇಂಜೆಕ್ಟ್ ಮಾಡುವ ಮುಖಾಂತರ ಕೋಳಿಗಳ ತೂಕವನ್ನು ಹೆಚ್ಚು ಮಾಡುತ್ತಾರೆ ಈ ಕೋಳಿಮರಿಗಳ ತೂಕ ಹೆಚ್ಚಾದ ಕಾರಣದಿಂದಾಗಿ ಅವುಗಳ ತೂಕವನ್ನು ಕಾಲುಗಳು ತಡೆಯಲಾಗದೆ ಅವುಗಳಿಗೆ ನಡೆಯುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ .
ಹೀಗೆ ಕೋಳಿಮರಿಗಳು ಫ್ಯಾಕ್ಟರ್ ನಿಂದ ಕೋಳಿ ಫಾರ್ಮ್ ಗೆ ಬಂದು ನಲವತ್ತು ದಿನಗಳ ಕಾಲ ಫಾರ್ಮ್ನಲ್ಲಿಯೇ ಇರುತ್ತದೆ ನಂತರ ಅಂಗಡಿಗಳಿಗೆ ಟ್ರಾನ್ಸ್ಪೋರ್ಟ್ ಮಾಡಲಾಗುತ್ತದೆ . ಈ ರೀತಿಯಾಗಿ ಕೋಳಿ ಫಾರ್ಮ್ ಬಿಸಿನೆಸ್ ಅನ್ನು ಮಾಡಲಾಗುತ್ತಿದೆ ಹಾಗೂ ಇದೀಗ ನಮ್ಮ ಭಾರತ ದೇಶದಲ್ಲಿ ವರ್ಷಕ್ಕೆ ಸುಮಾರು ಮೂರು ಮಿಲಿಯನ್ ಕೆಜಿ ಅಷ್ಟು ಚಿಕ್ಕ ನಾನು ಆಹಾರವಾಗಿ ಸೇರಿಸುತ್ತಿದ್ದಾರೆ.
ನಮ್ಮ ಜನರು ಮರಿಗಳನ್ನು ಆಂಟಿಬಯಾಟಿಕ್ಸ್ ಅನ್ನು ಇಂಜೆಕ್ಟ್ ಮಾಡುವ ಮುಖಾಂತರ ತೂಕವನ್ನು ಹೆಚ್ಚಿಸಿ ಈ ರೀತಿ ಕೋಳಿಗಳನ್ನು ತಯಾರು ಮಾಡಿ ಇದನ್ನು ಚಿಕನ್ ರೀತಿ ಜನರಿಗೆ ಮಾರಾಟ ಮಾಡುವುದರಿಂದ ಜನರಿಗೆ ಮಲೇರಿಯಾ ಟೈಫಾಯ್ಡ್ ಫುಡ್ ಪಾಯ್ಸನ್ ಅಂತಹ ಅನಾರೋಗ್ಯ ಸಮಸ್ಯೆಗಳು ಬರುತ್ತವೆ .
ಕೋಳಿ ಫಾರ್ಮ್ಗಳಲ್ಲಿ ಸ್ವಚ್ಛತೆ ಇಲ್ಲದೇ ಇರುವ ಕಾರಣದಿಂದಾಗಿ ಕೋಳಿಗಳು ಹೈಜಿನಿಕ್ ಸಮಸ್ಯೆಯಿಂದ ಕೂಡ ಬಳಲತ್ತವೆ ಇದನ್ನು ತಿನ್ನುವುದರಿಂದ ಜನರು ಕೂಡ ಇನ್ನು ನಾನಾ ತರಹದ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ ಆದ್ದರಿಂದ ಇಂತಹ ದಂಧೆಯನ್ನು ಆದಷ್ಟು ಬೇಗ ನಿಲ್ಲಿಸಿಲ್ಲ ವಾದರೆ ಭಾರತ ದೇಶದಲ್ಲಿ ಅನಾರೋ ಸಮಸ್ಯೆ ತಲೆ ಎತ್ತಿ ನಿಲ್ಲುವುದು .