ಬಿಜೆಪಿಗೆ ಸಂಬಂಧಪಟ್ಟಂತಹ ಫೇಸ್ಬುಕ್ ಇನ್ನೂರಕ್ಕೂ ಹೆಚ್ಚು ಪೇಜ್ ಗಳು ಡಿಲೀಟ್ ಆಗಿದೆ … ಇದಕ್ಕೆ ಏನು ಕಾರಣ ಗೊತ್ತಾ…

158

ನಮ್ಮ ಭಾರತ ದೇಶದಲ್ಲಿ ಲೋಕಸಭಾ ಚುನಾವಣೆಯು ಏಪ್ರಿಲ್ ಹದಿನೇಳು ರಂದು ಮತ್ತು ಏಪ್ರಿಲ್ ಇಪ್ಪತ್ತ್ಮೂರು ರಂದು ನಡೆಯಲಿದ್ದು ಈಗಾಗಲೇ ಚುನಾವಣಾ ಪ್ರಚಾರ ಪ್ರಾರಂಭವಾಗಿದೆ . ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೇನು ಚುನಾವಣೆಗೆ ಹತ್ತು ದಿನಗಳ ಕಾಲ ಬಾಕಿ ಇದ್ದು ಫೇಸ್ ಬುಕ್ ಭಾರತದ ಎರಡು ದೊಡ್ಡ ಪಕ್ಷಗಳ ಫೇಸ್ ಬುಕ್ ಪೇಜ್ ಗಳನ್ನು ಡಿಲೀಟ್ ಮಾಡಿದೆ ಎಂಬ ವಿಷಯ ತಿಳಿದು ಬಂದಿದೆ .

ಕಾಂಗ್ರೆಸ್ ಮತ್ತು ಬಿಜೆಪಿಯ ಫೇಸ್ ಬುಕ್ ಪೇಜ್ ಗಳನ್ನು ಡಿಲೀಟ್ ಮಾಡಿರುವ ಫೇಸ್ ಬುಕ್ ಕಾಂಗ್ರೆಸ್ ನದ್ದು 687 ಹಾಗೂ ಬಿಜೆಪಿಯದ್ದು 200 ಪೇಜ್ ಗಳು ಫೇಸ್ ಬುಕ್ ನಲ್ಲಿ ಡಿಲಿಟ್ ಮಾಡಿ ದಾಖಲೆಯಾಗಿದ್ದು ಈ ಪೇಜ್ ಕ್ರಿಯೇಟ್ ಮಾಡಿರುವವರ ಖಾತೆಗಳನ್ನು ಕ್ರಿಯೆಟ್ ಮಾಡಿರುವವರ ವಿಷಯಗಳು ಸಂಪೂರ್ಣವಾಗಿಲ್ಲ ವಾಗಿದ್ದು ಈಗ ಫೇಸ್ ಬುಕ್ ಇವರ ಖಾತೆಗಳನ್ನು ಡಿಆಕ್ಟಿವೇಟ್ ಮಾಡಿದೆ .
ಈ ಖಾತೆಗಳನ್ನು ಅಥವಾ ಫೇಸ್ ಬುಕ್ ಪೇಜ್ ಗಳನ್ನು ಡಿಲೀಟ್ ಮಾಡಿರುವ ಕಾರಣವೇನೆಂದರೆ ಈ ಪೇಜ್ ಗಳಿಂದ ಹಲವಾರು ಪೋಸ್ಟ್ ಗಳು ಅಥವಾ ವಿಡಿಯೊಗಳು ಬರುತ್ತಿದೆ ಎಂಬ ಕಾರಣದಿಂದಾಗಿ ಅಲ್ಲ ಮುಖ್ಯವಾಗಿ ಈ ಪೇಜ್ ಗಳಿಂದ ಅಥವಾ ಖಾತೆಗಳಿಂದ ಅನೌಪಚಾರಿಕ ಕಂಡು ಬಂದಿದೆ ಎಂಬ ಕಾರಣದಿಂದಾಗಿ ಫೇಸ್ ಬುಕ್ ಈ ಖಾತೆಗಳನ್ನು ಡಿಲೀಟ್ ಮಾಡಿದೆ. ಎಂಬ ವಿಷಯ ಕೇಳಿ ಬರುತ್ತಿದೆ .
ಕಾಂಗ್ರೆಸ್ನದ್ದು ಹೆಚ್ಚಿನ ಪೇಜ್ ಅಥವಾ ಖಾತೆಗಳು ಇದ್ದರೂ ಬಿಜೆಪಿಯ ಬಿಜೆಪಿಯ ಅನುಯಾಯಿಗಳೇ ಹೆಚ್ಚು ಎಂಬ ಇನ್ಫಾರ್ಮೇಷನ್ ಕೂಡ ತಿಳಿದು ಬಂದಿದೆ .

ಫೇಸ್ ಬುಕ್ ಕಥೆಗಳನ್ನು ಓಪನ್ ಮಾಡುವಾಗ ಇವರದ್ದು ಇನ್ಫಾರ್ಮೇಷನ್ ಯಾವ ಸರಿಯಾಗಿ ಇಲ್ಲದಿದ್ದುದು ಈ ಖಾತೆ ಕ್ರಿಯೆಟ್ ಮಾಡಿರುವವರು ಸಿಲ್ವರ್ ಟಚ್ ಎಂಬ ಕಂಪನಿಯ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ವಿಷಯವೂ ತಿಳಿದುಬಂದಿದೆ .ಯಾವುದೋ ಹೆಸರು ಕೊಟ್ಟು ಅಡ್ರೆಸ್ ಕೊಡದೆ ಫೇಸ್ ಬುಕ್ ಪೇಜ್ ಗಳನ್ನು ಖಾತೆಗಳನ್ನು ಮಾಡುವುದು ಈಗ ಸಾಮಾನ್ಯವಾಗಿಬಿಟ್ಟಿದೆ ಆದ್ದರಿಂದ ಫೇಸ್ಬುಕ್ ಇದಕ್ಕೆ ಒಂದು ಕಡಿವಾಣ ಹಾಕಬೇಕೆಂದು ಕೇಳಿಕೊಳ್ಳುತ್ತಾನೆ ಜೊತೆಗೆ ಫೇಸ್ ಬುಕ್ ನಲ್ಲಿ ಅಷ್ಟಿಷ್ಟು ಅಶ್ಲೀಲ ಪೋಸ್ಟ್ಗಳನ್ನು ಹಾಕುವವರ ಅಕೌಂಟ್ ಗಳನ್ನು ಕೂಡ ಡಿಲೀಟ್ ಮಾಡುವ ವ್ಯವಸ್ಥೆ ಮಾಡಬೇಕೆಂದು ಫೇಸ್ ಬುಕ್ಕಿಗೆ ಮನವಿ ಮಾಡಿಕೊಳ್ಳೋಣ ಧನ್ಯವಾದಗಳು

LEAVE A REPLY

Please enter your comment!
Please enter your name here