ಉತ್ತರಕಾಂಡದಲ್ಲಿ ಇರುವಂತಹ ಒಂದು ಜಾಗದಲ್ಲಿ ಪ್ರಕೃತಿಯ ಒಂದು ವಿಸ್ಮಯ ಜರಗಿದೆ. ಬದ್ರಿನಾಥ್ ಇಂದ ಕೆಲವು ದೂರದ ಜಾಗದಲ್ಲಿ ನೀವು ದಾರಿಯಲ್ಲಿ ಹೋಗುವಾಗ ಒಂದು ಕಲ್ಲು ಬಂಡೆ ನಮಗೆ ಕಾಣುತ್ತದೆ,
ಇದನ್ನು ನೀವು ದಿಟ್ಟಿಸಿ ನೋಡಿದರೆ ನಿಮಗೆ ಆ ಕಲ್ಲು ಬಂಡೆಯಲ್ಲಿ ಒಂದು ದೃಶ್ಯ ಕಂಡುಬರುತ್ತದೆ. ಆ ಕಲ್ಲು ಬಂಡೆಯ ಮೇಲೆ ಹನುಮನ ದೃಶ್ಯ ಕಂಡು ಬರ್ತಿದೆ. ಇದನ್ನು ನೋಡಿ ಅಲ್ಲಿನ ಜನರು ಚಕಿತಗೊಂಡಿದ್ದಾರೆ.
ಈ ಕಲ್ಲು ಬಂಡೆಯ ಮೇಲೆ ಈ ತರಹ ಕಲಾಕೃತಿ ಹಲವಾರು ವರ್ಷಗಳಿಂದ ಇದ್ದರೂ ಕೂಡ ಜನರು ಸರಿಯಾಗಿ ಗಮನಿಸಿಲ್ಲ ಯಾಕೆಂದರೆ ಅಲ್ಲಿ ಆ ಬಂಡೆಯ ಮೇಲೆ ಹಿಮ ಯಾವಾಗಲೂ ಇರುತ್ತಿತ್ತು . ಈಗ ಹಿಮ ಎಲ್ಲಾ ಸರಿದು ಬಂಡೆ ನೀಟಾಗಿ ಕಾಣುವುದರಿಂದ ಬಂಡೆ ಮೇಲೆ ಮೂಡಿ ದಂತಹ ಚಿತ್ರ ಜನರ ಕಣ್ಮನಗಳನ್ನು ಸೆಳೆಯುತ್ತಿದೆ.
ಈ ಬಂಡೆಗಳ ಮೇಲೆ ಈ ಹನುಮಂತನ ದೃಶ್ಯ ನೋಡಲು ಕಾರಣ ಏನು ಇರಬಹುದು ಎಂದು ನಾವು ಗಮನಿಸಿದಾಗ ಇಲ್ಲೊಂದು ವಿಚಿತ್ರವಾದ ಸಂಗತಿ ವರದಿ ಬಂದಿದೆ.
ಅದು ಏನಪ್ಪಾ ಅಂದರೆ ರಾಮನು ರಾಮಾಯಣದಲ್ಲಿ ಸೀತೆಯನ್ನು ಹುಡುಕುತ್ತಿರುವಾಗ ವಾನರ ಅಂದ್ರೆ ಕೋತಿಗಳು ರಾಮನಿಗೆ ಸಹಾಯ ಮಾಡಿರುವುದು ನಿಮಗೆ ಎಲ್ಲರಿಗೂ ಗೊತ್ತಿರುವ ಅಂತಹ ವಿಚಾರ. ಸೀತೆಯು ಹನುಮಂತನಿಗೆ ಒಂದು ವಿಷಯವನ್ನು ಹೇಳುತ್ತಾಳೆ ಆ ವಿಷಯ ಏನಪ್ಪಾ ಅಂದರೆ ನಲ್ಲಿ ಇರುವಂತಹ ಉಂಗುರವನ್ನು ರಾಮನಿಗೆ ಕೊಟ್ಟು ಬಾ ಎಂದು, ಆ ತರದ ವಿಚಾರವನ್ನು ಸೀತೆಯಂಥ ಪಡೆದಂತಹ ಹನುಮಂತನು ಉಂಗುರವನ್ನು ತೆಗೆದುಕೊಂಡು ಹೋಗುತ್ತಿರುವಾಗ ಈ ಬಂಡೆಯ ಮೇಲೆ ಕೆಲವು ಕಾಲ ವಿಶ್ರಾಂತಿಯನ್ನು ಪಡೆದನಂತೆ.
ಹಾಗೆ ಅಲ್ಲಿಂದ ಎದ್ದು ಹೋದಂತ ಹನುಮನ ಆಕೃತಿ ಆ ಬಂಡೆ ಕಲ್ಲುಗಳ ಮೇಲೆ ಉಳಿದುಬಿಟ್ಟಿದೆ. ಈ ವಿಚಿತ್ರವನ್ನು ನಿಜವಾಗಲೂ ನಂಬುವುದಕ್ಕೆ ಆಗುವುದಿಲ್ಲ ಅಂತ ದೊಡ್ಡ ದೊಡ್ಡ ಬಂಡೆಯ ಮೇಲೆ ಹನುಮಾನ ಮೂರ್ತಿ ಬರೆಯುವುದು ಅಂತಹ ಚಿಕ್ಕ ವಿಚಾರವೇನು ಅಲ್ಲ ಅದನ್ನು ಮನುಷ್ಯರು ಮಾಡಲು ಸಾಧ್ಯವೇ ಇಲ್ಲ.
ನೀವೇನಾದರೂ ಹನುಮಂತನ ಭಕ್ತರು ಆಗಿದ್ದಲ್ಲಿ ದಯವಿಟ್ಟು ನೀವು ಇದಕ್ಕೆ ಒಂದು ನಮಸ್ಕಾರ ಹಾಕಿ ಮಾಡಿ ಇದರಿಂದ ನಿಮಗೆ ಸುಖ ಶಾಂತಿ ಹಾಗೂ ಮನೆಯಲ್ಲಿ ಒಳ್ಳೆಯ ಸಂಗತಿ ನಡೆಯಬಹುದು. ನಮ್ಮ ದೇಶದಲ್ಲಿ ದೇವರು ಪವಾಡಕ್ಕೆ ಏನು ಕಡಿಮೆ ಇಲ್ಲ ಎಲ್ಲಿ ನೋಡಿದರೂ ನಾವು ಈ ತರದ ವಿಸ್ಮಯದ ಸಂಗತಿ ಗಳನ್ನು ನೋಡಬಹುದು ಯಾಕೆಂದರೆ ನಮ್ಮ ಪುರಾತನ ಪುರಾಣಗಳು ಹಾಗೂ ಹಿಂದೂ ಧರ್ಮದಲ್ಲಿ ಅದರ ವಿಶೇಷತೆಗಳು ಹಲವಾರು ಇವೆ ಆದರೆ ಹಿಂದೂ ಧರ್ಮವು ಈ ಪ್ರಪಂಚದಲ್ಲಿ ಹೆಚ್ಚು ಪ್ರಚಲಿತ ಆಗಿರುವಂತಹ ಧರ್ಮವಾಗಿದೆ. ನಿಜವಾಗಲೂ ಈ ಧರ್ಮದಲ್ಲಿ ಹುಟ್ಟಿರುವ ಅಂತಹ ನಾವು ನಿಜವಾಗಲೂ ಧನ್ಯ.ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಚ್ಚಿಕೊಳ್ಳಿ ಹಾಗೂ ಇದನ್ನು ಶೇರ್ ಮಾಡುವುದನ್ನು ಮರೆಯಬೇಡಿ.