ಕಲರ್ಸ್ ಸೂಪರ್ ವಾಹಿನಿಯಲ್ಲಿ ಹಲವಾರು ಮನರಂಜನೆ ಕಾರ್ಯಕ್ರಮಗಳು ಮೂಡಿ ಬರುತ್ತಿದೆ ಹಾಗೂ ಅದರಲ್ಲಿ ಹಾಡುತಿದೆ ಕನ್ನಡ ಕೋಗಿಲೆ ಎಂಬ ರಿಯಾಲಿಟಿ ಶೋ ಕೂಡ ಒಂದು ಇದು ಎಲ್ಲರಿಗೂ ತುಂಬಾ ನೆಚ್ಚಿನ ರಿಯಾಲಿಟಿ ಶೋ ಆಗಿದೆ . ಕನ್ನಡ ಕೋಗಿಲೆ ಎಂಬ ಸಂಗೀತ ರಿಯಾಲಿಟಿ ಶೋ ಬರುತ್ತಿತ್ತು ಈ ಶೋ ಕರ್ನಾಟಕದ ಎಲ್ಲೆಡೆಯೂ ಸಖತ್ ಫೇಮಸ್ ಆಗಿದ್ದು ಹಾಗೂ ಈ ರಿಯಾಲಿಟಿ ಶೋ ಅನ್ನು ನಮ್ಮ ಕನ್ನಡ ರಾಪರ್ ಚಂದನ್ ಶೆಟ್ಟಿ ಹಾಗೂ ಹಾಸ್ಯ ಕಲಾವಿದ ಮತ್ತು ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರು ಮತ್ತು ಅರ್ಚನ ಉಡುಪ ಇವರುಗಳು ಜಡ್ಜ್ ಆಗಿದ್ದಾರೆ ಮತ್ತು ಈ ಕಾರ್ಯಕ್ರಮದ ನಿರೂಪಣೆ ಅನುಪಮಾ ಅವರು ಮಾಡುತ್ತಿದ್ದಾರೆ .
ಕನ್ನಡ ಕೋಗಿಲೆ ಸೀಸನ್ ಒನ್ ಮುಗಿದು ಇನ್ನೇನು ಕನ್ನಡ ಕೋಗಿಲೆ ಸೀಸನ್ ಎರಡು ಪ್ರಾರಂಭವಾಗಲಿದೆ ಈ ಶೋಗೆ ಕರ್ನಾಟಕದ ಮೂಲೆ ಮೂಲೆ ಮೂಲೆಯಿಂದಲೂ ಸಹ ಹಲವಾರು ಪುಟ್ಟ ಮಕ್ಕಳು ಹಾಗೂ ಯುವಕರು ಭಾಗವಹಿಸಿದ್ದಾರೆ ಇಂತಹ ಪ್ರತಿಭೆಗಳಿಗೆ ಅವಕಾಶ ಕೊಟ್ಟ ಕನ್ನಡದ ಕಲರ್ ಸೂಪರ್ ಗೆ ಧನ್ಯವಾದಗಳು .
ಇನ್ನು ಕನ್ನಡದ ಕೋಗಿಲೆ ಸೀಸನ್ ಗೆ ೨ ನೇಕಾರರ ಜನ ಒಬ್ಬ ಬಡತನದ ಹುಡುಗ ಅವನ ಹೆಸರು ಶ್ರವಣ ಎಂಬವನು ಕೂಡ ಭಾಗವಹಿಸಿದ್ದಾರೆ . ಈ ಹುಡುಗನ ಹಾಡು ಕೇಳಿ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರೂ ಕಣ್ಣೀರಿಟ್ಟಿದ್ದಾರೆ ಹೆಚ್ಚಿನ ಮಾಹಿತಿಗಾಗಿ ನೀವು ಸಹ ಈ ವಿಡಿಯೋವನ್ನು ವೀಕ್ಷಿಸಿ ಸ್ನೇಹಿತರೇ . ಇಂಥ ಅವಕಾಶಗಳನ್ನು ಕಲ್ಪಿಸಿಕೊಟ್ಟ ಹಲವಾರು ಪ್ರತಿಭೆಗಳಿಗೆ ಅವಕಾಶಗಳನ್ನು ಮಾಡಿಕೊಟ್ಟ ವೇದಿಕೆಯನ್ನು ಕೊಟ್ಟಿರುವ ಕಲರ್ಸ್ ಸೂಪರ್ ಚಾನೆಲ್ ಗೆ ಧನ್ಯವಾದಗಳು . ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲ ಪ್ರತಿಭೆಗಳಿಗೂ ನಮ್ಮೆಲ್ಲರ ಪರವಾಗಿ ಆಲ್ ದಿ ಬೆಸ್ಟ್ ಎಲ್ಲರಿಗೂ ಶುಭವಾಗಲಿ ಎಂದು ಕೇಳಿಕೊಳ್ಳೋಣ . ಇನ್ನು ಇಂತಹ ವೇದಿಕೆ ಹಲವಾರು ಪ್ರತಿಭಾವಂತರಿಗೆ ಸಿಗಲೆಂದು ಕೇಳಿಕೊಳ್ಳೋಣ ಹಾಗೂ ಇಂತಹ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಕೊಡಲಿ ಎಂದು ಕಲರ್ ಸೂಪರ್ ವಾಹಿನಿಗೆ ಮನವಿ ಮಾಡೋಣ.
Video ಕೆಳಗೆ ಇದೆ..
ಇಂತಹ ವೇದಿಕೆಯನ್ನು ಕಂಡುಕೊಂಡಿರುವ ಇಲ್ಲಿಗೆ ಬಂದಿರುವ ಪ್ರತಿಭಾವಂತರು ಈ ವೇದಿಕೆಯನ್ನು ಚೆನ್ನಾಗಿ ಬಳಸಿಕೊಳ್ಳಿ ಹಾಗೂ ಇನ್ನೂ ಹೆಚ್ಚು ಹೆಚ್ಚು ಸಂಗೀತ ಜ್ಞಾನ ಬೆಳೆಸಿಕೊಳ್ಳಿ ಹಾಗೂ ಸಮಾಜದಲ್ಲಿ ಇನ್ನೂ ಹೆಚ್ಚು ಹೆಸರನ್ನು ಗಳಿಸಿ ಗಣ್ಯ ವ್ಯಕ್ತಿಗಳಾಗಿ ಎಲ್ಲರಿಂದಲೂ ಗುರುತಿಸುವಂತಾಗಲಿ ಹಾಗೂ ಇಲ್ಲಿ ಭಾಗವಹಿಸಿರುವ ಎಲ್ಲಾ ಸ್ಪರ್ಧೆಗಳಿಗೂ ಶುಭವಾಗಲಿ ಮತ್ತು ಆಲ್ ದ ಬೆಸ್ಟ್ .ಸ್ನೇಹಿತರೇ ನಿಮ್ಮ ಸುತ್ತಮುತ್ತಲೂ ಸಹ ಇಂತಹ ಪ್ರತಿಭೆಗಳು ಇದ್ದರೆ ಅವರಿಗೂ ಸಹ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ಹಾಗೂ ಇದರ ಬಗ್ಗೆ ತಿಳಿಸಿಕೊಡಿ . ಇನ್ನು ಇಂತಹ ವೇದಿಕೆಯನ್ನು ಹಾಗೂ ಇಂತಹ ಅವಕಾಶಗಳಿಗಾಗಿ ಹುಡುಕಾಡುತ್ತಿರುವ ಈ ವೇದಿಕೆಯನ್ನು ಬಳಸಿಕೊಳ್ಳಿ ಹಾಗೂ ಸ್ನೇಹಿತರೇ ಈ ಮಾಹಿತಿ ನಿಮಗೆ ಇಷ್ಟವಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ಅನ್ನು ಸಹ ನೋಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದಗಳು ಸ್ನೇಹಿತರು .