ಬಡತನ ಎನ್ನುವುದು ನಿಮ್ಮನ್ನು ಬೆನ್ನು ಬಿಡದೇ ಕಾಡುತ್ತಿದ್ದರೆ ಈ ಬೇರನ್ನು ಒಂದು ಬಾರಿ ಧರಿಸಿ ನೋಡಿ ಆಮೇಲೆ ನೀವು ಶ್ರೀಮಂತರಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ …!!

128

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ಹಲವು ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತೇವೆ ಮತ್ತು ಹಲವು ರೀತಿಯಾದಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕೂಡ ಕಂಡುಕೊಂಡಿರುತ್ತೇವೆ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡದೆ ಇರುವ ಕಾರಣ ವಿಫಲವನ್ನು ಹೊಂದಿರುತ್ತೇವೆ. ಈ ರೀತಿಯಾದಂತಹ ಅನೇಕ ವಿಚಾರಗಳು ನಮ್ಮಲ್ಲಿ ಇವೆಯಾದರೂ ಕೆಲವು ವಿಚಾರಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಮುಂದೆ ಸಾಗುವುದು ಬಹಳ ಮುಖ್ಯ ಮತ್ತು ಬಹಳ ಒಳ್ಳೆಯದು.

ಇನ್ನು ಮುಂದೆ ಸಾಗುತ್ತಾ ನಾವು ನೋಡಿರುವಂತೆ ಹಲವು ಗಾಯಗಳಿಗೂ ಕೂಡ ಹಲವು ಕೆಟ್ಟ ದೃಷ್ಟಿಗಳಿಗೂ ಕೂಡ ಹಲವು ರೀತಿಯಾದಂತಹ ಸಸ್ಯಗಳು ನೆರವಾಗುತ್ತಾ ಇರುತ್ತದೆ ಅದನ್ನು ಪರಿಹಾರ ಮಾಡುವಂತಹ ಉತ್ತಮ ಗುಣ ಮತ್ತು ಔಷಧಿಯ ಗುಣಗಳು ಆ ಗಿಡಗಳಲ್ಲಿ ಇರುತ್ತದೆ ಅಂತಹ ಗಿಡಗಳಾದರು ಯಾವುದು? ಯಾವ ರೀತಿಯಾದಂತಹ ಗಿಡಗಳಲ್ಲಿ ನಾವು ಆ ರೀತಿಯಾದಂತಹ ಅಂಶಗಳನ್ನು ಕಾಣಬಹುದು ಎಂದು ತಿಳಿದುಕೊಳ್ಳೋಣ. ಆ ರೀತಿಯಾದಂತಹ ಅಂಶಗಳನ್ನು ಇರುವಂತಹ ಹೊಂದಿರುವಂತಹ ಗಿಡಗಳು ನಮಗೆ ಎಲ್ಲಿ ಲಭ್ಯವಾಗುತ್ತದೆ ಎಂದು ಕೂಡ ತಿಳಿದುಕೊಳ್ಳೋಣ.

ಮೊದಲಿಗೆ ನಮಗೆಲ್ಲರಿಗೂ ಗೊತ್ತಿರುವಂತೆ ಎಕ್ಕದ ಗಿಡ ಎಂಬುದು ಬಹಳ ಒಳ್ಳೆಯದು ಮತ್ತು ಅದು ಹಲವು ರೀತಿಯಾದಂತಹ ಔಷಧಿ ಗುಣಗಳನ್ನು ಹೊಂದಿರುತ್ತದೆ ಅದರ ಬೇರಿನಿಂದ ಹಿಡಿದು ಅದರ ಹೂಗಳವರೆಗೂ ಕೂಡ ಎಲ್ಲವೂ ಕೂಡ ಮಾನವ ಶಾಸ್ತ್ರದಲ್ಲಿ ಮತ್ತು ವೇದ ಪುರಾಣಗಳಲ್ಲಿ ಮತ್ತು ಔಷಧಿಯ ತತ್ವಗಳಲ್ಲಿ ಬಳಸಲಾಗುತ್ತದೆ ಹಾಗಾಗಿಯೇ ಎಕ್ಕದ ಗಿಡ ಎಂಬ ವಿಚಾರಕ್ಕೆ ಬಂದರೆ ಎಲ್ಲರೂ ಕೂಡ ಅದಕ್ಕೆ ಪೂಜೆಯನ್ನು ಕೂಡ ಸಮರ್ಪಿಸಿರುತ್ತಾರೆ ಅದನ್ನು ಕೂಡ ನಾವು ಕಾಣಬಹುದು. ಈ ವಿಚಾರ ನಮ್ಮೆಲ್ಲರಿಗೂ ಗೊತ್ತೇ ಇದೆ.

ಇನ್ನು ಈ ರೀತಿಯಾಗಿರುವಾಗ ಎಕ್ಕದ ಗಿಡ ನಮ್ಮೆಲ್ಲರಿಗೂ ಕೂಡ ಸಾಮಾನ್ಯವಾಗಿ ಕಂಡು ಬರುತ್ತಾ ಇರುತ್ತದೆ ಮತ್ತು ಅಂತಹ ಗಿಡಗಳನ್ನು ನಾವು ಹಲವು ಕಡೆ ಕಾಣುತ್ತೇವೆ ಮತ್ತು ಅದು ಸುಲಭವಾಗಿ ಲಭ್ಯವಾಗುತ್ತದೆ. ಅದನ್ನು ನಾವು ಸರಿಯಾದ ರೀತಿಯಲ್ಲಿ ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಅಷ್ಟೇ. ಅದರ ಹಾಲನ್ನು ನಮ್ಮ ಕಾಲಿನಲ್ಲಿ ಅಥವಾ ನಮ್ಮ ದೇಹದಲ್ಲಿ ಎಲ್ಲಾದರೂ ಗಾಯವಾದಾಗ ಹಚ್ಚುವುದರಿಂದ ಅದರ ಔಷಧೀಯ ಗುಣ ಅದನ್ನು ಬೇಗ ವಾಸಿ ಮಾಡುತ್ತದೆ. ಅದು ಅದರ ಸತ್ವವು ನಮ್ಮನ್ನು ಬೇಗ ರಿಕವರ್ ಆಗಿ ಮಾಡುತ್ತದೆ.

ಇನ್ನು ಎಕ್ಕದ ಗಿಡದ ಬೇರು ಹಲವು ವೇದ ಪುರಾಣಗಳಲ್ಲಿ ಮತ್ತು ವೇದಶಾಸ್ತ್ರಗಳಲ್ಲಿ ಬಳಸುತ್ತಾ ಇರುತ್ತಾರೆ ಮತ್ತು ಅಂತಹ ವಿಚಾರಗಳು ನಮಗೆಲ್ಲರಿಗೂ ಗೊತ್ತೇ ಇದೆ. ಮತ್ತು ಅಂತಹ ಗಿಡದ ಬೇರನ್ನು ನಾವು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಬಳಸಬಹುದು. ಅದಕ್ಕೂ ಕೂಡ ಕೆಲವೊಂದು ನಿಯಮವಿದೆ ಕೆಲವೊಮ್ಮೆ ಮಡಿಯಾದಾಗ ಮತ್ತು ಕೆಲವು ಸೂತಕಗಳ ಸಮಯದಲ್ಲಿ ಆ ಗಿಡವನ್ನು ಬಳಸುವುದನ್ನು ನಿಷೇಧ ಮಾಡಲಾಗಿದೆ ಅದು ನಮ್ಮ ಹಿರಿಯರಿಗೆ ತಿಳಿದಿರುತ್ತದೆ ಮತ್ತು ಅದನ್ನು ನಾವು ಸರಿಯಾದ ರೀತಿಯಲ್ಲಿ ತಿಳಿದುಕೊಂಡಿರುವುದು ಒಳ್ಳೆಯದು.

ಇನ್ನು ಎಕ್ಕದ ಗಿಡದ ಬೇರನ್ನು ದೇವರ ಸ್ತೋತ್ರ ಮಾಡಿ ಮತ್ತು ಮನಸಂಕಲ್ಪವನ್ನು ದೃಢ ಮಾಡಿಕೊಂಡು ಅದನ್ನು ಅಂದರೆ ಅದರ ಬೇರನ್ನು ತೆಗೆದುಕೊಂಡು ಒಂದು ತಾಯತವನ್ನು ತೆಗೆದುಕೊಂಡು ಬಂದು ಅದರೊಳಗೆ ಸ್ವಲ್ಪ ಮಾತ್ರ ಕತ್ತರಿಸಿ ದೇವರ ಸಂಕಲ್ಪದಿಂದ ಅದರೊಳಗೆ ಹಾಕಿ ನಂತರ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅದನ್ನು ಪೂರ್ತಿಯಾಗಿ ಪೂಜೆ ಮಾಡಿಸಿ ಅದನ್ನು ಕತ್ತಿಗೆ ಅಥವಾ ಕೈಗೆ ಕಟ್ಟಿಕೊಂಡಿದ್ದರೆ ನಮಗಿರುವಂತಹ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ. ಇದರಿಂದ ನಮಗೆ ಹಲವು ರೀತಿಯಾದಂತಹ ಒಳಿತುಗಳು ನಡೆಯುತ್ತದೆ. ಮತ್ತು ಶ್ರೀಮಂತರಾಗಲು ಕೂಡ ಇದು ನೆರವಾಗುತ್ತದೆ.

LEAVE A REPLY

Please enter your comment!
Please enter your name here