ಪ್ರಾಣಿಗಳನ್ನು ಕೊಂದು ಹಾಕುವುದರಿಂದ ಅವುಗಳಿಗೆ ದುಃಖ ಆಗುತ್ತದೆಯೇ ? ಇಲ್ಲಿದೆ ಇದಕ್ಕೆ ಸಂಪೂರ್ಣವಾದ ಮಾಹಿತಿ !!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಗೇನಾದರೂ ಮೂಡು ಬಂದಾಗ ಏನಾದರೂ ತಿನ್ನಬೇಕು ಅಥವಾ ಎಲ್ಲಾದರೂ ಹೊರಗಡೆ ಹೋಗಿ ತಿರುಗಾಡಿ ಬರಬೇಕು ಎಂದು ಆಲೋಚನೆ ಮಾಡುತ್ತೇವೆ, ನಾವು ಏನಾದರೂ ತಿನ್ನಬೇಕು ಎನ್ನುವ ಆಲೋಚನೆ ಬಂದಾಗ ನಮಗೆ ಮನಸ್ಸಿಗೆ ಬರುವುದು ಮಾಂಸಾಹಾರಿ ಖಾದ್ಯಗಳು, ಆದರೆ ಮಾಂಸಾಹಾರಿ ಕಾರ್ಯಗಳನ್ನು ನೀವು ಎಷ್ಟು ಹೆಚ್ಚಾಗಿ ತಿನ್ನುತ್ತೀರಾ ಅಷ್ಟೇ ಹೆಚ್ಚಾಗಿ ಪ್ರಾಣಿಗಳ ಬಲಿ ಕೂಡ ಆಗುತ್ತದೆ. ಆದರೆ ಪ್ರಾಣಿಗಳನ್ನು ಕೊಂದು ನಂತರ ಪ್ರಾಣಿಗಳಿಗೆ ಏನಾದರೂ ದುಃಖ ಆಗುತ್ತದೆ ಎನ್ನುವುದರ ಬಗ್ಗೆ ನೀವು ಯಾವಾಗಾದರೂ ಯೋಚನೆ ಮಾಡಿದ್ದೀರಾ. ಹೌದು ಇದರ ಬಗ್ಗೆ ಒಂದು ವಿಶೇಷವಾದ ಮಾಹಿತಿ ಇವತ್ತು ನಾನು ನಿಮಗೆ ತಂದಿದ್ದೇನೆ ಇದನ್ನು ಕರುಣೆಯಿಂದ ಹಾಗೂ ವಿವೇಚನೆಯಿಂದ ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ ಹಾಗೂ ನಿಮ್ಮ ಫ್ರೆಂಡ್ಸ್ ಗಳಿಗೆ ಅರ್ಥ ಮಾಡಿಸಿ.

ವೈಜ್ಞಾನಿಕವಾಗಿ ಲೈಫ್ ಸೈಕಲ್ ಅಂತ ಹೇಳುತ್ತಾರೆ ಅಂದರೆ ಒಂದು ಪ್ರಾಣಿಯ ಇನ್ನೊಂದು ಪ್ರಾಣಿಯನ್ನು ನಂಬಿಕೊಂಡು ಬರುತ್ತದೆ ಅದು ಮಾಂಸಾಹಾರಿ ಆಗಿರಬಹುದು ಅಥವಾ ಸಸ್ಯಾಹಾರಿ ಆಗಿರಬಹುದು, ಆದರೆ ಪ್ರಾಣಿಗಳ ಸಂತತಿಗೆ ನಾವು ಹೋದರೆ ಹುಲಿಗೆ ಹುಲ್ಲು ತಿನ್ನಲು ಆಗುವುದಿಲ್ಲ ಹುಲಿಗೆ ಮಾಂಸವೇ ಬೇಕು ಆದರೆ ಮನುಷ್ಯನ ಮನಸ್ಸು ಮಾಡಿದರೆ ಮಾಂಸವನ್ನು ತಿನ್ನದ ಜೀವನವನ್ನು ಸಾಗಿಸಬಹುದು ಕೇವಲ ಶಾಖಹಾರಿ ಯಿಂದ ಮಾತ್ರವೇ ಜೀವನವನ್ನು ಸಾಗಿಸಬಹುದು ಆದರೆ ನಮ್ಮ ನಾಲಿಗೆಗೆ ಹಾಗೂ ನಮ್ಮ ಮನಸ್ಸಿಗೆ ತೃಪ್ತಿ ಗೋಸ್ಕರ ನಾವು ಹಲವಾರು ಪ್ರಾಣವನ್ನು ಬಲಿ ನೀಡಿ ಅದರಿಂದ ನಾವು ಸಂತೋಷ ಪಡುತ್ತೇವೆ.

 

ಪ್ರಾಣಿಗಳನ್ನು ಕೊಲ್ಲುವುದರಿಂದ ಅವುಗಳಿಗೆ ನಿಜವಾಗಲು ದುಃಖ  ಅನ್ನುವುದು ಆಗುತ್ತದೆಯೇ ?

ಈ ಪ್ರಶ್ನೆಗೆಉತ್ತರ ಆ ಪ್ರಾಣಿಗಳಿಗೆ ಯಾವುದೇ ತರಹದ ದುಃಖವು ಆಗುವುದಿಲ್ಲ , ಅವುಗಳನ್ನು ಕೊಂದು ತಿನ್ನುವವರಿಗೆ ಹಾಗೂ  ಇದರ ಬಗ್ಗೆ ಮಾತನಾಡುವವರಿಗೆ ದುಃಖ ಆಗಬಹುದು, ಪ್ರಾಣಿಯ ಶರೀರದಲ್ಲಿ ಕೇವಲ ಆತ್ಮ ಚಿಂತನೆ ಇರುತ್ತದೆ ಮಾತ್ರವೇ ಅವನ ಮನಸ್ಸು ಅನ್ನುವುದು ಇರುವುದಿಲ್ಲ, ಎಲ್ಲ ಪ್ರಾಣಿಗಳಿಗೂ ಸಾಯುವಾಗ ದುಃಖ ಆಗುವುದಿಲ್ಲ ಆದರೆ ಸಂಕಟವಾಗುತ್ತದೆ.

ಆದರೆ ಮನುಷ್ಯನಿಗೆ ಶರೀರಕ್ಕೆ ಹಾಗೂ ಆತ್ಮಕ್ಕೆ ಮಧ್ಯ ಒಂದು ಮನಸು ಇರುತ್ತದೆ, ಆದ್ದರಿಂದ ಯಾವುದಾದರೂ ಪ್ರಾಣಿಯನ್ನು ಕೊಂದ ಹಾಗೆ ಅದು ನಮ್ಮ ಮನಸ್ಸಿಗೆ ತುಂಬಾ ನೋವಾಗುತ್ತದೆ ಹಾಗೂ ದುಃಖಭರಿತ ಆಗುತ್ತೇವೆ. ಮನುಷ್ಯನ ಜೀವನದಲ್ಲಿ ಏನಾದರೂ ಒಂದು ಮುಖ ಆಗಬಾರದು ಎಂದರೆ ಅವನು ಯಾವ ಪ್ರಾಣಿಯನ್ನು ಕೊಲ್ಲಬಾರದು . ಇದಕ್ಕೆ ನೀವೇನಂತೀರಿ.

 

ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಕಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ ಇದರಿಂದ ನಮಗೆ ಇನ್ನೂ ಹೆಚ್ಚು ಹೆಚ್ಚು ಬರೆಯಲು ತುಂಬಾ ಸಹಕಾರಿಯಾಗುತ್ತದೆ, ಇಂತಿ ನಿಮ್ಮ ಪ್ರೀತಿಯ ಹುಡುಗಿಗೆ ಮಂಡ್ಯದ ಬೆಡಗಿ ರಶ್ಮಿ.ಇನ್ನು ನೀವು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಇವತ್ತು ಲೈಕ್ ಮಾಡಿ ಇದರಿಂದ ನಾವು ಹಲವಾರು ವಿಷಯಗಳನ್ನು ಹೆಕ್ಕಿ ತರುವುದಕ್ಕೆ ತುಂಬಾ ಸಹಾಯವಾಗುತ್ತದೆ.

Leave a Reply

Your email address will not be published. Required fields are marked *