ಪ್ರಪಂಚದ ಅತ್ಯಂತ ಡೇಂಜರಸ್ ಹಾಗೂ ಡೆಡ್ಲಿ ಬಗ್ಗೆ ಇಲ್ಲಿದೆ ಭಯಾನಕ ವಿಚಾರ …

543

ಈ ಪ್ರಪಂಚದ ಮೇಲೆ ಡೇಂಜರಸ್ ಹಾವು ಇರುವುದನ್ನು ನಾವು ಕೇಳಿದ್ದೇವೆ ಹಾಗೆಯೇ ಡೇಂಜರಸ್ ಪ್ರಾಣಿಗಳು ಇರುವುದನ್ನು ಕೂಡ ನಾವು ಕೇಳಿರುತ್ತೇವೆ ಆದರೆ ನಮ್ಮ ಈ ಭೂಮಿ ಮೇಲೆ ಡೇಂಜರಸ್ ಇರುವೆಗಳು ಕೂಡಾ ಇವೆ.

ಹೌದು ಇದು ಸತ್ಯ ನೀವು ತಿಳಿದುಕೊಳ್ಳಬೇಕಾ ಇರುವೆಗಳು ಯಾವು ಅನ್ನೋದನ್ನ ಹಾಗೆ ಇರುವೆಗಳು ಕಚ್ಚಿದರೆ ಏನಾಗುತ್ತದೆ ಅನ್ನೋದನ್ನು ಕೂಡ ತಿಳಿದುಕೊಳ್ಳಬೇಕಾದರೆ ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ ಹಾಗೂ ಈ ಮಾಹಿತಿ ನಿಮಗೆ ಇಷ್ಟ ಆತ ಹಾಗಾದರೆ ತಪ್ಪದೇ ನಿಮ್ಮ ಮಿತ್ರರೊಂದಿಗೆ ಈ ಮಾಹಿತಿಯನ್ನು ಶೇರ್ ಮಾಡಿ .

ನಮ್ಮ ಭಾರತ ದೇಶದಲ್ಲಿ ಇರುವೆಗಳು ಅಂದರೆ ನಮಗೆ ಭಯಾನೇ ಇಲ್ಲ ಬಿಡಿ ಈ ಇರುವೆಗಳು ಕಂಡ್ರೆ ಕೆಲವರು ಹೊಸಗಿ ಹಾಕಿ ಬಿಡುತ್ತಾರೆ ಇನ್ನು ಕೆಲವರು ಹಾಗೇ ಬಿಡುತ್ತಾರೆ ಆದರೆ ಆಸ್ಟ್ರೇಲಿಯಾದಲ್ಲಿ ಇರುವಂತಹ ಈ ಬುಲ್ ಡಾಗ್ ಅಂಡ್ ಎಂಬ ಇರುವೆಯೂ ಅದೆಷ್ಟು ಡೇಂಜರಸ್ ಎಂದರೆ ಪ್ರಪಂಚದಲ್ಲಿಯೇ ಅತ್ಯಂತ ಡೇಂಜರಸ್ ಆ್ಯಂಡ್ ಎಂದು ಈ ಇರುವೆಯನ್ನು ಕರೆಯಲಾಗುತ್ತದೆ.

ಹಾಗೆಯೇ ಇರುವೆ ಕಚ್ಚಿ ೧೫ ನಿಮಿಷದಲ್ಲಿ ಆ ವ್ಯಕ್ತಿ ಸಾವನ್ನಪ್ಪುತ್ತಾನೆ ನಿಜಕ್ಕೂ ಅದೆಷ್ಟು ಡೇಂಜರಸ್ ಇರಬಹುದು ಅಲ್ವಾ ಈ ಇರುವೆ .
ಆಸ್ಟ್ರೇಲಿಯಾದಲ್ಲಿ ಇರುವಂತಹ ಈ ಡೇಂಜರಸ್ ಇರುವೆಯಿಂದ ವರ್ಷಕ್ಕೆ ಮೂರರಿಂದ ಐದು ಜನ ಸಾವನ್ನಪ್ಪುತ್ತಿದ್ದಾರೆ .
ಎರಡನೆಯದ್ದು ಸಿಯಾಫು ಇರುವೆ ಎಂದು ಈ ಇರುವೆಯನ್ನು ಸೈಂಟಿಸ್ಟ್ ಗಳು ಡಿ ಆರ್ಮಿ ಆ್ಯಂಟ್ ಎಂದು ಕೂಡ ಕರೆದಿದ್ದಾರೆ.

ಯಾಕೆ ಅಂತ ಹೇಳುವುದಾದರೆ ಈ ಇರುವೆಗಳಲ್ಲಿ ವಿಷ ಇರುವುದಿಲ್ಲ ಆದರೆ ಈ ಇರುವೆಗಳು ಯಾವಗಲು ಗುಂಪು ಗುಂಪಾಗಿ ವಾಸಿಸುತ್ತವೆ ಹಾಗೆ ಈ ಇರುವೆಗಳು ತಮ್ಮ ಶ್ರಮದಿಂದ ಗೂಡನ್ನು ಕಟ್ಟಿಕೊಳ್ಳುವುದಿಲ್ಲ ಬೇರೆ ಇರುವೆಗಳು ಕಟ್ಟಿದಂತಹ ಗೂಡಿಗೆ ಇವು ಹೋಗಿ ವಾಸಿಸುತ್ತವೆ ಹಾಗೆಯೇ ಈ ಇರುವೆಗಳಿಗೆ ತೊಂದರೆ ಕೊಟ್ಟರೆ ಗುಂಪಿನಲ್ಲಿ ಹೋಗಿ ಈ ಇರುವೆಗಳು ಆ ವ್ಯಕ್ತಿಯನ್ನು ದಾಳಿ ಮಾಡುತ್ತವೆ ಹಾಗೆ ವ್ಯಕ್ತಿಯನ್ನು ಸಾಗಿಸುವ ಸಾಮರ್ಥ್ಯವನ್ನು ಕೂಡ ಈ ಇರುವೆಗಳು ಹೊಂದಿರುತ್ತವೆಯಂತೆ .

ಮೂರನೆಯದ್ದು ಫೈರ್ ಅಂಡ್ ಎಂದು ಈ ಇರುವೆ ಯಾರ ತಂಟೆಗೂ ಹೋಗದೆ ಶಾಂತವಾಗಿರುತ್ತದೆ ಆದರೆ ಈ ಇರುವೆಯನ್ನು ಒಮ್ಮೆ ಕೆಣಕಿದರೆ ಇದು ಬಿಡೋದಿಲ್ಲ ಯಾವಾಗ ಈ ಇರುವೆ ಕೋಪ ಗೊಳ್ಳುತ್ತದೆಯೋ ಆಗ ಇದರ ದೇಹದಿಂದ ಒಂದು ಫಾರಂ ಅನ್ನು ಹೊರಹಾಕುತ್ತದೆ ಇದರಿಂದ ಬೇರೆ ಫೈರ್ ಅಂಡ್ ಗಳು ಎಚ್ಚೆತ್ತುಕೊಂಡು ದಾಳಿ ಮಾಡಲು ಮುಂದಾಗುತ್ತವೆ .

ಹಾಗೆಯೇ ಈ ಇರುವೆ ಕಚ್ಚಿ ದಂತಹ ಜಾಗದಲ್ಲಿ ಕೆಂಪಾಗಿ ರ್ಯಾಷಸ್ಗಳು ಆಗುತ್ತವೆ ಜೊತೆಗೆ ಆ ಜಾಗದಿಂದ ಪಸ್ ಕೂಡ ಹೊರಬರುತ್ತದೆ ನಂತರ ಮನುಷ್ಯ ಅನಿಪಿಲಿಟಿಕ್ ಶಾಕ್ಗೆ ಕೂಡ ಒಳಗಾಗುತ್ತಾನೆ .ನಾಲ್ಕನೆಯದ್ದು ಬುಲೆಟ್ ಅಂಡ್ ಎಂದು ಈ ಒಂದು ಆ್ಯಂಡ್ ಬಲವಾಗಿ ಕಚ್ಚುವ ಹಾಗೂ ನೋವನ್ನು ಉಂಟು ಮಾಡುವಂತಹ ಇರುವೆ ಯಾಗಿ ಈ ಬುಲೆಟ್ ಅಂಡ್ ಕಚ್ಚಿದರೆ ಗನ್ನಿನಿಂದ ಹೊಡೆದಾಗ ಹೇಗೆ ನೋವಾಗುತ್ತದೆಯೇ ಅಷ್ಟು ನೋವಾಗುತ್ತದೆ ಎಂದು ಹೇಳಲಾಗಿದೆ ಮತ್ತು ಈ ಇರುವೆ ಕಚ್ಚಿದ ನಂತರ ಇಪ್ಪತ್ನಾಲ್ಕು ಗಂಟೆಗಳವರೆಗೂ ನೋವು ಇರುತ್ತದೆಯಂತೆ .

ಫ್ಲೋರಿಡಾ ಹಾರ್ವೆಸ್ಟರ್ ಅಂಟ್ ಈ ಒಂದು ಇರುವೆಯನ್ನು ನಾವು ಅಮೆರಿಕದಲ್ಲಿ ಕಾಣಬಹುದಾಗಿದ್ದು ಶಾಂತ ಸ್ವಭಾವದ ಇರುವೆ ಇದಾಗಿದ್ದು ಈ ಇರುವೆಯಲ್ಲಿ ನಾಗರಹಾವಿನಲ್ಲಿ ಇರುವಂತಹ ವಿಷವನ್ನು ನಾವು ಕಾಣಬಹುದಾಗಿದೆ ಹಾಗೆ ಈ ಇರುವೆ ಕಚ್ಚಿದರೆ ಸಾಯೋದು ಪಕ್ಕಾ .

LEAVE A REPLY

Please enter your comment!
Please enter your name here