ನೀವು ನೋಡಿರಬಹುದು ಪುರಾತನ ಕಾಲದಲ್ಲಿ ಹಲವಾರು ರಾಜರು ಬೇರೆ ರಾಜರ ಮನೆತನದ ಮೇಲೆ ದಾಳಿಯನ್ನು ಮಾಡಿದ ನಂತರ ಅಲ್ಲಿನ ಜನರು ತಾವು ಪೂಜೆ ಮಾಡು ವಂತಹ ದೇವರನ್ನು ಹಾಗೂ ತಾವು ಮಾಡಿಕೊಂಡಿರುವ ಅಂತಹ ಬಂಗಾರವನ್ನು ನೆಲದಲ್ಲಿ ಉಳಿದುಕೊಂಡಿರುತ್ತಾರೆ ಎನ್ನುವುದರ ಬಗ್ಗೆ ನಿಮಗೆ ಗೊತ್ತಿರಬಹುದು ಅಂದುಕೊಳ್ಳುತ್ತೇನೆ.
ಆದರೆ ಕೆಲವೊಂದು ಸಂದರ್ಭದಲ್ಲಿ ಈ ಪ್ರಕೃತಿಯ ವಿಕೋಪದಿಂದ ಹಲವಾರು ದೂರುಗಳು ಹಾಗೂ ದೇವಸ್ಥಾನಗಳು ನೀರಿನಲ್ಲಿ ಹಾಗೂ ನೆಲದಲ್ಲಿ ಮುಳುಗಿ ಹೋಗಿದ್ದವು. ಈಗಿನ ಕಲಿಗಾಲದಲ್ಲಿ ಯಾವುದಾದರೂ ಮನೆಯ ಕಟ್ಟಡವನ್ನು ಕಟ್ಟಿಸುವ ಬೇಕಾದ ಸಮಯದಲ್ಲಿ ಅಥವಾ ಯಾವುದಾದರೂ ನೆಲವನ್ನು ಕೊಡುವಾಗ ನಮಗೆ ಲಿಂಗಗಳು ವಿಗ್ರಹಗಳು ದೊರಕಿರುವುದು ನಾವು ಸಾಮಾನ್ಯವಾಗಿ ನೋಡಿರುತ್ತೇವೆ .
ಆದರೆ ನಾವು ಇವಾಗ ನಿಮಗೆ ಹೇಳಲೇ ಬೇಕಾದಂತಹ ವಿಚಾರ ಏನಪ್ಪಾ ಅಂದರೆ ಇಲ್ಲಿವರೆಗೂ ಬಂದಿರುವಂತಹ ಎಲ್ಲಾ ವಿಗ್ರಹಗಳ ಗಿಂತಲೂ ಈ ವಿಗ್ರಹ 19 ಎನ್ನುತ್ತಾರೆ ಇಲ್ಲಿನ ಜನ, ಹಾಗಾದರೆ ಆ ಶಿವನ ವಿಗ್ರಹ ವಾದರೂ ಯಾವುದು ಹಾಗೂ ಅದು ಎಲ್ಲಿ ಯಾವ ಪ್ರದೇಶದಲ್ಲಿ ಇದೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಈ ಪ್ರದೇಶ ಇರುವುದಾದರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇದೆ ಇರುವುದು ಆಂಧ್ರಪ್ರದೇಶದಲ್ಲಿ ಇರುವಂತಹ ಗುಡಿ ಮಲ್ಲಮ್ಮ ಇದು ಇರುವುದು ಚಿತ್ತೂರು ಜಿಲ್ಲೆ ಶ್ರೀ ಕಾಳಹಸ್ತಿ ಮಂಡಲದಲ್ಲಿ ಬರುವಂತಹ ಒಂದು ಪುಟ್ಟ ಹಳ್ಳಿ. ಈ ದೇವಸ್ಥಾನವು ಇರುವ ಪ್ರದೇಶ ಚಿಕ್ಕದಾದರೂ ಕೂಡ ಈ ಪ್ರದೇಶವು ಅತಿ ಹೆಚ್ಚು ಭಕ್ತರನ್ನು ಹೊಂದಿರುವಂತಹ ಪ್ರದೇಶವಾಗಿದೆ ಹಾಗೂ ಹಳ್ಳಿಯಾಗಿದೆ. ಇಲ್ಲಿ ನಡೆಸಿರುವಂತಹ ಪರಶುರಾಮನ ದೇವಸ್ಥಾನ ಇಲ್ಲಿವರೆಗೂ ಕೂಡ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ.
ಈ ದೇವಸ್ಥಾನದಲ್ಲಿ ಇರುವಂತಹ ಈ ವಿಗ್ರಹದ ವಿಶೇಷತೆ ಏನಪ್ಪಾ ಅಂದರೆ ಇಲ್ಲಿರುವಂತಹ ಈ ವಿಗ್ರಹ ಏಕಶಿಲಾ ವಿಗ್ರಹವಾಗಿದ್ದು ತುಂಬಾ ಹಳೆಯ ದಂತಹ ವಿಗ್ರಹ ಎಂದು ಹೆಗ್ಗಳಿಕೆಗೆ ಬಂದಿದೆ. ಇನ್ನೊಂದು ಈ ದೇವಸ್ಥಾನದಲ್ಲಿ ಇರುವಂತಹ ಈ ಲಿಂಗದ ವಿಗ್ರಹ ನೈಸರ್ಗಿಕವಾಗಿ ತಯಾರಾಗಿದ್ದು ಎಂದು ಹೇಳುತ್ತಾರೆ ಯಾವುದೇ ಮನುಷ್ಯನು ಈ ವಿಗ್ರಹವನ್ನು ಕೆತ್ತಿಸಿ ಮಾಡಿಲ್ಲ ಎಂದು ಇಲ್ಲಿನ ಜನರು ಪ್ರತಿ ವಾದಿಸುತ್ತಾರೆ .
ಈ ಲಿಂಗವು ಮೂರನೇ ಶತಮಾನದ ಆಗಿತ್ತು, ಇದರ ಸಂಪೂರ್ಣ ಮಾದ ವಿವರ ಇಲ್ಲಿವರೆಗೂ ಕೂಡ ಯಾರಿಗೂ ಸಿಕ್ಕಿಲ್ಲ, ಈ ಗ್ರಾಮವನ್ನು ಜ್ಞಾನಪೀಠ ಎಂದು ಕೂಡ ಕರೆಯುತ್ತಾರೆ, ಹಾಗೆ ಈ ದೇವಸ್ಥಾನದಲ್ಲಿ ಪರಶು ರಾಮನು ಬಿಲ್ಲು ಬಾಣವನ್ನು ಹಿಡಿದುಕೊಂಡಿರುವ ಅಂತಹ ಪರಿಯನ್ನು ನಾವು ನೋಡಬಹುದಾಗಿದೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಇಲ್ಲಿವರೆಗೂ ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಲೈಕ್ ಅನ್ನುವ ಬಟನ್ ಅನ್ನು ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ,