ಪ್ರಪಂಚದಲ್ಲಿ ಇರುವ ಅತೀ ದೊಡ್ಡ ಅಡುಗೆ ಮನೆ ಅಂತೆ ಈ ಒಂದು ದೇವಸ್ಥಾನದ ಅಡುಗೆ ಮನೆ…ಪ್ರತಿದಿನ ಇಲ್ಲಿ ಎಷ್ಟು ಸಾವಿರ ಜನ ಊಟ ಮಾಡುತ್ತಾರಂತೆ ಗೊತ್ತ ನಿಜಕ್ಕೂ ಅದ್ಬುತ ….!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಭಾರತದಾದ್ಯಂತ ಬಹಳಷ್ಟು ದೇವಾಲಯಗಳಿವೆ ಮತ್ತು ಭಾರತದ ಕೆಲವೊಂದು ವಿಶೇಷ ದೇವಾಲಯಗಳಲ್ಲಿ ಅನ್ನಪ್ರಸಾದವನ್ನು ಸಹ ನೀಡಲಾಗುತ್ತದೆ ಅಂತಹ ದೇವಾಲಯಗಳಲ್ಲಿ ನಮ್ಮ ಕರ್ನಾಟಕದ ಧರ್ಮಸ್ಥಳ ದೇವಾಲಯವನ್ನು ಸಹ ಒಂದಾಗಿದ್ದು ಇಲ್ಲಿ ನೀಡುವ ಅನ್ನ ಪ್ರಸಾದ ಬಹಳ ವಿಶೇಷವಾಗಿರುತ್ತದೆ ಮತ್ತು ಬಂದ ಭಕ್ತಾದಿಗಳು ಅನ್ನಸಂತರ್ಪಣೆಯ ಪ್ರಸಾದವನ್ನು ಪಡೆದು ಸಂತೃಪ್ತರಾಗಿ ಹೋಗುತ್ತಾರೆ ಹಾಗಾದರೆ ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಅನ್ನಸಂತರ್ಪಣೆಯ ಬಗ್ಗೆ ಇರುವ ಕೆಲವು ವಿಶೇಷ ಮಾಹಿತಿ ಬಗ್ಗೆ ನೀವು ತಿಳಿಯಲೇ ಬೇಕು.

ಪ್ರತಿದಿನ ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ 45ರಿಂದ 50ಸಾವಿರ ಜನರು ಊಟ ಮಾಡುತ್ತಾರೆ.ಧರ್ಮಸ್ಥಳ ಕ್ಷೇತ್ರದಲ್ಲಿಯೇ ಇರುವಂತಹ ಅಡುಗೆ ಮನೆಯಲ್ಲಿ ಹೊಸ ತಂತ್ರಜ್ಞಾನದ ಪಾತ್ರೆಗಳನ್ನು ಬಳಸುವ ಮೂಲಕ ಬಂದ ಭಕ್ತಾದಿಗಳಿಗೆ ಆರೋಗ್ಯಕರವಾದ ಆಹಾರ ವನ್ನು ಸಂತರ್ಪಣೆ ಮಾಡಲಾಗುತ್ತದೆ ಆಕೆ ಇಲ್ಲಿ ಪ್ರತಿನಿತ್ಯ 8100 ಕೆ ಜಿ ಅನ್ನವನ್ನು ಬೇಯಿಸಲಾಗುತ್ತದೆ. ಎನೂ ಧರ್ಮಸ್ಥಳ ಪುಣ್ಯ ಕ್ಷೇತ್ರದಲ್ಲಿ ಪ್ರತಿನಿತ್ಯ 3500ಕೆಜಿ ತರಕಾರಿ ಬಳಸಿ ಸಾಂಬಾರ್ ಮಾಡಲಾಗುತ್ತದೆ ಆಕೆ ಧರ್ಮಸ್ಥಳ ಕ್ಷೇತ್ರದಲ್ಲಿ ನೀವು ನೋಡಬಹುದು 9ಸಾಲುಗಳಿವೆ ಒಂದೊಂದು ಸಾಲಿನಲ್ಲಿ ಸುಮಾರು ನಾನೂರರಿಂದ ಐನೂರು ಜನ ಕುಳಿತು ಊಟವನ್ನು ಮಾಡಬಹುದಾಗಿದೆ.

ಈ ಕ್ಷೇತ್ರದಲ್ಲಿ ದೀಪೋತ್ಸವದ ಸಮಯದಲ್ಲಿ ಸುಮಾರು 1ಲಕ್ಷಕ್ಕೂ ಅಧಿಕ ಭಕ್ತಾದಿಗಳು ಅನ್ನ ಪ್ರಸಾದ ಪಡೆದು ಹೋಗುತ್ತಾರೆ ಎಂದು ಹೇಳಲಾಗಿದೆ.ಭಾರತದಲ್ಲಿರುವ ಮತ್ತೊಂದು ದೇವಾಲಯದ ಈ ವಿಶೇಷತೆ ಬಗ್ಗೆ ಕುರಿತು ಕೇಳಿದರೆ ನೀವು ಸಹ ಅಚ್ಚರಿ ಪಡ್ತೀರಾ ಹೌದು ಈ ದೇವಾಲಯದಲ್ಲಿ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಪ್ರಸಾದವನ್ನು ಮಾಡಲಾಗುತ್ತದೆ. ಇಲ್ಲಿ ಯಾವುದೇ ತರದ ಸಿಲಿಂಡರ್ ಗಳನ್ನು ಬಳಸುವುದಿಲ್ಲ ಸಿಲಿಂಡರ್ ಅನ್ನು ಹೊರತುಪಡಿಸಿ ಇಲ್ಲಿ ಕ್ವಿಂಟಾಲ್ ಗಟ್ಟಲೆ ಕಟ್ಟಿಗೆಯನ್ನೂ ಬಳಸಿ ಪ್ರಸಾರ ಮಾಡಲಾಗುತ್ತದೆ ಹೌದು ಇಲ್ಲಿ ಶಾಖಾಹಾರ ಪದಾರ್ಥವನ್ನು ಪ್ರಸಾದವಾಗಿ ನೀಡಲಾಗುತ್ತದೆ.

ಇನ್ನು ಇದೊಂದು ದರ್ಗಾ ಆಗಿದ್ದು ಇಲ್ಲಿ ಶಾಖಾಹಾರ ಪದಾರ್ಥವನ್ನು ಪ್ರಸಾದವಾಗಿ ನೀಡುವುದು ವಿಶೇಷವಾಗಿತ್ತು ಇಲ್ಲಿ ಯಾರೂ ಸಹ ಅಡುಗೆ ಮಾಡಲು ನಿಯಮಿಸಿಕೊಂಡಿರುವುದಿಲ್ಲ ಇಲ್ಲಿಗೆ ಬದ್ಧ ಭಕ್ತಾದಿಗಳೇ ವಾಲಂಟಿಯರ್ಸ್ ಆಗಿ ಪ್ರಸಾರ ಮಾಡಲು ಬರುತ್ತಾರೆ.ಅಷ್ಟೇ ಅಲ್ಲ ದೊಡ್ಡ ದೊಡ್ಡ ಪಾತ್ರೆಯಲ್ಲಿ ಅಡುಗೆ ತಯಾರು ಮಾಡುವ ಕಾರಣ ಪಾತ್ರೆಯೊಳಗೆ ಏಣಿಯನ್ನು ಇರಿಸಿ ಒಳಗೆ ಇಳಿದು ಆಹಾರವನ್ನ ತಯಾರಿ ಮಾಡಲಾಗುತ್ತದೆ ಹಾಗೂ ಲಕ್ಷಾಂತರ ಮಂದಿ ಈ ದೇವಾಲಯದಲ್ಲಿ ಪ್ರತಿನಿತ್ಯ ಪ್ರಸಾದವನ್ನು ಪಡೆದುಕೊಳ್ಳುತ್ತಾರೆ. ಅಷ್ಟಕ್ಕೂ ಈ ದರ್ಗಾ ಯಾವುದು ಗೊತ್ತಾ ಖ್ವಾಜಾ ಗರೀಬ್ ನಸೀಬ್ ದರ್ಗಾ ಈ ದರ್ಗಾ ಬಹಳ ಖ್ಯಾತಿ ಪಡೆದುಕೊಂಡಿರುವ ದರ್ಗವಾಗಿದೆ.

ಇನ್ನು ಅಮಿೃತ್ ಸರದ ಸ್ವರ್ಣ ಮಹಲ್ ಈ ಹೆಸರನ್ನು ಕೇಳಿಯೇ ಇರ್ತೀರಾ. ಇಲ್ಲಿ ಪ್ರಸಾದವನ್ನು ಲಂಗರ್ ಎಂದೂ ಕರೆಯುತ್ತಾರೆ ಪ್ರತಿನಿತ್ಯ ಇಲ್ಲಿ ಲಂಗರ್ 365ದಿವಸಗಳ ಕಾಲ ಹಂಚಲಾಗುತ್ತದೆ ಇಲ್ಲಿಗೆ ಬರುವ ಭಕ್ತಾದಿಗಳು ದೇವಾಲಯಕ್ಕೆ ಹಣ ನೀಡಿ ಇಲ್ಲಿ ಪ್ರಸಾದ ತಯಾರಿಕೆಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಮತ್ತು ಇಲ್ಲಿ ಸುಮಾರು ಇನ್ನೂರು ಕೆಜಿಯಷ್ಟು ತುಪ್ಪವನ್ನು ಬಳಕೆ ಮಾಡಲಾಗುತ್ತದೆ ಪ್ರಸಾದ ತಯಾರಿಕೆಯಲ್ಲಿ ಹಾಗೂ ಶುದ್ಧ ಬೆಣ್ಣೆಯನ್ನು ಬಳಸಿ ಗೋಧಿ ಹಿಟ್ಟನ್ನು ಬಳಸಿ ಪ್ರಸಾದ ತಯಾರಿಕೆ ಮಾಡಲಾಗುತ್ತದೆ

ಇದೊಂದು ಸಿಖ್ಖರ ದೇವಾಲಯ ಅಗೆದು ನೀವು ಸಹ ಎಂದಾದರೂ ಅಮೃತ್ ಮಹಲ್ ಗೆ ಭೇಟಿ ನೀಡಿದರೆ ಇಲ್ಲಿ ನೀಡುವ ಪೌಷ್ಟಿಕ ಲಂಗರ್ ಅನ್ನ ತಪ್ಪದೆ ಸೇವಿಸಿಕೊಂಡು ಬನ್ನಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *