ಪ್ರತಿಯೊಂದು ದೇವಸ್ಥಾನದ ಎದುರುಗಡೆ ಆಮೆಯ ಮೂರ್ತಿಯನ್ನು ಯಾಕೆ ಪ್ರತಿಷ್ಠಾಪನೆ ಮಾಡುತ್ತಾರೆ? ಯಾಕೆ ಅಂತ ನಿಮಗೇನಾದ್ರೂ ಗೊತ್ತಾ !!!

498

ನೀವು ಯಾವುದಾದರೂ ದೇವಸ್ಥಾನಕ್ಕೆ ಹೋದಾಗ ನಿಮಗೆ ಎಲ್ಲಾ ದೇವಸ್ಥಾನದ ಎದುರುಗಡೆ ಒಂದು ಆಮೆಯ ಆಕೃತಿಯು ಇರುವಂತಹ ಒಂದು ವಿಗ್ರಹವನ್ನು ನೋಡಬಹುದು.

ಈ ತರದ ವಿಗ್ರಹವನ್ನು ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳನ್ನು ಕೂಡ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದಕ್ಕೆ ಕಾರಣ ಏನು ಅಂತ ನೀವು ಯಾವಾಗಾದರೂ ಯೋಚನೆ ಮಾಡಿದ್ದೀರಾ. ಹಾಗಾದರೆ ಇದರ ಬಗ್ಗೆ ಸಂಪೂರ್ಣವಾದ ವಿಚಾರವನ್ನು ನಾವು ಇವತ್ತು ಮಾಡೋಣ. ಹಾಗಾದರೆ ಇನ್ನೇಕೆ ತಡ ಒತ್ತಿ ಒಂದು ದೇವಸ್ಥಾನದ ಎದುರುಗಡೆಯ ಮೂರ್ತಿಯನ್ನು ಯಾಕೆ ಪ್ರತಿಷ್ಠಾಪನೆ ಮಾಡುತ್ತಾರೆ ಎನ್ನುವುದಕ್ಕೆ ಇಲ್ಲಿದೆ ಸಂಪೂರ್ಣವಾದ ಉತ್ತರ.

ಯಾಕೆ ಪ್ರತಿಯೊಂದು ದೇವಸ್ಥಾನದ ಎದುರುಗಡೆ ಹಾಗೂ ಯ ಪ್ರತಿಷ್ಠಾಪನೆ ಮಾಡುತ್ತಾರೆ ಎಂದರೆ ಆಮೇಲೆ ಒಂದು ಶಾಂತಿಯ ಸಂಕೇತ, ಯಾಕೆಂದರೆ ಏನಾದರೂ ತನಗೆ ಪ್ರಾಬ್ಲಮ್ ಬರುತ್ತದೆ ಎನ್ನುವ ಸೂಚನೆ ತನಗೆ ಸಿಕ್ಕರೆ ಅದು ತನ್ನ ಕಾಲುಗಳನ್ನು ತನ್ನ ಒಳಗೆ ಇಟ್ಟುಕೊಂಡು ಮುದುಡಿಕೊಳ್ಳುತ್ತದೆ,

ಅಂದರೆ ಯಾರಾದರೂ ನಿಮ್ಮನ್ನು ಮೋಸ ಮಾಡಲು ಅಥವಾ ನಿಮ್ಮನ್ನು ಪಡೆಯಲು ಅಥವಾ ನಿಮ್ಮನ್ನು ಕೆಣಕಲು ಬಂದಾಗ ಅವರನ್ನು ವಿರೋಧಿಸಲು ನೀವು ಕೂಡ ಅವರೊಂದಿಗೆ ಕಾದಾಟಕ್ಕೆ ಹೋಗಬೇಡಿ ಶಾಂತಿಯಿಂದ ನೀವು ನಿಮ್ಮ ಪಾಡಿಗೆ ನೀವು ಇದ್ದರೆ ನಿಮ್ಮ ಹತ್ತಿರ ಯಾವ ಶತ್ರುವೂ ಕೂಡ ಬರುವುದಿಲ್ಲ, ಎನ್ನುವ ಸೂಚನೆಯನ್ನು ಕೊಡುತ್ತದೆ ಆಮೆಯ ವಿಗ್ರಹ.

ಆದರೆ ದೇವಸ್ಥಾನದಲ್ಲಿ ಇದರ ಮೂಲ ಉದ್ದೇಶ ಪಂಚೇಂದ್ರಿಯಗಳನ್ನು ಶಿವ ಮೆಚ್ಚುವ ಹಾಗೆ ಮಾತ್ರವೇ ಬಳಸಬೇಕು, ಕ್ರೋಧಕ್ಕೆ ಏನಾದರೂ ಬಳಸಿದ್ದೇ ಆದಲ್ಲಿ ನಿಮಗೆ ಅದು ತುಂಬಾ ಪ್ರಾಬ್ಲಮ್ ಆಗಿ ಹೋಗುತ್ತದೆ, ಹಾಗೂ ನೀವು ಕಟ್ಟಿಕೊಂಡಿರುವ ಅಂತಹ ಕನಸುಗಳು ಕೂಡ ನೆರವೇರುವುದಿಲ್ಲ.

ಅದರಿಂದಾಗಿ ಆಮೆ ತರ ಗೌರವದಿಂದ ಯಾರೆ ನಿಮ್ಮೊಂದಿಗೆ ಜಗಳವಾಡಲು ಬಂದಾಗ ಅವರೊಂದಿಗೆ ನೀವು ಜಗಳ ಮಾಡದೆ ಅಥವಾ ಅವರ ಮನಸ್ಸನ್ನು ನೋಯಿಸದೆ ನೀವು ನಿಮ್ಮ ಪಾಡಿಗೆ ಇರುವುದರಿಂದ ನಿಮಗೆ ಬರಬಹುದಾದಂತಹ ಪ್ರಾಬ್ಲಮ್ ಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದು.

ವಿಷ್ಣುವಿನ ಹಲವಾರು ಅವತಾರಗಳಲ್ಲಿ ಆಮೆಯ ಅವತಾರವು ಕೂಡ ಒಂದು, ಇದನ್ನು ಇದನ್ನು ಕೋಮ್ರವತಾರ ಎಂದು ಕರೆಯುತ್ತಾರೆ, ಪುರಾಣದ ಪ್ರಕಾರ ಸಮುದ್ರದ ಮತವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಆಮೆಯ ರೂಪವನ್ನು ತಾಳಿ ದಂತಹ ವಿಷ್ಣು ಪರಮಾತ್ಮನನ್ನು ಹಲವಾರು ದೇವತೆಗಳನ್ನು ಹಾಗೂ ಜೀವರಾಶಿಗಳನ್ನು ಆಮೆಯ ರೂಪದಿಂದ ಹೊತ್ತುಕೊಂಡು ನಿಂತಿದ್ದರಂತೆ. ಆದ್ದರಿಂದ ಪ್ರತಿಯೊಂದು ದೇವಸ್ಥಾನದಲ್ಲಿ ಎಲ್ಲಾ ದೇವತೆಯ ಎದುರುಗಡೆ ಆಮೆಯ ಪ್ರತಿಷ್ಠಾಪನೆ ಮಾಡುತ್ತಾರೆ.

ಈ ಲೇಖನವೇ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಈ ಲೇಖನವನ್ನು ಹಂಚಿಕೊಳ್ಳಿ, ಹಾಗೆಯೇ ನಮ್ಮ ಪೇಜಿಗೆ ಏನು ನೀವು ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಆದ ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ಲೈಕ್ ಮಾಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

LEAVE A REPLY

Please enter your comment!
Please enter your name here