Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಪ್ರತಿದಿನ 1 ಕ್ಯಾರೆಟ್ ತಿಂದರೆ ನಿಮ್ಮ ದೇಹದಲ್ಲಿ ಆಗುತ್ತೆ ಈ ಚಮತ್ಕಾರ, ಬಹಳಷ್ಟು ಜನರಿಗೆ ಈ ವಿಷಯವೇ ತಿಳಿದಿಲ್ಲ.

ಸ್ನೇಹಿತರೆ ಮಾನವನ ದೇಹದ ಆರೋಗ್ಯಕ್ಕೆ ಹಸಿರು ತರಕಾರಿಗಳು ಬಹಳ ಮುಖ್ಯ ಎಂದು ಹಲವಾರು ವೈದ್ಯರು ಸೂಚಿಸುತ್ತಾರೆ. ಅದರಂತೆ ನಮ್ಮ ಆಯುರ್ವೇದ ಶಾಸ್ತ್ರದಲ್ಲಿ ಕೂಡ ಇದಕ್ಕೆ ಮನ್ನಣೆ ಇದೆ ಎಂದು.

ನಾವು ನಿಮಗೆ ಹೇಳುವ ಆರೋಗ್ಯದ ಗುಟ್ಟು ನಿಮ್ಮ ದೇಹದ ಬೆಳವಣಿಗೆಗೆ ಸಾಕಷ್ಟು ಸಹಾಯ ಮಾಡಲಿದೆ. ಹೌದು ಪ್ರತಿದಿನ ನಾವು ಕೇವಲ ಒಂದು ಕ್ಯಾರೆಟ್ ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಹೇಳಲು ಯಾವುದೇ ರೀತಿಯಲ್ಲಿ ಸೇರಿಸಿಕೊಳ್ಳಬಹುದು.

ಆಯುರ್ವೇದದಲ್ಲಿ ಕ್ಯಾರೆಟನ್ನು ಅನೇಕ ರೋಗಗಳ ಔಷಧಿ ಎಂದು ಹೇಳಲಾಗುತ್ತದೆ. ಕ್ಯಾರೆಟ್ ಗಳಲ್ಲಿ ಸಾಕಷ್ಟು ಪೊಟ್ಯಾಸಿಯಂ ಪೋಷಕಾಂಶಗಳು, ವಿಟಮಿನ್ ಎ, ವಿಟಮಿನ್ ಇ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ.

ಆದ್ದರಿಂದ ಪ್ರತಿದಿನ ಒಂದು ಕ್ಯಾರೆಟ್ ತಿನ್ನುವುದರಿಂದ ಅದ್ಭುತ ಪ್ರಯೋಜನ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಇಂದಿನ ಮಾಹಿತಿಯಲ್ಲಿ ಸ್ನೇಹಿತರೆ. ಡಯಟ್ ಎಂದರೆ ಕೇವಲ ರುಚಿ ಎಲ್ಲದ ಸೇವನೆ ಎಂದು ಎಲ್ಲರೂ ನಂಬುತ್ತಾರೆ.

ಆದರೆ ರುಚಿಯೊಂದಿಗೆ ತೂಕವನ್ನು ಇಳಿಸಿಕೊಳ್ಳುವ ವಿಧಾನವೊಂದು ಇಲ್ಲಿದೆ. ಈ ರೀತಿಯ ಡಯಟ್ ಅನ್ನು ಪಾಲಿಸಿದರೆ ದೇಹದಲ್ಲಿನ ಅಧಿಕ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ಎಂದು ತಿಳಿದುಬಂದಿದೆ.

ಕ್ಯಾರೆಟನ್ನು ಹಸಿಯಾಗಿ ಬೇಕಾದರೂ ತಿನ್ನಬಹುದು.ಇಲ್ಲವಾದರೆ ಸೂಪ್ ಸಲಾಡ್ ಹಾಗೂ ಜ್ಯೂಸ್ ನಂತೆಯೂ ಮಾಡಿ ಕೂಡ ಕುಡಿಯಬಹುದು.ಕ್ಯಾರೆಟ್ ನಲ್ಲಿರುವ ಅಧಿಕ ವಿಟಮಿನ್ ಕಣ್ಣಿನ ದೃಷ್ಟಿಯನ್ನೂ ಚುರುಕುಗೊಳಿಸುತ್ತೆ.

ಇನ್ನು ಕ್ಯಾರೆಟ್ ನಲ್ಲಿ ಸಕ್ಕರೆ ಪ್ರಮಾಣವು ಕೂಡ ತೀರಾ ಕಡಿಮೆಯಾಗಿದೆ.ಕೆರೋಟಿನ್ ಶ್ರೀಮಂತ ಮೂಲವಾಗಿರುವ ಕ್ಯಾರೆಟ್ ಮಧುಮೇಹದ ರಿಸ್ಕನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ರಕ್ತ ಸಕ್ಕರೆಯ ನಿಯಂತ್ರಕ ಹಾಗೆಯೇ ಕಾಮಲೆ ಇರುವ ರೋಗಿಗೆ ಸೂಚಿಸುತ್ತಾರೆ.

ಪ್ರತಿ ದಿನ ಒಂದು ಕ್ಯಾರೆಟನ್ನು ತಿನ್ನುವುದರಿಂದ ಈ ತರಹದ ರೋಗಗಳು ಬರುವುದಿಲ್ಲ ಕ್ಯಾರೆಟ್ ಕ್ಯಾನ್ಸರ್ ತಡೆಗಟ್ಟಲು ಸಹಾಯಕಾರಿ ನಿಯಮಿತವಾಗಿ ಬಳಸುವುದರಿಂದ ಕ್ಯಾನ್ಸರ್ ಕಟ್ಟಬಹುದು.

ದೃಷ್ಟಿ ಸಮಸ್ಯೆ ಇದ್ದರೆ ಕ್ಯಾರೆಟನ್ನು ನಿಯಮಿತವಾಗಿ ಸೇವಿಸುವುದರಿಂದ ಕಣ್ಣುಗಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ದೂರ ಮಾಡಬಹುದು. ಕ್ಯಾರೆಟ್ ತಿನ್ನುವುದರಿಂದ ಕನ್ನಡಕವನ್ನು ಕೂಡ ದೂರ ಮಾಡಬಹುದು.

ಈ ಕ್ಯಾರೆಟ್ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಹೀಗಾಗಿ ದೇಹವನ್ನು ಬಾಹ್ಯ ಸೋಂಕಿನಿಂದ ರಕ್ಷಿಸುತ್ತದೆ. ಕ್ಯಾರೆಟ್ ನಲ್ಲಿ ಬೀಟಾ ಕೆರೋಟಿನ್ ಲೂಟಿ ನ್ ಇದ್ದು ಕೊಲೆಸ್ಟ್ರಾಲ್ ಅನ್ನು ತಡೆಗಟ್ಟುತ್ತದೆ.

ಇದು ಹೃದಯ ಕಾಯಿಲೆಗಳನ್ನು ದೂರವಿರಿಸುತ್ತದೆ. ಕ್ಯಾರೆಟ್ ನಲ್ಲಿಯ ಕೆರೋಟಿನ್ ಅಂಶವು ದೇಹದಲ್ಲಿನ ಭಾಗಗಳನ್ನು ಶುದ್ಧವಾಗಿರುವಂತೆ ನೋಡಿಕೊಳ್ಳುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಕ್ಯಾರೆಟನ್ನು ತಿನ್ನುವುದರಿಂದ ಹೃದಯ ಸಂಬಂಧಿ ರೋಗಗಳಿಂದ ದೂರವಿರಬಹುದು.

ಮಂದ ದೃಷ್ಟಿ ಹಾಗೂ ಕ್ಯಾನ್ಸರ್ ಇವರ ನಿವಾರಣೆಗೂ ಈ ಕ್ಯಾರೆಟ್ ಸಹಾಯಕಾರಿ. ಕ್ಯಾರೆಟ್ ನಲ್ಲಿ ಐಯೋಡಿನ್ ಮತ್ತು ಫೈಬರ್ ಇರುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.

ಕ್ಯಾರೆಟ್ ರಸವು ಚರ್ಮದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.ಇದರಲ್ಲಿ ಚರ್ಮಕ್ಕೆ ಹೊಳಪು ತರುವ ಅಂಶಗಳು ಇವೆ ನೋಡಿದ್ರಲ್ಲ ಸ್ನೇಹಿತರೆ ದಿನಕ್ಕೆ ಒಂದು ಕ್ಯಾರೆಟ್ ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಎಂದು ಈ ನಮ್ಮ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *