ಪೂರಿ ಜಗನ್ನಾಥ ದೇವಸ್ಥಾನವನ್ನು ನಮ್ಮ ಕನ್ನಡದ ರಾಜ ಮನೆತನದವರು ಕಟ್ಟಿದ್ದಾರೆ ಆದರೆ ನಿಮಗೆ ನಂಬುವುದಕ್ಕೆ ಆಗುತ್ತದೆಯೇ ? ಹೌದು ಇದಕ್ಕೆ ಪುಷ್ಟಿ ನೀಡುತ್ತದೆ ಇಲ್ಲಿ ನಡೆದಿರುವಂತಹ 12 ಸಂಗತಿಗಳು ಇದನ್ನು ನೀವೇನಾದರೂ ಕೇಳಿದರೆ ಬೆರಗಾಗುತ್ತೀರಿ !!!

594

ನಿಮಗೆ ಗೊತ್ತಿರುವ ಹಾಗೆ ಕರ್ನಾಟಕದಲ್ಲಿ ಅದರಲ್ಲೂ ದೇಶ ಪ್ರಸಿದ್ಧಿಯಾದ ಅಂತಹ ಹಲವಾರು ದೇವಸ್ಥಾನಗಳು ನೀವು ನೋಡಬಹುದು, ಆದರೆ ನಮ್ಮ ಕರ್ನಾಟಕದ ರಾಜ ಮನೆತನದವರು ಕಟ್ಟಿಸಿದ ಅಂತಹ ಪೂರಿ ಜಗನಾಥ ದೇವಸ್ಥಾನದಲ್ಲಿ ,

ಹಲವಾರು ತರನಾದ ವಿಚಿತ್ರ ಸಂಗತಿಗಳು ನಿಮ್ಮ ಊಹೆಗೆ ನಿಲುಕದಂತಹ ಚಮತ್ಕಾರಗಳು ಹೋಗಿ ದೇವಸ್ಥಾನದಲ್ಲಿ ನಡೆಯುತ್ತಿವೆ. ಅದನ್ನು ಸಂಪೂರ್ಣವಾಗಿ ನಿಮಗೆ ಬಿಚ್ಚಿಡಲು ಇದ್ದೇನೆ ಮುಂದಿನ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ಕೆಳಗೆ ಕೊಟ್ಟಿರುವಂತಹ ಪೂರಿ ಜಗನ್ನಾಥ್ ದೇವಸ್ಥಾನ ದ ಸಂಗತಿಗಳು ನಿಮ್ಮನ್ನು ಬೆಚ್ಚಿಬೀಳುವಂತೆ ಮಾಡುತ್ತವೆ ?
ಮೊದಲನೇದಾಗಿ ಪುರಿ ಜಗನ್ನಾಥ ದೇವಸ್ಥಾನದ ಮೇಲೆ ಇರುವಂತಹ ಧ್ವಜವು ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ,

ಇದರ ಕುರಿತಾಗಿ ಹಲವಾರು ವಿಜ್ಞಾನಿಗಳು ಹಾಗೂ ಪಂಡಿತರು ಸಂಶೋಧನೆ ಮಾಡಿದರು ಆದರೂ ಯಾವುದೇ ತರಹದ ಇದಕ್ಕೆ ಪುಷ್ಠಿ ನೀಡುವಂತಹ ಪ್ರಮುಖ ಕಾರಣಗಳು ಇಲ್ಲಿವರೆಗೂ ಕಂಡುಬಂದಿಲ್ಲ.ಈ ದೇವಸ್ಥಾನದಲ್ಲಿ ಒಂದು ವಿಚಿತ್ರವಾದ ಸಂಪ್ರದಾಯವಿದೆ ಪ್ರತಿ ದಿನ ಅಂದರೆ ಅರ್ಚಕರು ದಿನಗಳು 40 ಅಂತಸ್ತು ಎತ್ತರ ಇರುವಂತಹ ಈ ದೇವಸ್ಥಾನದ ಮೇಲೆ ಇರುವಂತಹ ಧ್ವಜವನ್ನು ಬದಲಾಯಿಸ ಬೇಕಂತೆ,

ಹೀಗೆ ಒಂದು ದಿನ ವಿನ್ ಆದರೂ ಬದಲಾಯಿಸಿದೆ ಇದ್ದಲ್ಲಿ ಈ ದೇವಸ್ಥಾನವನ್ನು 18 ವರ್ಷ ದೇವಸ್ಥಾನವನ್ನು ಮುಚ್ಚಬೇಕಾಗುತ್ತದೆ ಅಂತೆ. ನಿಜವಾಗಲೂ ಅಲ್ಲಿನ ಅರ್ಚಕರು ಗ್ರೇಟ್ ಅಂತ ಹೇಳಬಹುದು ಒಂದು ದಿನವೂ ತಮ್ಮ ಕೆಲಸವನ್ನು ಮರೆತು ಬಾವುಟವನ್ನು ಬದಲಾಯಿಸದೆ ಇರುವಂತಹ ಕೆಲಸವನ್ನು ಮಾಡಿಲ್ಲ.

ಒಂದು ವಿಚಿತ್ರದ ಸಂಗತಿ ಏನಪ್ಪಾ ಅಂದರೆ ಈ ಪುರಿ ಜಗನ್ನಾಥ ದೇವಸ್ಥಾನದ ಮೇಲೆ ಇರುವಂತಹ ಒಂದು ಸುದರ್ಶನ ಚಕ್ರವನ್ನು ನೀವು ಈ ಪ್ರದೇಶದಲ್ಲಿ ನಿಂತುಕೊಂಡು ಯಾರು ಕೂಡ ಇದನ್ನು ನೋಡಿದರೆ ನಿಮಗೆ ನಿಮ್ಮ ದಿಕ್ಕಿನಲ್ಲಿಯೇ ಈ ಸುದರ್ಶನ ಚಕ್ರದ ಇದೆ ಎಂದು ಭಾವನೆ ಆಗುತ್ತದೆ. ಈ ದೇವಸ್ಥಾನದ ಮೇಲೆ ಇರುವಂತಹ ಸುದರ್ಶನ ಚಕ್ರ 20 ಅಡಿಯಷ್ಟು ಎತ್ತರವಾಗಿದೆ ಸಾವಿರಾರು ಕೆಜಿ ಏನು ಹೊಂದಿದೆ, ಇದನ್ನು ಆ ಕಾಲದಲ್ಲಿ ಹೇಗೆ ಈ ದೇವಸ್ಥಾನದ ಮೇಲೆ ಇಟ್ಟರು ಎನ್ನುವುದು ಇಲ್ಲಿವರೆಗೂ ನಮಗೆ ನಂಬುವುದಕ್ಕೆ ಆಗದೇ ಇರುವಂತಹ ಒಂದು ವಿಚಾರವಾಗಿ ಉಳಿದುಕೊಂಡಿದೆ.

ನಿಮಗೆ ಗೊತ್ತಿರಬಹುದು ಗಾಳಿಯು ಅದರಲ್ಲೂ ತಂದಿರುವಂತಹ ಗಾಳಿಯು ಸಮುದ್ರದ ಕಡೆಯಿಂದ ಬೀಸುತ್ತದೆ ಏಕೆಂದರೆ ಅಲ್ಲಿ ನೀರಿನ ಅಂಶವು ಗಾಳಿಯಲ್ಲಿ ಸೇರಿಕೊಂಡು ಬರುವುದರಿಂದ ಗಾಳಿ ಯಾವಾಗಲೂ ತಂಪಾಗಿರುತ್ತದೆ, ಆದರೆ ಈ ದೇವಸ್ಥಾನದಲ್ಲಿ ಇದಕ್ಕೆ ತದ್ವಿರುದ್ಧ, ಇಲ್ಲಿ ಗಾಳಿಯು ಈ ದೇವಸ್ಥಾನದ ಕಡೆಯಿಂದ ತಂಪಾದ ಗಾಳಿ ಸಮುದ್ರದ ಕಡೆಗೆ ಬೀಸುತ್ತದೆ. ಈ ದೇವಸ್ಥಾನದ ಮೇಲೆ ಯಾವುದೇ ತರನಾದ ಪಕ್ಷಗಳು ಹಾಗು ವಿಮಾನಗಳು ಹಾರುವುದಿಲ್ಲ ಇದಕ್ಕೆ ಯಾವುದೇ ತರಹದ  ವೈಜ್ಞಾನಿಕ ವಿಚಾರಗಳು ಇಲ್ಲಿವರೆಗೂ ಕಂಡುಬಂದಿಲ್ಲ.

ನಿಮಗೆ ಗೊತ್ತಿರಬಹುದು ನಾವು ನಿಂತುಕೊಂಡರೆ ನಮ್ಮ ನೆರಳು ನಿಮಗೆ ಕಾಣಿಸುತ್ತದೆ ದಿನದಲ್ಲಿ ಯಾವುದಾದರೂ ನಿಮ್ಮನ್ನು ನೀವು ನೋಡಿಕೊಳ್ಳಬಹುದು, ಆದರೆ ಈ ಪುರಿ ಜಗನ್ನಾಥ ದೇವಸ್ಥಾನದ ನೆರಳು ಎಲ್ಲೂ ಕೂಡ ತೋರಿಸುವುದಿಲ್ಲ ಯಾವ ಸಮಯದಲ್ಲೂ ಕೂಡ ನಿಮಗೆ ನೋಡಲು ಆಗುವುದಿಲ್ಲ.

ಈ ದೇವಸ್ಥಾನದಲ್ಲಿ ಇನ್ನೊಂದು ವಿಚಿತ್ರ ವಾದ ಸಂಗತಿ ಏನಪ್ಪ ಅಂದರೆ ಈ ದೇವಸ್ಥಾನಕ್ಕೆ ದಿನದಿಂದ ದಿನಕ್ಕೆ ಸಾವಿರಾರು ಜನರು ಬಂದು ಹೋಗುತ್ತಾರೆ, ಹೀಗೆ ಬಂದಂತಹ ಜನರು ಇಲ್ಲಿವರೆಗೂ ಕೂಡ ಯಾರು ಉಪವಾಸ ಮನೆಗೆ ಹೋಗಿಲ್ಲ ಯಾಕೆಂದರೆ ಈ ದೇವಸ್ಥಾನದಲ್ಲಿ ಮಾಡಿದಂತಹ ಪ್ರಸಾದ ಇಲ್ಲಿವರೆಗೂ ಯಾರಿಗೂ ಕೂಡ ಕಡಿಮೆಯಾಗಿದೆ ಎನ್ನುವ ಪುರಾವೆ ಇದುವರೆಗೂ ಸಿಕ್ಕಿಲ್ಲ. ಇದು ಒಂದು ದೇವರ ಪವಾಡ ಅಂತಾನೆ ಹೇಳಬಹುದು.

ಈ ದೇವಸ್ಥಾನದಲ್ಲಿ 7 ಮಡಿಕೆಗಳನ್ನು ಒಂದರ ಮೇಲೆ ಒಂದು ಇಟ್ಟು ಅದರ ಒಳಗಡೆ ಅಕ್ಕಿಯನ್ನು ಇಟ್ಟು ಕೆಳಗಡೆ ಬೆಂಕಿಯಿಂದ ಬೇಯಿಸುತ್ತಾರೆ, ಆದರೆ ಇದರಲ್ಲಿ ಒಂದು ಪವಾಡ ಅಡಗಿದೆ ಕೆಳಗೆ ಇರುವಂತಹ ಮಡಿಕೆಯಲ್ಲಿ  ಅಕ್ಕಿ ಬೇಯುವುದಕ್ಕಿಂತ , ಮಡಿಕೆಯ ಮೇಲೆ ಇಟ್ಟಿರುವ ಅಂತ ಇನ್ನೊಂದು ಮಡಿಕೆಯಲ್ಲಿ ಅನ್ನವು ಬೇಗ ಬೇಯುತ್ತದೆ. ಈ ತರದ ವಿಚಿತ್ರ ಸಂಗತಿಯನ್ನು ಕೇಳಿದ ನಿಮಗೆ ನಿಜವಾಗಲು ಹೌದಾ ಅನಿಸುತ್ತದೆ.

ಈ ದೇವಸ್ಥಾನದ ಒಳಗಡೆ ನೀವು ಹೋಗುವಾಗ ಸಿಂಹ ದ್ವಾರ ಎಂದು ನಿಮಗೆ ಕಾಣಿಸುತ್ತದೆ ಆ ದ್ವಾರವನ್ನು ನೀವು ಪ್ರವೇಶಿಸುವಾಗ ಮಾತ್ರವೇ ನಿಮಗೆ ಸಮುದ್ರದ ಅಲೆಗಳ ಶಬ್ದ ನಿಮಗೆ ಕೇಳುತ್ತದೆ, ಆದರೆ ದೇವಸ್ಥಾನದ ಒಳಗಡೆ ಹೋದಾಗ ನಿಮಗೆ ಯಾವುದೇ ತರ ನಾತ ಸಮುದ್ರದ ಅಲೆಗಳ ಶಬ್ದಗಳು ನಿಮಗೆ ಕೇಳಿಸುವುದಿಲ್ಲ.

ಹೀಗೆ ವಿಚಿತ್ರ ಸಂಗತಿ ನ ಹೊಂದಿರುವಂತಹ ಈ ಪೂರಿ ಜಗನಾಥ ದೇವಸ್ಥಾನಕ್ಕೆ ನಿಮಗೆ ಸಾಧ್ಯವಾದರೆ ಹೋಗಿ ಪೂರಿ ಜಗನ್ನಾಥನ ಸೇವೆಯನ್ನು ಮಾಡಿ, ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಇಲ್ಲಿವರೆಗೂ ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣಿಸುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ಹೀಗೆ ಒಳ್ಳೆ ಲೇಖನ ಮುಖಾಂತರ ಮತ್ತೆ ಬರುತ್ತೇನೆ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

LEAVE A REPLY

Please enter your comment!
Please enter your name here