ಪೂಜೆ ಮಾಡುವ ಸಂದರ್ಭದಲ್ಲಿ ಹಿಂದುಗಡೆಯಿಂದ ಸಾಯಿ ಬಾಬಾ ಬಂದಿರುವ ಒಂದು ಅಪರೂಪದ ವಿಡಿಯೋ [ವಿಡಿಯೋ ]

293

ಸ್ನೇಹಿತರೇ ನಾವು ಕಷ್ಟ ಬಂದಾಗ ದೇವರ ಬಳಿ ಹೋಗಿ ಬೇಡಿ ಮತ್ತು ನಮ್ಮ ಕಷ್ಟಗಳು ತುಂಬಾ ದೊಡ್ಡದಾಗಿದ್ದರೆ ನಾವು ಅದಕ್ಕೋಸ್ಕರ ಹರಕೆಗಳನ್ನು ಕೂಡ ಮಾಡಿಕೊಳ್ಳುತ್ತೇವೆ ಇನ್ನು ದೇವಸ್ಥಾನಕ್ಕೆ ಹೋದರೆ ನೆಮ್ಮದಿ ಸಿಗುತ್ತದೆ ಎಂದು ಹೇಳುತ್ತಾರೆ ಅದು ನಿಜ ಸ್ನೇಹಿತರೇ ನಾವು ದೇವಸ್ಥಾನಕ್ಕೆ ಹೋಗುವುದರಿಂದ ನಮ್ಮಲ್ಲಿರುವ ನೆಗೆಟಿವ್ ಎನರ್ಜಿ ಹೋಗುತ್ತದೆ ಇನ್ನು ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ನಿಮ್ಮಲ್ಲಿರುವ ಕೆಟ್ಟ ಭಾವನೆಗಳು ಹೋಗಿ ನಿಮ್ಮಲ್ಲಿ ಒಂದು ಪಾಸಿಟಿವ್ ಎನರ್ಜಿ ತುಂಬುತ್ತದೆ ನಮ್ಮ ಮನಸ್ಸಿಗೆ ನೆಮ್ಮದಿ ಕೂಡ ಸಿಗುತ್ತದೆ ಸೋ ಫ್ರೆಂಡ್ಸ್ ನೀವೆಲ್ಲರೂ ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿರುತ್ತೀರಾ . ಜಹೀರಾಬಾದ್ನಲ್ಲಿ ಇರುವ ಸಾಯಿಬಾಬಾ ದೇವಸ್ಥಾನದಲ್ಲಿ ಸ್ನೇಹಿತರೇ ನಿಜವಾದ ಸಾಯಿಬಾಬಾ ಮನುಷ್ಯನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಇದೀಗ ಈ ವಿಡಿಯೋ ಸಕತ್ ವೈರಲ್ ಆಗುತ್ತಾ ಇದೆ .

ಇದನ್ನು ನೀವು ಸಹ ನೋಡಬೇಕು ಅನ್ನೋದಾದರೆ ನಾವು ನಿಮಗೆ ಈ ವಿಡಿಯೋವನ್ನು ತೋರಿಸುತ್ತೇವೆ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೊವನ್ನು ನೀವು ಪೂರ್ತಿಯಾಗಿ ನೋಡಿ ಸ್ನೇಹಿತರೇ ಮತ್ತು ನಿಜವಾದ ಪವಾಡ ಪುರುಷನ ಇವರು ನಿಜವಾಗಿಯೂ ಸಾಯಿಬಾಬಾನ ಇವರು ಎಂದು ನೀವು ನಮಗೆ ನಿಮ್ಮ ಅನಿಸಿಕೆ ತಕ್ಕ ಹಾಗೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಸ್ನೇಹಿತರೇ ಆದರೆ ಇದನ್ನು ನೋಡಿದವರು ಇದು ನಿಜವಾಗಿಯೂ ಪವಾಡ ಪುರುಷ ಸಾಯಿಬಾಬಾ ನೇ ದೇವಸ್ಥಾನಕ್ಕೆ ಬಂದಿದ್ದಾರೆ ಎಂದು ಹೇಳುತ್ತಾ ಇದ್ದಾರೆ.

ಜೈರಾಬಾದ್ ನಲ್ಲಿ ಒಂದು ಪ್ರದೇಶದಲ್ಲಿ ಇರುವ ಸಾಯಿಬಾಬಾನ ದೇವಸ್ಥಾನದ ಸಿಸಿಟಿವಿಯಲ್ಲಿ ಈ ಫೂಟೇಜ್ ದೊರಕಿದೆ ಸ್ನೇಹಿತರೇ ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು ನಿಜಕ್ಕೂ ಸಾಯಿಬಾಬಾ ನೇ ಬಂದಿದ್ದಾರೆ ಮನುಷ್ಯನ ರೂಪದಲ್ಲಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಮತ್ತು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ ನೀವೂ ಸಹ ನೋಡಿದ ನಂತರ ನೀವು ನಂಬುತ್ತೀರೋ ಬಿಡುತ್ತೀರೋ ಆದರೆ ಈ ವಿಡಿಯೊವನ್ನು ಶೇರ್ ಮಾಡಲು ಮರೆಯಬೇಡಿ.

ಸ್ನೇಹಿತರೇ ಯಾಕೆಂದರೆ ಬೇರೆಯವರು ಸಹ ಈ ವಿಡಿಯೋವನ್ನು ನೋಡಿ ಅವರ ಅನಿಸಿಕೆಯನ್ನು ಕಾಮೆಂಟ್ ಮಾಡಿ ಅವರ ಅನಿಸಿಕೆಯನ್ನು ತಿಳಿಸುವುದಕ್ಕಾಗಿ ಸ್ನೇಹಿತರೆ ಇದು ನಂಬಿಕೆಯೋ ಮೂಢನಂಬಿಕೆಯೋ ಅದೆಲ್ಲ ತಿಳಿದಿಲ್ಲ ಆದರೆ ವಿಡಿಯೊವನ್ನು ಶೇರ್ ಮಾಡುವ ಮುಖಾಂತರ ಅವರಿಗೂ ಈ ವಿಷಯವನ್ನು ತಿಳಿಸಿದಂತೆ ಆಗುತ್ತದೆ ಸ್ನೇಹಿತರ ಸೋಕ್ ವಿಡಿಯೊವನ್ನು ಶೇರ್ ಮಾಡಲು ಮರೆಯದಿರಿ .

ವಿಡಿಯೋ ಕೆಳಗೆ ಇದೆ …

ನಮ್ಮ ಸುತ್ತಮುತ್ತಲೂ ಹಲವಾರು ಮೂಢನಂಬಿಕೆಗಳು ಇದೆ ಇನ್ನು ಜನರು ಇಲ್ಲಿ ಹೋದರೆ ಹುಲಿಯೇ ಹೋದಂತೆ ಮಾತನಾಡುತ್ತಾರೆ ಇನ್ನು ದೇವರ ಹೆಸರಲ್ಲಿ ಹಲವಾರು ಜನ ಫೇಕ್ ವಿಡಿಯೋಸ್ ಗಳನ್ನು ಮಾಡುತ್ತಾರೆ . ಆದರೆ ಸ್ನೇಹಿತರೆ ಇದು ನಿಜಕ್ಕೂ ಸಾಯಿಬಾಬಾ ನೇ ಮನುಷ್ಯನ ರೂಪದಲ್ಲಿ ಬಂದಿದ್ದರೆ ಅವರು ಕಷ್ಟದಿಂದ ಬಳಲುತ್ತಿರುವ ಎಲ್ಲ ಜನರಿಗೂ ಸಹಾಯವನ್ನು ಮಾಡಲಿ ಇನ್ನು ಅವರ ಆಶೀರ್ವಾದ ಜನರ ಮೇಲೆ ಎಂದಿಗೂ ಇರಲಿ ಎಂದು ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತೇನೆ ಧನ್ಯವಾದಗಳು ಸ್ನೇಹಿತರೇ .

LEAVE A REPLY

Please enter your comment!
Please enter your name here