ನಮಸ್ಕಾರ ಸ್ನೇಹಿತರೆ ಪೂಜೆಗೆ ಸಾಮಾನ್ಯವಾಗಿ ಉತ್ತರ ಅಥವಾ ಪೂರ್ವ ಕೆ ಅಭಿಮುಖವಾಗಿ ಕುಳಿತುಕೊಳ್ಳುವುದು ದೇವರ ಮಂಟಪ ಪಶ್ಚಿಮಾಭಿಮುಖವಾಗಿ ಇದ್ದರೆ ಪಶ್ಚಿಮಕ್ಕೆ ಅಭಿಮುಖವಾಗಿ ಕುಳಿತುಕೊಳ್ಳಬೇಕಾಗುತ್ತದೆ.ಆದ್ದರಿಂದ ದೇವರ ಮಂಟಪವು ಪೂರ್ವಭಿಮುಖವಾಗಿ ಇರುವುದು ಒಳ್ಳೆಯದು. ಆಗ ದೇವರ ಮಂಟಪವು ಎಡಕ್ಕೆ ಬರುವಂತೆ ಇದು ಪೂಜಾಗೆ ಅನುಕೂಲವಾಗುವುದು. ದಕ್ಷಿಣಕ್ಕೆ ಮುಖಮಾಡಿ ಕುಳಿತು ಪೂಜೆ ಮಾಡುವ ಕ್ರಮ ಇಲ್ಲ ಕಾರಣ ಅದು ಯಮಧರ್ಮನ ಲೋಕದ ದಿಕ್ಕು.
ಪಂಚಾಯತನ ದೇವತೆಗಳು ಸೂರ್ಯ ಗಣಪತಿ ಅಂಬಿಕಾ ಶಿವ ವಿಷ್ಣು ಇವುಗಳಲ್ಲಿ ಆಯಾ ದೇವತೆಗಳ ಭಕ್ತರು ಮುಖ್ಯ ದೇವತೆಯನ್ನು ಮಧ್ಯದಲ್ಲಿ ದೇವತೆಗಳನ್ನು ಸುತ್ತಲೂ ಇಟ್ಟಿ ಪೂಜಿಸಬೇಕು.ಹೌದು ಸ್ನೇಹಿತರೆ ಶುದ್ಧ ಮನಸ್ಸಿನಿಂದ ಮಾಡಿದ ಪೂಜೆಗೆ ಭಗವಂತ ಬಲುಬೇಗನೆ ಕರುಣೆ ತೋರಿಸುತ್ತಾನೆ. ಹೌದು ಸ್ನೇಹಿತರೆ ಪೂಜೆ ಮಾಡುವಾಗ ಕೆಲವೊಂದು ಘಟನೆ ನಡೆಯುತ್ತದೆ ಯಾಕೆ ನಡೆಯುತ್ತವೆ ಎಂದರೆ ಅವುಗಳು ಮುಂದೆ ಆಗುವ ಘಟನೆಗಳ ಬಗ್ಗೆ ಸೂಚನೆಯನ್ನು ಕೊಡುತ್ತದೆ.
ಕೆಲವೊಂದು ಘಟನೆಗಳು ಆಪತ್ತಿನ ಸಂಕೇತವನ್ನು ಸೂಚಿಸಿದರೆ ಕೆಲವು ಘಟನೆಗಳು ಶುಭ ಸಂಕೇತವನ್ನು ಸೂಚಿಸುತ್ತದೆ.ಪೂಜೆ ಮಾಡುವಾಗ ನಿಮ್ಮ ಮನೆಯಲ್ಲಿ ಅಗರಬತ್ತಿ ಯಾವಾಗ ಮನೆಯಲ್ಲಿ ತುಂಬಿದರೆ ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಮೂಡುತ್ತದೆ.ಹೀಗೆ ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಮೂಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂದು ಅರ್ಥ.ಹಾಗೆಯೇ ಪೂಜೆ ಮಾಡುವ ವೇಳೆ ಭಿಕ್ಷುಕನು ನಿಮ್ಮ ಮನೆಯ ಮುಂದೆ ಬಾಗಿಲ ಬಳಿ ಬಂದು ನಿಂತರೆ ದೇವರೇ ಬಂದು ನಿಂತ ಹಾಗೆ.
ಭಿಕ್ಷುಕ ಬಂದ ಸಮಯದಲ್ಲಿ ನೀವು ಹಣವನ್ನು ದಾನ ಮಾಡಬೇಕು ಹೀಗೆ ನೀವು ಹಣವನ್ನು ದಾನ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯ ಮೇಲೆ ಲಕ್ಷ್ಮಿಕಟಾಕ್ಷ ಯಾವಾಗಲೂ ಇರುತ್ತದೆ ಸ್ನೇಹಿತರೆ.ಇನ್ನು ಪೂಜೆ ಮಾಡುವ ವೇಳೆ ದೀಪ ಏಕಾಏಕಿ ದೊಡ್ಡದಾದರೆ ಇದು ಶುಭದ ಸಂಕೇತವಾಗಿರುತ್ತದೆ.ಒಂದು ವೇಳೆ ನೀವು ಅಗರಬತ್ತಿಯನ್ನು ಬೆಳಗುವಾಗ ಅದರಲ್ಲಿ ಓಂ ಚಿತ್ರ ನೋಡಿದರೆ ಇದು ಕೂಡ ಭಗವಂತನ ಕೃಪೆ ನಿಮಗೆ ಇದೆ ಎಂದು ಅರ್ಥ.
ಇನ್ನು ಪೂಜೆ ಮಾಡುವ ವೇಳೆಯಲ್ಲಿ ನಾವು ಹೂಗಳನ್ನು ದೇವರಮೇಲೆ ಹಾಕುತ್ತೇವೆ ಅವುಗಳು ನಿಮ್ಮ ಕಡೆಗೆ ಬಿದ್ದರೆ ಇದು ಕೂಡ ಶುಭದ ಸಂಕೇತ ಅಂದರೆ ದೇವರ ಕೃಪೆ ಮೇಲೆ ಆಗಿದೆ ಎಂದು ಅರ್ಥ. ಕೆಲವೇ ದಿನಗಳಲ್ಲಿ ನಿಮ್ಮ ಅದೃಷ್ಟ ಬದಲಾಗುವುದರಲ್ಲಿ ಎರಡು ಮಾತಿಲ್ಲ.ಇನ್ನು ಪೂಜೆ ಮಾಡುವ ಮೊದಲು ಇವುಗಳನ್ನು ತಪ್ಪದೆ ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮಲ್ಲಿ ದೇವರು ಕೊನೆ ಇದ್ದರೂ ಸಹ ಕೆಲವೊಂದು ತಪ್ಪುಗಳನ್ನು ನಾವು ಮಾಡುತ್ತಿರುತ್ತೇವೆ. ಅದು ಸ್ನೇಹಿತರೆ ಯಾವುದೇ ಪೂಜೆಯನ್ನು ಮಾಡುವಾಗ ನಿಮಗೆ ಸಂಕಲ್ಪ ಶ್ರದ್ಧೆ ಮತ್ತು ಭಕ್ತಿ ಅತ್ಯಗತ್ಯ.
ಮನೆಯಲ್ಲಿ ಗಣೇಶ ಶಿವಲಿಂಗ ಗೋಮಾತಾ ಫೋಟೋಗಳಿಗೆ ನೀವು ಪೂಜೆ ಮಾಡಬೇಕು.ಹೀಗೆ ಮಾಡಿದರೆ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ. ಹಾಗೆಯೇ ಪೂಜೆಗೆ ತುಳಸಿ ಎಲೆಗಳನ್ನು ಉಪಯೋಗಿಸಬೇಕು.ಇತರ ಎಲ್ಲವುಗಳಿಗಿಂತ ಅತ್ಯುತ್ತಮವಾದ ಒಂದು ಶುದ್ಧವಾದ ವಸ್ತು. ಹೀಗೆ ತುಳಸಿ ಎಲೆಗಳನ್ನು ತೆಗೆದುಕೊಂಡು ದೇವರಿಗೆ ಅರ್ಪಿಸಬೇಕು ಹಾಗೆಯೇ. ತಿಳಿಸಿ ಗಿಡವನ್ನು ಕೂಡಾ ಪೂಜೆ ಮಾಡಬೇಕು. ಹೀಗೆ ಮಾಡಿದರೆ ನಿಮ್ಮ ಅದೃಷ್ಟದ ಬಾಗಿಲು ತೆರೆದು ಸಕಲ ಸಂಕಷ್ಟ ಪರಿಹಾರವಾಗಿ ಐಶ್ವರ್ಯವು ಪ್ರಾಪ್ತಿಯಾಗುತ್ತದೆ.
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.