ನಮಸ್ಕಾರ ಸ್ನೇಹಿತರೆ, ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಮೂರು ಗಿಡಗಳು ಇದ್ದರೆ ನಿಮ್ಮ ಮನೆಯಲ್ಲಿ ಶಿವನ ಮತ್ತು ಲಕ್ಷ್ಮಿಯ ಕೃಪಾ ಕಟಾಕ್ಷ ನಿಮ್ಮ ಮನೆಯ ಮೇಲೆ ಹಾಗೆ ನಿಮ್ಮ ಮನೆಯ ಸದಸ್ಯರೆಲ್ಲರೂ ಯಾವಾಗಲೂ ಸಂತೋಷದಿಂದ ಇರುತ್ತಾರೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಹೌದು ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಕೂಡ ಒಂದಲ್ಲ ಒಂದು ರೀತಿಯಾಗಿ ಗಿಡಮರಗಳನ್ನು ಬೆಳೆಸಿಕೊಂಡಿರುತ್ತಾರೆ ಆದರೆ ಕೆಲವರು ಗಾರ್ಡನ್ನಲ್ಲಿ ಬೆಳೆಸಿಕೊಂಡಿರುತ್ತಾರೆ ಆದರೆ ಇನ್ನು ಕೆಲವರು ಮನೆಯಲ್ಲಿರುವ ಅಂತಹ ಚಿಕ್ಕ ಚಿಕ್ಕ ಪಾಟ್ ಗಳಲ್ಲಿ ಚಿಕ್ಕ ಚಿಕ್ಕ ಗಿಡಗಳನ್ನು ಬೆಳೆಸಿಕೊಂಡಿರುತ್ತಾರೆ.
ಹಾಗಾಗಿ ಈ ಒಂದು ಚಿಕ್ಕ ಚಿಕ್ಕ ಗಿಡಗಳನ್ನು ಮನೆಯಲ್ಲಿ ಯಾಕೆ ಬೆಳೆಸಿಕೊಂಡಿರುತ್ತಾರೆ ಯಾವ ಕಾರಣದಿಂದ ಈ ಒಂದು ಗಿಡಮರಗಳನ್ನು ಬೆಳೆಸಿಕೊಂಡಿರುತ್ತಾರೆ ಎನ್ನುವುದಾದರೆ. ಕೆಲವೊಂದು ಗಿಡಮರಗಳನ್ನು ನಮ್ಮ ಮನೆಯ ಸುತ್ತಮುತ್ತ ಬಳಸಿಕೊಂಡು ಕೊಳ್ಳುವುದರಿಂದ ನಮ್ಮ ಮನೆಗೆ ಒಂದು ರೀತಿಯಾದಂತಹ ಲಕ್ಷ್ಮಿ ಕಟಾಕ್ಷ ವುಂಟಾಗುತ್ತದೆ ಸ್ನೇಹಿತರೆ
ಹಾಗೆಯೇ ನಮಗೆ ಉತ್ತಮವಾದಂತಹ ನಮಗೆ ಬೇಕಾದಂತಹ ಆಮ್ಲಜನಕವು ಕೂಡ ನಮಗೆ ಸಿಗುತ್ತದೆ ಹಾಗಾಗಿ ಕೆಲವರು ಗಿಡಮರಗಳನ್ನು ತಮ್ಮ ಮನೆಯ ಸುತ್ತಮುತ್ತ ಬೆಳೆಸಿಕೊಂಡಿರುತ್ತಾರೆ
ಆದರೆ ನಾವು ಎಂದು ಹೇಳುವಂತಹ ಮೂರು ಗಿಡಗಳನ್ನು ನೀವು ಮನೆ ಹತ್ತಿರ ಬಳಸಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಯಾವಾಗಲೂ ಶಿವನ ಮತ್ತು ಲಕ್ಷ್ಮಿಯ ಕೃಪಕಟಾಕ್ಷ ವಾಗಿ ನಿಮ್ಮ ಮನೆಯಲ್ಲಿ ಯಾವಾಗಲೂ ಕೂಡ ನೆಮ್ಮದಿ ಸಂತೋಷ ಸಮೃದ್ಧಿ ಎನ್ನುವುದು ಕೂಡಿರುತ್ತದೆ ಎಂದು ಹೇಳಲಾಗುತ್ತದೆ
ಹಾಗಾದರೆ ಗಿಡಮರಗಳು ಯಾವುದೆಂದರೆ ಮೊದಲನೇದಾಗಿ ಬಿಲ್ವಪತ್ರೆ ಮರ ಬಿಲ್ವಪತ್ರೆ ಮರ ಇದ್ದರೆ ನೀವು ಯಾವುದೇ ಕಷ್ಟಕಾಲದಲ್ಲಿ ಕೂಡ ಒಂದು ಮರ ನಿಮಗೆ ಸಹಾಯ ಮಾಡುತ್ತದೆ ಹಾಗೆಯೇ ಈ ಒಂದು ಬಿಲ್ವಪತ್ರೆ ಮರವನ್ನು ನೀವು ನಿಮ್ಮ ಮನೆಯಲ್ಲಿ ಬೆಳಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಕಷ್ಟವಿದ್ದರೂ ಕೂಡ ತೊಲಗುತ್ತವೆ
ಹಾಗೆಯೇ ಮಹಾಶಿವನ ಆಶೀರ್ವಾದ ನಿಮ್ಮ ಮೇಲೆ ಉಂಟಾಗುತ್ತದೆ ಹಾಗೆ ಲಕ್ಷ್ಮಿ ಕಟಾಕ್ಷವು ಕೂಡ ಆಗುತ್ತದೆ.ಎರಡನೆಯದಾಗಿ ತುಳಸಿಗಿಡ ಹೌದು ಸ್ನೇಹಿತರೆ ನೀವೇನಾದರೂ ನಿಮ್ಮ ಮನೆಯಲ್ಲಿ ಒಂದು ತುಳಸಿ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿಕೊಂಡರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕಷ್ಟಗಳಿದ್ದರೂ ಕೂಡ ಪರಿಹಾರ ಮಾಡುವಂತಹ ಶಕ್ತಿಯನ್ನು ಈ ಒಂದು ತುಳಸಿ ಗಿಡವು ಹೊಂದಿರುತ್ತದೆ
ಹಾಗೆಯೇ ನಿಮ್ಮ ಮನೆಗೆ ಚಿಕ್ಕ ಚಿಕ್ಕ ಸೊಳ್ಳೆಗಳು ಬಾರದಂತೆ ನೋಡಿಕೊಳ್ಳುತ್ತದೆ ಎಂದು ತುಳಸಿಗಿಡ ಹಾಗಾಗಿ ಒಂದು ತುಳಸಿ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳಸುವುದರಿಂದ ನಿಮಗೆ ಉತ್ತಮವಾದಂತಹ ಲಾಭವಿದೆ ಸ್ನೇಹಿತರೆ.
ಇನ್ನು ಮೂರನೇದಾಗಿ ಬೆಟ್ಟದನಲ್ಲಿಕಾಯಿ ಗಿಡ-ಮರ ಹೌದು ಸ್ನೇಹಿತರೆ ನೀವೇನಾದರೂ ಈ ಒಂದು ಬೆಟ್ಟದ ನಲ್ಲಿಕಾಯಿ ಮರವನ್ನು ಮನೆಯ ಸುತ್ತಮುತ್ತ ಬಳಸಿಕೊಂಡರೆ ನಿಮ್ಮ ಮನೆಗೆ ಉತ್ತಮವಾದಂತಹ ಆಮ್ಲಜನಕ ಸಿಗುತ್ತದೆ
ಹಾಗೆಯೇ ಲಕ್ಷ್ಮಿ ಕಟಾಕ್ಷ ವಾಗಿ ನಿಮ್ಮ ಮನೆಯಲ್ಲಿ ಇರುವಂತಹ ಸದಸ್ಯರು ಯಾವಾಗಲೂ ಸಂತೋಷವಾಗಿರುತ್ತಾರೆ ಎಂದು ನಂಬಲಾಗಿದೆ ಸ್ನೇಹಿತರೆ.
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ನಿಮ್ಮ ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮುಖಾಂತರ ತಿಳಿಸಿ ಕೊಡಿ.