Home ಅರೋಗ್ಯ ಪುದೀನಾ ಸೊಪ್ಪಿನ ಸೇವನೆಯಿಂದ ನಿಮ್ಮ ಆರೋಗ್ಯದಲ್ಲಿ ಯಾವೆಲ್ಲಾ ಬದಲಾವಣೆಯಾಗುತ್ತಿದೆ ಗೊತ್ತಾ, ಸತ್ಯ ತಿಳಿದರೆ ಶಾಕ್ ಆಗುತ್ತಿರಾ!…

ಪುದೀನಾ ಸೊಪ್ಪಿನ ಸೇವನೆಯಿಂದ ನಿಮ್ಮ ಆರೋಗ್ಯದಲ್ಲಿ ಯಾವೆಲ್ಲಾ ಬದಲಾವಣೆಯಾಗುತ್ತಿದೆ ಗೊತ್ತಾ, ಸತ್ಯ ತಿಳಿದರೆ ಶಾಕ್ ಆಗುತ್ತಿರಾ!…

40

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ನಡೆಸುವಂತಹ ಹಲವು ವಿಚಾರಗಳು ಮತ್ತು ಸೇವಿಸುವಂತಹ ಆಹಾರಗಳು ಯಾವ ರೀತಿಯಾಗಿ ಯಾವ ಪ್ರಮಾಣದಲ್ಲಿ ಸೇವಿಸುತ್ತೇವೆ ಮತ್ತು ಯಾವುದನ್ನು ಸೇವಿಸಬಾರದು ಎಂಬ ಅರಿವನ್ನು ಹೊಂದಿರಬೇಕು. ಇದರ ಜೊತೆಗೆ ನಮಗೆ ಬರುವಂತಹ ಚಿಕ್ಕಪುಟ್ಟ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಹೇಗೆ ಅದರಿಂದ ದೂರವಿರಬೇಕು ಇವೆಲ್ಲದರ ಬಗ್ಗೆ ನಮಗೆ ಸರಿಯಾದಂತಹ ಅರಿವು ಜ್ಞಾನ ಇವೆಲ್ಲವೂ ಕೂಡ ಇರುವುದು ಅವಶ್ಯಕ. ಆದ್ದರಿಂದ ನಾವು ಪ್ರತಿಯೊಂದು ವಿಚಾರದಲ್ಲಿಯೂ ಸರಿಯಾಗಿ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ.

ನಮ್ಮ ಜೀವನದ ಆಹಾರದ ಶೈಲಿ ಮತ್ತು ನಮಗಿರುವಂತಹ ಆರೋಗ್ಯದ ಸಮಸ್ಯೆ ಮತ್ತು ನಮಗಿರುವಂತಹ ಹಲವು ವಿಧವಾದಂತಹ ಚರ್ಮದ ಸಮಸ್ಯೆ ಮತ್ತು ಹಲವು ರೀತಿಯಾದಂತಹ ಸೋಲು ಹೀಗೆ ವಿಧವಿಧವಾಗಿ ನಮ್ಮಲ್ಲಿ ಸಮಸ್ಯೆಗಳು ಎದುರಾಗುತ್ತಾ ಇರುತ್ತದೆ. ಆದ್ದರಿಂದ ನಾವು ಅದನ್ನು ಸರಿದೋಗಿಸಿಕೊಂಡು ಹೋಗಬೇಕಾದರೆ ನಮಗೆ ನೈಸರ್ಗಿಕವಾಗಿ ಸಿಗುವಂತಹ ಅಂಶಗಳು ಬಹಳಷ್ಟು ಸಹಾಯ ಮಾಡುತ್ತದೆ ಮತ್ತು ಇಂದಿನ ಜನರೇಶನ್ ನಲ್ಲಿ ಎಲ್ಲರೂ ಕೂಡ ಇಂಗ್ಲೀಷ್ ಮೆಡಿಸಿನ್ಸ್ ಗೆ ಮಾರು ಹೋಗಿರುವುದರಿಂದ ನಾವು ನೈಸರ್ಗಿಕವಾಗಿ ಇರುವಂತಹ ಪದ್ಧತಿಯನ್ನು ಬಿಟ್ಟುಬಿಟ್ಟಿದ್ದೇವೆ.

ಮತ್ತು ಇತ್ತೀಚಿನ ದಿನಗಳಲ್ಲಿ ನಮ್ಮ ಜನರೇಶನ ಎಲ್ಲ ಯುವಕರು ಮತ್ತು ಚಿಕ್ಕವರು ದೊಡ್ಡವರು ಎಂದಲ್ಲದೆ ಚಿಕ್ಕವರು ಮೊದಲಿಗೊಂದು ದೊಡ್ಡವರವರೆಗೂ ಎಲ್ಲರೂ ಕೂಡ ಹಲವು ರೀತಿಯಾದಂತಹ ಚರ್ಮದ ಸಮಸ್ಯೆಗಳನ್ನು ಮತ್ತು ಕೈಕಾಲ್ ನೋವು ಮತ್ತು ಬಾಯಿ ಕಫ ಮತ್ತು ಬಾಯಿ ವಾಸನೆ ಬರುವುದು ಮತ್ತು ಗಂಟಲು ಕೆರೆತ ತಲೆನೋವು ಈ ರೀತಿಯಾಗಿ ಹಲವು ವಿಚಾರಗಳಿಗೆ ನಾವು ಸಮಸ್ಯೆಯಲ್ಲಿ ಬಿದ್ದುಬಿಡುತ್ತೇವೆ. ಈ ಎಲ್ಲದರಲ್ಲೂ ನಾವು ಪರಿಹಾರ ಮಾಡಿಕೊಳ್ಳುವುದು ಬಹಳ ಮುಖ್ಯ. ಇದನ್ನು ನಾವು ನಮ್ಮ ಮನೆಯಲ್ಲಿ ದೈನಂದಿನ ಚಟುವಟಿಕೆಗಳಲ್ಲಿ ಬಳಸುವಂತಹ ಹಲವು ರೀತಿಯಾದಂತಹ ಸೊಪ್ಪು ತರಕಾರಿಗಳು ಕೂಡ ಸಹಾಯ ಮಾಡುತ್ತದೆ.

ಅದರಲ್ಲಿಯೂ ಬಹಳ ಮುಖ್ಯವಾಗಿ ಪುದಿನ ಇದು ನಮ್ಮ ರಕ್ತವನ್ನು ಶುದ್ಧಿ ಮಾಡಲು ಸಹಾಯ ಮಾಡುತ್ತದೆ ಇದಕ್ಕೆ ನಾವು ಹೆಚ್ಚಾಗಿ ಖರ್ಚು ಮಾಡಬೇಕು ಎಂಬ ಅವಶ್ಯಕತೆ ಇಲ್ಲ ನಾವು ಒಮ್ಮೆ ಬಳಸಿ ದಂತಹ ಪುದಿನ ಎಲೆಗಳನ್ನು ಅದರ ಕಡ್ಡಿಗಳನ್ನು ನೀರಿನಲ್ಲಿ ಇಟ್ಟು ಸ್ಟೋರ್ ಮಾಡಿದರೆ ಅಥವಾ ಮಣ್ಣಿನಲ್ಲಿ ಹಾಕಿ ಮುಚ್ಚಿದರೆ ಸಾಕು ಅದು ತಾನಾಗಿಯೇ ಬೆಳೆದು ನಮಗೆ ಒಳ್ಳೆಯ ಔಷಧಿಯಾಗಿ ಪರಿಣಾಮವಾಗುತ್ತದೆ. ಆದ್ದರಿಂದ ನಮಗೆ ಇದು ಬಹಳ ಹತ್ತಿರವಾಗಿಯೂ ಮತ್ತು ಕೈಗೆ ಇಟ್ಟು ಕುರುವ ರೀತಿಯಲ್ಲಿಯೂ ಸಿಗುವಂತಹ ಒಳ್ಳೆಯ ಔಷಧಿ . ಮತ್ತು ಪುದೀನಾ ಎಲೆಯನ್ನು ನಾವು ಹಸಿಯಾಗಿ ಬೇಕಾದರೂ ತಿನ್ನಬಹುದು ಅಥವಾ ಅದರ ಕಷಾಯ ಅಥವಾ ಅದನ್ನು ಬೇಯಿಸಿ ಬೇರೆ ರೀತಿಯಾಗಿ ತರಕಾರಿಗಳೊಂದಿಗೆ ಸೇರಿಸಿ ತಿನ್ನುವುದು ಈ ರೀತಿಯಾಗಿ ನಮಗೆ ಯಾವ ರೀತಿಯಾಗಿ ಅನುಕೂಲಕರವಾಗುತ್ತದೆ ಯಾವ ರೀತಿಯಾಗಿ ಸೇವಿಸಲು ಸಾಧ್ಯವೊ ಆ ರೀತಿಯಾಗಿ ಸೇವಿಸುವುದು ಬಹಳ ಉತ್ತಮ.

ಪುದೀನಾದ ಬಳಕೆಯಿಂದ ನಮ್ಮ ಬಾಯಿ ದುರ್ವಾಸನೆ ಬರುವುದನ್ನು ನಾವು ತಡೆಗಟ್ಟಬಹುದು ಮತ್ತು ಅದರಿಂದ ನಮ್ಮ ಬಾಯಿ ಶುದ್ಧವಾಗುತ್ತದೆ ನಮ್ಮ ನಾಲಿಗೆಯಲ್ಲಿ ಕೆರೆತ ಉಂಟಾದಾಗಲೂ ಕೂಡ ಅದು ನಮಗೆ ಪರಿಹಾರವನ್ನು ಕೊಡುತ್ತದೆ. ಪುದೀನಾ ಸೇವನೆಯಿಂದ ನಮ್ಮ ಜೀರ್ಣಶಕ್ತಿಯೂ ಕೂಡ ಜಾಸ್ತಿಯಾಗುತ್ತದೆ ಮತ್ತು ಪುದಿನಾ ಸೇವಿಸುವುದರಿಂದ ನಮಗಿರುವಂತಹ ಗಂಟಲು ನೋವು ಮತ್ತು ಗಂಟಲು ಕೆರೆತ ವಾಸಿಯಾಗುತ್ತದೆ ಇದನ್ನು ಶೀತ ಜ್ವರ ಕೆಮ್ಮು ಬಂದಾಗ ಇದನ್ನು ಬಳಸಿ ಕಷಾಯ ಮಾಡಿ ಕುಡಿಯುವುದರಿಂದ ನಮಗೆ ಅದರಿಂದಲೂ ಕೂಡ ಮುಕ್ತಿ ದೊರೆಯುತ್ತದೆ. ಆದಕಾರಣ ಪುದಿನ ಸೊಪ್ಪಿನ ಸೇವನೆ ಮತ್ತು ಅದರ ಬಳಕೆ ಹಿತಮಿತವಾಗಿ ಇರಬೇಕು ಅದರ ಜೊತೆಗೆ ಅದನ್ನು ಬಳಸುವ ವಿಧಾನವು ಕೂಡ ನಮಗೆ ತಿಳಿದಿರಬೇಕು. ಹೀಗೆ ಇದರಿಂದ ನಮಗೆ ಅನೇಕ ರೀತಿಯಾದಂತಹ ಉಪಯೋಗಗಳಿವೆ.

NO COMMENTS

LEAVE A REPLY

Please enter your comment!
Please enter your name here

ನನ್ ಮಗಂದ್ - ನನ್ ಎಕ್ಕಡ