Categories
ಉಪಯುಕ್ತ ಮಾಹಿತಿ

ಪುಟ್ಟ ಬಾಲಕನನ್ನು ಎತ್ತುಕೊಂಡು ಹೋಗಿ ಕೋತಿಗಳು ಮಾಡಿದ ಕೆಲಸ ಏನು ಗೊತ್ತ..!

ಧಾರವಾಡಕ್ಕೆ ಸೇರಿದ ಹಲವು ಎಂಬ ಗ್ರಾಮದಲ್ಲಿ ಒಂದು ಘಟನೆ ನಡೆದಿದ್ದು ನೀವು ಕೂಡ ಈ ಘಟನೆಯನ್ನು ಪೂರ್ತಿಯಾಗಿ ತಿಳಿದು ನಂತರ ನಿಮ್ಮ ಅನಿಸಿಕೆಯನ್ನು ತಿಳಿಸಿ ಮನುಷ್ಯ ಜೀವನ ಲೇಸಾ ಅಥವಾ ಪ್ರಾಣಿಗಳ ಜೀವನದಲ್ಲಿ ಸಾಯಲು ತಪ್ಪದೇ ನಮ್ಮ ಈ ಪೂರ್ತಿ ಲೇಖನವನ್ನು ಓದಿ ಹಾಗೂ ಈ ಮಾಹಿತಿಯನ್ನು ಬೇರೆಯವರೊಂದಿಗೆ ಶೇರ್ ಮಾಡಲು ಮಾತ್ರ ಮರೆಯದಿರಿ .

ಹೀಗೊಂದು ಕಾಲ ಹೇಗಿದೆ ಎಂದರೆ ಮನುಷ್ಯರಿಗೆ ನಾವು ಎಷ್ಟೇ ಪ್ರಾಮಾಣಿಕತೆಯನ್ನು ತೋರಿದರೂ ಕೂಡಾ ಅದೆಷ್ಟೇ ಪ್ರೀತಿಯನ್ನು ತೋರಿದರು ಕೂಡ ಅದೆಲ್ಲ ನಮ್ಮ ಸ್ವಾರ್ಥಕ್ಕಾಗಿ ಅಷ್ಟೇ ಕಾದರೆ ಸ್ವಾರ್ಥವಿಲ್ಲದ ಪ್ರೀತಿ ಎಂಬುದು ಸ್ವಾರ್ಥವಿಲ್ಲದ ಕೃತಜ್ಞತೆ ಎಂಬುದು ಪ್ರಾಣಿಗಳಲ್ಲಿ ಮಾತ್ರ ಕಾಣಬಹುದು ಎಂಬುದನ್ನು ನಾವು ತಿಳಿಯಬಹುದಾಗಿದೆ .

ಪ್ರತಿ ತಾಯಿಯೂ ತನ್ನ ಕಂದನನ್ನು ಇಷ್ಟಪಡುತ್ತಾಳೆ ಹಾಗೆಯೇ ತನ್ನ ಮಗು ಹೊಟ್ಟೆ ತುಂಬಾ ಊಟ ಮಾಡಿದ ನಂತರವೇ ತಾನು ಊಟ ಮಾಡುವಳು ಮಗುವಿಗೆ ಉಣಬಡಿಸಲು ತಾಯಿ ಏನೆಲ್ಲಾ ಸರ್ಕಸ್ ಮಾಡುತ್ತಾರೆ ಎಂಬುದನ್ನು ನೀವು ಕೂಡ ಈಗಾಗಲೇ ಸಾಕಷ್ಟು ಸನ್ನಿವೇಶಗಳನ್ನು ನೋಡಿರುತ್ತೀರಿ ಕೇಳಿರುತ್ತೀರಿ .

ಚಂದಮಾಮನನ್ನು ತೋರಿಸಿ ಊಟ ಮಾಡಿಸುವ ತಾಯಂದಿರಿಗೆ ವಿನಾಯಿತಿಯ ಮುಖಾಂತರ ಬಂದು ಸಲ್ಯೂಟ್ ಹಾಗೆಯೇ ಈ ಮಾಹಿತಿಯಲ್ಲಿ ನಾವು ಈ ದಿನ ಒಂದು ತಾಯಿ ಮಗುವಿನ ಹಾಗೆ ಬಂದು ಕೋತಿಯ ಕಥೆಯನ್ನು ತಿಳಿಯೋಣ .
ಒಮ್ಮೆ ಒಬ್ಬ ತಾಯಿ ತನ್ನ ಮಗುವಿಗೆ ಉಣ ಪಡಿಸಲೆಂದು ತನ್ನ ಮನೆಯ ಪಕ್ಕದಲ್ಲಿರುವ ತೋಟಕ್ಕೆ ಹೋಗಿ ಕೋತಿಗಳನ್ನು ತೋರಿಸಿ ಆ ಕೋತಿಗಳಿಗೂ ಊಟ ಕೊಡುತ್ತಾ ತನ್ನ ಮಗುವಿಗೆ ಊಟ ಮಾಡಿಸುತ್ತಿದ್ದಳು .

ಹೀಗೆ ಈ ಕೆಲಸ ಪ್ರತಿ ದಿನವೂ ನಡೆಯುತ್ತಿತ್ತು ಆ ಮಗುವಿನ ಹೆಸರು ಸಮರ್ಥ ಎಂದು ಸಮರ್ಥ್ ಬೆಳೆದು ದೊಡ್ಡವನಾದರೂ ಕೂಡ ಆತ್ಮವು ಊಟ ಮಾಡುತ್ತಿದ್ದದ್ದು ಆ ತೋಟದಲ್ಲಿ ಮತ್ತು ಆ ಮಗುವಿನ ಗೆಳೆಯರು ಕೂಡ ಆ ಕೋತಿಗಳೇ ಆಗಿತ್ತು ಅಷ್ಟು ಹಚ್ಚಿಕೊಂಡಿದ್ದರು ಆ ಕೋತಿಗಳು ಸಮರ್ಥನನ್ನು .

ಒಮ್ಮೆ ತಾಯಿ ಸಮರ್ಥನೆಗೆ ಊಟ ಮಾಡಿಸಿ ಮಗು ಮತ್ತು ತಾಯಿ ಮಲಗಿಕೊಂಡಿದ್ದರು ಆಗ ಕೋತಿಗಳು ಮಾಡಿದಂತಹ ಕೆಲಸ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ .ಅದೇನೆಂದರೆ ತಾಯಿ ಮತ್ತು ಮಗು ಮಲಗಿಕೊಂಡಾಗ ಕೋತಿಗಳು ಮನೆಗೆ ಬಂದು ಸಮರ್ಥನನ್ನು ಕೊಂಡೊಯ್ದು ತೋಟದಲ್ಲಿ ಆಟವಾಡುತ್ತಾ ಇರುತ್ತಾರೆ , ಇತ್ತ ಪೂರ್ತಿ ನಿದ್ರೆಗೆ ಜಾರಿದ ತಾಯಿಗೆ ಎಚ್ಚರವಾಗಿ ಪಕ್ಕದಲ್ಲಿ ಕೈಯಾಡಿಸಿದ ತನ್ನ ಮಗು ಕಾಣಿಸಿದ್ದನ್ನು ಕಂಡು ಗಾಬರಿಗೊಂಡು ಆಚೆ ಹೋಗಿ ಹುಡುಕುತ್ತಾಳೆ .

ಸಮರ್ಥ್ ಕೋತಿಗಳೊಡನೆ ಆಟವಾಡುತ್ತಿದ್ದುದನ್ನು ಕಂಡು ತಾಯಿಗೆ ಆಗ ಸಮಾಧಾನವಾಗುತ್ತದೆ ಹಾಗೆಯೇ ಖುಷಿ ಕೂಡ ಆಗುತ್ತದೆ ಆ ಕೋತಿಗಳು ತನ್ನ ಮಗನನ್ನು ಆಟವಾಡಿಸುತ್ತಿದ್ದ ನನ್ನು ಕಂಡು ಆಶ್ಚರ್ಯ ಕೂಡ ಆಗುತ್ತದೆ .ಮಗುವಿನೊಂದಿಗೆ ಕೋತಿ ಆಟವಾಡುವುದನ್ನು ನೋಡಲು ಊರಿನವರು ಕೂಡ ಬಂದು ನೋಡಿಕೊಂಡು ಹೋಗುತ್ತಿದ್ದರು ನಿಜಕ್ಕೂ ಪ್ರಾಣಿಗಳ ಬುದ್ಧಿಯ ಲೇಸು ಎಂದು ಅನಿಸುತ್ತದೆ ಈ ಮನುಷ್ಯರ ಬುದ್ಧಿ ಮುಂದೆ .

ಇಂದಿಗೂ ಕೂಡ ಸಮರ್ಥ ತನ್ನ ಸಹಪಾಠಿಗಳಾದ ಕೋಟೆಗೋಡೆ ಅವಿನಾಭಾವ ಸಂಬಂಧದಿಂದ ತನ್ನ ಸ್ನೇಹಿತರು ಎಂಬ ಭಾವನೆಯಲ್ಲಿಯೇ ಅವರೊಟ್ಟಿಗೆ ಆಟವಾಡುವುದನ್ನು ಕಾಣಬಹುದಾಗಿದೆ . ಹಾಗಾದರೆ ನೀವು ಈ ಲೇಖನವನ್ನು ಓದಿದ ನಂತರ ನಿಮ್ಮ ಭಾವನೆ ಏನು ನಿಮಗೆ ಏನು ಅನ್ನಿಸುತ್ತಿದೆ ಅನ್ನುವುದನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ ಮಾಡಿ ಹಾಗೆಯೇ ಈ ಕೋತಿಗಳ ಪ್ರೀತಿಗೆ ಒಂದು ಲೈಕ್ ಮಾಡಿ .

Originally posted on February 6, 2020 @ 5:10 pm

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ