Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಪಿ ಚ್ ಡಿ ಪಡೆದಿರುವ ಈ ಪ್ರೊಫೆಸರ್ ಅಜ್ಜಿ ಮಾಡಿದ ಕೆಲಸಕ್ಕೆ ಇಡೀ ಭಾರತವೇ ಶಾಕ್ ಆಗ್ತಿದೆ. ಹಾಗಾದ್ರೆ ಈ ಅಜ್ಜಿ ಮಾಡಿದ್ದಾದ್ರೂ ಏನು …

ಇದೀಗ ಟೆಕ್ನಾಲಜಿ ಎಷ್ಟು ಮುಂದುವರಿದಿದೆ ಅಂದರೆ ಚಿಕ್ಕ ಮಕ್ಕಳು ಕೂಡ ಮೊಬೈಲ್ ಬಳಸುತ್ತಾರೆ ಹಾಗೆ ಟೀವಿ ನೋಡುತ್ತಾರೆ ಇನ್ನು ಹೇಳಬೇಕಾದರೆ ರಾತ್ರಿ ಮಲಗುವಾಗ ಫ್ಯಾನ್ ಇರಲೇಬೇಕು ಹೀಗೆ ನಾವು ಟೆಕ್ನೋಲಜಿ ಮೇಲೆ ಆಧುನಿಕತೆ ಮೇಲೆ ಬಹಳಾನೆ ಅವಲಂಬಿತವಾಗಿದ್ದೇವೆ.

ಇನ್ನೂ ಹೇಳಬೇಕಾದರೆ ಇತ್ತೀಚಿನ ಮಕ್ಕಳು ಟಿವಿ ಇಲ್ಲದ ಊಟಾನೇ ಮಾಡುವುದಿಲ್ಲ ಫ್ಯಾನ್ ಇಲ್ಲದೆ ಮಲಗುವುದೇ ಇಲ್ಲ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಾವು ಅದೆಷ್ಟು ವಿಚಾರಗಳಲ್ಲಿ ಇಂತಹ ಆಧುನಿಕತೆ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದ್ದೇವೆ.

ಅಂದರೆ ವಿದ್ಯುತ್ ಇಲ್ಲ ಅಂದರೆ ಇಂದಿನ ದಿನದ ಮಕ್ಕಳಾಗಲಿ ಜನರಿಗಾಗಲಿ ಕೈ ಕಾಲುಗಳೇ ಓಡುವುದಿಲ್ಲ ಎಸಿ ಇಲ್ಲ ಸೆಕೆ ಆಗ್ತಾ ಇದೆ ಫ್ಯಾನಿಲ್ಲ ಮನೆ ಅಲ್ಲಿ ಇರೋಕೂ ಆಗ್ತಿಲ್ಲ ಅಂತ ಪರದಾಡುತ್ತಾರೆ.

ಆದರೆ ನಮ್ಮ ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ಹೀಗೆ ಇರುತ್ತಾ ಇರಲಿಲ್ಲ, ಯಾವುದೇ ತಂತ್ರಜ್ಞಾನದ ಮೇಲಾಗಲಿ ಆಧುನಿಕತೆಯ ಮೇಲಾಗಲೀ ಅವಲಂಬಿತರಾಗಿರಲಿಲ್ಲ, ತಮ್ಮ ಜೀವನದಲ್ಲಿ ಮೂಲಭೂತ ಸೌಕರ್ಯಗಳು ಎಷ್ಟಿದೆಯೋ ಅಷ್ಟರ ಅವಶ್ಯಕತೆಯನ್ನು ಪೂರ್ಣಗೊಳಿಸಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದರು.

ಆದರೆ ಇಂದಿನ ದಿನಗಳಲ್ಲಿ ಹಾಗಿಲ್ಲ ಬಿಡಿ ಆದರೂ ಕೂಡ ಇಂತಹ ಜನಗಳ ನಡುವೆ ಪಿಎಚ್ ಡಿ ಮಾಡಿರುವಂತಹ ಒಬ್ಬ ಅಜ್ಜಿ ಸುಮಾರು ಎಪ್ಪತ್ತೊಂಬತ್ತು ವರ್ಷ ಇವರು ತಮ್ಮ ಜೀವನದಲ್ಲಿ ಎಂದಿಗೂ ಕೂಡ ವಿದ್ಯುತ್ ಅನ್ನು ಬಳಸಿ ಇಲ್ಲವಂತೆ.

ಹೌದು ಇವರ ಹೆಸರು ಹೇಮಾ ಸೇನ್ ಎಂದು ಇವರು ಪುಣೆಗೆ ಸೇರಿದ ಪುದುವರ್ ಗೆ ಸೇರಿದವರಾಗಿದ್ದು, ಇವರು ತಮ್ಮ ಮನೆಯಲ್ಲಿ ವಿದ್ಯುತ್ ಸಂಪರ್ಕವನ್ನೇ ಹೊಂದಿಲ್ಲ ವಂತೆ ಇವರು ತಮ್ಮ ಜೀವನಕ್ಕೆ ಮೂಲಭೂತ ಸೌಕರ್ಯಗಳಿರುವ ವಸತಿ ಊಟ ಗಾಳಿ ಹೇಗೆ ಮನುಷ್ಯನ ಮೂಲಭೂತ ಸೌಕರ್ಯಗಳ ಮೇಲೆ ಅವಲಂಬಿತರಾಗಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.

ಹಾಗೆ ಪರಿಸರ ಪ್ರೇಮಿಯಾಗಿರುವ ಇವರು ಸಮಾಜದಲ್ಲಿ ಯಾವುದೇ ಆಧುನಿಕತೆಯ ಮೇಲೆ ಅವಲಂಬಿತರಾಗದೇ ತಮ್ಮ ಜೀವನವನ್ನು ಸಾಗಿಸುತ್ತ ಇದ್ದಾರೆ.ಕೆಲವರು ಇವರ ವರ್ತನೆಯನ್ನು ಕಂಡು ಇವರಿಗೆ ತಲೆ ಸರಿ ಇಲ್ಲವೆಂದು ಮಾತಾಡಿಕೊಂಡರು .

ಯಾರ ಮಾತನ್ನು ತಲೆಗೆ ಹಾಕಿಕೊಳ್ಳದೆ ತಮ್ಮ ಜೀವನವನ್ನು ಸಂತೋಷದಿಂದ ನೆಮ್ಮದಿ ಆಗಿ ನಡೆಸುತ್ತಿರುವ ಹೇಮಾ ಸೇನ್ ಅವರಿಗೆ ನಾವು ನಿಜಕ್ಕೂ ಸೆಲ್ಯೂಟ್ ಹೇಳಲೇಬೇಕು, ಯಾಕೆ ಅಂತೀರಾ ಇಂದಿನ ದಿನಗಳಲ್ಲಿ ಯಾವುದೇ ತಂತ್ರಜ್ಞಾನದ ಮೇಲೆ ಆಧುನಿಕತೆಯ ಮೇಲೆ ಅವಲಂಬಿತರಾಗದೆ ಜೀವನವನ್ನು ಸಾಗಿಸುತ್ತಿರುವ ಇವರು ಇಡೀ ಸಮಾಜಕ್ಕೆ ಒಬ್ಬ ಮಾದರಿ ವ್ಯಕ್ತಿ ಆಗಿದ್ದಾರೆ ಹೇಮಾ ಸೇನ್ ಅವರು.

ಹಾಗಾದರೆ ಈ ಒಂದು ವಿಚಾರವನ್ನು ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ಮತ್ತು ಇಂದಿನ ಆಧುನಿಕತೆ ತಂತ್ರಜ್ಞಾನವು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತೀದೆ ನೀವು ತಂತ್ರಜ್ಞಾನದ ಮೇಲೆ ಎಷ್ಟು ಅವಲಂಬಿತರಾಗಿದ್ದೀರ ಎಂಬುದನ್ನು ಕೂಡ ನಮ್ಮೊಂದಿಗೆ ಕಮೆಂಟ್ ಮುಖಾಂತರ ಹಂಚಿಕೊಳ್ಳಿ ಮತ್ತು ಮಾಹಿತಿ ಅನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯದಿರಿ.

ಇನ್ನು ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಆಚಾರ ವಿಚಾರ ಪದ್ಧತಿಗಳನ್ನು ಕುರಿತು ಇನ್ನು ಹೆಚ್ಚಿನ ವಿಚಾರವನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಹಾಗೆ ನಿಮ್ಮ ಫ್ರೆಂಡ್ಸ್ ಗಳಿಗೂ ಕೂಡ ಇದನ್ನು ಶೇರ್ ಮಾಡಿ ಶುಭವಾಗಲಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *