Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಪಾದ ಒಡೆದ್ದಿದ್ದರೆ ಸಿಂಪಲ್ ಆದ ಈ ಎಣ್ಣೆಯನ್ನು ಉಪಯೋಗಿಸಿ ಸಾಕು…ಒಡೆದ ಗಯಾ ಮಂಗಮಾಯ

ಪಾದಗಳು ಒಡೆದಿದ್ದರೆ ಏನು ಮಾಡಬೇಕು ಈ ಪಾದಗಳು ಒಡೆದರೆ ಹೆಣ್ಣು ಮಕ್ಕಳು ಮನೆಯಿಂದ ಆಚೆ ಬರುವುದಕ್ಕೇ ಅಂಜುತ್ತಾರೆ ಇನ್ನು ಕೆಲವರು ಪಾದಗಳು ಒಡೆದಿವೆ ಎಂದು ಕೂಸನ್ನು ಹಾಕಿಕೊಳ್ಳುತ್ತಾರೆ .ಆದರೆ ಪಾದಗಳು ಒಡೆದರೆ ಏನು ಮಾಡಬೇಕು.

ಎಂಬುದಕ್ಕೆ ಸುಲಭ ಮನೆ ಮದ್ದು ಇದಕ್ಕಾಗಿ ಮಾಡಬೇಕಾಗಿರುವುದು ಏನು ಎಂಬುದನ್ನು ನಾವು ಈ ದಿನದ ಮಾಹಿತಿಯಲ್ಲಿ ನಮಗೆ ತಿಳಿಸಿಕೊಡುತ್ತವೆ ತಪ್ಪದ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಈ ಮಾಹಿತಿ ನಿಮಗೆ ಉಪಯುಕ್ತವಾದಲ್ಲಿ ನಿಮ್ಮ ಗೆಳೆಯರೊಂದಿಗೆ ಕೂಡ ಈ ಮಾಹಿತಿಯನ್ನು ಶೇರ್ ಮಾಡೋದನ್ನು ಮರೆಯದಿರಿ .

ಚಳಿಗಾಲ ಬಂತೆಂದರೆ ಹಿಮ್ಮಡಿಗಳು ಒಡೆಯುವುದು ಸಹಜ ಆದರೆ ಈ ಹಿಮ್ಮಡಿಗಳು ಒಡೆಯುವುದು ಯಾಕೆ ಎಂದರೆ ಹೆಚ್ಚಾಗಿ ನೀರಿನಲ್ಲಿ ಇರುವುದರಿಂದ ಈ ಹಿಮ್ಮಡಿ ಹೊಡೆಯುತ್ತದೆ ಈ ರೀತಿ ಆದಾಗ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ನಾನಾ ತರದ ಮನೆಮದ್ದುಗಳನ್ನು ಪಾಲಿಸುತ್ತಿದ್ದರು .

ಆಗ ಈ ಹೊಡೆದ ಪಾದಗಳು ಬೇಗನೇ ಸರಿ ಹೋಗುತ್ತಿತ್ತು ಆದರೆ ಇಂದಿನ ದಿನಗಳಲ್ಲಿ ಜನರು ಹೊಡೆದ ಪದಗಳಿಗಾಗಿ ಹಲವಾರು ರೀತಿಯ ಕ್ರೀಂಗಳನ್ನು ಮಾರುಕಟ್ಟೆಯಿಂದ ತಂದು ಹಚ್ಚುತ್ತಾರೆ ಅಂದರೆ ಸ್ವಲ್ಪ ಸಮಯ ಅಷ್ಟೇ ಅಂತಹ ಕ್ರೀಮ್ಗಳ ಪವರ್ ನಂತರ ಮತ್ತೆ ಪಾದಗಳು ಒಡೆದ ಹಾಗೆ ಆಗಿಬಿಡುತ್ತದೆ .

ಈ ರೀತಿಯಾಗಿ ಹೊಡೆದಂತಹ ಪಾತ್ರಗಳಿಗೆ ಏನು ಮಾಡಬೇಕು ಸುಲಭವಾಗಿ ಹೇಗೆ ಒಡೆದ ಪಾದಗಳನ್ನು ಸರಿ ಹೊಗಳಿಸಿಕೊಳ್ಳಬಹುದು ಅನ್ನೋದನ್ನ ಹೇಳ್ತೀನಿ ಕೇಳಿ ಇದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಹರಿಶಿನ ಬಾದಾಮಿ ಎಣ್ಣೆ ಮತ್ತು ಬೇಬಿ ಆಯಿಲ್ .

ಈ ಮೂರು ಪದಾರ್ಥಗಳನ್ನು ಚೆನ್ನಾಗಿ ವಿಸ್ತರಿಸಿಕೊಳ್ಳಬೇಕು ನಂತರ ಪಾದಗಳಿಗೆ ಹಚ್ಚಿ ಸ್ವಲ್ಪ ಸಮಯದ ಬಳಿಕ ಬೆಚ್ಚಗಿನ ನೀರಿನಲ್ಲಿ ಕಾಲುಗಳನ್ನು ತೊಳೆದುಕೊಳ್ಳುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ .

ಇದೊಂದು ಸುಲಭ ಮನೆ ಮದ್ದು ಆಗಿರುವುದರಿಂದ ಇದಕ್ಕೆ ಹೆಚ್ಚು ಖರ್ಚು ಮಾಡಬೇಕಾಗುವ ಅವಶ್ಯಕತೆ ಇಲ್ಲ ಹಾಗೂ ಸಮಯ ಕೂಡ ವ್ಯರ್ಥವಾಗುವುದಿಲ್ಲ ಹಾಗೂ ಮತ್ತೊಂದು ಮನೆ ಮದ್ದು ಏನು ಅಂದರೆ ಎಲ್ಲ ರೀತಿಯ ತ್ವಚೆಯ ಸಂಬಂಧಪಟ್ಟ ಸಮಸ್ಯೆಗಳಿಗೆ ಕೊಬ್ಬರಿ ಎಣ್ಣೆ ಒಂದು ಬೆಸ್ಟ್ ಹೊರೆ ಮಿಡಿ ಅಂತಾನೇ ಹೇಳಬಹುದು .

ಚಳಿಗಾಲದಲ್ಲಿ ಕೈ ಕಾಲುಗಳಿಗೆ ಮತ್ತು ಪಾದಗಳಿಗೆ ಈ ರೀತಿ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಂಡು ಅದಕ್ಕೆ ತಕ್ಕ ಹಾಗೆ ಪ್ಯಾಕ್ ಮಾಡಿ ಮಲಗುವುದರಿಂದ ಕೈ ಕಾಲುಗಳು ಹೊಡೆಯುವುದಿಲ್ಲ ಮತ್ತು ಪಾದಗಳು ಕೂಡ ಒಡೆಯುವುದಿಲ್ಲ . ಹಾಗೆಯೇ ಚಳಿಗಾಲದಲ್ಲಿ ಕೇವಲ ಪಾದಗಳು ಮಾತ್ರ ಒಡೆಯುವುದಲ್ಲದೆ ನಾನು ಇನ್ಮೇಲೆ ತಿಳಿಸಿದ ಹಾಗೆ ಕೈ ಕಾಲುಗಳು ಕೂಡ ಹೊಡೆಯುತ್ತವೆ.

ಇದಕ್ಕಾಗಿ ಏನು ಮಾಡಬೇಕು ಅಂದರೆ ಸ್ನಾನ ಮಾಡುವ ಅರ್ಧ ಕಟ್ಟೆಗಳ ಮೊದಲು ಯಾವುದಾದರೂ ಎಣ್ಣೆ ಕೊಬ್ಬರಿ ಎಣ್ಣೆ ಆಲಿವ್ ಅಥವಾ ಎಸೆನ್ಷಿಯಲ್ ಆಯಿಲನ್ನು ತೆಗೆದುಕೊಂಡು ಕೈ ಕಾಲುಗಳಿಗೆ ಮಸಾಜ್ ಮಾಡಿ ಜೊತೆಗೆ ಮುಖಕ್ಕೂ ಕೂಡ ಮಸಾಜ್ ಮಾಡಿ ನಂತರ ಸ್ನಾನ ಮಾಡುವುದರಿಂದ ಉತ್ತಮ .

ಹೀಗೆ ಎಣ್ಣೆ ಸ್ನಾನ ಮಾಡುವುದರಿಂದ ಉತ್ತಮ ಎಂದು ತಿಳಿಸಿದೆವು ಹಾಗೆಯೇ ಚಳಿಗಾಲದಲ್ಲಿ ಹೆಚ್ಚು ಬಿಸಿ ಇರುವಂತಹ ನೀರನ್ನು ಕೂಡ ಬಳಸಬಾರದು ಈ ರೀತಿ ಬಿಸಿ ನೀರನ್ನು ಬಳಸುವುದರಿಂದ ಚರ್ಮದ ಕಾಂತಿ ಕಡಿಮೆಯಾಗುವುದರ ಜೊತೆಗೆ ದೇಹದಲ್ಲಿ ರುವಂತಹ ನ್ಯಾಚುರಲ್ ಆಲ್ ಕಡಿಮೆಯಾಗುತ್ತದೆ .ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಕಾಮೆಂಟ್ ಮಾಡಿ ಶುಭ ದಿನ .

 

 

Leave a Reply

Your email address will not be published. Required fields are marked *